ಫುಟ್-ಪಾತ್ ನಲ್ಲಿ ಟಿಶರ್ಟ್ ಮಾರುತ್ತಿದ್ದ ವ್ಯಕ್ತಿ ಇಂದು ಕೋಟ್ಯಂತರ ರೂಪಾಯಿ ಬೆಲೆ ಬಾಳುವ ವ್ಯಾಪಾರ ನಡೆಸುತ್ತಿರುವ ಕಥೆ ಕೇಳಿ ನಿಮಗೂ ಸ್ಫೂರ್ತಿ ಬರುತ್ತೆ..

0
1260

ಸಿನಿಮಾ ಕತೆಯಂತೆ ಇರುವ ಬೆಂಗಳೂರು ಮೂಲದ ವಾಣಿಜ್ಯೋದ್ಯಮಿ ರಾಜ ನಾಯಕ್ ಅವರ ಸಾಧನೆಯ ಕತೆ ಪ್ರತಿಯೊಬ್ಬರಿಗೂ ಮಾದರಿಯಾಗುತ್ತೆ. ಸಣ್ಣ ಪುಟ್ಟ ವ್ಯಾಪಾರ ಮಾಡಿದರೆ ಸರಿಯಾಗಿ ಹೊಟ್ಟೆಯೇ ತುಂಬುವುದಿಲ್ಲ ಇನೆಲ್ಲಿ ಶ್ರೀ ಮಂತರಾಗಲು ಸಾದ್ಯ ಹಣ ಹೆಸರು ಗಳಿಸಲು ಸಾದ್ಯ ಎನ್ನುವರು ಈ ಸ್ಟೋರಿ ಓದಲೇಬೇಕು.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

@theweekendleader.com

Also read: ಕೇವಲ ಹಸು ಸಾಕಣೆ ಮಾಡಿ ಲಕ್ಷಾಂತರ ರೂಪಾಯಿ ದುಡಿದು BMW ಕಾರ್ ಖರೀದಿಸಿದ ಇವರು ಅನೇಕ ಯುವಕ ಯುವತಿಯರಿಗೆ ಮಾದರಿ!!

ಒಂದು ಚಿಕ್ಕ ಬಡ ದಲಿತ ಕುಟುಂಬದಲ್ಲಿ ಹುಟ್ಟಿದ ರಾಜು ನಾಯಕ ಮನೆಬಿಟ್ಟು ಬಂದು ಬೀದಿ ವ್ಯಾಪಾರ ಮಾಡುತ್ತಿದ. ಇವರು ಈಗ ಸುಮಾರು 60 ಕೋಟಿ ರೂ. ವರಗೆ ವಹಿವಾಟು ಮಾಡುತ್ತಿದ್ದಾರೆ ಅಂದರೆ ಸಾಮಾನ್ಯವಾದ ಸಾಧನೆಯಲ್ಲ. ಮೊದಲು ರಾಜು ನಾಯಕ್ ಅವರು ಸ್ನೇಹಿತನ ಜೊತೆಗೂಡಿ 5 ಸಾವಿರ ಹಣ ಹೂಡಿ ಮಾರುಕಟ್ಟೆಯಲ್ಲಿ ತಿರಸ್ಕರಿಸಿದ ಬಟ್ಟೆಗಳನ್ನು ಪುಟ್ ಪಾತ್ ಮೇಲಿಟ್ಟು ವ್ಯಾಪಾರ ಮಾಡಲು ಶುರುಮಾಡಿದರು.

ಇವರ ಸಾಧನೆಗೆ ಸ್ಪೂರ್ತಿ ನೀಡಿದ್ದು ಬಾಲಿವುಡ್ ಸೂಪರ್ ರ್ಸ್ಟಾರ್ ಅಮಿತಾಭ್ ಬಚ್ಚನ್ ಅವರ “ತ್ರಿಶೂಲ್” ಸಿನಿಮಾವಂತೆ. ಈ ಸಿನಿಮಾದ ಕತೆಯಂತೆ ರಾಜು ಅವರು ನಾನು ಏನಾದರು ಸಾಧನೆ ಮಾಡಲೇಬೇಕು ಅಂತ ನಿರ್ಧಾರ ಮಾಡಿದರಂತೆ.

