ಕಿಡ್ನಿಯಲ್ಲಿ ಉಂಟಾಗುವ ಕಲ್ಲುಗಳು ತುಂಬಾ ನೋವನ್ನುಂಟು ಮಾಡುತ್ತವೆ, ಈ ಮನೆಮದ್ದುಗಳನ್ನು ಪಾಲಿಸಿ ಕಿಡ್ನಿ ಕಲ್ಲುಗಳಿಂದ ಮುಕ್ತಿ ಹೊಂದಿ!!

0
2243

ಮನುಷ್ಯನ ದೇಹಕ್ಕೆ ಬೇಕಾದ ಎಲ್ಲ ಆಹಾರಗಳ ಸೇವನೆ ಸರಿಯಾಗಿ ಇದ್ದರು ಕೆಲವೊಂದು ಸಮಸ್ಯೆಗಳು ತಲೆ ದೂರುವುದು ಸಾಮಾನ್ಯವಾಗಿದೆ. ಅದರಲ್ಲಿ ದೇಹದ ಬಹುಮುಖ್ಯ ಅಂಗಗಳಲ್ಲಿ ಕಿಡ್ನಿ ಕೂಡ ಒಂದಾದಿದ್ದು. ಇದರ ಸುರಕ್ಷತೆ ಬಗ್ಗೆ ಎಷ್ಟೇ ಕಾಳಜಿ ವಹಿಸಿದರು ಕಡಿಮೆಯಾಗಿದೆ. ದೇಹದ ಕಲ್ಮಶಗಳನ್ನು ದ್ರವದ ರೂಪದಲ್ಲಿ ಹೊರಹಾಕಿ ಇಡೀ ದೇಹ ಆಂತರಿಕವಾಗಿ ಶುದ್ಧವಾಗಿರಲು ಸಹಾಯ ಮಾಡುವ ಮೂತ್ರ ಪಿಂಡಗಳಿಗೆ ಅನೇಕ ಸಮಸ್ಯೆಗಳು ಬರುವುದು ಸಾಮಾನ್ಯವಾಗಿದೆ. ಆದರೆ ಅವುಗಳಿಗೆ ಹೇಗೆ ರಕ್ಷಣೆ ಒದಗಿಸಬೇಕು ಎಂದು ಬಹುತೇಕರಿಗೆ ಗೊತ್ತೇ ಇರುವುದಿಲ್ಲ. ದೇಹದ ದಕ್ಷತೆಗಾಗಿ ಉಸಿರಾಡುವವರೆಗೆ ಕೆಲಸ ಮಾಡುವ ಅಂಗಗಳ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿರುತ್ತೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522


Also read: ಕಿಡ್ನಿಯಲ್ಲಿ ಉತ್ಪತ್ತಿಯಾಗುವ ಕಲ್ಲುಗಳಿಗೆ ಈ ಡಾಕ್ಟರ್ ಬಳಿಯಿದೆ ರಾಮಬಾಣದಂತಹ ಔಷಧಿ!!

ಹೌದು ಬಹುಮುಖ್ಯ ಕಿಡ್ನಿಗೆ ಸಮಸ್ಯೆ ಎಂದರೆ ಅದು ಕಲ್ಲುಗಳ ರಚನೆ. ಹೌದು ಮೂತ್ರ ಪಿಂಡಗಳಲ್ಲಿ ಕಲ್ಲುಗಳ ರೀತಿಯ ವಸ್ತುಗಳು ಉತ್ಪತ್ತಿ ಯಾಗುತ್ತವೆ ಮತ್ತು ಇವು ಬಹಳ ರೀತಿಯ ಸಮಸ್ಯೆಗಳಿಗೆ ಕಾರಣಗಳಾಗುತ್ತವೆ. ಈ ರೀತಿಯ ಸಮಸ್ಯೆಗಳು ನಾವು ಅಂದುಕೊಂಡಿರುವುದಕ್ಕಿಂತ ಹೆಚ್ಚಿನ ಜನರಲ್ಲೇ ಕಾಣಿಸುತ್ತವೆ. ರಾಷ್ಟ್ರೀಯ ಜೈವಿಕ ತಂತ್ರಜ್ಞಾನದ ಮಾಹಿತಿ ಕೇಂದ್ರ(ಏನ್ ಸಿ ಬಿ ಐ) ಹೇಳುವ ಪ್ರಕಾರ ಒಟ್ಟು ಭಾರತೀಯ ಜನಸಂಖ್ಯೆಯ ಶೇ. 12 % ರಷ್ಟು ಮಂದಿ ಈ ಸಮಸ್ಯೆಯನ್ನು ಹೊಂದಿರುತ್ತಾರೆ ಮತ್ತು ಅದರಲ್ಲೇ ಶೇ. 50 % ರಷ್ಟು ಜನರಿಗೆ ಈ ಸಮಸ್ಯೆ ತಮ್ಮಲ್ಲಿ ಇದೆ ಎಂಬ ಯಾವ ಸುಳಿವೂ ಕೂಡ ಇರುವುದಿಲ್ಲ.

