ಟಿವಿ ವೀಕ್ಷಣೆ ಸಿಗರೆಟ್‌ಗಿಂತ ಅಪಾಯಕಾರಿ; ಪ್ರತಿ ಗಂಟೆಯ ಟಿವಿ ವೀಕ್ಷಣೆಯಿಂದ ನಿಮ್ಮ ಜೀವಿತಾವಧಿಯಲ್ಲಿ 22 ನಿಮಿಷ ಕಡಿಮೆಯಾಗಲಿದೆ.!

0
152

ಟಿವಿ ವೀಕ್ಷಣೆ ಜನರಲ್ಲಿ ಏನೋ ಒಂದು ಹುರುಪು ತುಂಬುತ್ತಿದೆ, ಅದಕ್ಕಾಗಿ ಕೆಲವರು ದಿನದ ಅರ್ಧದಷ್ಟು ಸಮಯ ಟಿವಿಯಲ್ಲೇ ಕಳೆಯುತ್ತಿದ್ದಾರೆ, ಇನ್ನೂ ಕೆಲವರು ದಿನದ ಅಲ್ಪ ಸಮಯವನ್ನು ಟಿವಿ ವೀಕ್ಷಣೆಗೆ ಕಳೆದರೆ, ಕ್ರಿಕೆಟ್, ಹೊಸ ಸಿನಿಮಾ, ರಿಯಾಲಿಟಿ ಶೂ ನೋಡುವಲ್ಲಿ ಮಗ್ನರಾಗುತ್ತಾರೆ, ಇದರಿಂದ ಮನರಂಜನೆ ಏನೋ ಸಿಕ್ಕುತ್ತೆ ಆದರೆ ದೇಹಾರೋಗ್ಯಕ್ಕೆ ಏನು ಸಿಕ್ಕುತ್ತೆ ಎನ್ನುವುದು ಮೊದಲು ಜನರು ಅರಿಯಬೇಕಾಗಿದೆ. ಏಕೆಂದರೆ ಟಿವಿ ನೋಡುವುದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಿ, 1ಗಂಟೆ ನಿರಂತರ ಟೀವಿ ವೀಕ್ಷಣೆಯಿಂದ 22 ನಿಮಿಷ ಆಯಸ್ಸು ಕಡಿಮೆ ಮಾಡುತ್ತದೆ ಎಂದು ಸಂಶೋಧನೆ ಹೇಳಿದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಹೌದು ಟಿವಿ ವೀಕ್ಷಣೆಯು ನಿಮ್ಮ ಜೀವಿತಾವಧಿಯನ್ನು 4.8 ವರ್ಷಗಳಷ್ಟು ಕಡಿಮೆ ಮಾಡಲಿದೆ ಎಂದು ಆಸ್ಟ್ರೇಲಿಯಾದ ಸಂಶೋಧಕರು ಹೇಳಿದ್ದಾರೆ. 25 ವರ್ಷ ವಯಸ್ಸಿನ ವ್ಯಕ್ತಿಯು ಪ್ರತಿ ಗಂಟೆ ಕಾಲ ಟಿವಿ ವೀಕ್ಷಿಸಿದ್ದರಿಂದ ಆತನ ಜೀವಿತಾವಧಿಯಲ್ಲಿ 22 ನಿಮಿಷ ಕಡಿಮೆಯಾಗುವುದನ್ನು ಸಂಶೋಧಕರು ಕಂಡುಹಿಡಿದಿದ್ದಾರೆ. ಪ್ರತಿದಿನ ಸರಾಸರಿ ಆರು ಗಂಟೆ ಟಿವಿ ವೀಕ್ಷಿಸುವ ಹಾಗೂ ಟಿವಿ ವೀಕ್ಷಿಸದಿರುವ ಜನರ ಮೇಲೆ ಅಧ್ಯಯನ ನಡೆಸಿ ಅವರು ಈ ತೀರ್ಮಾನಕ್ಕೆ ಬಂದಿದ್ದಾರೆ ಎಂದು ನ್ಯೂಸ್ ಡಾಟ್‌ಕಾಮ್ ವರದಿ ಮಾಡಿದೆ.

