ಅಸ್ತಮಾ ಸಮಸ್ಯೆಯನ್ನು ನಿಯಂತ್ರಿಸಬಲ್ಲ ಮೊಬೈಲ್ ಆ್ಯಪ್‌; ಏನಿದರ ಪ್ರಯೋಜನ ಇಲ್ಲಿದೆ ನೋಡಿ ಮಾಹಿತಿ..

0
399

ಇತ್ತೀಚಿನ ದಿನಗಳಲ್ಲಿ ಶಾಪಿಂಗ್ ಸೇರಿ ಹಲವಾರು ವ್ಯವಹಾರಕ್ಕೆ ಮೊಬೈಲ್ app ಗಳು ಬರುತ್ತಿವೆ. ಈಗ ಬರಿ ಶಾಪಿಂಗ್ ಮಾತ್ರ ವಲ್ಲದೆ ಅರೋಗ್ಯ ಕಾಳಜಿಗೂ ಮೊಬೈಲ್ app ಸಹಾಯ ಮಾಡುತ್ತಿವೆ ಅದರಲ್ಲಿ, ಬಹುಮುಖ್ಯವಾದ ಅಸ್ತಮಾ ಸಮಸ್ಯೆಯನ್ನು ನಿಯಂತ್ರಿಸಬಲ್ಲ ಮೊಬೈಲ್ ಆ್ಯಪ್‌ವೊಂದನ್ನು ರೂಪಿಸಲಾಗಿದ್ದು. ಈ app ಎಲ್ಲಡೆ ಹೆಸರು ಮಾಡುತ್ತಿದು. ಮೊಬೈಲ್‌ ಆಪ್‌ ಸಹಾಯದಿಂದ ಅನಿಯಂತ್ರಿತ ಅಸ್ತಮಾವನ್ನು ನಿರ್ವಹಣೆ ಮಾಡಬಹುದಾಗಿದೆ. ಈ ಆಪ್‌ ಶ್ವಾಸಕೋಶದ ಕಾರ್ಯವನ್ನು ಮಾಪನ ಮಾಡಿ ವೈದ್ಯರು ನೀಡುವ ಚಿಕಿತ್ಸೆಯನ್ನು ಸ್ವಯಂಚಾಲಿತವಾಗಿ ಶಿಫಾರಸು ಮಾಡುತ್ತದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಮಳೆಗಾಲ ಚಳಿಗಾಲ ಬಂದ್ರೆ ಸಾಕು ಅಸ್ತಮಾ ರೋಗಿಗಳಿಗೆ ಉಬ್ಬಸದಿಂದ ಹೇಗಪ್ಪಾ ಪಾರಾಗೋದು ಅನ್ನೋದೇ ದೊಡ್ಡ ಸಮಸ್ಯೆ.. ಯೋಚ್ನೆ ಮಾಡ್ಬೇಡಿ ಅದಕ್ಕಿಲ್ಲಿದೆ ಮನೆಮದ್ದು..

ಏನಿದು app?

ಇತ್ತೀಚಿನ ಅಧ್ಯಯನ ವರದಿಯಂತೆ ಅಸ್ತಮಾ ಸಮಸ್ಯೆಯನ್ನು ನಿಯಂತ್ರಿಸಬಲ್ಲ ಮೊಬೈಲ್ ಆ್ಯಪ್‌ವೊಂದನ್ನು ಯುರೋಪಿಯನ್ ರೆಸ್ಪಿರೇಟರಿ ಜರ್ನಲ್‌ ಪ್ರಕಟಗೊಲಳಿಸಿದ್ದು, ಅನಿಯಂತ್ರಿತ ಅಸ್ತಮಾಕ್ಕೊಳಗಾಗುವ ವ್ಯಕ್ತಿಗಳು ಅಸ್ತಮಾ ದಾಳಿಗಳು ಅಥವಾ ಉಸಿರಾಟದ ತೊಂದರೆಗಳನ್ನು ಅನುಭವಿಸುತ್ತಾರೆ. ಸಾಮಾನ್ಯವಾಗಿ ಸೂಕ್ತವಲ್ಲದ ಔಷಧಿಗಳ ಸೇವನೆ ಅಥವಾ ರೋಗದ ಬಗ್ಗೆ ಸಾಕಷ್ಟು ಕಾಳಜಿ ವಹಿಸದಿರುವುದು ಇಂತಹ ಸ್ಥಿತಿಗೆ ಕಾರಣವಾಗುತ್ತದೆ. ಲಕ್ಷಣಗಳು ಮತ್ತು ಶ್ವಾಸಕೋಶಗಳ ಕಾರ್ಯ ನಿರ್ವಹಣೆಯ ಆಧಾರದಲ್ಲಿ ಸ್ಮಾರ್ಟ್‌ಫೋನ್‌ನಲ್ಲಿ ಕೆಲಸ ಮಾಡುವ ಚಿಕಿತ್ಸೆ ಹೊಂದಾಣಿಕೆ ಕ್ರಮಾವಳಿ ವ್ಯವಸ್ಥೆಯು ಅನಿಯಂತ್ರಿತ ಅಸ್ತಮಾದ ಸಮಸ್ಯೆಯನ್ನು ನಿರ್ವಹಿಸಲು ನೆರವಾಗುತ್ತದೆ ಎನ್ನುವುದನ್ನು ಸ್ವೀಡನ್‌ನ ಕರೊಲಿಂಸ್ಕಾ ಇನ್‌ಸ್ಟಿಟ್ಯೂಟ್‌ನ ಸಂಶೋಧಕರು ನಡೆಸಿದ ಅಧ್ಯಯನವು ತೋರಿಸಿದೆ.