ಮೂತ್ರ ಪಿಂಡದ ಕಲ್ಲುಗಳು ಎಂದರೆ?

ಮೂತ್ರಪಿಂಡಗಳಲ್ಲಿ (ಕಿಡ್ನಿ) ರೂಪುಗೊಂಡ ಒಂದು ಬಗೆಯ ಕಠಿಣ ವಸ್ತುಗಳಾಗಿರುತ್ತವೆ.ಇವುಗಳು ಎಲ್ಲೋ ಹೊರಗಿನಿಂದ ಬಂದು ಸೇರಿದ ವಸ್ತುಗಳಲ್ಲ. ನಾವು ಪ್ರತಿನಿತ್ಯಾ ಸೇವಿಸುವ ಲವಣಗಳು ಮತ್ತು ಖನಿಜಗಳಾದ “ಕ್ಯಾಲ್ಸಿಯಂ ಆಕ್ಸಲೇಟ್” ಎಂಬ ವಸ್ತುಗಳೇ ಈ ರೀತಿ ಘನ ರೂಪವಾಗಿ ಮಾರ್ಪಾಡುಗೊಂಡು, ಕಿಡ್ನಿಯಿಂದ ಕಲ್ಮಶಗಳು ಹೊರಹೋಗಬೇಕಾದ ಪೈಪ್ ಗಳ ಬಳಿಯಲ್ಲಿ ಕುಳಿತುಕೊಳ್ಳುತ್ತವೆ. ಇದರಿಂದ ನಮ್ಮ ದೇಹಕ್ಕೆ ಬಹಳ ತೊಂದರೆ ಉಂಟಾಗಿ ಖಾಯಿಲೆಗಳು ಬರಲು ಪ್ರಾರಂಭ ಆಗುತ್ತವೆ.

ಮೂತ್ರಪಿಂಡ ಕಲ್ಲುಗಳ ಉತ್ಪತ್ತಿಗೆ ಕಾರಣ?

ನಮ್ಮ ದೇಹ ರಕ್ತ ಮತ್ತು ನೀರಿನಿಂದ ಕೂಡಿರುತ್ತದೆ. ಎರಡೂ ದ್ರವ ರೂಪವಾಗಿರುವುದರಿಂದ ನಾವು ಸೇವಿಸುವ ಆಹಾರದಲ್ಲಿನ ಉಪ್ಪು ಮತ್ತು ಖನಿಜಗಳ ಸಂಯುಕ್ತಗಳು ಅತಿ ಬೇಗನೆ ಜೀರ್ಣವಾಗಿ ಉಳಿದ ಕಲ್ಮಶಗಳು ಮೂತ್ರ ನಾಳಗಳ ಮೂಲಕ ಹೊರ ಹೋಗುತ್ತವೆ. ಇದೇ ಪ್ರಕ್ರಿಯೆ ಸಹಜವಾಗಿಯೇ ಎಲ್ಲರಲ್ಲೂ ಆಗುತ್ತದೆ. ಯಾವಾಗ ಮನುಷ್ಯ ನೀರು ಕುಡಿಯುವುದನ್ನು ಕಡಿಮೆ ಮಾಡುತ್ತಾನೋ ಆಗ ಈ ಉಪ್ಪು ಮತ್ತು ಖನಿಜಗಳ ಸಂಯುಕ್ತಗಳು ಹತ್ತಿರಕ್ಕೆ ಬಂದು ಕೆಲವೊಮ್ಮೆ ಒಂದಕ್ಕೊಂದು ಅಂಟಿಕೊಂಡು ಮೂತ್ರ ಪಿಂಡದೊಳಗೆ (ಕಿಡ್ನಿಯೊಳಗೆ) ಘನ ರೂಪ ತಾಳುತ್ತವೆ. ಇವನ್ನೇ ಕಿಡ್ನಿಯ ಕಲ್ಲುಗಳು ಎಂದು ಕರೆಯುತ್ತಾರೆ.

