ನಿಜ ಜೀವನ : ಊರಿನ ಬಡತನ ರಾತ್ರೋರಾತ್ರಿ ಇಲ್ಲದಂತೆ ಮಾಡಿದ …!

1
1492

ಸ್ಪೇನ್’ನ ಆಂಟೊನಿನೋ ಫರ್ನಾಂಡೀಸ್ ಎಂಬ ವ್ಯಾಪಾರಿ ತೆಗೆದುಕೊಂಡ ನಿರ್ಧಾರದಿಂದ ತಾನು ಹುಟ್ಟಿದ ಗ್ರಾಮದಲ್ಲಿ ಬಡತನ ಎಂಬುದೇ ಇಲ್ಲದಂತಾಗಿದೆ. ಈ ವ್ಯಾಪಾರಿ ಊರಿನ ಜನರಿಗೆಲ್ಲ ತನ್ನ ಆಸ್ತಿಯಲ್ಲಿ ಪಾಲು ನೀಡಿ ಕರಾರು ಪತ್ರ ಬರೆದು ಮರಣಹೊಂದಿದ. ಒಂದಲ್ಲ ಎರಡಲ್ಲ ಬರೋಬ್ಬರಿ ರೂ.14 ಸಾವಿರ ಕೋಟಿ ಆಸ್ತಿಯನ್ನು ತನ್ನ ಹುಟ್ಟಿದ ಊರಿಗೆ ಬರೆದುಕೊಟ್ಟ. ಇದರಿಂದ ಅಲ್ಲಿನ ಜನರು ರಾತ್ರೋರಾತ್ರಿ ಕೋಟ್ಯಾಧಿಶರಾದರು. ಚಕ್ಕವರಿದ್ದಾಗ ಬಡತನದಿಂದ ತಾನು ಪಟ್ಟ ಕಷ್ಟನಷ್ಟಗಳನ್ನು ನೆನಸಿಕೊಂಡ ಫರ್ನಾಂಡೀಸ್, ತನ್ನಂತೆ ತನ್ನ ಊರಿನವರು ಕಷ್ಟ ಪಡಬಾರದು ಎಂದು ಈ ನಿರ್ಧಾರಕ್ಕೆ ಬಂದರಂತೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

1917ರಲ್ಲಿ ಸ್ಪೇನ್’ನ ಸೆರೆಜಲ್ಸ್ ಡೆಲ್ ಕೊಂಡಾಡೋ ಗ್ರಾಮದಲ್ಲಿ ಬಡ ಕುಟುಂಬದಲ್ಲಿ ಜನಿಸಿದ ಫರ್ನಾಂಡೀಸ್’ಗೆ 13 ಜನ ಅಕ್ಕತಂಗಿಯರು. ಇಷ್ಟು ದೊಡ್ಡ ಕುಟುಂಬವನ್ನು ಪೋಷಿಸಲು ತಂದೆತಾಯಿಯ ಸಂಪಾದನೆ ಸಾಲುತ್ತಿರಲಿಲ್ಲ. ಹಾಗಾಗಿ 14 ನೆಯ ವಯಸ್ಸಿನಲ್ಲಿ ಓದಿ ನಿಲ್ಲಿಸಿದ. 1949ರಲ್ಲಿ ಜೀವನಕ್ಕಾಗಿ ತನ್ನ ಹೆಂಡತಿಯ ಜೊತೆ ಮೆಕ್ಸಿಕೋಗೆ ವಲಸೆ ಹೊದ ಆತ ಕಷ್ಟಪಟ್ಟು ಚನ್ನಾಗಿ ಸಂಪಾದಿಸಿದ. ಸ್ವಂತ ಬುದ್ಧಿವಂತಿಕೆಯಿಂದ ಅಷ್ಟೇನು ಓದದಿದ್ದರೂ ಪ್ರಮುಖ ಪಾನೀಯಗಳನ್ನು ತಯಾರಿಸುವ ಸಂಸ್ಥೆಯಲ್ಲಿ ಸಿಇಒ ಸ್ಥಾನದವರೆಗೂ ಬೆಳೆದ. ಅಲ್ಲಿಗೆ ಸುಮ್ಮನಾಗಲಿಲ್ಲ. ಸ್ವಂತ ಬಿಯರ್ ತಯಾರಿಸುವ ಸಂಸ್ಥೆಯನ್ನು ಸ್ಥಾಪಿಸಿ ಸಾವಿರಾರು ಕೋಟಿ ಹಣ ಸಂಪಾದಿಸಿದ. ಇಷ್ಟು ಎತ್ತರಕ್ಕೆ ಬೆಳೆದ ಆಂಟೊನಿ ಫರ್ನಾಂಡೀಸ್ ಹುಟ್ಟಿದ ಊರನ್ನು ಮಾತ್ರ ಮರೆಯಲಿಲ್ಲ. ತನ್ನ ಊರಿಗೆ ರೂ.14 ಸಾವಿರ ಕೋಟಿ ಆಸ್ತಿಯನ್ನು ಬರೆದುಕೊಟ್ಟ. ಇದರಿಂದ ಗ್ರಾಮದ ಒಬ್ಬರಿಗೆ 13.5 ಕೋಟಿ ರೂಪಾಯಿ ಸಿಕ್ಕಿತು.

ನಿನ್ನೆಯವರೆಗೂ ಕಡು ಬಡತನದಲ್ಲಿ ಜೀವನ ಸಾಗಿಸಿದ ಆ ಊರಿನ ಜನರು ಫರ್ನಾಂಡೀಸ್ ತೆಗೆದುಕೊಂಡ ನಿರ್ಧಾರದಿಂದ ಕೋಟ್ಯಾಧಿಶ್ವರರಾದರು. 2017 ಆಗಸ್ಟ್’ನಲ್ಲಿ ಫರ್ನಾಂಡೀಸ್(99) ಇಹಲೋಕ ತ್ಯಜಿಸಿದರು. ಆದರೆ ಆ ಊರಿನ ಜನರ ಹೃದಯದಲ್ಲಿ ಎಂದಿಗೂ ಕೂಡ ಅಮರರಾಗಿರುತ್ತಾರೆ. ಆತನಿಗೆ ಅಲ್ಲಿನ ಜನ ದೇವಾಲಯ ನಿರ್ಮಿಸಿ ನಿತ್ಯ ಪೂಜಿಸುತ್ತಾರೆ.

Also read: ಬಡತನದಿಂದ ಶಾಲೆಬಿಟ್ಟ ಕರ್ನಾಟಕದ ವ್ಯಕ್ತಿ; ಫೋಟೋಗ್ರಫಿಯಲ್ಲಿ ಮಾಡಿರುವ ಸಾಧನೆ ಪ್ರತಿಯೊಬ್ಬರಿಗೂ ಮಾದರಿಯಾಗುತ್ತೆ..

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522