ನಿಮ್ಮ ಆತ್ಮೀಯ ಸ್ನೇಹಿತರು ಮತ್ತು ಸಂಬಂಧಿಕರಿಗೆ ಸಾಲ ಕೊಡುವ ಮುನ್ನ ಈ 5 ಅಂಶಗಳು ಗಮನದಲ್ಲಿರಲಿ.!

0
278

ಪ್ರತಿಯೊಬ್ಬರಿಗೂ ಜೀವನದಲ್ಲಿ ಒಂದು ಪಾಠ ಕಲಿತ್ತಿದ್ದೇನೆ ಅದೇನೆಂದರೆ ಸ್ನೇಹಿತರಿಗೆ ಮತ್ತು ಆಪ್ತ ಸಂಬಂಧಿಕರಿಗೆ ಸಾಲವಾಗಿ ಹಣ ಕೊಡುವುದು ಸರಿಯೋ? ತಪ್ಪೋ ಎನ್ನುವುದು ತಿಳಿದಿರುತ್ತೆ. ಆದರೆ ಕೆಲವು ಸಂದರ್ಭದಲ್ಲಿ ಹಣವನ್ನು ಕೊಡಲೇ ಬೇಕಾಗುತ್ತೆ, ಆದರೆ ಈ ವೇಳೆ ಹಣ ವಾಪಾಸ್ ಬರುವುದು ಬಹುತೇಕ ಅನುಮಾನವಾಗಿದೆ. ಆದರೆ ಕೆಲವು ವೇಳೆ ನಿಮ್ಮ ಯೋಜನೆಯನ್ನು ಮುಂದಕ್ಕೆ ಹಾಕಿ ಹಣ ಸಾಲ ನೀಡುವುದೇ ಇದಕ್ಕೆ ಕಾರಣವೆನ್ನಬಹುದು. ಅದಕ್ಕಾಗಿಯೇ ಮುಂಬೈ ಮೂಲದ ಹಣಕಾಸು ಯೋಜನೆಕಾರ ತರುಣ್ ಬಿರಾನಿ, ಹಣಕಾಸಿನ ಸಮಸ್ಯೆಯೊಳಗೆ ಸಿಲುಕಿಕೊಳ್ಳುವವರಿಗೆ ಸಲಹೆಗಳನ್ನು ನೀಡಿದ್ದಾರೆ. ಅದು ಯಾವ ರೀತಿಯ ಪ್ರಯೋಜನ ಎನ್ನುವುದು ಇಲ್ಲಿದೆ ನೋಡಿ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

friendship-is-beautiful

1. ಇಬ್ಬರ ನಡುವೆ ಸದ್ಯದ ಹಣಕಾಸಿನ ಸ್ಥಿತಿ ಹೇಗಿದೆ ತಿಳಿಯರಿ:

ಸ್ನೇಹಿತರು ಅಥವಾ ಸಂಬಂಧಿಕರು ಯಾವುದೊ ಸಮಸ್ಯೆಗೆ ಬೇಕಾದ ಹಣವನ್ನು, ಹೀಗೆ ಯಾವೊದೋ ಒಂದು ಕಾರಣದಿಂದ ನಿಮ್ಮ ಬಳಿ ಬಂದು ಸಾಲ ಕೇಳಿದಾಗ ನಿಮ್ಮ ಬಳಿ ಇರುವ ಹಣವನ್ನು ನೀಡುವ ಮುನ್ನ ನೀವು ಭವಿಷ್ಯವನ್ನು ಯೋಚಿಸಬೇಕಾಗುತ್ತದೆ. ನೀವು ಹೂಡಿಕೆಗೆಂದು ತೆಗೆದಿಟ್ಟಿರುವ ಹಣ ವಾಪಸ್ ಬರುತ್ತದೆಯೇ ಇಲ್ಲವೇ ಎಂಬುದನ್ನು ಅರಿತುಕೊಳ್ಳಿ. ನಿಮ್ಮ ಮನೆಗೆ ಏನಾದರೂ ಖರೀದಿಸುವ ಯೋಜನೆ ಇದ್ದರೆ ಹಣವನ್ನು ಉಳಿಸಿಕೊಂಡಿದ್ದರೆ ಆ ಹಣವನ್ನು ಸಾಲವಾಗಿ ನೀಡಿದಾಗ, ನೀವು ಅಂದುಕೊಂಡಿದ್ದನ್ನು ಖರೀದಿಸುವ ಯೋಚನೆಯನ್ನು ಕೈ ಬಿಡಬೇಕಾಗುತ್ತೆ. ಅಷ್ಟೇ ಅಲ್ಲದೆ ನಿಮ್ಮ ಹಣಕಾಸಿನ ಸ್ಥಿತಿ ನೋಡಿಕೊಳ್ಳುವುದರ ಜೊತೆಗೆ ನಿಮ್ಮ ಬಳಿ ಸಾಲ ಕೇಳಿದ ವ್ಯಕ್ತಿಯ ಹಣಕಾಸಿನ ಸ್ಥಿತಿಯನ್ನು ಅರಿಯಬೇಕು. ಸಾಲ ಹಿಂತಿರುಗಿಸಲು ಶಕ್ತಿ ಇದಿಯಾ, ಇಲ್ಲವೇ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ನಂತರ ಕೊಟ್ಟ ಹಣ ಬರದಿದ್ದರು ನಡೆಯುತ್ತೆ ಎನ್ನುವುದಾದರೆ ಹಣ ಕೊಟ್ಟರು ತೊಂದರೆ ಇಲ್ಲ.

