ಸಂಬಳದ ಹಣವನ್ನೆಲ್ಲಾ ಅನಾಥರಿಗೆ ದಾನ ಮಾಡಿದ ಪ್ರಪಂಚದ ಪ್ರಪ್ರಥಮ ಸಹಸ್ರಮಾನದ ವ್ಯಕ್ತಿ ಶ್ರೀ ಕಲ್ಯಾಣಸುಂದರಂ ಇಡಿ ಜಗ್ಗತಿಗೆ ಮಾದರಿ..

0
2442

ವ್ಯಕ್ತಿ ತನ್ನ ಜೀವನಕ್ಕೆ ಬೇಕಿರುವ ಸಂಪತ್ತು ಎಷ್ಟಿರಬೇಕು ಎನ್ನುವುದು ಲೆಕ್ಕಿಸದೆ ತಮ್ಮ ಮುಂದಿನ ಪೀಳಿಗೆಗಾಗಿ ಹಣ ಕೂಡಿಸುವ ಮನೋಭಾವನೆಯನ್ನು ಹೊಂದಿರುತ್ತಾರೆ. ಆದರೆ ಕೆಲವರು ತಾವು ದುಡಿದ ಹಣವನ್ನೆಲ್ಲ ದಾನವಾಗಿ ನೀಡಿ ಜನರ ಊಟಕ್ಕೂ ಕೂಡ ಹಣವಿಲ್ಲದೆ ಜೀವನ ಸಾಗಿಸಿ ಇಡಿ ಜಗ್ಗತಿಗೆ ಮಾದರಿಯಾಗಿರುತ್ತಾರೆ. ಇಂತಹವರ ಸಾಲಿನಲ್ಲಿ ಬರುವ ಶ್ರೀ ಕಲ್ಯಾಣಸುಂದರಂ ಅವರು, ತಮ್ಮ ಸೇವಾವಧಿಯಲ್ಲಿ ದೊರಕಿದ ಸಂಬಳವನ್ನು ಸಂಪೂರ್ಣವಾಗಿ ದಾನ ಮಾಡಿ ವಿಶೇಷ ಸಾಧನೆ ಗೈದಿದ್ದಾರೆ. ಇವರಿಗೆ ಇವರ ಈ ಅತ್ಯಂತ ಅಪರೂಪದ ಸಾಧನೆಯನ್ನು ಗುರುತಿಸಿದ ವಿಶ್ವಸಂಸ್ಥೆ (ಯು.ಎನ್.ಒ.) ಕಲ್ಯಾಣಸುಂದರಂ ಅವರನ್ನು ಇಪ್ಪತ್ತನೆಯ ಶತಮಾನದ ವ್ಯಕ್ತಿ ಎಂದು ಘೊಷಿಸಿ ಗೌರವಿಸಿದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: 13ರ ವಯಸ್ಸಿನಲ್ಲಿ 135 ಪುಸ್ತಕ ಬರೆದು, 4 ವಿಶ್ವದಾಖಲೆ ನಿರ್ಮಿಸಿದ ಬಾಲಕನಿಗೆ ಲಂಡನ್ ವರ್ಲ್ಡ್ ಯೂನಿವರ್ಸಿಟಿಯಿಂದ ಡಾಕ್ಟರೇಟ್ ಆಫರ್..

ಅಷ್ಟೇ ಅಲ್ಲದೆ ಅಮೇರಿಕಾದ ಸಂಸ್ಥೆಯೊಂದು ಕಲ್ಯಾಣಸುಂದರಂ ಅವರನ್ನು ಸಹಸ್ರಮಾನದ ವ್ಯಕ್ತಿ (ಮ್ಯಾನ್ ಆಫ್ ದಿ ಮಿಲೇನಿಯಂ) ಎಂದು ಘೋಷಿಸಿರುವುದು ಮಾತ್ರವಲ್ಲದೆ ಬರೋಬ್ಬರಿ ಮೂವತ್ತು ಕೋಟಿ ರೂಪಾಯಿಗಳನ್ನು ಕಲ್ಯಾಣಸುಂದರ ಅವರಿಗೆ ದತ್ತಿಯನ್ನಾಗಿ ನೀಡಿ ಮಹತ್ವದ ಸಾಧನೆ ಮಾಡಿತು. ಆದರೆ ಅದನ್ನೂ ಮೀರಿಸುವಂತೆ, ಕಲ್ಯಾಣಸುಂದರಂ ಅವರು ಹಾಗೆ ಬಂದ ಇಡೀ ಹಣವನ್ನು ಸಮಾಜದಲ್ಲಿ ಅಗತ್ಯವಿರುವವರಿಗೆ ದಾನ ಮಾಡಿ ಇಡೀ ಜಗತ್ತೇ ತನ್ನೆಡೆಗೆ ತಿರುಗಿ ನೋಡುವಂತೆ ಮಾಡಿದ್ದಾರೆ. ಅದರಂತೆಯೇ ತಮ್ಮ ಸೇವಾಕಾರ್ಯಗಳನ್ನು ಸುಗಮವಾಗಿ ನಡೆಸಿಕೊಂಡು ಹೋಗಲು ’ಪಾಲಂ’ ಎಂಬ ಸೇವಾಸಂಸ್ಥೆಯನ್ನೇ ಕಟ್ಟಿದ್ದಾರೆ.

