ಇತ್ತೀಚೆಗೆ ಹೆಚ್ಚಾಗಿ ಕಂಡುಬರುತ್ತಿರುವ ಪುರುಷರ ವೀರ್ಯಾಣು ಕೊರತೆ, ಬಂಜೆತನಕ್ಕೆ ಕಾರಣಗಳು ಮತ್ತು ಅದಕ್ಕೆ ಪರಿಹಾರಗಳು ಇಲ್ಲಿವೆ ನೋಡಿ.!

0
276

ಬಂಜೆತನ ಬರಿ ಹೆಣ್ಣಿನಲ್ಲಿ ಕಂಡು ಬರುವುದಿಲ್ಲ, ಪುರುಷರಲ್ಲಿ ಕೂಡ ಹೆಚ್ಚು ಕಂಡು ಬರುತ್ತಿದ್ದು ಅದಕ್ಕೆ ಮುಖ್ಯ ಕಾರಣ ಅದರಂತೆ ಜೀವನ ಶೈಲಿ ಮತ್ತು ಆಹಾರ, ವ್ಯಾಯಾಮದ ಕೊರತೆ ಸೇರಿದಂತೆ ಹಲವು ಕಾರಣಗಳಿಂದ ಉಂಟಾಗುವ ಸಮಸ್ಯೆಗಳಲ್ಲಿ ವೀರ್ಯಾಣುಗಳ ಕೊರತೆ ಕೂಡ ಒಂದು. ಪುರುಷರಲ್ಲಿ ನಪುಂಸಕತ್ವ ಉಂಟಾಗಲು ವಿರ್ಯಾಣುಗಳ ಕೊರತೆ ಮುಖ್ಯ ಕಾರಣವಾಗುತ್ತಿದೆ. ಹೆಚ್ಚಾಗಿ ಯುವಕರಲ್ಲಿ, ಅದರಲ್ಲೂ 30ರ ಆಸುಪಾಸಿನ ಯುವಕರಲ್ಲಿ ವೀರ್ಯಾಣು ಕೊರತೆ ಕಂಡುಬರುತ್ತಿದೆ. ಇದಕ್ಕೆ ಮುಖ್ಯ ಕಾರಣ ಅನುಚಿತ ಜೀವನಶೈಲಿ. ಕೆಲವರಲ್ಲಿ ಜನ್ಮದಲ್ಲಿ ಈ ದೋಷ ಇರುತ್ತವೆ, ಇನ್ನು ಕೆಲವರದಲ್ಲಿ ಗಂಭೀರ ರೋಗಗಳಿಂದಲೂ ವೀರ್ಯಾಣು ಕೊರತೆ ಕಂಡುಬರುತ್ತಿದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಪುರುಷರಲ್ಲಿನ ವೀರ್ಯಾಣು ಕೊರತೆಗೆ ಕಾರಣಗಳು;

1. ದಿನನಿತ್ಯದ ಒತ್ತಡ;

ಉದ್ಯೋಗ ಒತ್ತಡದಿಂದ ಮುಕ್ತವಾಗಿಲ್ಲ. ಕೆಲಸದಲ್ಲಿನ ಹೆಚ್ಚಿನ ಒತ್ತಡದಿಂದ ಆತ್ಮಹತ್ಯೆಗೂ ಯತ್ನಿಸಿದ ಊದಾಹರಣೆಗಳು ಸಾಕಷ್ಟಿವೆ. ಕೆಲಸದಲ್ಲಿನ ಒತ್ತಡ, ಕೌಟುಂಬಿಕ ಒತ್ತಡ ಸೇರಿದಂತೆ ಒತ್ತಡದ ಪರಿಣಾಮ ಪುರಷರಲ್ಲಿ ವೀರ್ಯಾಣು ಸಮಸ್ಸೆಯಾಗುತ್ತಿದೆ. ಹಾರ್ಮೋನ್ ಉತ್ಪಾದನೆ ಕುಂಠಿತಗೊಂಡು ವೀರ್ಯಾಣು ಕೊರೆತೆಯಾಗುತ್ತಿದೆ. ಅಧ್ಯಯನದ ಪ್ರಕಾರ ಮಾನಸಿಕ ಒತ್ತಡ ಪುರುಷರ ವೀರ್ಯಾಣು ಉತ್ಪಾದನೆಗೆ ತೊಡಕಾಗಿದೆ.