ನೀರಿನ ಕುಡಿಯುವ ವಿಧಾನ:


Also read: ಹೃದಯ ವೈಫಲ್ಯಕ್ಕೆ ಕಾರಣವೇನು? ಒಂದು ವೇಳೆ ನಿಮಗೂ ಈ ಲಕ್ಷಣಗಳು ಕಂಡು ಬಂದರೆ ಕೂಡಲೇ ಈ ಸಲಹೆಗಳನ್ನು ಅನುಸರಿಸಿ..

ದೇಹಕ್ಕೆ ನೀರು ಬಹುಮುಖ್ಯವಾಗಿದೆ ಆದಕಾರಣ ನೀರು ಕುಡಿಯುವ ವಿಧಾನದಿಂದ ಕಿಡ್ನಿಯ ಸಮಸ್ಯೆಗಳು ಬರದಂತೆ ನೋಡಿಕೊಳ್ಳಬಹುದು. ಮನುಷ್ಯ ಹೆಚ್ಚು ಹೆಚ್ಚು ನೀರು ಸೇವಿಸಿದಷ್ಟೂ ಒಳ್ಳೆಯದೇ. ದೇಹದ ಒಳಗಿನ ಜೀರ್ಣಕ್ರಿಯೆ ಸರಿಯಾಗಿ ಆಗುತ್ತದೆ ಮತ್ತು ನಾವು ಆಹಾರದಲ್ಲಿ ಸೇವಿಸುವ ಜೀವಸತ್ವಗಳು, ಖನಿಜಗಳು ,ಪ್ರೋಟೀನ್- ಗಳು ಮತ್ತು ಕಾರ್ಬೋಹೈಡ್ರೇಟ್-ಗಳು ಸರಿಯಾದ ರೀತಿಯಲ್ಲಿ ನಮ್ಮ ದೇಹಕ್ಕೆ ಉಪಯೋಗವಾಗುತ್ತವೆ. ಪ್ರತಿನಿತ್ಯ 12 ಗ್ಲಾಸ್ ಗಳಷ್ಟು ನೀರು ಸೇವನೆ ಆರೋಗ್ಯಕ್ಕೆ ಉತ್ತಮ ಪರಿಹಾರ. ನೀರು ನಮ್ಮ ಮೂತ್ರನಾಳಗಳಲ್ಲಿ ಹೋಗುವಷ್ಟು ಸಣ್ಣ ಕಲ್ಲುಗಳೇನಾದರೂ ಇದ್ದರೆ ಅದನ್ನು ಹೊರಹಾಕಲು ಸಹಾಯ ಮಾಡುತ್ತೆ.

ನಿಂಬೆ ರಸ ಅಥವಾ ಲೆಮನ್ ಜ್ಯೂಸ್:


Also read: ಬೇಸಿಗೆಯ ಬಿಸಿಯಲ್ಲಿ ತಣ್ಣಗಾಗಲು ರಾಸಾಯನಿಕ ಭರಿತ ಕೋಲಾ ಪಾನೀಯಗಳನ್ನು ಸೇವಿಸೋ ಬದಲು ಮನೆಯಲ್ಲೇ ಈ ಅರೋಗ್ಯಕರ ಪಾನೀಯಗಳನ್ನು ಮಾಡಿಕೊಳ್ಳಿ!!

