ತಿನ್ನಲು ಊಟವಿಲ್ಲದೆ ತಂದೆಯ ಜೊತೆ ಬೀದಿಗಳಲ್ಲಿ ಬಿಕ್ಷೆ ಬೇಡುತ್ತಿದ್ದ ವ್ಯಕ್ತಿ ಈಗ 100 ಕೋಟಿ ಕಂಪನಿಯ ಒಡೆಯನಾದ ಕಥೆ ಕೇಳಿ, ನಿಮಗೂ ಜೀವನದಲ್ಲಿ ಸಾಧನೆ ಮಾಡುವ ಸ್ಫೂರ್ತಿ ಸಿಗುತ್ತೆ!!

0
800

ಮನಿಷ್ಯನಿಗೆ ಕಷ್ಟಗಳೇ ಬದುಕಿನ ಮೊದಲ ಗುರು ಎಂದರೆ ತಪ್ಪಾಗಲಾರದು. ಏಕೆಂದರೆ ಜೀವನಕ್ಕೆ ಬೇಕಾದ ಎಲ್ಲ ಸೌಕರ್ಯಗಳು ಇದ್ದರೆ ಅದಕ್ಕಿಂತ ದೊಡ್ಡ ಸಾಧನೆ ಮಾಡಲು ಬಹುತೇಕರು ಇಷ್ಟಪಟ್ಟರು ಕಷ್ಟ ಪಟ್ಟು ಮುಂದೆ ಬರಲು ಪ್ರಯತ್ನ ಪಡುವುದಿಲ್ಲ, ಆದರೆ ಕೆಲವು ಶ್ರಮಿಕರು ಇರುವ ಬಡತನವನ್ನು ಮೆಟ್ಟಿಲಾಗಿ ಇಟ್ಟುಕೊಂಡು, ಈಗ ಸಾವಿರಾರು ಜನರಿಗೆ ಕೆಲಸಕೊಟ್ಟು ನೂರಾರು ಕೋಟಿ ಒಡೆಯರಾಗುವುದು ಅಷ್ಟು ಸುಲಭದ ಕೆಲಸವಲ್ಲ. ಆದರೆ ಇಲ್ಲೋಬ್ಬರೂ ಅದಕ್ಕೂ ಮೀರಿದ ಸಾಧನೆ ಮಾಡಿ ಮಾದರಿಯಾಗಿದ್ದಾರೆ. ಅವರ ಜೀವನ ಇತಿಹಾಸ ಕೇಳಿದರೆ ನೀವು ಏನಾದರು ಸಾಧನೆ ಮಾಡಲೇಬೇಕೆಂದು ಮುಂದೆ ಬರುತ್ತಿರಾ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಹೌದು ಒಂದು ಕಾಲದಲ್ಲಿ ತಿನ್ನಲು ಊಟವಿಲ್ಲದ ಕುಟುಂಬದಲ್ಲಿ ಹುಟ್ಟಿದ ವ್ಯಕ್ತಿ, ತಂದೆಯ ಜೊತೆಗೆ ಬಿಕ್ಷೆ ಬೇಡಲು ಹೋಗುತ್ತಿದ್ದರಂತೆ. ಆದರೆ ಈಗ ಅದೇ ವ್ಯಕ್ತಿ ನೂರಾರು ಕೋಟಿ ಆಸ್ತಿಯ ಒಡೆಯರಾಗಿದ್ದಾರೆ. ರೇಣುಕಾ ಆರಾಧ್ಯಾ ಇವರು ಸಧ್ಯ 1500 ಕ್ಕೂ ಹೆಚ್ಚು ಕಾರುಗಳನ್ನು ಹೊಂದಿರುವ ಮತ್ತು 70 ಕ್ಕೂ ಹೆಚ್ಚು ಶಾಲಾ ಬಸ್ಸುಗಳನ್ನು ಹೊಂದಿರುವ ಕಂಪನಿ ಮಾಲಿಕ. ಅಷ್ಟೇ ಅಲ್ಲದೆ ಕೋಟಿ ರೂ ಬೆಲೆ ಬಾಳುವ ಲ್ಯಾಂಡ್ ರೋವರ್ ಸೇರಿದಂತೆ ದೊಡ್ಡ ಕಾರುಗಳನ್ನು ಖರೀದಿ ಮಾಡಿದ್ದಾರೆ. ಇದೆಲ್ಲ ಸಾಧನೆಯ ಹಿಂದೆ ಒಂದು ಇತಿಹಾಸವಿದ್ದು.