2. ಅತೀಯಾದ ಮದ್ಯಪಾನ ಸೇವನೆ;

ಮದ್ಯಾನ ಪುರಷರ ಬಂಜೆತನಕ್ಕೆ ಕಾರಣವಾಗಲಿದೆ. ಮದ್ಯಪಾನ ಮಾಡುವುದರಿಂದ ಪುರಷರಲ್ಲಿ ವೀರ್ಯಾಣು ನಿಗಧಿ ಪ್ರಮಾಣದಲ್ಲಿ ಉತ್ಪಾದನೆಯಾಗುವುದಿಲ್ಲ. ಮದ್ಯ ಸೇವೆನಯಿಂದ ದೇಹದಲ್ಲಿನ ನೀರಿನ ಅಂಶ ಕಡಿಮೆಯಾಗಲಿದೆ. ಇಷ್ಟೇ ಅಲ್ಲ ಮದ್ಯ ದೇಹದಲ್ಲಿನ ಸತುವನ್ನು ಹೀರಿಕೊಳ್ಳಲಿದೆ. ದೇಹಲ್ಲಿ ಸತುವಿನ ಅಂಶಕಡಿಮೆಯಾದರೆ ವೀರ್ಯಾಣು ಕೂಡ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಲಿದೆ.

3. ಮೊಬೈಲ್ ಫೋನ್ ಬಳಕೆ

ಮೊಬೈಲ್ ಫೋನ್ ಜೀವನದ ಅಂಗವಾಗಿ ಮಾರ್ಪಟ್ಟಿದೆ. ಅತಿಯಾದ ಫೋನ್ ಬಳಕೆ ಗಂಭೀರ ಸಮಸ್ಯೆಗಳಿಗೆ ಕಾರಣವಾಗಿದೆ. ಪ್ರತಿ ದಿನ 4 ಗಂಟೆಗೂ ಹೆಚ್ಚು ಸಮಯ ಮೊಬೈಲ್ ಫೋನ್ ಬಳಕೆ ಮಾಡಿದರೆ ಪುರುಷರಲ್ಲಿ ವೀರ್ಯಾಣು ಕೊರತೆಯಾಗಲಿದೆ. ಪುರಷರು ಹೆಚ್ಚಾಗಿ ಮೊಬೈಲ್ ಫೋನ್‌ಗಳನ್ನು ತಮ್ಮ ಪ್ಯಾಂಟ್ ಜೇಬಿನಲ್ಲಿ ಇಟ್ಟುಕೊಳ್ಳುತ್ತಾರೆ. ಫೋನ್ ರೇಡಿಯೇಶನ್‌ನಿಂದಾಗಿ ಪುರುಷರ ವೀರ್ಯಾಣು ಉತ್ಪಾದನೆ ಮೇಲೆ ಹೊಡೆತ ನೀಡಲಿದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

4. ಬಿಗಿಯಾದ ಒಳ ಉಡುಪು

ಅತಿ ಬಿಗಿಯಾದ ಒಳ ಉಡುಪು ಧರಿಸುವುದರಿಂದ ಪುರುಷರಲ್ಲಿ ವೀರ್ಯಾಣು ಪ್ರಮಾಣ ಕುಗ್ಗಲಿದೆ. ಆಧುನಿಕ ಶೈಲಿಗೆ ಅನುಗುಣವಾಗಿ ಪುರುಷರ ತಮ್ಮ ವಸ್ತ ವಿನ್ಯಾಸಕ್ಕೆ ಹೆಚ್ಚಿನ ಒತ್ತು ನೀಡುತ್ತಾರೆ. ಇದರಲ್ಲಿ ಟೈಟ್ ಫಿಟ್(ಬಿಗಿಯಾದ ಉಡುಪು) ಧರಿಸಿ ತುಂಬಾ ಹೊತ್ತು ಇರುವುದರಿಂದ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುವುದು. ಬಿಗಿಯಾದ ಒಳ ಉಡುಪಿನಿಂದ ಉಷ್ಣತೆ ಹೆಚ್ಚಾಗಲಿದೆ. ಇದರಿಂದ ಪುರುಷರ ವೀರ್ಯಾಣು ಉತ್ಪಾದನೆ ಕುಗ್ಗಲಿದೆ.

5. ಬಿಸಿ ನೀರಿನ ಸ್ನಾನ

ಭಾರತದಲ್ಲಿ ಬಿಸಿ ನೀರಿನ ಸ್ನಾನಕ್ಕೆ ವಿಶೇಷ ಪ್ರಾತನಿದ್ಯವಿದೆ. ಜ್ವರ, ಶೀತ ಸೇರಿದಂತೆ ಇತರ ಸಮಸ್ಯೆಗಳಿಂದ ದೂರವಿರಲೂ ಬಿಸಿ ನೀರಿನ ಸ್ನಾನದ ಮೊರೆ ಹೋಗುತ್ತಾರೆ. ಆದರೆ ಬಿಸಿ ನೀರಿನ ಸ್ನಾನ ಕೂಡ ಪುರುಷರ ವೀರ್ಯಾಣು ಕೊರತೆಗೆ ಕಾರಣವಾಗಲಿದೆ. 98 ಡಿಗ್ರಿಗೂ ಹೆಚ್ಚಿಗೆ ಬಿಸಿಯಾದ ನೀರಿನಲ್ಲಿ ಸ್ನಾನ ಮಾಡುವುದರಿಂದ ಪುರುಷರ ವೀರ್ಯಾಣು ಉತ್ಪಾದನೆ ಕಡಿಮೆಯಾಗಲಿದೆ.
ಪುರುಷರ ಬಂಜೆತನಕ್ಕೆ ಪರಿಹಾರ;

