ನೀವು ಈ 10 ಹೂಡಿಕೆಗಳಿಗೆ ಮತ್ತು ಆದಾಯಗಳಿಗೆ ತೆರಿಗೆ ಕಟ್ಟಬೇಕಾಗಿಲ್ಲ; ಕಾನೂನಾತ್ಮಕವಾಗಿ ಇವುಗಳು ತೆರಿಗೆ ಮುಕ್ತವಾಗಿವೆ..

0
1116

ಆದಾಯ ಗಳಿಸುವುದು ಒಂದು ಸಾಹಸವಾದರೆ ಜೀವಮಾನ ದುಡಿದು ಮಾಡಿರುವ ಸಂಪತ್ತಿಗೆ ತೆರಿಗೆ ಕಟ್ಟುವುದು ಒಂದು ರೀತಿಯ ಬೇಸರ ತರುತ್ತದೆ. ಹಾಗಂತ ತೆರಿಗೆ ಕಟ್ಟದೆ ಇದ್ದರೆ ಹಲವು ತೊಂದರೆಗಳು ಕೂಡ ಬರುತ್ತೇವೆ. ಇಂತಹವೆ ತೆರಿಗೆ ವಂಚನೆ ಪ್ರಕರಣಗಳು ಸಾಕಷ್ಟಿವೆ ಇದರಿಂದ ತೆರಿಗೆ ಹಣದ ಜೊತೆಗೆ ಹೆಚ್ಚಿನ ದಂಡ ಮತ್ತು ಶಿಕ್ಷೆಗಳಿಗೆ ಗುರಿಯಾಗಿರುವ ಕೇಸ್- ಗಳು ಪ್ರತಿನಿತ್ಯವೂ ಕೇಳಿಬರುತ್ತಿವೆ, ಹಾಗಾದ್ರೆ ತೆರಿಗೆ ಹಣವನ್ನು ಕಟ್ಟದೆ ಯಾವ ರೀತಿಯಲ್ಲಿ ಉಳಿತಾಯ ಮಾಡಬಹುದು ಅದು ಕಾನೂನಾತ್ಮಕವಾಗಿ ಎನ್ನುವ ಮಹತ್ವದ ಕೆಲವೋದು ಹೂಡಿಕೆ ವಿಧಾನಗಳಿವೆ. ಈ ಮೂಲಕ ಸರಿಯಾದ ರೀತಿಯಲ್ಲಿ ತಿಳಿದು ತೆರಿಗೆ ಮುಕ್ತರಾಗಬಹುದು ಅದು ಹೇಗೆ ಅಂತ ಇಲ್ಲಿದೆ ನೋಡಿ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: LIC ತಂದ ಹೊಸ ಪಾಲಿಸಿ’ ತಿಂಗಳಿಗೆ 420 ರೂ ಕಟ್ಟಿ 15 ಲಕ್ಷದವರೆಗೆ ವಿಮೆ ಪಡೆಯರಿ..

1. ವಿಮಾ ಪಾಲಿಸಿ (Life Insurance):

LIC ಎಲ್ಲಿವೂ ತೆರಿಗೆ ವಿನಾಯಿತಿಯ ಲಾಭಗಳಿವೆ. LIC ಅಥವಾ ಅಂಗೀಕೃತ ಖಾಸಗಿ ವಿಮಾ ಸಂಸ್ಥೆಯಿಂದ ಪಾಲಿಸಿಯನ್ನು ಕೊಳ್ಳಬಹುದು. ಈ ವಿಮೆಗೆ ನೀಡುವ ಕಂತಿನ ಮೊತ್ತ ವಿಧಿ 80C ಪ್ರಕಾರ ತೆರಿಗೆಯಿಂದ ಮುಕ್ತವಾಗಿದೆ. ವಿಮಾ ಪಾಲಿಸಿ ಪರಿಪಕ್ವಗೊಂಡಾಗಲೂ ಈ ಮೊತ್ತ ತೆರಿಗೆಯಿಂದ ಮುಕ್ತವಾಗಿರುತ್ತದೆ. ವಿಮೆಯನ್ನು ಲಾಭಕರ ಹೂಡಿಕೆಯನ್ನಾಗಿ ಪರಿಗಣಿಸಲಾಗುವುದಿಲ್ಲ. ಏಕೆಂದರೆ ಈ ವಿಮೆಯ ಉದ್ದೇಶವೇ ಅಕಾಲಿಕ ಸಂದರ್ಭಗಳಿಗೆ ನೆರವಾಗುವುದಾಗಿದೆ.