ಅದರಂತೆ 1ಗಂಟೆ ನಿರಂತರ ಟೀವಿ ವೀಕ್ಷಣೆಯಿಂದ 22 ನಿಮಿಷ ಆಯಸ್ಸು ಕಡಿಮೆ ಆಗುತ್ತೆ. ಈ ಕುರಿತು ವೈದ್ಯರೊಬ್ಬರು ಸತ್ಯ ಬಿಚ್ಚಿಟ್ಟಿದ್ದು, ಗಂಟೆ ಗಟ್ಟಲೇ ಟೀವಿ ನೋಡುವುದು ಸಿಗರೇಟ್ ಸೇವಿಸುವುದಕ್ಕಿಂತಲೂ ಆರೋಗ್ಯಕ್ಕೆ ಹೆಚ್ಚು ಹಾನಿಕಾರಕ. ನೀವು ಇದನ್ನು ನಂಬಲೇ ಬೇಕು ಯಾಕಂದ್ರೆ ಇಂತಹದೊಂದು ಆಘಾತಕಾರಿ ಸಂಗತಿ ಬಹಿರಂಗ ಪಡಿಸಿದ್ದು ಖ್ಯಾತ ಜಯದೇವ ಹೃದ್ರೋಗ ತಜ್ಞ ಡಾ. ಮಂಜುನಾಥ್‌ ಅವರು. ಈ ವಿಷಯದಿಂದ ಒಂದು ಪ್ರಶ್ನೆ ಹುಟ್ಟುವುದು ಸಹಜ. ಏಕೆಂದರೆ ಟಿವಿ ನೋಡುವುದರಿಂದ ಹೇಗೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಲ್ಲದು? ಎನ್ನುವುದು.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಇದಕ್ಕೆ ವ್ಯೆದ್ಯರು ಹೇಳುವ ಪ್ರಕಾರ. ಗಂಟೆ ಗಟ್ಟಲೇ ಟೀವಿ ನೋಡುವುದು ಸಿಗರೇಟ್ ಸೇವಿಸುವುದಕ್ಕಿಂತಲೂ ಆರೋಗ್ಯಕ್ಕೆ ಹೆಚ್ಚು ಹಾನಿಕಾರ. ಒಂದು ಸಿಗರೇಟು ಸೇವನೆ ಮನುಷ್ಯನ 11ನಿಮಿಷದ ಆಯಸ್ಸು ಕಡಿಮೆ ಮಾಡಿದರೇ, ಒಂದು ಗಂಟೆ ನಿರಂತರ ಟೀವಿ ವೀಕ್ಷಣೆ 22 ನಿಮಿಷದ ಆಯಸ್ಸು ಕಡಿಮೆ ಮಾಡುತ್ತದೆ ಎಂದು ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಹೇಳಿದ್ದಾರೆ. ಬದಲಾದ ಆಹಾರ ಪದ್ಧತಿ, ಜೀವನ ಶೈಲಿಯಿಂದಾಗಿ ಮನುಷ್ಯನ ಆಯಸ್ಸು ಕುಸಿಯುತ್ತಿದೆ. ಒಬ್ಬ ವ್ಯಕ್ತಿ ಒಂದು ಸಿಗರೆಟ್ ಸೇವಿಸುವುದರಿಂದ 11 ನಿಮಿಷದ ಆಯಸ್ಸು ಕಡಿಮೆಯಾಗುತ್ತದೆ. ಅದೇ ರೀತಿ ಒಂದು ಗಂಟೆ ಬಿಡುವಿಲ್ಲದೆ ಟಿವಿ ನೋಡುತ್ತಾ ಕುಂತರೇ 22 ನಿಮಿಷ ಆಯಸ್ಸಯ ಕಡಿಮೆಯಾಗುತ್ತದೆ ಎಂಬುದು ಸಂಶೋಧನೆಯಲ್ಲಿ ಬಯಾಗಿದೆ ಎಂದು ತಿಳಿಸಿದ್ದಾರೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಅದರಂತೆ ದೀರ್ಘಕಾಲ ಟಿವಿ ವೀಕ್ಷಣೆಯು ದೈಹಿಕ ಚಟುವಟಿಕೆಯ ಕೊರತೆ, ಧೂಮಪಾನ ಮತ್ತು ಬೊಜ್ಜುವಿನಂತಹ ಕಾಯಿಲೆಗಳಿಗೆ ಆಹ್ವಾನ ನೀಡುತ್ತದೆ . ದೈಹಿಕ ಚಟುವಟಿಕೆ ಇಲ್ಲದೆ ಒಂದೇ ಕಡೆ ಆಸೀನರಾಗುವ ಜೀವನಶೈಲಿಯು ಧೂಮಪಾನ ಮತ್ತು ಬೊಜ್ಜುವಿನಂತೆ ಆರೋಗ್ಯಕ್ಕೆ ಅಪಾಯಕಾರಿ . ಜತೆಗೆ ಒಂದೇ ಸಮನೆ ಟಿವಿ ನೋಡುವ ಹವ್ಯಾಸವು ಹೆಚ್ಚು ಹೆಚ್ಚು ಆಹಾರ ಸೇವನೆಯ ಚಟವನ್ನು ಬೆಳೆಸುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ಅದಕ್ಕಾಗಿ ಇಂತಹ ಅಭ್ಯಾಸಗಳಿಂದ ಸ್ವಲ್ಪ ದೂರವಿರುವುದು ಸಾವಿನಿಂದ ದೂರವಿದ್ದಂತೆ.

Also read: ಸಕ್ಕರೆ ತಿನ್ನುವುದರಿಂದ ಕ್ಯಾನ್ಸರ್ ಕಣಗಳು ಹೆಚ್ಚಾಗುವ ಸಾಧ್ಯತೆ ಇದೀಯಾ??