6. ತೂಕವನ್ನು ನಿಯಂತ್ರಣದಲ್ಲಿಡಿ

ಅತಿ ಕಡಿಮೆ ಅಥವಾ ಅತಿ ಹೆಚ್ಚು ತೂಕ ಹೊಂದುವುದು ವೀರ್ಯದ ಗುಣಮಟ್ಟದ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತವೆ. ಅಷ್ಟೇ ಅಲ್ಲದೆ ಇದು ಗಂಡಸಿನ ಲೈಂಗಿಕಾಸಕ್ತಿಯನ್ನು ಮತ್ತು ಸಾಮರ್ಥ್ಯವನ್ನು ಕ್ಷೀಣಿಸಿ ದಂಪತಿಯ ಲೈಂಗಿಕ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಹೀಗಾಗಿ ಸರಿಯಾದ ಆಹಾರಪದ್ಧತಿ ಪಾಲಿಸಬೇಕು ಮತ್ತು ದೈಹಿಕ ವ್ಯಾಯಾಮಗಳನ್ನು ಮಾಡಬೇಕು.

7. ತಿನ್ನಲೆಬೇಕಾದ ಆಹಾರ ಇವುಗಳನ್ನು ಹೆಚ್ಚಾಗಿ ಸೇವಿಸಿ

ಗಂಡಸರ ಆಹಾರದಲ್ಲಿ ಫೋಲಿಕ್ ಆಮ್ಲವು ಕಡಿಮೆ ಪ್ರಮಾಣದಲ್ಲಿ ಇತ್ತೋ, ಅವರ ವೀರ್ಯದಲ್ಲೇ ಹೆಚ್ಚಾಗಿ ಕ್ರೋಮೋಸೋಮ್ ಅಸಹಜತೆ ಕಂಡು ಬಂದಿದ್ದು ಎಂದು ತಿಳಿಸುತ್ತದೆ ಕ್ಯಾಲಿಫೋರ್ನಿಯಾ ಯೂನಿವರ್ಸಿಟಿ ಅಲ್ಲಿ ನಡೆದ ಅಧ್ಯಯನ. ಹೀಗಾಗಿ ಫೋಲೇಟ್ ಹೆಚ್ಚಿರುವಂತಹ ಆಹಾರಗಳಾದ ಬೀನ್ಸ್, ಎಲೆ ತರಕಾರಿಗಳು, ಧಾನ್ಯಗಳು, ಸಿಟ್ರಸ್ ಹಣ್ಣುಗಳನ್ನ ಸೇವಿಸಬೇಕು.

8. ಧೂಮಪಾನ, ಮದ್ಯಪಾನ ಕಡಿಮೆ ಮಾಡಿ

ಧೂಮಪಾನ, ಮದ್ಯಪಾನವು ಮಾಡುವುದು ವೀರ್ಯದ ಕೊರತೆಯನ್ನು ಮತ್ತು ಮಂದಗತಿಯಲ್ಲಿ ಚಲಿಸುವ ವೀರ್ಯಕ್ಕೆ ಕಾರಣವಾಗುತ್ತದೆ. ನೀವು ಮಗುವಿಗೆ ಪ್ರಯತ್ನ ಮಾಡುವ ಕನಿಷ್ಠ ಮೂರು ತಿಂಗಳ ಮುಂಚೆ ಆದರೂ ಧೂಮಪಾನವನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಮದ್ಯಪಾನವು ಕೂಡ ವೀರ್ಯದ ಪ್ರಮಾಣ ಕಡಿಮೆ ಮಾಡುತ್ತದೆ ಮತ್ತು ವೀರ್ಯದಲ್ಲಿ ಅಸಹಜತೆಗಳನ್ನು ಉಂಟುಮಾಡುತ್ತದೆ ಎಂಬುದು ತಿಳಿದು ಬಂದಿದೆ. ಅದಕ್ಕಾಗಿ ಈ ಅಭ್ಯಾಸಗಳನ್ನು ನಿಲ್ಲಿಸಿ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಕೆಲವೇ ದಿನಗಳಲ್ಲಿ ಅನಗತ್ಯ ವೆಚ್ಚ ಮಾಡದೆ ಸರಳ ರೀತಿಯಲ್ಲಿ ಬೊಜ್ಜು ಕರಗಿಸುವ ಮನೆ ಮದ್ದುಗಳು ಇಲ್ಲಿವೆ ನೋಡಿ.!