ದೊಡ್ಡ ಕಂಪನಿ ತೊರೆದು ಕೈತುಂಬ ಸಂಬಳವನ್ನು ಲೆಕ್ಕಿಸದೆ, ಸ್ವಂತ ಊರಲ್ಲೇ ಕೃಷಿ ಮಾಡುತ್ತಿರುವ ಟೆಕ್ಕಿ ಸಹೋದರಿಯರ ನಿರ್ಧಾರ ವಲಸೆ ಹೋಗುವ ಯುವಕರಿಗೆ ಮಾದರಿ ಅಲ್ವ??

0
1073

ಹುಡುಗಿಯರಿಗೆ ಈ ಕೃಷಿ ಕೆಲಸವೂ ಲೈಕ್ ಆಗೋದೇ ಇಲ್ಲ, ಏನಿದ್ದರು ಸಿಟಿಯಲ್ಲಿ ಹೈಪೈ ಜೀವನ ಸಾಗಿಸುವ ಹುಡುಗಿಯರು ಹಳ್ಳಿಯಲ್ಲಿ ಕೃಷಿ ಕೆಲಸವನ್ನು ಮಾಡುವುದು ಸಾದ್ಯವೇ ಇಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ, ಅದರಂತೆ ಹೆಚ್ಚಾನು ಹೆಚ್ಚು ಕೃಷಿ ಕೆಲಸವನ್ನು ಅರಸುವುದು ಹುಡುಗರು ಮಾತ್ರ. ಅದರಲ್ಲಿ ಒಂದಿಷ್ಟು ಶಿಕ್ಷಣ ಪಡೆದ ಯುವಕರು ಉದ್ಯೋಗವನ್ನು ಅರಸಿ ಬೆಂಗಳೂರು ಸೇರಿದಂತೆ ದೊಡ್ಡ ದೊಡ್ಡ ನಗರಗಳ ಕಡೆಗೆ ಪಲಾಯನ ಮಾಡುತ್ತಿದ್ದಾರೆ. ಇಂತಹ ಹುಡುಗರಿಗೆ ಮಾದರಿಯಾಗುವಂತೆ ಸಹೋದರಿಯರಾದ ಇಬ್ಬರು ಟೆಕ್ಕಿಗಳು ಬೆಂಗಳೂರನ್ನು ಬಿಟ್ಟು ಸ್ವಂತ ಊರಲ್ಲೇ ಕೃಷಿ ಮಾಡುತ್ತಿದ್ದು, ಮೆಚ್ಚುಗೆ ಪಾತ್ರರಾಗಿದ್ದಾರೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

@btvnewslive.com

Also read: ಭಿಕ್ಷೆ ಬಿಟ್ಟು ಕೃಷಿ, ಹೈನುಗಾರಿಕೆ ಮಾಡುತ್ತಿರುವ ಮಂಗಳಮುಖಿಯರು; ಯಾವ ರೈತನಿಗೂ ಕಡಿಮೆಯಿಲ್ಲವಂತೆ..

ಹೌದು ವಿಟಿಯುಗೆ 6ನೇ ರ್ಯಾಂಕ್ ಪಡೆದ ಗಗನ್ ಮತ್ತು ಅವಳ ಸಹೋದರಿ ಇಂಜಿನಿಯರಿಂಗ್​ ಪದವಿದರೆ ಮೇಘ, ಎನ್ನುವ ಸಹೋದರಿಯರು ದೇಶಕ್ಕೆ ಮಾದರಿಯಾಗುವ ಕೆಲಸವನ್ನು ಮಾಡಲು ಹೊರಟಿದ್ದಾರೆ. ಇವರು ಮೂಲತಹ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ನೆಲೆಸಿದ್ದಾರೆ. ಇವರು ರಾಜೇಂದ್ರ ದಂಪತಿಯ ಮಕ್ಕಳು ಉಜಿರೆಯ ಎಸ್​ಟಿಎಂ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿ 2018ರಲ್ಲಿ ಇಂಜಿನಿಯರಿಂಗ್ ಇನ್​ಫೋರ್​ಮೇಷನ್ ಸೈನ್​ನಲ್ಲಿ ಉತ್ತಮ ಅಂಕಗಳು ಗಳಿಸಿ, ವಿಟಿಯು ವಿವಿಗೆ ಗಗನ 6ನೇ ರ್ಯಾಂಕ್ ಪಡೆದಿದ್ದಾರೆ. ಆದರೂ ಕೂಡ ಸಹೋದರಿಯರು ಇಂಜಿನಿಯರಿಂಗ್​ ಹುದ್ದೆಗೆ ಗುಡ್ ಬೈ ಹೇಳಿ. ಊರಿನತ್ತ ಮುಖ ಮಾಡಿದ್ದಾರೆ.