Also read: ಇಸ್ರೇಲ್ ಮಾದರಿಯ ಕೃಷಿ ಅಳವಡಿಸಿಕೊಂಡು ಯಶಸ್ಸು ಕಂಡಿರುವ ಇವರು ಹಳ್ಳಿ ಬಿಟ್ಟು ಪಟ್ಟಣ ಸೇರುತ್ತಿರುವ ಎಲ್ಲಾ ಯುವಕರಿಗೂ ದೊಡ್ಡ ಮಾದರಿ!!

ಯಾರಿವರು ಕಲ್ಯಾಣಸುಂದರಂ?

ತಿರುನಲ್ವೇಲಿಯ ಮೇಲಕರಿವೇಲಂಕುಲಮ್ ಎಂಬಲ್ಲಿ ಬಡತನದ ಮನೆತನದಲ್ಲಿ ಜನಿಸಿದ ಇವರು. ವೃತ್ತಿಯಿಂದ ಗ್ರಂಥಪಾಲಕರಾಗಿ ಸುಮಾರು 30 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಶ್ರೀ ಕಲ್ಯಾಣಸುಂದರಂ ಅವರು, ತಮ್ಮ ಸೇವಾವಧಿಯಲ್ಲಿ ದೊರಕಿದ ಸಂಬಳವನ್ನು ಸಂಪೂರ್ಣವಾಗಿ ದಾನ ಮಾಡಿ ತಮಗೆ ಬೇಕಾದ ಮೂರು ಹೊತ್ತಿನ ಊಟಕ್ಕಾಗಿ ಹೋಟೆಲ್ ಅಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. 30 ವರ್ಷದಿಂದ ಬಂದ ಎಲ್ಲ ಸಂಬಳವನ್ನು ಅನಾಥಾಶ್ರಮಕ್ಕೆ ದಾನ ಮಾಡುತ್ತಿದ್ದಾರೆ. ಇವರು ಒಂದು ದಿನವು ಕೂಡ ಸಂಬಳವನ್ನೇ ಡ್ರಾ ಮಾಡಿಕೊಳ್ಳಲಿಲ್ಲ, ಕೇವಲ ಸಂಬಳವನ್ನಷ್ಟೇ ಅಲ್ಲ, ತಮ್ಮ ನಿವೃತ್ತಿಯ ನಂತರ ಬಂದ ಸುಮಾರು ಹತ್ತು ಲಕ್ಷ ರೂಪಾಯಿಗಳಷ್ಟು ಭವಿಷ್ಯನಿಧಿ ಹಣ, ನಂತರ ಬರುತ್ತಿರುವ ನಿವೃತ್ತಿವೇತನವನ್ನೂ ಇಡಿಯಾಗಿ ದಾನ ಮಾಡಿ ಆದರ್ಶವ್ಯಕ್ತಿಯಾಗಿದ್ದಾರೆ.

Also read: ಕಾನ್ಸರ್​ ರೋಗದಿಂದ ಸಾವನ್ನೇ ಗೆದ್ದು ಮಿಸೆಸ್ ಇಂಡಿಯಾ ವರ್ಲ್ಡ್ ವೈಡ್ ಫೈನಲ್​ಗೆ ಆಯ್ಕೆಯಾಗಿ, ಬೆಂಗಳೂರನ್ನು ಪ್ರತಿನಿಧಿಸಲಿರುವ ಈ ಸುಂದರಿ ಎಲ್ಲರಿಗೂ ಸ್ಪೂರ್ತಿ!!