ರೇಣುಕಾ ಆರಾಧ್ಯಾ ಕಡು ಬಡತನದಲ್ಲಿ ಹುಟ್ಟಿದವರು ಇವರ ತಂದೆ ಬೆಂಗಳೂರಿನ ಸಮೀಪ ಅನೆಕಲ್ ತಾಲ್ಲೂಕಿನ ಗೋಪಸಂದ್ರ ಗ್ರಾಮದಲ್ಲಿರುವ ಮುತ್ಯಲಮ್ಮ ದೇವಿ ದೇವಸ್ಥಾನದಲ್ಲಿ ಅರ್ಚಕರಾಗಿದ್ದರು. ಇದರಿಂದ ಬರುವ ಹಣ ಕುಟುಂಬ ನಡೆಸಲು ಸಾಕಾಗುತ್ತಿರಲಿಲ್ಲ, ಆದರಿಂದ ಒಮ್ಮೊಮ್ಮೆ ರೇಣುಕ ಸಹ ತಂದೆಯೊಡನೆ ಬಿಕ್ಷೆ ಬೇಡಲು ಹೋಗುತ್ತಿದ್ದರು. ಆದರೂ ಸಹ ರೇಣುಕ ಓದುವುದನ್ನು ಮಾತ್ರ ನಿಲ್ಲಿಸಲಿಲ್ಲ. ಒಬ್ಬ ಅಣ್ಣ ,ಒಬ್ಬಳು ತಂಗಿ ಇದ್ದಾರೆ. ಇವರು ಅಲ್ಲಲ್ಲಿ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿ ಓದು ಮುಂದುವರೆಸಿದರು. ಹೀಗೆ 10 ನೇ ತರಗತಿಗೆ ಬರುವಷ್ಟರಲ್ಲಿ ಕುಟುಂಬದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತು. ಇದರಿಂದ ಪರೀಕ್ಷೆಯನ್ನು ಪಾಸು ಮಾಡಲು ಆಗಲಿಲ್ಲ, ಈ ಸಮಯದಲ್ಲಿ ಹೊಟ್ಟೆಗೆ ಸರಿಯಾಗಿ ತಿನ್ನಲೂ ಊಟ ಸಿಗುತ್ತಿರಲಿಲ್ಲ. ಇದರಿಂದಾಗಿ ಕುಟುಂಬದ ಹೊರೆಯನ್ನು ತಾನೇ ಹೊತ್ತುಕೊಂಡರು.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಈ ಸಮಯದಲ್ಲಿ ಕುಟುಂಬ ನಡೆಸಲು ಹಲವು ಕಂಪೆನಿಗಳಲ್ಲಿ ಕೆಲಸಮಾಡುತ್ತಿದ್ದರು, ಇದರಿಂದ ಬರುವ ಹಣ ಸಾಲದಾದಾಗ ಡ್ರೈವರ್ ಕೆಲಸ ಮಾಡಲಾರಂಭಿಸಿದ. ಕೆಲವು ವರ್ಷಗಳು ಒಂದು ಟ್ಯಾಕ್ಸೀ ಕಂಪೆನಿಯಲ್ಲಿ ಕೆಲಸಮಾಡಿ ಮದುವೆ ಮಾಡಿಕೊಂಡರು. ನಂತರ ದಂಪತಿಗಳಿಬ್ಬರೂ ದುಡಿಯಲಾರಂಭಿಸಿದರು. ಟ್ಯಾಕ್ಸೀ ಡ್ರೈವರ್ ಕೆಲಸದ ಸಂಪಾದನೆಗೆ ಹೆಂಡತಿಯ ಸಂಪಾದನೆಯನ್ನೂ ಸೇರಿಸಿ ‘ಪ್ರವಾಸೀ ಕ್ಯಾಬ್ಸ್’ ಎಂಬ ಹೆಸರಿನ ಸ್ವಂತ ಟ್ರಾವೆಲ್ ಕಂಪೆನಿಯನ್ನು ತೆರೆದು. ಅದು ಹಾಗೇ ಅಭಿವೃದ್ದಿ ಹೊಂದಿತು. ಮೊದಲಿಗೆ 3 ಕಾರುಗಳು ಮಾತ್ರ ‘ಕ್ಯಾಬ್’ ಗಳಾಗಿದ್ದುವು. ಆದರೆ ಈಗ ಅವುಗಳ ಸಂಖ್ಯೆ 500 ಕ್ಕೇರಿದೆ. ಇಷ್ಟಲ್ಲದೇ ಕೆಲವು ಕಂಪೆನಿಗಳಿಗೆ, ಶಾಲಾ ಕಾಲೇಜುಗಳಿಗೆ ತಿಂಗಳ ಬಾಡಿಗೆ ಆಧಾರದಲ್ಲಿ ಬಸ್ಸುಗಳನ್ನು ಓಡಿಸತೊಡಗಿದ. ಹೀಗಾಗಿ ಈಗ ಆತನ ಟರ್ನೋವರ್ ರೂ.100 ಕೋಟಿಗಳಾಗಿದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಇಷ್ಟೆಲ್ಲಾ ಸಾಧನೆ ಮಾಡಿದರೂ ಇಂದಿಗೂ ಸಹ ಆರಾಧ್ಯ ತನ್ನ ಮೊದಲಿನ ವೃತ್ತಿಯಾದ ಡ್ರೈವರ್ ವೃತ್ತಿಯನ್ನೇ ಮುಂದುವರಿಸುತ್ತಿದ್ದಾರೆ. ತನ್ನ ಹಾಗೆ ಉದ್ಯೋಗ ಮಾಡಿ ಜೀವನ ನಡೆಸಬಯಸುವ ಯುವತಿ,ಯುವಕರಿಗೆ ‘ಡ್ರೈವರ್ ಕಮ್ ಓನರ್’ ಯೋಜನೆಯಲ್ಲಿ,3 ವರ್ಷಗಳಲ್ಲಿ ಕ್ಯಾಬ್ ಸ್ವಂತವಾಗುವ ರೀತಿ ರೂ.50 ಸಾವಿರ ಠೇವಣಿಯೊಂದಿಗೆ ಕಾರುಗಳನ್ನು ಕೊಡುತ್ತಾ,ತನ್ನ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ.ಅವರ ಜೀವನವನ್ನು ಆರ್ಥಿಕ ಪ್ರಗತಿಯತ್ತ ನಡೆಸುತ್ತಿದ್ದಾರೆ. ಆದರೂ ತನ್ನ ಕಂಪನಿಯನ್ನು ವೃದ್ದಿಮಾಡಿ ಮತಷ್ಟು ನಿರುದ್ಯೋಗಿಗಳಿಗೆ ಉದ್ಯೋಗವನ್ನು ನೀಡುತ್ತೇನೆ ಎನ್ನುತ್ತಾರೆ. ಇಂತಹ ಛಲ ಪ್ರತಿಯೋಬ್ಬರಲ್ಲಿವೂ ಇದ್ದರೆ ನಿರುದ್ಯೋಗಕ್ಕೆ ಜಾಗವೇ ಇರುವುದಿಲ್ಲ.

Also read: ಕೃಷಿಯಿಂದ ಸಂಪಾದನೆ ಇಲ್ಲವೆಂದು ಪಟ್ಟಣಕ್ಕೆ ಬರುತ್ತಿರುವ ಯುವಕರ ಮಧ್ಯೆ, ಈ ಇಂಜಿನಿಯರ್ ಕೃಷಿಯಿಂದ ಹೇಗೆ ಲಕ್ಷಾಂತರ ರೂಪಾಯಿ ಸಂಪಾದಿಸಬಹುದೆಂದು ತೋರಿಸಿದ್ದಾರೆ..