ರಕ್ತದಾನ ಮಾಡಲು ಹೆದರುವ ವ್ಯಕ್ತಿಗಳು ಈ ಮಾಹಿತಿ ನೋಡಿ; ರಕ್ತದಾನ ಮಾಡುವುದರಿಂದ ಹೃದಯಕ್ಕೆ ಸಂಬಂದಿಸಿದ ಖಾಯಿಲೆಗಳು ಬರೋದಿಲ್ವಂತೆ..

0
982

ರಕ್ತದಾನ ಮಹಾಧಾನ ನಿಮ್ಮ ಒಂದು ತೊಟ್ಟು ರಕ್ತದಿಂದ ಒಂದು ಜೀವ ಉಳಿವುತ್ತದೆ. ರಕ್ತದಾನ ಮಾಡಿದರೆ ನಿಮ್ಮ ಆರೋಗ್ಯ ವೃದಿಸುತ್ತದೆ ನೀವು ಯಾವತ್ತು ಆರೋಗ್ಯದಿಂದ ಇರಲು ಸಾಧ್ಯವಾಗುತ್ತೆ. ಕೆಲವೊಂದು ಬುದ್ಧಿಗೆಡಿಗಳು ಹೇಳುವ ಸುಳ್ಳು ಸುದ್ದಿಗೆ ಹೆದರಿಕೊಂಡು ರಕ್ತದಾನದಂತ ಒಳ್ಳೆಯ ಕೆಲಸಕ್ಕೆವನ್ನು ಮಾಡಲು ಹಿಂದೆ ಸರಿದರೆ ನಿಮ್ಮಂತ ನತದೃಷ್ಟರು ಯಾರು ಇರುವುದಿಲ್ಲ. ನೀವು ಮಾಡುವ ರಕ್ತದಾನದಿಂದ ರೋಗಿಗಳಿಗೆ ಮಾತ್ರ ಪ್ರಯೋಜನ ವಿಲ್ಲ ಅದರ ಹತ್ತರಷ್ಟು ಧಾನಿಗಳಿಗೆ ಲಾಭವಿದೆ. ಅದರಲ್ಲಿ ಮುಖ್ಯವಾಗಿ ಹೃದಯ ರೋಗದಿಂದ ಆಗುವ ಹಾರ್ಟ್ ಅಟ್ಯಾಕ್ ಕೂಡ ಆಗೋದಿಲ್ವಂತೆ. ಹಾಗಾದ್ರೆ ರಕ್ತದಾನದಿಂದ ಏನೆಲ್ಲ ಪ್ರಯೋಜಗಳು ಅಂದ್ರೆ ಇಲ್ಲಿವೆ ನೋಡಿ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ರಕ್ತಧಾನದಿಂದ ನಮಗೇನು ಲಾಭ?

 • ಹೃದಯ ರೋಗಗಳು ಮತ್ತು ಹಾರ್ಟ್ ಅಟ್ಯಾಕ್ ಆಗೋದಿಲ್ಲ.
 • ಮೈಯಲ್ಲಿ ಕೆಟ್ಟ ರಕ್ತದ ಬೆಳವಣಿಗೆ ಆಗೋದಿಲ್ಲ.
 • ಕ್ಯಾನ್ಸರ್ ಅಂತ ಮಾರಕ ಖಾಯಿಲೆಗಳು ಬರುವುದಿಲ್ಲ.
 • ದೇಹದ ಚರ್ಮ ಆರೋಗ್ಯಯುತ್ತವಾಗಿರುತ್ತೆ.
 • ಆಯಾಸ, ಮಾನಸಿಕ ಒತ್ತಡ, ಕೋಪ, ಮತ್ತು ಇತರೆ ಯಾವುದೇ ಒತ್ತಡಗಳು ಬರುವುದಿಲ್ಲ.
 • ಅಲರ್ಜಿ, ಮೊಡವೆಗಳು ಆಗೋದಿಲ್ಲ.
 • ಅತಿಯಾದ ತಲೆ ಬಾರದಂತ ಭಾದೆಗಳು ಬರೋದಿಲ್ಲ, ರಕ್ತದೊತ್ತಡ ಕಡಿಮೆಯಾಗುತ್ತೆ.
 • ಬೊಜ್ಜು ಬೆಳೆಯುದಿಲ್ಲ, ಯಾವತ್ತು ಉಲ್ಲಾಸದಿಂದ ಇರಲು ಸಾಧ್ಯವಾಗುತ್ತೆ.

ರಕ್ತದಾನ ಯಾರು ಮಾಡಬೇಕು?