ಸಮಾಜಕ್ಕೆ ದಾನ ಮಾಡುವುದರಲ್ಲಷ್ಟೇ ಅಲ್ಲ, ವೃತಿಯಲ್ಲು ಅತ್ಯಂತ ಯಶಸ್ವಿಯಾಗಿದ್ದವರು. ಅವರೊಬ್ಬ ಉತ್ತಮ ಗ್ರಂಥಪಾಲಕ. ಅವರ ಗ್ರಂಥಾಲಯದ ಬಗೆಗಿನ ಸಾಧನೆಯನ್ನು ಗುರುತಿಸಿದ ಕೇಂದ್ರಸರ್ಕಾರ ಅವರಿಗೆ ಭಾರತದ ಅತ್ಯುತ್ತಮ ಗ್ರಂಥಪಾಲಕ (ಬೆಸ್ಟ್ ಲೈಬ್ರೇರಿಯನ್ ಇನ್ ಇಂಡಿಯಾ) ಎಂಬ ಗೌರವನ್ನು ನೀಡಿದೆ. ಪ್ರಪಂಚದ ಹತ್ತು ಉತ್ತಮ ಗ್ರಂಥಪಾಲಕರಲ್ಲಿ ಇವರೂ ಒಬ್ಬರೆಂದು ಗುರುತಿಸಲ್ಪಟ್ಟಿದ್ದಾರೆ. ’ದಿ ಇಂಟರ್‌ನ್ಯಾಷನಲ್ ಬಯಾಗ್ರಫಿಕಲ್ ಸೆಂಟರ್’ ಕೇಂಬ್ರಿಡ್ಜ್ ಇವರು ಕಲ್ಯಾಣಸುಂದರಂ ಅವರನ್ನು ’ಇಪ್ಪತ್ತನೆಯ ಶತಮಾನದ ಅಸಮಾನ್ಯ ವ್ಯಕಿ’ ಎಂದು ಘೊಷಿಸಿದ್ದಾರೆ.

ಪ್ರಪಂಚದ ಪ್ರಪ್ರಥಮ ವ್ಯಕ್ತಿ

Also read: ಮಳೆ ಕೈಕೊಟ್ಟರು ತಿಂಗಳವರೆಗೂ ನೀರಿನಂಶ ಹಿಡಿದಿಟ್ಟು ಬೆಳೆಯನ್ನು ಬದುಕಿಸುವ ಪುಡಿಯನ್ನು ಕಂಡು ಹಿಡಿದ ರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ಸಂಶೋಧಕ..

ತಮಗೆ ಬಂದ ಸಂಬಳದ ಹಣವನ್ನೆಲ್ಲಾ ಬೇರೆಯವರಿಗೆ ಸಾಮಾಜಿಕ ಕಾರಣಗಳಿಗಾಗಿ ದಾನ ಮಾಡಿದ ಪ್ರಪಂಚದ ಪ್ರಪ್ರಥಮ ವ್ಯಕ್ತಿ ಇವರೇ ಆಗಿದ್ದಾರೆ. ಇದು ಬದುಕಿರುವಾಗಿನ ಮಾತು. ಆದರೆ ತಾವು ಸತ್ತ ಮೇಲೂ ಈ ದಾನದ ಪ್ರಕ್ರಿಯೆ ಮುಂದುವರೆಯಬೇಕು ಎಂಬಂತೆ, ಮರಣಾನಂತರ ತಮ್ಮ ಕಣ್ಣು ಮತ್ತು ಇಡೀ ದೇಹವನ್ನು ತಿರುನಲ್ವೇಲಿ ಮೆಡಿಕಲ್ ಕಾಲೇಜಿಗೆ ದಾನ ನೀಡಿ, ವಿಶ್ವದೇಲ್ಲೆಡೆ ಮಾದರಿ ವ್ಯಕ್ತಿಯಾಗಿದ್ದಾರೆ. ಇವೆಲ್ಲ ಗುಣವನ್ನು ಅವರ ತಾಯಿ ನೀಡಿದ ಕೊಡುಗೆ ಎಂದು ಸುಂದರಂ ಹೇಳಿಕೊಂಡಿದ್ದಾರೆ. ಇನ್ನೊಂದು ವಿಷಯವೆಂದರೆ ಅವಿವಾಹಿತರಾಗಿಯೇ ಜೀವನ ಮಾಡಿರುವ ಸುಂದರಂ ಅವರನ್ನು ತಮಿಳು ಸಿನಿಮಾದ ಸೂಪರ್ ಸ್ಟಾರ್ ರಜನಿಕಾಂತ್ ಅವರು ತಮ್ಮ ತಂದೆಯಾಗಿ ದತ್ತು ಪಡೆದುಕೊಂಡಿದ್ದಾರೆ. ಇಷ್ಟೊಂದು ಸಾಮಾಜಿಕ ಕಾಳಜಿವಹಿಸಿದ ಸುಂದರಂ ಬಗ್ಗೆ ಎಷ್ಟೇ ಹೊಗಳಿದರು ಕಡಿಮೆಯಾಗಿದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522