ಹಸಿವಿನಿಂದ ಮಕ್ಕಳ ನರಳಾಟ ನೋಡಲಾರದ ಈ ತಾಯಿ ತನ್ನ ತಲೆ ಕೂದಲನ್ನೇ ಬೊಳಿಸಿ 150 ರೂ.ಗೆ ಮಾರಿ ಮಕ್ಕಳಿಗೆ ಊಟ ಕೊಡಿಸಿದ್ದಾಳೆ.!

0
169

ದೇಶದಲ್ಲಿ ಎಲ್ಲರಿಗೂ ಊಟ ಸಿಗುತ್ತಿದೆ ಎಂದು ಹೇಳಲು ಸಾಧ್ಯವಾಗುತ್ತಿಲ್ಲ, ಏಕೆಂದರೆ ಮುಂದುವರೆಯುತ್ತಿರುವ ದೇಶವೇನೂ ಹೌದು ಆದರೆ ಬಡವರು ಬಡವರಾಗಿಯೇ ಇದ್ದಾರೆ ಎನ್ನುವುದಕ್ಕೆ ಹಲವು ಘಟನೆಗಳು, ಆತ್ಮಹತ್ಯೆಗಳು ಸಾಕ್ಷಿಯಾದರೆ, ಕೆಲವರು ಒಂದು ಹೊತ್ತು ತಿನ್ನಲು ಊಟವಿಲ್ಲದೆ ಏನೆಲ್ಲಾ ಮಾಡುತ್ತಿದ್ದಾರೆ ಎನ್ನುವುದು ನೋಡಿದರೆ ನಮ್ಮ ದೇಶದಲ್ಲಿ ಇನ್ನೂ ಇಂತಹ ಪರಿಸ್ಥಿತಿ? ಇದು ಡಿಜಿಟಲ್ ಇಂಡಿಯಾನಾ ಎಂದು ಪ್ರಶ್ನೆ ಮೂಡುತ್ತೆ, ಏಕೆಂದರೆ ಊಟ ವಿಲ್ಲದೆ ನರಳಾಡುತ್ತಿದ್ದ ಮಕ್ಕಳಿಗೆ ಇಲ್ಲೊಬ್ಬ ತಾಯಿ ತನ್ನ ತಲೆ ಕೂದಲನ್ನು ಬೋಳಿಸಿ ಮಾರಿ ಊಟ ಮಾಡಿಸಿದ್ದು, ವೈರಲ್ ಆಗಿ ಬೇಸರ ತಂದಿದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಹೌದು ಮಕ್ಕಳಿಗೆ ಊಟ ಕೊಡಿಸಲು ಹಣವಿಲ್ಲದೇ ತಾಯಿಯೊಬ್ಬರು ತನ್ನ ತಲೆ ಕೂದಲನ್ನು ಬೊಳಿಸಿ ಅದನ್ನು 150 ರೂ.ಗೆ ಮಾರಿರುವ ಘಟನೆ ತಮಿಳುನಾಡಿನ ಸೇಲಂನಲ್ಲಿ ನಡೆದಿದೆ. ಸೇಲಂನ ಪ್ರೇಮಾ (31) ಎಂಬವರು ತನ್ನ ಮಕ್ಕಳಿಗಾಗಿ ತಲೆ ಕೂದಲನ್ನು ಮಾರಿದ್ದಾರೆ. ಪ್ರೇಮಾ ಅವರ ಪತಿ ಸಾಕಷ್ಟು ಸಾಲ ಮಾಡಿ ಸಾಲಗಾರರ ಕಾಟ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರೇಮಾ ದಂಪತಿಗೆ ಮೂರು ಮಕ್ಕಳಿದ್ದು, ಆ ಮಕ್ಕಳಿಗೆ ಊಟ ಕೊಡಿಸಲು ಹಣವಿಲ್ಲದೇ ಪ್ರೇಮಾ ತನ್ನ ತಲೆ ಕೂದಲನ್ನು ಮಾರಿದ್ದಾರೆ. ಪತಿಯ ಆತ್ಮಹತ್ಯೆ ನಂತರ ಮೂರು ಮಕ್ಕಳನ್ನು ಸಾಕುವುದು ಪ್ರೇಮಾಗೆ ಕಷ್ಟವಾಗಿದೆ.