  • ರಕ್ತದಾನವನ್ನು 18 ವರ್ಷದಿಂದ ಮೇಲ್ಪಟ್ಟ ವ್ಯಕ್ತಿಗಳು ಮಾಡಬಹುದು.
  • ರಕ್ತದಾನ ಮಾಡಿದರೆ ಯಾವುದೇ ರೀತಿಯ ಆರೋಗ್ಯದ ಸಮಸ್ಯೆಗಳನ್ನು ಬರುವುದಿಲ್ಲ.
  • ಧಾನಮಾಡುವ ವ್ಯಕ್ತಿ 45 ಕೆಜಿ ತೂಕವನ್ನು ಹೊಂದಿರಬೇಕು.
  • 12.5 ಗ್ರಾಮ್ ಗಿಂತ ಹೆಚ್ಚು ಹಿಮೋಗ್ಲೋಬಿನ್ ಅಂಶವನ್ನು ಹೊಂದಿರಬೇಕು.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಯಾರು ರಕ್ತದಾನ ಮಾಡಬಾರದು?

 • ರಕ್ತದಾನ ಮಾಡುವ ವ್ಯಕ್ತಿಗೆ 18 ವರ್ಷ ತುಂಬಿರಬೇಕು.
 • ಲಿವರ್ ಮೂತ್ರಪಿಂಡ ಹೃದಯದ ಸಮಸ್ಯೆ ಗರ್ಭಿಣಿಯರು.
 • ಋತುಸ್ರಾವದಲ್ಲಿ ಇರುವ ಮಹಿಳೆಯರು.
 • ಮಗುವಿಗೆ ಹಾಲುಣಿಸುವ ಮಹಿಳೆಯರು.
 • ದೊಡ್ಡ ದೊಡ್ಡ ಶಸ್ತ್ರಚಿಕಿತ್ಸೆಗೆ ಒಳಗಾಗಿರುವವರು.
 • ಒಂದು ವರ್ಷದವರೆಗೆ ರಕ್ತ ವರ್ಗಾವಣೆ ಮಾಡಿಸಿಕೊಂಡವರು.
 • ಯಾವುದೇ ಕಾಯಿಲೆಗೆ ಲಸಿಕೆ ಪಡೆದವರು 6 ರಿಂದ 7 ತಿಂಗಳವರೆಗೂ ಮಾಡಬಾರದು.
 • ಅತಿಯಾದ ಮದ್ಯಪಾನ ವ್ಯಸನಿಗಳು. (ಮದ್ಯಪಾನ ಮಾಡಿ 48 ಘಂಟವರೆಗೆ)

ರಕ್ತದಾನ ಮಾಡಿದ ಮೇಲೆ ಎಚ್ಚರವಹಿಸುವುದು ಹೇಗೆ?

ರಕ್ತದಾನ ಮಾಡಿದ ವ್ಯಕ್ತಿಯು ಒಂದು ಗಂಟೆ ವಿಶ್ರಾಂತಿ ತೆಗೆದುಕೊಳ್ಳಬೇಕು. ಯಾವುದೇ ರೀತಿಯ ಔಷಧಿಗಳನ್ನು ತೆಗೆದುಕೊಳ್ಳುವ ಅಗತ್ಯ ಇರುವುದಿಲ್ಲ. ರಕ್ತದಾನ ಮಾಡಿದ ದಿನ ಹೆಚ್ಚು ನೀರು ಕುಡಿಯಬೇಕು. ಹಣ್ಣು ತರಕಾರಿ ಸೇವನೆ ಹೆಚ್ಚಾಗಿ ಮಾಡಬೇಕು. ರಕ್ತದಾನ ಮಾಡಿದ ಕೆಲವೇ ನಿಮಿಷಗಳಲ್ಲಿ ಹೊಸ ರಕ್ತ ಕಣ ಉತ್ಪತ್ತಿ ಆಗುತ್ತವೆ. ರಕ್ತವನ್ನು ವರ್ಗಾವಣೆ ಇಂದ ಏನಾದರೂ ತೊಂದರೆಗಳು ಆಗುತ್ತಾವ ಎಂದು ನೋಡಿದರೆ ರಕ್ತವನ್ನು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ವರ್ಗಾವಣೆ ಮಾಡುವ ಮುಂಚೆ ಧಾನ ನೀಡುವ ವ್ಯಕ್ತಿಯ ರಕ್ತವನ್ನು ಪರೀಕ್ಷೆ ಮಾಡಿ ಯಾವುದೇ ರೀತಿಯ ತೊಂದರೆಗಳು ಇಲ್ಲ ಎಂಬುದು ಖಚಿತವಾದಗಲೇ ರಕ್ತವನ್ನು ವರ್ಗಾವಣೆ ಮಾಡುವುದು. ಹಾಗಾದ್ರೆ ನೀವು ರಕ್ತದಾನ ಮಾಡಿ ಒಂದು ಜೀವ ಉಳಿಸಿ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522