ಟೆನ್ಷನ್ ತೆಗೆದುಕೊಂಡು ಲ್ಯಾಪ್​ಟಾಪ್​ ಮುಂದೆ ಕುಳಿತುಕೊಂಡು ಕೆಲಸ ಮಾಡೋದಕ್ಕೆ ಬ್ರೇಕ್ ಹಾಕಿ.. ತಮ್ಮೂರಿಗೆ ವಾಪಸ್ ಬಂದಿದ್ದಾರೆ. ಅವರಿಬ್ಬರೂ ಅವಳಿ ಜವಳಿ ಹಾಗೆಯೇ ಶಿಕ್ಷಣ ಸೇರಿದಂತೆ ಉದ್ಯೋಗದಲ್ಲಿ ಕೂಡ ಒಟ್ಟಿಗೆ ಕೆಲಸ ಮಾಡಿದ್ದಾರೆ. ಈಗ ಒತ್ತಡದ ಲೈಫ್ ಯಾಕೆ ಬೇಕು.. ನೆಮ್ಮದಿಯಿಂದ ಇರೋಣ.. ಜೊತೆಗೆ ಏನಾದ್ರೂ ಸಾಧನೆ ಮಾಡೋಣ ಅಂತ ಕೃಷಿಯತ್ತ ಮುಖ ಮಾಡಿದ್ದಾರೆ. ಔಷಧೀಯ ಗಿಡಗಳನ್ನು ಬೆಳೆಸ್ತಾ ಇರೋ ತಂದೆಗೆ ಸಾಥ್ ಕೊಟ್ಟಿದ್ದಾರೆ. ಜೊತೆಗೆ ಇಸ್ರೇಲ್ ಕೃಷಿ ಅಳವಡಿಕೆ, ಇಂಗು ಗುಡಿಯ ಮಹತ್ವವನ್ನೂ ತಿಳಿಸುವ ಕಾರ್ಯ ಮಾಡ್ತಾ ಇದಾರೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಈ ಕುರಿತು ಪ್ರತಿಕ್ರಿಯೆ ನೀಡಿದ ಸಹೋದರಿಯರು ಬೆಂಗಳೂರಿನಲ್ಲಿ ಇದ್ದುಕೊಂಡು ಹತ್ತಾರು ಗಂಟೆ ವರ್ಕ್​ ಮಾಡಿದ್ರೆ ಹಣ ಸಿಗುತ್ತೆ ನೆಮ್ಮದಿ ಸಿಗೋದಿಲ್ಲ.. ಬೇರೆ ಕಡೆ ಹೋಗಿ ದುಡಿಯೋದು ಯಾಕೆಬೇಕು. ತಂದೆ ರಾಜೇಂದ್ರ ಹಲವಾರು ವರ್ಷಗಳಿಂದ ತರೇವಾರಿ ಔಷಧಿಯ ಸಸ್ಯಗಳನ್ನು ಬೆಳೆಸುತ್ತಿದ್ದಾರೆ. ನಾವು ಕೂಡ ಅವರ ಜೊತೆ ಕೈ ಜೋಡಿಸೋಣ ಅಂತ ಸಹೋದರಿಯರು ನಿರ್ಧರಿಸಿದ್ದೇವೆ. ಕೃಷಿಯಲ್ಲಿಯೇ ಏನಾದರೂ ಸಾಧನೆ ಮಾಡಲು ಪಣತೊಟ್ಟಿದ್ದಾರೆ. ಔಷಧೀಯ ಸಸ್ಯಗಳನ್ನು ಬೆಳೆಸೋದ್ರ ಜೊತೆಗೆ ಇಂಗು ಗುಂಡಿಯ ಬಗ್ಗೆಯೂ ಅಧ್ಯಯನ ನಡೆಸಿ ಅದರ ಮಹತ್ವವನ್ನು ಸಾರಿ.. ಅಂತರ್ಜಲ ಮಟ್ಟ ವೃದ್ಧಿಸುವ ಕಾರ್ಯದಲ್ಲಿ ನಿರತರಾಗಿದ್ದೇವೆ.