2. ಪಿಂಚಣಿ ಯೋಜನೆಗಳು

ಕಳೆದ ಐದು ವರ್ಷಗಳಿಂದ ಪಿಂಚಣಿ ಯೋಜನೆಗಳ ಮೇಲೆ ಪಡೆಯುವ ಬಡ್ಡಿದರ ಶೇ. 8 ರಿಂದ 10 ರವರೆಗೆ ಇದೆ. ಭಾರತದಲ್ಲಿ ಈ ಆದಾಯಗಳಿಗೆ ತೆರಿಗೆ ಇಲ್ಲ

3. ಸಾರ್ವಜನಿಕ ಭವಿಷ್ಯ ನಿಧಿ (PPF):

Also read: LIC ಪಾಲಸಿದಾರರ ಗಮನಕ್ಕೆ ಇನ್ನುಮುಂದೆ ಈ 111 ಪಾಲಸಿಗಳು ಇಲ್ಲ..

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಜನಪ್ರಿಯ ನಿವೃತ್ತಿ ಯೋಜನೆಗಳಲ್ಲಿ ಪಿಪಿಎಫ್ ಅಥವಾ ಸಾರ್ವಜನಿಕ ಭವಿಷ್ಯ ನಿಧಿ ಒಂದಾಗಿದ್ದು, ಶೇ. 8 ರಷ್ಟು ಬಡ್ಡಿದರ ಹೊಂದಿದೆ. ಆದಾಯ ತೆರಿಗೆ ವಿಧಿ 80C ಪ್ರಕಾರ ತೆರಿಗೆ ವಿನಾಯಿತಿ ಇದೆ. ಈ ಖಾತೆಯಲ್ಲಿ ದೊರಕುವ ಬಡ್ಡಿಯೂ ಆಕರ್ಷಕವಾಗಿದ್ದು, ಹೂಡಿಕೆ ಪರಿಪಕ್ವಗೊಂಡಾಗಲೂ ಈ ಮೊತ್ತ ತೆರಿಗೆಯಿಂದ ಮುಕ್ತವಾಗಿರುತ್ತದೆ. ಮಾಸಿಕ ವೇತನ ಪಡೆಯುವ ಉದ್ಯೋಗಿಗಳಿಗೂ ಸ್ವಂತ ಉದ್ಯೋಗಿಗಳಿಗೂ ಅನ್ವಯಿಸುತ್ತದೆ. ಈ ಖಾತೆಯನ್ನು ಭಾರತದ ಯಾವುದೇ ನಾಗರಿಕರು ರಾಷ್ಟ್ರೀಕೃತ ಬ್ಯಾಂಕ್, ಆಯ್ದ ಅಂಚೆ ಕಛೇರಿ ಹಾಗೂ ಕೆಲವು ನಿಗದಿತ ಖಾಸಗಿ ಬ್ಯಾಂಕ್ ಗಳಲ್ಲಿ ತೆರೆಯಬಹುದು.

4.ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳು (NC)

ಎನ್ಎಸ್ ಸಿ ಮೇಲಿನ ಬಡ್ಡಿದರವು ಜನವರಿ-ಮಾರ್ಚ್ 2019 ರ ಅವಧಿಗೆ ಶೇ. 8 ರಷ್ಟಿದೆ. NSC ಯೊಂದಿಗೆ, ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿ ಮತ್ತು ಗಳಿಸಿದ ಬಡ್ಡಿ ಮೇಲೆ ತೆರಿಗೆ ಲಾಭವನ್ನು ಪಡೆಯಬಹುದು.

5. ಸುಕನ್ಯಾ ಸಮೃದ್ದಿ ಖಾತೆ (SSA):

ಈ ಹೂಡಿಕೆಯಲ್ಲಿ ವಿಧಿ 80C ಪ್ರಕಾರ ತೆರಿಗೆಯಿಂದ ಮುಕ್ತವಾಗಿದೆ. ಪರಿಪಕ್ವ ಮೊತ್ತ ಹಾಗೂ ವಾರ್ಷಿಕ ಬಡ್ಡಿಯೂ ತೆರಿಗೆಯಿಂದ ಮುಕ್ತವಾಗಿವೆ. ಶೇ. 8.5 ರಷ್ಟು ಬಡ್ಡಿದರವನ್ನು ನೀಡುತ್ತದೆ. ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಕೇಂದ್ರ ಸರ್ಕಾರ ಪ್ರಾರಂಭಿಸಿದ ಯೋಜನೆಯಾಗಿದ್ದು, ಒಂದು ವೇಳೆ ನಿಮ್ಮ ಮನೆಯಲ್ಲಿ ಹೆಣ್ಣು ಮಗುವಿದ್ದರೆ ಈ ಖಾತೆಯನ್ನು ತೆರೆಯುವುದು ಅತಿ ಅಗತ್ಯವಾಗಿದೆ. ಈ ಖಾತೆಯನ್ನು ತೆರೆಯುವುದು ಅತಿ ಅಗತ್ಯ. ಖಾತೆಯನ್ನು ಯಾವುದೇ ಅಂಗೀಕೃತ ಬ್ಯಾಂಕ್ ಅಥವಾ ಅಂಚೆ ಕಛೇರಿಯಲ್ಲಿ ತೆರೆಯಬಹುದು.

