ಪುರಷರು ರಾತ್ರಿ ಲೇಟಾಗಿ ಮಲಗಿದರೆ ಮಕ್ಕಳಾಗಲ್ವಾ….!

0
1255

Kannada News | Health tips in kannada

ಏನಪ್ಪಾ ಅಂತೀರಾ ಎಸ್  ಇದು ನಿಜ ಒಂದು ಸಂಶೋಧನಾ ವರದಿಯಿಂದ ತಿಳಿದು ಬಂದಿದೆ ಏನು ಅಂತೀರಾ ಇಲ್ಲಿ ನೋಡಿ..

ಹಾಗಾದ್ರೆ ನೀವು ಏನ್ ಮಾಡಬೇಕು ಅಂತ ಯೋಚನೆ ಮಾಡ್ತಿದೀರಾ ಸಿಂಪಲ್ ಹೀಗೆ ಮಾಡಿ.

Image result for sleeping

೧. ನೀವು ತಂದೆಯಾಗಬೇಕಾದರೆ ಮಾಡಬೇಕಾದ ಮೊದಲ ಕೆಲಸ ರಾತ್ರಿ ಬೇಗ ಹಾಸಿಗೆಗೆ ತೆರಳಿ ನಿದ್ದೆ ಮಾಡಬೇಕು.
ಇದರಿಂದ ಆರೋಗ್ಯಯುತ ಸೂಕ್ತ ವೀರ್ಯಾಣು ಉತ್ಪಾದನೆ ಆಗುತ್ತದೆ ಎನ್ನುತ್ತಿದೆ ಸಂಶೋಧನೆ.

Image result for sleeping

೨.ರಾತ್ರಿ 8ರಿಂದ 10ರ ಒಳಗೆ ನಿದ್ದೆಗೆ ಜಾರುವವರಲ್ಲಿ ವೀರ್ಯಾಣು ಉತ್ಪಾದನೆ ಉತ್ತಮವಾಗಿರುತ್ತಂತೆ.

Related image

೩. 6 ಗಂಟೆಗೂ ಕಡಿಮೆ ಮಾಡುವ ನಿದ್ದೆಯೂ ವೀರ್ಯಾಣು ಉತ್ಪಾದನೆ ಮೇಲೆ ಮತ್ತಷ್ಟು ಕ್ಷೀಣವಾಗುತ್ತಂತೆ.

Image result for sleeping

ಆರೋಗ್ಯಯುತ ವೀರ್ಯಾಣು ಉತ್ಪಾದನೆಗೆ ಮಾಡಬೇಕಾದ ಸಿಂಪಲ್ ಕೆಲಸ ಏನು ಗೊತ್ತಾ..?

ಲೈಫ್ ಸ್ಟೈಲ್ ಬದಲಾವಣೆ, ಆಹಾರ, ಕೆಟ್ಟ ಅಭ್ಯಾಸಗಳು ಇವೇ ಮುಂತಾದ ಕಾರಣಕ್ಕೆ ಪುರುಷ ಬಂಜೆತನ ಹೆಚ್ಚುತ್ತಿದೆ.
ಮತ್ತು ಆರೋಗ್ಯಯುತ ವೀರ್ಯಾಣುವನ್ನೂ ಹಾಳುಮಾಡುತ್ತೆ ಎನ್ನುತ್ತಿದೆ ಚೀನಾದ ಹರ್ಬಿನ್ ಮೆಡಿಕಲ್ ಯೂನಿವರ್ಸಿಟಿಯ ಸಂಶೋಧನಾ ವರದಿ.

Also Read: ತಲೆ ಹೊಟ್ಟು ನಿಯಂತ್ರಣಕ್ಕೆ ಇಲ್ಲಿದೆ ನೋಡಿ ಮನೆ ಮದ್ದು..!