ಇದಕ್ಕಾಗಿ ಬಿಕ್ಷೆಯನ್ನು ಕೂಡ ಬೇಡಿದಾರೆ. ನಿನ್ನೆ ಒಂದು ದಿನ ಯಾರು ಹಣ ಊಟ ಕೊಡದಿದ್ದಾಗ ಪ್ರೇಮಾ ಹಣಕ್ಕಾಗಿ ಅಂಗಲಾಚಿದ್ದಾರೆ. ಆದರೆ ನಿನ್ನೆ ಶುಕ್ರವಾರ ಆದ ಕಾರಣ ಯಾರೂ ಆಕೆಗೆ ಸಹಾಯ ಮಾಡಿಲ್ಲ. ಅದರಿಂದ ಊಟ ಸಿಗದೇ ಮಕ್ಕಳು ಅಳಲು ಶುರುಮಾಡಿದ್ದಾರೆ ಆದರೆ ಬೆಳಗ್ಗೆಯಿಂದ ಸಮಾಧಾನ ಮಾಡಿದ ತಾಯಿಗೆ ಸಂಜೆ ವೇಳೆ ಮಕ್ಕಳ ನೋವು ನೋಡಲು ಸಾಧ್ಯವಾಗಲಿಲ್ಲ, ಆಗ ಪ್ರೇಮಗೆ ಕೂದಲು ಮಾರಿದರೆ ಹಣ ಸಿಗುತ್ತೆ ಎನ್ನುವ ಯೋಚನೆ ಬಂದು ತಲೆ ಬೋಳಿಸಿ ಕೂದಲು ನೀಡಿ 150 ರೂ. ಪಡೆದು ಅದರಿಂದ ಪಡೆದು ಮಕ್ಕಳಿಗೆ ಹೊಟ್ಟೆ ತುಂಬಾ ಊಟ ಕೊಡಿಸಿ. ನಂತರ ಉಳಿದ ಹಣದಲ್ಲಿ ಕೀಟನಾಶಕ ಖರೀದಿಸಿ ಅದನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ ಸ್ಥಳೀಯರು ಆಕೆಯನ್ನು ಕಾಪಾಡಿದ್ದಾರೆ.

ಇಂತಹ ವಿಚಾರವನ್ನು ಕಂಡು ನೋವಿನಿಂದ ಜಿ ಬಾಲಾ ಎಂಬವರು ಪ್ರೇಮಾ ಅವರ ಕಥೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಕೆಲ ದಾನಿಗಳು ಅವರಿಗೆ ಧನ ಸಹಾಯ ಮಾಡುವುದಾಗಿ ಮುಂದೆ ಬಂದಿದ್ದಾರೆ. ಜೊತೆಗೆ ಜಿಲ್ಲಾಡಳಿತ ಆಕೆಗೆ ಮಾಸಿಕ ವಿಧವೆಯ ಪಿಂಚಣಿಯನ್ನು ಮಂಜೂರು ಮಾಡುವುದಾಗಿ ಹೇಳಿದೆ. ಇದು ಒಂದೇ ಅಲ್ಲ ದೇಶದಲ್ಲಿ ಅದೆಷ್ಟೋ ಜನರು ಹೊತ್ತಿನ ಊಟವಿಲ್ಲದೆ ಮಣ್ಣು ತಿಂದು ಬದುಕುತ್ತಿರುವುದು ಕೂಡ ಬೆಳಕಿಗೆ ಬಂದಿದೆ. ಇವರೆಲ್ಲ ಸರ್ಕಾರದ ಕಣ್ಣಿಗೆ ಕಾಣದ ಪ್ರಜೆಗಳಾಗಿದ್ದಾರೆ. ಕೆಲವರು ಮರ್ಯಾದೆಗೆ ಅಂಜಿ ಊಟ ಕೇಳಲಾರದೆ ಪರದಾಡುತ್ತಿದ್ದಾರೆ. ಆದರೆ ಪ್ರತಿಯೊಂದು ನಗರದಲ್ಲಿ ಸ್ಥಳೀಯ ಆಡಳಿತಕ್ಕೆ ಇಂತಹವರ ಬಗ್ಗೆ ಸಂಪೂರ್ಣ ಮಾಹಿತಿ ಇರುತ್ತೆ ಆದರೆ ಬಡವರ ಬಗ್ಗೆ ಯೋಚಿಸದ ಸರ್ಕಾರದ ನಿರ್ಲಕ್ಷೆದಿಂದ ಬಡವರು ಸಾಯುತ್ತಿದ್ದಾರೆ. ಇದರ ಬಗ್ಗೆ ಸರ್ಕಾರ ಮೊದಲು ಏನಾದರು ಶಾಶ್ವತ ಪರಿಹಾರ ಮಾಡಬೇಕು ಎನ್ನುವುದು ಎಲ್ಲರ ಅಭಿಪ್ರಾಯವಾಗಿದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522