ಶಕ್ತಿಯುತವಾದ ಉತ್ತರ ಕರ್ನಾಟಕದ ಸ್ಪೆಷಲ್ ರುಚಿರುಚಿ ಮಾದಲಿ ಮಾಡುವ ವಿಧಾನ…

0
1189

ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ಸಿಹಿ ಕಬ್ಬು ಬೆಳೆಯಿವ ಕಾರಣ ಬೆಲ್ಲ ಸಕ್ಕರೆಗೆ ಬರವಿಲ್ಲ ಪ್ರತಿಯೊಬ್ಬರ ಮನೆಯಲ್ಲಿ ಮೂಟೆಗಂಟಲೆ ಬೆಲ್ಲ ಸಕ್ಕರೆ ಇರುವುದರಿಂದ ಅಲ್ಲಿನ ಅಡುಗೆಯ ರುಚಿನೆ ಬೇರೆ ಅದ್ರಲ್ಲಿ ಯಾವುದಾದ್ರು ಹಬ್ಬ ಹರಿದಿನಗಳು ಬಂದ್ರೆ ಸಾಕು ಹಬ್ಬ ಒಂದು ವಾರವಿರುವ ಮುಂಚೆನೆ ಸಿಹಿ ಅಡುಗೆಗಳಾದ ಲಾಡು, ಬುಂದೆ, ಪಾಕ, ಹೋಳಿಗೆ, ಮಾದಲಿ ಹೀಗೆ ನೂರಾರು ತರಹದಲ್ಲಿ ಸಿಹಿ ಪದಾರ್ಥಗಳನ್ನು ತಯಾರಿಸಿ ಮನೆಯಲ್ಲಿ ಮತ್ತು ಬಂದ ಸಂಬಂಧಿಕರಿಗೆ ತಿನ್ನಲು ಕೊಡುವುದೇ ಒಂದು ವಿಶೇಷವಾಗಿದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಮೈಸೂರಿನ ಮಹಾರಾಜರಿಂದ ಹೆಸರು ಪಡೆದ ಮೈಸೂರು ಪಾಕ್ ತಯಾರಿಸುವ ವಿಧಾನ..

ಈ ಎಲ್ಲ ತಿನಿಸುಗಳು ಕೆಲವೊಂದು ಹಬ್ಬಕ್ಕೆ ಬೇಕೇಬೇಕು ಅದರಲ್ಲಿ ಜಾತ್ರೆಗಳು ಬಂದ್ರೆ ಮಾದಲಿಯನ್ನು ಮಾಡಲೇಬೇಕು. ಈ ಮಾದಲಿಯನ್ನು ಗೋಧಿಯಿಂದ ಮಾಡುವುದರಿಂದ ಆರೋಗ್ಯಕೆ ಹೆಚ್ಚು ಶಕ್ತಿಯುತವಾಗಿರುತ್ತೆ. ಇದನ್ನು ತಿಂಗಳವರೆಗೂ ಇಟ್ಟರು ಕೆಡುವುದಿಲ್ಲ ಮತ್ತೆ ಹಾಲು ತುಪ್ಪದ ಜತೆಗೆ ಸವಿದರೆ ಅಮೃತಕ್ಕೆನು ಕಡಿಮೆ ಇಲ್ಲ ಎಂಬ ಗಾದೆಯಿದೆ. ಹಾಗಾದ್ರೆ ಈ ಮಾದಲಿಯನ್ನು ಬರುವ ಹಬ್ಬಕೆ ಹೇಗೆ ತಯಾರಿಸಬೇಕು ಎಂಬುವುದು ಇಲ್ಲಿದೆ ನೋಡಿ.

ಬೇಕಾಗುವ ಪದಾರ್ಥಗಳು:

Also read: ನವರಾತ್ರಿಯ ಹಬ್ಬದಲ್ಲಿ ಶೇಂಗಾ ಹೋಳಿಗೆಯನ್ನು ಮಾಡಿ ಸವಿದು ನೋಡಿ…

 • ಒಂದು ಬಟ್ಟಲು ಗೋದಿ ಹಿಟ್ಟು
 • ಒಂದು ಬಟ್ಟಲು ಸಣ್ಣ ರವೆ
 • 1/2 ಬಟ್ಟಲು ಬೆಲ್ಲ(ಸಣ್ಣಗೆ ಪುಡಿ ಮಾಡಿಕೊಂಡಿರುವುದು)
 • ನಾಲ್ಕು ಏಲಕ್ಕಿ, ಸ್ವಲ್ಪ ಶುಂಟಿಯ ಪುಡಿ
 • ಒಂದು ಬಟ್ಟಲು ತುರಿದ ಒಣಕೊಬ್ಬರಿ
 • ಸ್ವಲ್ಪ ಹುರಿದುಕೊಂಡಿರುವ ಗಸಗಸೆ
 • ಸ್ವಲ್ಪ ಪುಟಾಣಿ
 • ತುಪ್ಪ

ಮಾಡುವ ವಿಧಾನ:

Also read: ಡ್ರೈ ಫ್ರೂಟ್ಸ್-ನಿಂದ ಮಾಡಿದ ಪೌಷ್ಟಿಕಾಂಶಯುಕ್ತ, ಗೋಕಾಕ್ ಕರದಂಟು ಮಾಡುವ ವಿಧಾನ..!

 • ಗೋದಿಯ ಹಿಟ್ಟು, ರವೆ ಮತ್ತು ಚಿಟಿಕೆ ಉಪ್ಪು ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಬೇಕು
 • ನಂತರ 10 ನಿಮಿಶ ಬಿಟ್ಟು ಈ ಹಿಟ್ಟಿನಿಂದ ಸ್ವಲ್ಪ ದಪ್ಪನೆಯ ಚಪಾತಿ ತಯಾರಿಸಿಕೊಂಡು, ಚೆನ್ನಾಗಿ ಕೆಂಬಣ್ಣ ಬರುವರೆಗೆ ಬೇಯಿಸಿಕೊಳ್ಳಬೇಕು
 • ತಯಾರಾದ ಚಪಾತಿಯನ್ನು ಆರಲು ಬಿಟ್ಟು ಸಣ್ಣಗೆ ಮುರಿದುಕೊಂಡು, ಮಿಕ್ಸಿಯಲ್ಲಿ ನುಣ್ಣಗೆ ಪುಡಿಮಾಡಿಕೊಳ್ಳುವುದು
 • ನಂತರ ಈ ಚಪಾತಿ ಪುಡಿಗೆ ಬೆಲ್ಲ, ಏಲಕ್ಕಿ, ಶುಂಟಿ, ತುರಿದ ಕೊಬ್ಬರಿ, ಪುಟಾಣಿ, ಗಸಗಸೆ ಎಲ್ಲವನ್ನು ಸೇರಿಸಿಕೊಂಡು ಮಿಶ್ರಣ ಮಾಡಬೇಕು
 • ಈಗ ನಿಮ್ಮ ಇಷ್ಟವಾದ ಮಾದಲಿ ತಯಾರಾಗಿದೆ. ಇದಕ್ಕೆ ಸ್ವಲ್ಪ ತುಪ್ಪ ಹಾಕಿಕೊಂಡು ತಿಂದರೆ ತುಂಬಾ ರುಚಿಕರವಾಗಿರುತ್ತದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522