ನೀವು ಪ್ರೀತಿ ಮಾಡಿ ಮದುವೆ ಆಗೋದಾದ್ರೆ ಈ ರಾಶಿಯವರನ್ನು ಮದುವೆಯಾಗಿ, ಯಾಕೆಂದ್ರೆ ಇವರು ಜೀವನ ಪೂರ್ತಿ ರೊಮ್ಯಾಂಟಿಕ್ ಆಗಿ ಜೀವನ ನಡೆಸುತ್ತಾರಂತೆ!!

0
633

Astrology in kannada | kannada news

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಜೀವನದಲ್ಲಿ ಹಣ ಸಂಪತ್ತು ಮಾತ್ರವೇ ಮುಖ್ಯವಲ್ಲ, ಪ್ರೀತಿ, ನೆಮ್ಮದಿ ಸಹಬಾಳ್ವೆ ಕೂಡ ಜೀವನದ ಅತ್ಯಮೂಲ್ಯ ಆಸ್ತಿ ಎನ್ನಲಾಗಿದೆ. ಅದಕ್ಕಾಗಿ ಜೋತಿಷ್ಯ ಶಾಸ್ತ್ರದಲ್ಲಿ ರಾಶಿಗಳ ಕುರಿತು ಜೀವನದಲ್ಲಿ ಸಿಗುವ ಪ್ರೀತಿಯನ್ನು ಅಳೆದು ತೂಗಿ ಹೇಳಲಾಗುತ್ತಿದೆ. ಅದರಂತೆ ಕೆಲವೊಮ್ಮೆ ಸರಿಯಾದ ಜಾತಕ ವಿಶ್ಲೇಷಣೆ ಮಾಡದೆ ಆದ ಮದುವೆ ಅಥವಾ ಪ್ರೀತಿಸಿ ಮಾಡಿಕೊಂಡ ವಿವಾಹದಲ್ಲಿ ಗಂಡ- ಹೆಂಡತಿ ಮಧ್ಯೆ ನಿತ್ಯವೂ ಜಗಳ- ಭಿನ್ನಾಭಿಪ್ರಾಯ ಇದ್ದೇ ಇರುತ್ತದೆ. ಮನೆಯಲ್ಲಿ ಸದಾ ಕಲಹ. ಅವಾಚ್ಯ ಶಬ್ದಗಳ ಬೈಗುಳ ಕೇಳಿಬರುತ್ತದೆ. ಅದಕ್ಕಾಗಿ ಪ್ರತಿಯೊಬ್ಬ ಹುಡುಗ ಅಥವಾ ಹುಡುಗಿ ತನ್ನ ಸಂಗಾತಿ ಸ್ಮಾರ್ಟ್ ಆಗಿರುದಷ್ಟೇ ಅಲ್ಲ, ಪ್ರಾಮಾಣಿಕ ಹಾಗೂ ಹೆಚ್ಚು ರೊಮ್ಯಾಂಟಿಕ್ ಆಗಿರಬೇಕು ಎಂದು ಬಯಸುತ್ತಾರೆ. ಆದ್ದರಿಂದ ರಾಶಿಚಕ್ರದ ಪ್ರಕಾರ, ಯಾವ ರಾಶಿಯವರು ಹೆಚ್ಚು ರೊಮ್ಯಾಂಟಿಕ್ ಜೀವನದಲ್ಲಿ ಹೆಚ್ಚು ಪ್ರೀತಿಯಿಂದ ಇರುತ್ತಾರೆ ಅಂತ ಇಲ್ಲಿದೆ ನೋಡಿ.

ಈ ರಾಶಿಯವರೇ ಹೆಚ್ಚು ರೊಮ್ಯಾಂಟಿಕ್:

1. ಮೇಷ ರಾಶಿ

ಜೀವನಕ್ಕೆ ಅತೀಯಾದ ಅರ್ಥ ಪ್ರೀತಿಗೆ ಸರಿಯಾದ ಹೊಂದಾಣಿಕೆ ಇರುವ ಈ ರಾಶಿಚಕ್ರದವರು ರೊಮ್ಯಾಂಟಿಕ್ ವಿಚಾರದಲ್ಲಿ ಇವರು ಮಾತಿಗಿಂತ ಕ್ರಿಯೆ ಹೆಚ್ಚಾಗಿರುತ್ತದೆ. ಸಂಗಾತಿಯನ್ನು ಮೆಚ್ಚಿಸಲು ಹೊಸ ಹೊಸ ಮಾರ್ಗಗಳನ್ನು ಕಂಡುಹಿಡಿಯಲು ಯತ್ನಿಸುತ್ತಾರೆ. ದ್ವೇಷದಿಂದ ನಂಬಿದವರಿಗೆ ಮೋಸ ಮಾಡುವ ಉದ್ದೇಶವನ್ನು ಈ ರಾಶಿಯವರು ಹೊಂದಿರುವುದಿಲ್ಲ, ತಮ್ಮ ಜೀವನಕ್ಕೆ ಬೇಕಾದ ಎಲ್ಲ ಸೌಕರ್ಯಗಳನ್ನ ಮೊದಲೇ ಸೇಕರಿಸಿ ರೊಮ್ಯಾಂಟಿಕ್-ಆಗಿ ಇರುತ್ತಾರೆ.