Also read: ಈ ಆಯುರ್ವೇದ ವೈದ್ಯರನ್ನೊಮ್ಮೆ ಭೇಟಿ ಮಾಡಿ, ನಿಮಗಿರುವ ಆಸ್ಥಮ ಖಂಡಿತಾ ದೂರವಾಗುತ್ತೆ!!

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ವೈರ್‌ಲೆಸ್‌ ಸ್ಪಿರೋಮೀಟರ್ ಬಳಕೆ ಶ್ವಾಸಕೋಶದ ಕ್ರಿಯೆಯ ಮಾಪನಕ್ಕಾಗಿ, ಫೋನ್‌ನ್ನು ವೈರ್‌ಲೆಸ್ ಸ್ಪಿರೋಮೀಟರ್‌ಗೆ ಸಂಪರ್ಕಿಸಲಾಗಿರುತ್ತದೆ. ಉಸಿರಾಟದ ಲಕ್ಷಣಗಳನ್ನು ನೋಂದಾಯಿಸುವ ಈ ಆಪ್, ಚಿಕಿತ್ಸೆಯ ಬಗ್ಗೆ ದೃಶ್ಯ ಪ್ರತಿಕ್ರಿಯೆಯನ್ನು ನೀಡುತ್ತದೆ. “ಅಸ್ತಮಾ ಟ್ಯೂನರ್” ಎಂಬ ವ್ಯವಸ್ಥೆ ಅಸ್ತಮಾ-ಆರೈಕೆ ಮಾರ್ಗಸೂಚಿಗಳಿಗೆ ಅನುಗುಣವಾಗಿ ಶ್ವಾಸಕೋಶದ ಕಾರ್ಯ ಮತ್ತು ರೋಗ ಲಕ್ಷಣಗಳನ್ನು ವಿಶ್ಲೇಷಿಸುತ್ತದೆ ಎಂದು ಕರೋಲಿನ್ಸ್ಕಾ ಇನ್‌ಸ್ಟಿಟ್ಯೂಟ್‌ನ ಸಂಶೋಧನಾ ಸಮೂಹದ ನಾಯಕ ಜಾರ್ನ್ ನಾರ್ಡ್‌ಲಂಡ್ ಹೇಳಿದ್ದಾರೆ.

ಈ ಆ್ಯಪ್ ಬಳಕೆ ಹೇಗೆ?