6. ರಾಷ್ಟ್ರೀಯ ಪಿಂಚಣಿ ಯೋಜನೆ (NPS)

ಎನ್.ಪಿ.ಎಸ್ ಮೂಲಕ ಸೆಕ್ಷನ್ 80 ಸಿ ಅಡಿಯಲ್ಲಿ ರೂ. 1.5 ಲಕ್ಷದ ಸಾಮಾನ್ಯ ತೆರಿಗೆ ಪ್ರಯೋಜನವನ್ನು ಹೊರತುಪಡಿಸಿ, ಒಬ್ಬ ವ್ಯಕ್ತಿಯು ಸೆಕ್ಷನ್ 80CCD (1b) ಅಡಿಯಲ್ಲಿ ರೂ. 50,000 ವರೆಗಿನ ಹೆಚ್ಚುವರಿ ತೆರಿಗೆ ಪ್ರಯೋಜನವನ್ನು ಪಡೆಯಬಹುದು. ಉದ್ಯೋಗದಾತನು ರಾಷ್ಟ್ರೀಯ ಪಿಂಚಣಿ ಯೋಜನೆಗೆ ಶೇ. ೧೦ರಷ್ಟು ವೇತನವನ್ನು ವರ್ಗಾಯಿಸಿದರೆ ಇದು ಸಾಧ್ಯವಾಗುತ್ತದೆ. ಎನ್ಪಿಎಸ್ ಕಳೆದ ಐದು ವರ್ಷಗಳಿಂದ ಶೇ. 10.84 ರಿಟರ್ನ್ ಒದಗಿಸುತ್ತಿದೆ. ಹೆಚ್ಚುವರಿಯಾಗಿ, ನಿವೃತ್ತಿಯ ಸಮಯದಲ್ಲಿ ಶೇ. 60ರಷ್ಟು ಹಣವನ್ನು ಹಿಂಪಡೆಯುವುದು ತೆರಿಗೆ ಮುಕ್ತವಾಗಿರುತ್ತದೆ.

7. ಹಿರಿಯ ನಾಗರಿಕ ಉಳಿತಾಯ ಯೋಜನೆ (SCSS)

Also read: LIC ಯಿಂದ ಗ್ರಾಹಕರಿಗೆ ಭರ್ಜರಿ ಕೊಡುಗೆ ನ್ಯೂ ಮನಿ ಬ್ಯಾಕ್ ಪ್ಲಾನ್-ನಲ್ಲಿ ಬೋನಸ್: + 125% ಹೆಚ್ಚಿನ ವಿಮಾ ಮೊತ್ತ..

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

60 ವರ್ಷ ವಯಸ್ಸಿನ ವ್ಯಕ್ತಿಗೆ ಈ ಯೋಜನೆಯು ಅನ್ವಯಿಸುತ್ತದೆ. ಹಿರಿಯ ನಾಗರಿಕ ಉಳಿತಾಯ ಯೋಜನೆ 2017 ರ ಜನವರಿಯಿಂದ ಮಾರ್ಚ್ 2019 ರವರೆಗೆ ಶೇ. 8.7 ಶೇ. ಬಡ್ಡಿದರ ಒದಗಿಸುತ್ತದೆ. ಇದು 5 ವರ್ಷಗಳ ಲಾಕ್-ಇನ್ ಅವಧಿ ಹೊಂದಿದ್ದು, 3 ವರ್ಷಗಳ ವರೆಗೆ ವಿಸ್ತರಿಸಬಹುದು. 58 ವರ್ಷ ವಯಸ್ಸಿನ ನಂತರ ಸ್ವಯಂಪ್ರೇರಿತ ನಿವೃತ್ತಿಯನ್ನು ಪಡೆದವರು ಮತ್ತು ಉದ್ಯೋಗದಲ್ಲಿರದ ವ್ಯಕ್ತಿಗಳು ಇದನ್ನು ತೆರೆಯಬಹುದು.

8. FD (ತೆರಿಗೆ ಉಳಿತಾಯವಿರುವ ಬ್ಯಾಂಕ್)

ಹೆಚ್ಚಿನ ವಾಣಿಜ್ಯ ಬ್ಯಾಂಕುಗಳು ತೆರಿಗೆ ಉಳಿತಾಯ ಸ್ಥಿರ ಠೇವಣಿಗಳನ್ನು (FD) ನೀಡುತ್ತವೆ. ಇದು ಐದು ವರ್ಷಗಳ ಲಾಕ್-ಇನ್ ಅವಧಿ ಹೊಂದಿದ್ದು, ಬ್ಯಾಂಕ್ FD ಮೇಲೆ ಪ್ರಸ್ತುತ ಶೇ. 7.5 ರಿಂದ ಶೇ. 8.25 ರವರೆಗೆ ಬಡ್ಡಿದರ ಲಭ್ಯವಿದೆ.

9. ಈಕ್ವಿಟಿ ಲಿಂಕ್ಡ್ ಸೇವಿಂಗ್ ಸ್ಕೀಮ್ (ELSS):

ಇದೊಂದು ಈಕ್ವಿಟಿ ಮ್ಯೂಚುವಲ್ ಫಂಡ್ ಆಗಿದ್ದು ಈಕ್ವಿಟಿ ಹಾಗೂ ಇದನ್ನು ಅವಲಂಬಿಸಿದ ಉತ್ಪನ್ನದಲ್ಲಿ ಹಣವನ್ನು ಹೂಡಲಾಗುತ್ತದೆ. ಆದರೆ ಈ ಹೂಡಿಕೆಗಳಲ್ಲಿ ಒಮ್ಮೆ ಹೂಡಿದ ಹಣವನ್ನು ಕನಿಷ್ಟ ಮೂರು ವರ್ಷಗಳವರೆಗೆ ತೆಗೆಯಲಾಗುವುದಿಲ್ಲ. ELSSನಲ್ಲಿ ಹೂಡಿದ ಹೂಡಿಕೆಯಿಂದ ಪಡೆದ ಲಾಭ ವಿಧಿ 80C ಪ್ರಕಾರ ತೆರಿಗೆ ವಿನಾಯಿತಿ ಪಡೆದಿದೆ. ಮೂರು ವರ್ಷ ಕಳೆದ ಬಳಿಕ ದೊರಕುವ ಪರಿಪಕ್ವ ಮೊತ್ತವೂ ತೆರಿಗೆ ವಿನಾಯಿತಿಗೆ ಅರ್ಹವಾಗಿದೆ. ಅಲ್ಲದೇ ಈ ಹೂಡಿಕೆಯ ಲಾಭಾಂಶವೂ ತೆರಿಗೆ ವಿನಾಯಿತಿ ಪಡೆದಿರುತ್ತದೆ.

10. ಈಕ್ವಿಟಿ ಮ್ಯೂಚುಯಲ್ ಫಂಡ್ಸ್ (EMF):

Also read: ನೀವು LIC ಯಲ್ಲಿ ಜೀವ ವಿಮಾ ಮಾಡಿಸಿದ್ದೀರಾ, ಹಾಗಾದರೆ ನಿಮ್ಮ ವಿಮಾ ಹಣ ನಷ್ಟವಾಗಬಾರದು ಎಂದರೆ ಇದನ್ನು ಖಂಡಿತ ಓದಬೇಕು…!

ಈಕ್ವಿಟಿ ಅಥವಾ EMF, ELSS ಮೇಲೆ ಹೂಡಿದ ಹೂಡಿಕೆಯಲ್ಲಿ ಪಡೆದ ಆದಾಯವೂ ತೆರಿಗೆಯಿಂದ ಮುಕ್ತವಾಗಿದೆ. ಈಕ್ವಿಟಿ ಅಥವಾ ಈಕ್ವಿಟಿ ಮ್ಯೂಚುವಲ್ ಫಂಡ್ ಗಳಲ್ಲಿ ಹೂಡುವ ಹೂಡಿಕೆಗಳನ್ನು ಕನಿಷ್ಟ ಒಂದು ವರ್ಷದವರೆಗಾದರೂ ಉಳಿಸಿಕೊಂಡು ಬಂದಿದ್ದರೆ ಈ ಮೂಲಕ ಪಡೆಯುವ ದೀರ್ಘಾವಧಿಯ ಲಾಭಗಳೂ ವಿಧಿ 10(38) ಪ್ರಕಾರ ತೆರಿಗೆಯಿಂದ ವಿನಾಯಿತಿ ಹೊಂದಿರುತ್ತವೆ. ಇದಕ್ಕೆ ಭದ್ರತಾ ವ್ಯವಹಾರ ತೆರಿಗೆ (STT) ಎಂಬ ಸುರಕ್ಷಾ ತೆರಿಗೆಯನ್ನು ಕಟ್ಟಬೇಕಾಗುತ್ತೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522