ನಿಂಬೆಯಲ್ಲಿ ಹಲವು ಆರೋಗ್ಯಕರ ಅಂಶಗಳು ಇರುತ್ತೇವೆ. ಅದರಂತೆ ನಿಂಬೆ ರಸ ಮೂತ್ರ ಪಿಂಡದ ಕಲ್ಲುಗಳ ಸಮಸ್ಯೆ ಯಿಂದ ಬಳಲುತ್ತಿರುವವರಿಗೆ ನಿಜಕ್ಕೂ ರಾಮ ಬಾಣವಾಗಿದೆ. ನಿಂಬೆಯಲ್ಲಿರುವ “ಸಿಟ್ರೇಟ್” ಅಂಶ ನಮ್ಮ ದೇಹದಲ್ಲಿ ಕ್ಯಾಲ್ಸಿಯಂ ಖನಿಜ ಗಟ್ಟಿಗೊಳ್ಳುವುದನ್ನು ಸುಲಭವಾಗಿ ತಡೆಯುತ್ತದೆ. ಹಾಗಾಗಿ ಬೆಳಗಿನ ಉಪಹಾರಕ್ಕೆ ಮುಂಚೆ ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಒಂದು ಗ್ಲಾಸ್ ನಿಂಬೆ ರಸವನ್ನು ಸೇವಿಸುವುದನ್ನು ಅಭ್ಯಾಸ ಮಾಡಿ ಕೊಂಡರೆ, ಕಿಡ್ನಿ ಕಲ್ಲುಗಳ ಸಮಸ್ಯೆ ಬರುವುದಿಲ್ಲ. ತಾಜಾ ನಿಂಬೆ ರಸವನ್ನು ಮಾತ್ರ ಕುಡಿಯುವುದನ್ನು ರೂಡಿ ಮಾಡಿಕೊಳ್ಳಿ ಮತ್ತು ಬಾಟಲಿ ಗಳಲ್ಲಿ ಮೊದಲೇ ಶೇಖರಿಸಿಟ್ಟಂತಹ ನಿಂಬೆ ರಸವನ್ನು ಮಾತ್ರ ಕುಡಿಯಬೇಡಿ.

ತುಳಸಿ ದಳ ಅಥವಾ ತುಳಸಿ ಗಿಡದ ಎಲೆಗಳು:


Also read: ಇಂತಹ ಅಭ್ಯಾಸಗಳಿಂದ ಕೂದಲುಗಳು ಉದುರುತ್ತೇವೆ; ನಿಮ್ಮಲಿ ಕೂದಲುಗಳ ಸಮಸ್ಯೆಯಿದ್ದರೆ ಈ ಅಭ್ಯಾಸಗಳನ್ನು ತಪ್ಪಿಸಿ..

ತುಳಸಿ ಎಲೆಯಲ್ಲಿನ ಕೆಲ ಅಂಶಗಳು ನಮ್ಮ ದೇಹದ “ಯೂರಿಕ್ ಆಸಿಡ್” ನ ಮಟ್ಟವನ್ನು ಸರಿದೂಗಿಸುವಲ್ಲಿ ಪ್ರಮುಖ್ಯವಾಗಿವೆ. ಎಂದು ವೈದ್ಯ ಲೋಕದ ಸಂಶೋಧನೆಯಿಂದ ತಿಳಿದು ಬಂದಿದೆ. ಯೂರಿಕ್ ಆಸಿಡ್ ನ ಮಟ್ಟ ಸ್ಥಿರವಾದರೆ ಮೂತ್ರ ಪಿಂಡ ದಲ್ಲಿ ಕಲ್ಲುಗಳು ರೂಪುಗೊಳ್ಳುವುದು ಕಡಿಮೆ ಆಗುತ್ತದೆ. ಯೂರಿಕ್ ಆಸಿಡ್ ನ ಮಟ್ಟ ಸ್ಥಿರವಾದರೆ ಮೂತ್ರ ಪಿಂಡ ದಲ್ಲಿ ಕಲ್ಲುಗಳು ರೂಪು ಗೊಳ್ಳುವುದು ಕಡಿಮೆ ಆಗುತ್ತದೆ. ತುಳಸಿ ಗಿಡದ ಎಲೆಗಳಲ್ಲಿ “ಅಸಿಟಿಕ್ ಆಸಿಡ್” ಅಂಶ ಇರುವುದರಿಂದ ಕಿಡ್ನಿ ಕಲ್ಲುಗಳನ್ನು ಕರಗಿಸುವುದರಲ್ಲಿ ಇದು ಮಹತ್ತರ ಪಾತ್ರ ವಹಿಸುತ್ತದೆ. ಪ್ರತಿನಿತ್ಯ ಒಂದು ಟೀ ಚಮಚದಷ್ಟು ತುಳಸಿ ರಸವನ್ನು ಸೇವಿಸುತ್ತಾ ಬಂದರೆ ನಿಮ್ಮ ಮೂತ್ರ ಪಿಂಡಗಳ ಸಮಸ್ಯೆಗಳು ದೂರವಾಗಿಸುತ್ತೆ.