2. ಮಿಥುನ ರಾಶಿ

ಈ ರಾಶಿಯವರು ಪ್ರೀತಿಯಲ್ಲಿ ಅತೀಯಾದ ಜೀವನವನ್ನು ಕಂಡು ಕೊಳ್ಳುವರು ಎನ್ನಲಾಗಿದೆ. ಅದರಂತೆ ರಾಶಿ ಚಕ್ರದ ಪ್ರಕಾರ, ಮಿಥುನ ರಾಶಿಯವರು ಪ್ರಣಯ ವಿಚಾರಕ್ಕೆ ಬಂದಾಗ ಮೊದಲ ಸ್ಥಾನವನ್ನು ಪಡೆದುಕೊಳ್ಳುತ್ತಾರೆ. ಈ ರಾಶಿಯವರು ಸ್ವಲ್ಪ ಚಂಚಲ ಸ್ವಭಾವದವರು ಎಂದು ಹೇಳಬಹುದು. ಈ ರಾಶಿಯವರು ಪ್ರೀತಿಯನ್ನು ಸುಲಭವಾಗಿ ಪಡೆಯುವುದಿಲ್ಲ ಹೆಚ್ಚು ಕಷ್ಟಪಡುತ್ತಾರೆ. ತಮ್ಮ ಸಂಗಾತಿ ಅಥವಾ ಪ್ರೇಮಿಯ ಬಗ್ಗೆ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿರುತ್ತಾರೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

3. ಕನ್ಯಾ ರಾಶಿ

ಕನ್ಯಾರಾಶಿಯ ಹುಡುಗಿಯರು ಹೆಚ್ಚು ಭಾವುಕರಾಗಿರುತ್ತಾರೆ. ಈ ರಾಶಿ ಚಕ್ರದ ಹುಡುಗಿಯರು ತಮ್ಮ ಪ್ರೇಮಿಯಲ್ಲಿ ಯಾವುದೇ ರೀತಿಯ ಕೊರತೆಯನ್ನು ಇಷ್ಟಪಡುವುದಿಲ್ಲ. ಇವರು ತಮ್ಮ ಸಂಗಾತಿ ಜತೆಗೆ ಕಳೆದ ಪ್ರತಿ ದಿನ ಹಾಗೂ ದಿನಾಂಕವನ್ನು ನೆನಪಿನಲ್ಲಿಟ್ಟುಕೊಳ್ಳುತ್ತಾರೆ.

4. ಕಟಕ ರಾಶಿ

ಕಟಕ ರಾಶಿಯ ಜನರು ಇತರರನ್ನು ನಂಬಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ. ಇವರು ಹೆಚ್ಚು ರೊಮ್ಯಾಂಟಿಕ್ ಆಗಿರುತ್ತಾರೆ. ಪ್ರೀತಿ ವ್ಯಕ್ತಪಡಿಸುವ ವಿಚಾರದಲ್ಲಿ ಇವರು ಎಂದಿಗೂ ಹಿಂಜರಿಯುವುದಿಲ್ಲ.

5. ಕುಂಭ ರಾಶಿ

ಈ ರಾಶಿಚಕ್ರದವರು ಜನರನ್ನು ಹೆಚ್ಚು ಆಕರ್ಷಿಸುವ ಸ್ವಭಾವದವರು ಎಂದು ಹೇಳಬಹುದು.. ಸಂಗಾತಿ ಹೊರತುಪಡಿಸಿ ಬೇರೆಯವರ ಬಗ್ಗೆ ಇವರು ಯೋಚಿಸುವುದಿಲ್ಲ. ತಮ್ಮ ಸಂಗಾತಿಯ ಅಗತ್ಯತೆ ಬಗ್ಗೆ ಹೆಚ್ಚು ತಿಳಿದುಕೊಂಡಿರುತ್ತಾರೆ.

6. ಧನುಸ್ಸು ರಾಶಿ

ಧನುಸ್ಸು ರಾಶಿಯವರು ಹೆಚ್ಚು ರೊಮ್ಯಾಂಟಿಕ್ ಆಗಿರುತ್ತಾರೆ. ಇವರು ತಮ್ಮ ಸಂಗಾತಿಯನ್ನು ಎಂದಿಗೂ ದೂರ ಮಾಡಲು ಹೆಚ್ಚು ಇಷ್ಟಪಡುವುದಿಲ್ಲ. ತಮ್ಮ ಸಂಗಾತಿಯನ್ನು ಮೆಚ್ಚಿಸಲು ಅನೇಕ ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ. ಸಂಗಾತಿಯ ಆಶಯಗಳನ್ನು ಮಾತ್ರ ಪೂರೈಸುವುದು ಇವರ ಉದ್ದೇಶವಾಗಿರುತ್ತದೆ.

