ಚಾಲುಕ್ಯರು ಕಟ್ಟಿದ ಸೂರ್ಯ ಕುಂದ ದೇವಾಲಯದ ಮುಂದೆ ತಾಜ್ ಮಹಾಲ್ ಏನೇನು ಅಲ್ಲ.. ಈ ಅಧ್ಬುತ ದೇವಾಲಯವನ್ನೊಮ್ಮೆ ನೋಡಿ ಕಣ್ತುಂಬಿಕೊಳ್ಳಿ..

0
1490

Kannada News | Karnataka Temple History

ಚಾಲುಕ್ಯರ ಆಳ್ವಿಕೆಯಲ್ಲಿ ಕಲೆ ಸಂಸ್ಕೃತಿಗೆ ಅವರ  ಕೊಡುಗೆ ಅಪಾರ.. ಅವರು ಕಟ್ಟಿಸಿದ ದೇವಾಲಯಗಳು ಲೆಕ್ಕವಿಲ್ಲ.. ಅಧ್ಬುತ ವಾಸ್ತುಶಿಲ್ಪ ವಿಶಾಲ ಪ್ರಾಂಗಣ ಹೊಂದಿರುವ ದೇವಾಲಯಗಳನ್ನು ನೋಡಲೆರೆಡು ಕಣ್ಣು ಸಾಲುವುದಿಲ್ಲ‌..  ಅಂತಹ ದೇವಾಲಯಗಳ ಪೈಕಿ ಸೂರ್ಯ ಕುಂದ ದೇವಾಲಯವೂ ಒಂದು.. ಇದರ ಕಟ್ಟಡ ವಿನ್ಯಾಸ ವಾಸ್ತುಶಿಲ್ಪವನ್ನು ನೋಡಿದರೇ ತಾಜ್ ಮಹಲ್ ಇದರ ಮುಂದೆ ಏನೇನು ಅಲ್ಲ ಎಂದು ಅನಿಸುವುದಂತೂ ಸತ್ಯ..

ಇದು ಒಂದು ಹಿಂದೂ ದೇವಾಲಯವಾಗಿದೆ.. ಇದು ಕ್ರಿ.ಶ. 1026-1027 ರಲ್ಲಿ ಚಾಲುಕ್ಯರ ಅವಧಿಯಲ್ಲಿ ಕಟ್ಟಲ್ಪಟ್ಟಿದೆ.  ಈ ಅಧ್ಬುತ ದೇವಾಲಯ ಇರುವುದು ಗುಜರಾತಿನ ಮೆಹಸಾನ ಜಿಲ್ಲೆಯ ಮೋದರ ಎಂಬ ಗ್ರಾಮದಲ್ಲಿ..

ಪುಶ್ಪಾವತಿ ನದಿಯ ದಂಡೆಯಲ್ಲಿ ರಮಣೀಯವಾಗಿ ನಿರ್ಮಾಣಗೊಂಡಿತುವ ಈ ದೇವಾಲಯ  ಚಾಲುಕ್ಯರ ದೊರೆ ಮೊದಲನೇ ಭೀಮ ಮಹಾರಾಜನಿಂದ ಕಟ್ಟಲ್ಪಟ್ಟಿದೆ.. ಆದರೇ ಈ ದೇವಾಲಯದಲ್ಲಿ ಈಗ ಯಾವುದೇ ಪೂಜೆಗಳು ನೆರವೇರುತ್ತಿಲ್ಲ.. ಇದನ್ನು ಸರ್ಕಾರದಿಂದ ಒಂದು ಸ್ಮಾರಕವಾಗಿ ಪರಿವರ್ತಿಸಲಾಗಿದೆ.. ಇಂತಹ ಅಧ್ಬುತ ಹಿಂದೂ ದೇವಾಲಯವೊಂದು ಯಾರಿಗೂ ತಿಳಿಯದಿರುವುದು ದುರಂತವೇ ಸರಿ..

ಶೇರ್ ಮಾಡಿ ನಮ್ಮ ದೇವಾಲಯದ ಬಗ್ಗೆ ಇತರರಿಗೂ ಹೆಚ್ಚು ತಿಳಿಯಲಿ..

Also Read:: ಈ ಐದು ಅಧ್ಬುತ ದೇವಸ್ಥಾನಗಳು ನಿಮ್ಮನ್ನು ಖಂಡಿತವಾಗಿಯೂ ವಿಸ್ಮಯಗೊಳಿಸುತ್ತದೆ!!!