ಆಪಲ್ ಸೈಡರ್ ವಿನೆಗರ್ ನಿಮ್ಮ ಮನೆ ಮಂದಿಗೆಲ್ಲಾ ಡಾಕ್ಟರ್:

ತುಳಸಿ ಎಲೆಯಂತೆಯೇ ಆಪಲ್ ಸೈಡರ್ ವಿನೆಗರ್ ನಲ್ಲಿಯೂ “ಅಸಿಟಿಕ್ ಆಸಿಡ್” ಅಂಶ ಬಹಳ ಹೇರಳವಾಗಿರುತ್ತದೆ . ನೀವು ಊಟಕ್ಕೆ ಮುಂಚೆ ಪ್ರತಿದಿನ ನೀರಿನಲ್ಲಿ ಒಂದು ಚಮಚ ಆಪಲ್ ಸೈಡರ್ ವಿನೆಗರ್ ಅನ್ನು ಬೆರೆಸಿ ಸೇವಿಸುತ್ತಾ ಬಂದರೆ ನಿಮ್ಮ ದೇಹದಲ್ಲಿ ಮೂತ್ರ ಪಿಂಡದ ಕಲ್ಲುಗಳಿದ್ದರೆ ಬಹಳ ಬೇಗನೆ ಕರಗುತ್ತವೆ.

ವೀಟ್ ಗ್ರಾಸ್ ಜ್ಯೂಸು /ಗೋಧಿ ಹುಲ್ಲಿನ ರಸ:

ಗೋಧಿ ಮನುಷ್ಯನ ಆರೋಗ್ಯ ಕಾಪಾಡುವಲ್ಲಿ ಬಹುಮುಖ್ಯವಾಗಿದೆ. ಸಕ್ಕರೆ ಕಾಯಿಲೆಯವರಿಗೆ ಗೋಧಿ ಹಿಟ್ಟಿನಿಂದ ಮಾಡಿದ ಚಪಾತಿ ಹೇಗೆ ಉಪಯುಕ್ತವೋ ಹಾಗೆ ಮೂತ್ರ ಪಿಂಡದ ಕಲ್ಲುಗಳಿಗೆ ಗೋಧಿ ಹುಲ್ಲು ಸಹಕಾರಿ. ಗೋಧಿ ಹುಲ್ಲಿನ ಜ್ಯೂಸು ಸೇವಿಸಿದರೆ ಮೂತ್ರದ ಉತ್ಪತ್ತಿ ಜಾಸ್ತಿಯಾಗಿ ಕಲ್ಲುಗಳು ಕರಗುತ್ತವೆ ಮತ್ತು ಬಹಳ ಬೇಗನೆ ದೇಹದ ಹೊರ ಹೋಗುತ್ತವೆ. ಗೋಧಿ ಹುಲ್ಲಿನಲ್ಲಿ “ಆಂಟಿಓಕ್ಸಿಡಾಂಟ್ಸ್” ಇರುವುದರಿಂದ ಮೂತ್ರ ನಾಳಗಳಲ್ಲಿ ಕಿಡ್ನಿ ಕಲ್ಲುಗಳು ಸೇರಿಕೊಳ್ಳುವುದನ್ನು ಸಂಪೂರ್ಣವಾಗಿ ತಡೆಯುತ್ತದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522