7. ಸಿಂಹ ರಾಶಿ

ರಾಶಿಚಕ್ರದ ಪ್ರಕಾರ ಸಿಂಹ ರಾಶಿಯವರು ಹೆಚ್ಚು ರೊಮ್ಯಾಂಟಿಕ್ ಸ್ವಭಾವದವರು ಎಂದು ಹೇಳಬಹುದು. ಜನರನ್ನು ತಮ್ಮ ಕಡೆಗೆ ಆಕರ್ಷಿಸುವುದಲ್ಲದೇ, ಇವರು ತಮ್ಮ ಸಂಗಾತಿಯನ್ನು ಮರೆಯಲು ಬೀಡುವುದಿಲ್ಲ. ಸಿಂಹ ರಾಶಿಯವರು ತಮ್ಮ ರೊಮ್ಯಾಂಟಿಕ್ ಉತ್ಸಾಹವನ್ನು ಕಾಪಾಡಿಕೊಳ್ಳುತ್ತಾರೆ. ಪ್ರಣಯ ವಿಚಾರಕ್ಕೆ ಬಂದರೆ ಸಿಂಹ ರಾಶಿಯವರು ಪರ್ಫೆಕ್ಟ್ ಎಂದೇ ಹೇಳಬಹುದು. ಪ್ರಣಯದಲ್ಲಿ ಕಡಿಮೆ ಆಸಕ್ತಿ ಹೊಂದಿರುವ ಸಂಗಾತಿ ಜತೆಗಿನ ಇವರ ಸಂಬಂಧ ಬೇಗನೆ ಬ್ರೇಕ್ ಅಪ್ ಆಗುತ್ತದೆ.

8. ವೃಷಭ ರಾಶಿ

ಜ್ಯೋತಿಷ್ಯದ ಹನ್ನೆರೆಡು ರಾಷಿಚಕ್ರಗಳಲ್ಲಿ ಎರಡನೆಯದು ವೃಷಭ ರಾಶಿ. ಈ ರಾಶಿಯವರು ತಮ್ಮ ಜೀವನದಲ್ಲಿ ಕಳೆದುಹೊಗಲು ಇಷ್ಟಪಡುತ್ತಾರೆ. ಇವರ ಹೃದಯ ಪರಿಶುದ್ಧವಾಗಿರುತ್ತದೆ. ಆದರೆ ಇವರು ತಮ್ಮ ಲವ್ ಲೈಫ್ ನಲ್ಲಿ ಇತರರ ಹಸ್ತಕ್ಷೇಪವನ್ನು ಇಷ್ಟಪಡುವುದಿಲ್ಲ. ಆದರೆ ಅವರ ಲೈಂಗಿಕ ಅಗತ್ಯತೆ ನಿಮ್ಮನ್ನು ಆಶ್ಚರ್ಯಗೊಳಿಸುತ್ತವೆ. ವೃಷಭ ರಾಶಿಯವರಿಗೆ ಸಂಗಾತಿಯ ಪ್ರೀತಿ ಹೆಚ್ಚು ಮುಖ್ಯವಾಗಿರುತ್ತದೆ. ಸ್ಪರ್ಶ ಹಾಗೂ ಚುಂಬನದ ಮೂಲಕ ತಮ್ಮ ಸಂಗಾತಿಯ ಬಗ್ಗೆ ಪ್ರೀತಿ ವ್ಯಕ್ತಪಡಿಸುವುದಕ್ಕೆ ಆಸಕ್ತಿ ಹೊಂದಿರುತ್ತಾರೆ. ಚುಂಬನದ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸುವುದು ಅವರ ಸ್ವಭಾವವಾಗಿರುತ್ತದೆ. ಅಲ್ಲದೇ ಈ ರಾಶಿಯವರು ಸರ್ ಪ್ರೈಜ್ ನೀಡಲು ಆಸಕ್ತಿ ಹೊಂದಿರುತ್ತಾರೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಈ ರಾಶಿಯವರು ತಮ್ಮ ಜೀವನ ಸಂಗಾತಿ ಅಥವಾ ಪ್ರೇಯಸಿಗಾಗಿ ಸಾಕಷ್ಟು ಮಹತ್ವವನ್ನು ನೀಡುತ್ತಾರೆ; ಅಂತಹ ರಾಶಿಯವರು ಯಾರು ಗೊತ್ತಾ?