@ theweekendleader.com

ರಾಜು ಅವರ ಬಾಲ್ಯದ ದಿನಗಳು;

ಅವರ ಬಾಲ್ಯದ ದಿನಗಳ ಬಗ್ಗೆ ರಾಜು ಹೇಳಿಕೊಂಡ ಅವರು, ನಮ್ಮದು ಬಡ ಕುಟುಂಬವಾದರಿಂದ ತಿನ್ನಲು ಸರಿಯಾದ ಊಟವು ಇರಲಿಲ್ಲ 5 ಮಕ್ಕಳಿದ್ದರು ತಂದೆ ಮನೆಯ ಜವಾಬ್ದಾರಿಯನ್ನು ವಹಿಸಲಿಲ್ಲ. ಒಡಹುಟ್ಟಿದವರಲ್ಲಿ ನಾನೇ ಹಿರಿಯನಾಗಿದ್ದೆ, ಶಾಲೆಯ ಫೀಜ್ ಕಟ್ಟಲು ಹಣವಿಲ್ಲದೆ ಎಷ್ಟೋ ಬಾರಿ ಹೊರಗೆ ನಿಂತುಕೊಂಡಿದ್ದೇನೆ ಸಾಮಾನ್ಯ ಗೃಹಿಣಿಯಾದ ನನ್ನ ತಾಯಿ ಒಡವೆಗಳನ್ನು ಮಾರಿ ಹಣ ಕಟ್ಟುತ್ತಿದರು. ಶಾಲೆಯ ಊಟದ ಸಮಯದಲ್ಲಿ ಊಟವಿಲ್ಲದೆ ರಸ್ತೆಯಲ್ಲಿ ಅಲೆಯುತ್ತಿದೆ. ನಾನು ಎಸ್ಎಸ್ಎಲ್ಸಿ ಪಾಸಾದ ನಂತರ ನನ್ನ ಸ್ನೇಹಿತನ ಜೊತೆ ಪಂಜಾಬ್ ಗೆ ಹೋಗಿ ಅವರ ಚಿಕ್ಕಪ್ಪನ ಸಾಹಾಯ ಪಡೆದು ಬೀದಿಯಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದೆವು.

ಮೊದಲು MICO ಕಾರ್ಖಾನೆಯ ಬಳಿ ಪಾದಚಾರಿ ಮಾರ್ಗದಲ್ಲಿ ಮಾರಾಟ ಮಾಡಲು ನಿರ್ಧರಿಸಿದರು ಏಕೆಂದರೆ ನೀಲಿ ಬಟ್ಟೆಗಳಾಗಿದ್ದರಿಂದ ಕಾರ್ಖಾನೆ ಕೆಲಸಗಾರರು ಬಟ್ಟೆ ತೆಗೆದುಕೊಳ್ಳುತ್ತಾರೆ ಅಂದು ವ್ಯಾಪಾರ ಮಾಡಿದೆವು ಅದರಂತೆ ಒಳ್ಳೆಯ ಲಾಭ ಸಿಕ್ಕಿತು, ಅದೇ ಹಣದಿಂದ ತಮಿಳುನಾಡಿನ ತಿರುಪುರಕ್ಕೆ ಹೋಗಿ ಹೆಚ್ಚು ಬಟ್ಟೆಗಳನ್ನು ಖರೀದಿಮಾಡಿ ಬೆಂಗಳೂರಿಗೆ ಬಂದು ವ್ಯಾಪಾರ ಮಾಡಲು ಶುರುಮಾಡಿದೆವು. ಎರಡೇ ವರ್ಷದಲ್ಲಿ ಉತ್ತಮ ಲಾಭ ಸಿಕ್ಕಿತ್ತು.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