@btvnewslive.com

Also read: ಎಂಜಿನಿಯರ್ ಹುದ್ದೆ ಬಿಟ್ಟು ಬಂದ ಇವರಿಗೆ ಮುತ್ತಿನ ಕೃಷಿ ತಂದ ಲಾಭ..! ನೀವೂ ಮುತ್ತನ್ನು ಬೆಳೆಯಬಹುದು.. ಮುಂದೆ ಓದಿ…

ನಾವು ಇಂಜಿನಯರ್​ಗಲ್ಲಿ ರಾಂಕ್ ಪಡೆದಿದ್ದು ಒಳ್ಳೆ ಹುದ್ದೆ ಗಿಟ್ಟಿಸಿಕೊಂಡು ಬೆಂಗಳೂರಲ್ಲೋ, ವಿದೇಶದಲ್ಲೋ ಸೆಟ್ಲ್ ಆಗಬಹುದಿತ್ತು. ಆದರೆ, ನಮ್ಮೂರಲ್ಲೇ ಇದ್ದುಕೊಂಡು ಕೃಷಿಯಲ್ಲಿ ಏನಾದರೂ ಸಾಧನೆ ಮಾಡಬೇಕು. ಅಪ್ಪ ಮತ್ತು ಅಮ್ಮನ ಜೊತೆಯಲ್ಲಿ ಇರಬೇಕು. ಅವರ ಹಾದಿಯಲ್ಲಿಯೇ ಸಾಗಬೇಕು ಎಂದು ನಿರ್ಧಾರ ಮಾಡಿದ್ದೇವೆ. ಇದೆ ರೀತಿ ರಾಜ್ಯದ ಮೂಲೆಗಳಿಂದ ಬೆಂಗಳೂರಿನಲ್ಲಿ ಉದ್ಯೋಗಕ್ಕೆ ಬಂದು ನೆಲೆಸಿದ್ದಾರೆ. ಅವರೆಲ್ಲರೂ ಅಲ್ಲಿ ಸಿಗುವ ಕಡಿಮೆ ಸಂಬಳಕ್ಕೆ ಕೈಚಾಚದೆ ಸ್ವಾಭಿಮಾನಿಗಳಾಗಿ ದುಡಿದು ತಮ್ಮ ಊರಲ್ಲೇ ನೆಮ್ಮದಿಯ ಬದುಕು ಮಾಡುವುದು ಒಳ್ಳೆಯದು ಎಂದು ಸಂದೇಶವನ್ನು ಸಾರಿದ್ದಾರೆ. ಒಟ್ಟಾರೆಯಾಗಿ ಗುಳ್ಳೆ ಹೋಗುವ ಯುವಕರು ಇವರಂತೆ ಸ್ವಾಭಿಮಾನಿ ರೈತರಾಗಿ ದುಡಿಯಲ್ಲಿ ಎನ್ನುವುದು ಉತ್ತಮ ಸಂದೇಶವಾಗಿದೆ.

ಮಾಹಿತಿ ಕೃಪೆ: btvnewslive.com

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522