ಈ ಆ್ಯಪ್‌ನ್ನು ‘ ಅಸ್ತಮಾ ಟ್ಯೂನರ್ ’ಎಂದು ಹೆಸರಿಸಲಾಗಿದ್ದು, ಇದು ಅಸ್ತಮಾ-ಕಾಳಜಿ ಮಾರ್ಗದರ್ಶಿ ಸೂತ್ರಗಳಿಗೆ ಅನುಗುಣವಾಗಿ ಶ್ವಾಸಕೋಶ ಕಾರ್ಯ ನಿರ್ವಹಣೆ ಮತ್ತು ಅಸ್ತಮಾ ಲಕ್ಷಣಗಳನ್ನು ವಿಶ್ಲೇಷಿಸುತ್ತದೆ ಎಂದು ಸಂಶೋಧನಾ ತಂಡದ ಮುಖ್ಯಸ್ಥ ಬ್ಯೋರ್ನ್ ನಾರ್ಡ್ಲಂಡ್ ವರದಿಯಲ್ಲಿ ತಿಳಿಸಿದ್ದಾರೆ. ಈ ಆ್ಯಪ್‌ನ ಬಳಕೆದಾರರು ಈ ಪ್ರಕ್ರಿಯೆಗೆ ಬಳಸಲಾಗುವ ಇನ್‌ಹೇಲರ್‌ನ ಚಿತ್ರವನ್ನೂ ಪಡೆಯುತ್ತಾರೆ. ರೋಗಿಗೆ ಅಗತ್ಯವಿರುವ ಔಷಧಿಯ ಪ್ರಮಾಣವನ್ನು ಹೆಚ್ಚಿಸಬೇಕೇ ಅಥವಾ ತಗ್ಗಿಸಬೇಕೇ ಅಥವಾ ಯಥಾಸ್ಥಿತಿಯನ್ನು ಮುಂದುವರಿಸಬೇಕೇ ಎನ್ನುವುದು ಸೇರಿದಂತೆ ಇದರೊಂದಿಗೆ ನೀಡಲಾಗಿರುವ ನಿರ್ದೇಶಗಳನ್ನು ಆದ್ಯಂತ ಪಾಲಿಸಬೇಕಾಗುತ್ತದೆ.

Also read: ಸಾಮಾನ್ಯವಾಗಿ ಕಾಡುವ ಅದೆಷ್ಟೋ ಖಾಯಿಲೆಗಳಿಗೆ ಮನೆಯಲ್ಲಿಯೇ ಇದೆ ನೋಡಿ ರಾಮಬಾಣದಂತಹ ಔಷಧಿಗಳು..

ಏನಿದು ಅಧ್ಯಯನ?

ಇದನ್ನು 77 ಜನರ ಮೇಲೆ ಅಧ್ಯಯನ ಮಾಡಿದ್ದು ಮೊಬೈಲ್ ಟೆಲಿಫೋನ್ ಆಪ್‌ಗೆ ಸಂಪರ್ಕಗೊಂಡಿರುವ ವೈರ್‌ಲೆಸ್ ಸ್ಪಿರೋಮೀಟರ್ ಮೂಲಕ ಶ್ವಾಸಕೋಶದ ಕಾರ್ಯವನ್ನು ಅಳೆಯಲು ಆಸ್ತಮಾ ಟ್ಯೂನರ್ ಸಹಾಯ ಮಾಡುತ್ತದೆ. ಈ ಅಧ್ಯಯನವು 6 ವರ್ಷ ಮೇಲ್ಪಟ್ಟ 77 ಅನಿಯಂತ್ರಿತ ಆಸ್ತಮಾ ಪೀಡಿತರನ್ನು ಒಳಗೊಂಡಿದ್ದು, ಇವರಲ್ಲಿ ಅರ್ಧದಷ್ಟು ಮಕ್ಕಳು ಮತ್ತು ಹದಿಹರೆಯದವರಾಗಿದ್ದಾರೆ. ಡಿಜಿಟಲ್‌ ಆರೈಕೆ ಸಾಂಪ್ರದಾಯಿಕ ಆರೈಕೆಗಿಂತ ಡಿಜಿಟಲ್ ಉಪಕರಣದಿಂದ ಅಸ್ತಮಾ ರೋಗ ಹೆಚ್ಚು ಸುಧಾರಿಸಿದೆ ಎಂದು ನಾವು ನೋಡಬಹುದು. ವಯಸ್ಕ ರೋಗಿಗಳು ವಾರಕ್ಕೊಮ್ಮೆಯಾದರೂ ಉಪಕರಣ ಬಳಸುತ್ತಾರೆ ಮತ್ತು ಅವರು ಔಷಧಿ ತೆಗೆದುಕೊಳ್ಳುವುದನ್ನು ಹೆಚ್ಚಾಗಿ ನೆನಪಿಸಿಕೊಳ್ಳುತ್ತಾರೆ ಎಂದು ನಾರ್ಡ್‌ಲಂಡ್ ಹೇಳಿದ್ದಾರೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522