@theweekendleader.com

ನಂತರ ಇವರು ಕೊಲ್ಲಾಪುರಿ ಚಪಲ್-ಗಳ ಮಾರಾಟಮಾಡಿ ಹೆಚ್ಚಿನ ಲಾಭಗಳಿಸಿದರಂತೆ. ತದನಂತರ ನೆಲಮಂಗಲದಲ್ಲಿ ಪಂಜಾಬಿ ರೆಸ್ಟೋರೆಂಟ್ ಪ್ರಾರಂಭಿಸಿ ಅದು 3 ವರ್ಷಗಳು ನಡೆಸಿ ಯಶಸ್ವಿಯಾದ ನಂತರ ಲಾಭಕ್ಕಾಗಿ ಅದನ್ನು ಸ್ನೇಹಿತ ದೀಪಕ್ ಅವರ ಸಂಬಂಧಿಕರಿಗೆ ಮಾರಾಟಮಾಡಿದರು. ನಂತರ 1991 ರಲ್ಲಿ, ಮತ್ತೊಂದು ಪಾಲುದಾರರೊಂದಿಗೆ ರಾಜಾ ಅಕ್ಷಯ್ ಎಂಟರ್ಪ್ರೈಸಸ್ ಅನ್ನು ಪ್ರಾರಂಭಿಸಿದರು. ನಂತರ ಅವರು ಎಂಸಿಎಸ್ ಲಾಜಿಸ್ಟಿಕ್ ಇಂಟರ್ನ್ಯಾಷನಲ್ ಪ್ರೈವೇಟ್ ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಹೀಗೆ ಹತ್ತುಗಲವು ಉದ್ಯಮ ಮಾಡುತ್ತ ಯಶಸ್ವಿಯಾಗಿ ಒಂದು ಚಿಕ್ಕ ಮನೆಯಲ್ಲಿ ಶಾಲೆಯನ್ನು ಪ್ರಾರಂಭಿಸಿ ಈಗ ದೊಡ್ಡ ಶಾಲೆಯಾಗಿದೆ.
ರಾಜು ಅವರಿಗೆ ದಲಿತರ ಮೇಲೆ ಹೆಚ್ಚು ಖಾಳಜಿ;

ಮೂರು ವರ್ಷಗಳ ಹಿಂದೆ, ರಾಜಾ ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಒಂದು ಗ್ರಾಮದ ಹೋಟೆಲ್ ನಲ್ಲಿ ದಲಿತರ ತಾರತಮ್ಯದ ಬಗ್ಗೆ ಪತ್ರಿಕೆಯಲ್ಲಿ ಬಂದ ಲೇಖನವನ್ನು ಓದಿದ ಅವರು ಗ್ರಾಮಕ್ಕೆ ಬೆಟ್ಟಿ ನೀಡಿದಾಗ ಆ ಗ್ರಾಮದಲ್ಲಿ ಕುಡಿಯುವ ನೀರನ್ನು ದಲಿತರಿಗೆ ಕೊಳೆಗೇರಿಗಳಲ್ಲಿ ನೀಡಲಾಗುತ್ತಿಲ್ಲ, ಆದರೆ ಅವರ ಕೈಯಲ್ಲಿ ಸುರಿಯಲಾಗುತ್ತಿತ್ತು. ಈ ರೀತಿಯಲ್ಲಿ ನಡೆಯುತ್ತಿರುವ ದಲಿತರ ಮೇಲಿನ ಶೋಷಣೆ ಕಂಡು. ಕುಡಿಯುವ ನೀರಿನ ಬಾಟಲಿ ತಯಾರಿಸುವ ಪ್ಲಾಂಟ್ ಅನ್ನು ತಯಾರಿಸಿದರು, ನಂತರ ಈ ಬಾಟಲಿಯಲ್ಲಿ ನೀರು ಕುಡಿದ ಜನರು ಇವು ದಲಿತರು ತಯಾರಿಸಿದ ಬಾಟಲಿಗಳು ಎಂದು ಅರಿತರು. ಹೀಗೆ ಹೊಸ ಉದ್ಯಮದ ಮೂಲಕ ಹೆಸರು ಮಾಡುವ ಇವರು ಯುವಕರಿಗೆ ಆದಷ್ಟು ಸಹಾಯ ಮಾಡುತ್ತಿದ್ದಾರೆ.

@theweekendleader.com

ಇವರ ಸಾಧನೆಯ ಹಿಂದೆ ಸದಾ ಅವರ ಪತ್ನಿ ಬೆನ್ನೆಲುಬು ಆಗಿದ್ದಾರೆ. ಇವರ 3 ಜನ ಪುತ್ರರು ಕೂಡ ಇದೆ ಉದ್ಯಮದ ವ್ಯವಹಾರದಲ್ಲಿ ತೊಡಗಿಕೊಂಡಿದ್ದಾರೆ. ಅದೇ ರೀತಿ ಇವರ ಸಾಧನೆ ಪ್ರತಿಯೋಬ್ಬರಿಗೂ ಮಾದರಿಯಾಗಿದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522