2. ಸಾಲ ಕೇಳಿದಾಗ ಇಲ್ಲವೆಂದು ಹೇಳುವುದು ಕಲಿಯಬೇಕಾಗುತ್ತೆ:

ಹಣ ವಿರುವ ವೇಳೆ ನಿಮ್ಮ ಆತ್ಮೀಯರು, ಸಾಲ ಕೇಳಿದಾಗ ಇಲ್ಲ ಎಂದು ಹೇಳುವುದು ಸಾಧ್ಯವಾಗುವುದಿಲ್ಲ, ಆದರೆ ನಿಮ್ಮ ಬಳಿ ಹೆಚ್ಚು ಹಣವಿಲ್ಲದೆ ಇದ್ದಾಗ ಅಂದರೆ ನಿಮ್ಮ ಹೆಚ್ಚುವರಿ ಆದಾಯ ಇಲ್ಲದಿದ್ದಾಗ ಇರುವ ಹಣವನ್ನು ಕೊಟ್ಟು ಬಿಡುವುದು ಆರ್ಥಿಕ ಹೊರೆಯಾಗಿ ಆಗುತ್ತೆ. ಈ ವೇಳೆ ನಿಮ್ಮ ಬಳಿ ಸಾಲ ಪಡೆಯುವವರು ಯಾವ ಕಾರಣಕ್ಕೆ ಸಾಲ ಪಡೆಯುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಿ. ಸಾಲ ಪಡೆಯುವ ವ್ಯಕ್ತಿ ತುರ್ತು ಸಂದರ್ಭಕ್ಕಾಗಿ ಹಣ ಪಡೆಯುತ್ತಿದ್ದಾರೆಯೇ, ಅಥವಾ ಕಾರು, ಮನೆ ಖರೀದಿಗೆ ಹಣ ಕೇಳುತಿದ್ದಾರೆಯೇ. ಅಥವಾ ಬಿಲ್ ಪಾವತಿಗಾಗಿ ಸಾಲ ಕೆಲಿದ್ದಾರೆನೋ ನೋಡಿ. ಇಂತಹ ಸಮಯದಲ್ಲಿ ತುರ್ತು ಸಂದರ್ಭ ಹೊರತುಪಡಿಸಿ ಬೇರೆ ಕಾರಣಕ್ಕೆ ಹಣ ನೀಡುವುದನ್ನು ತಪ್ಪಿಸಿ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

3. ನಿಮ್ಮ ಹೂಡಿಕೆಯ ಹಣವನ್ನು ಸಾಲವಾಗಿ ನೀಡಬೇಡಿ

ಜೀವನಕ್ಕಾಗಿ ಕಷ್ಟಪಟ್ಟು ಕೂಡಿಟ್ಟ ಹಣವನ್ನು ಸಾಲವಾಗಿ ನೀಡಬಾರದು ಎಂಬುದು ಮುಖ್ಯವಾದ ಸಲಹೆಯಾಗಿದೆ. ನೀವು ಭವಿಷ್ಯಕ್ಕಾಗಿ ಎತ್ತಿಟ್ಟ ಹಣವು ಅಂದರೆ ನಿಮ್ಮ ಕೆಲಸದ ನಿವೃತ್ತಿಯ ನಂತರ ಅಥವಾ ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಇಟ್ಟಿರುವ ಹಣವನ್ನು ಯಾವುದೇ ಕಾರಣಕ್ಕೂ ಸಾಲವಾಗಿ ನೀಡಬಾರದು. ಏಕೆಂದರೆ ನೀವು ನೀಡಿದ ಸಾಲ ವಾಪಸ್ ಬರದೇ ಇರಬಹುದು. ಈ ಸಮಯದಲ್ಲಿ ಹಣವನ್ನು ನೀಡುವ ಮುನ್ನ ಯೋಚಿಸಿ. ಏಕೆಂದರೆ ಸಾಲ ಪಡೆದ ವ್ಯಕ್ತಿಯ ಕೆಲಸ ಅಥವಾ ಅವರು ಮಾಡುತ್ತಿರು ಬಿಜಿನೆಸ್ ನೋಡಿ ಸಾಲ ನೀಡಬಹುದು. ಆದರೆ ಒಂದು ವೇಳೆ ಆತ ಕೆಲಸ ಕಳೆದುಕೊಂಡರೆ ಇಲ್ಲವೇ ಬಿಜಿನೆಸ್‌ನಲ್ಲಿ ನಷ್ಟವುಂಟಾದರೆ ನಿಮಗೆ ಹಣ ವಾಪಸ್ ನೀಡಲು ಸಾದ್ಯವಿರುವುದಿಲ್ಲ. ಭವಿಷ್ಯದ ಹೂಡಿಕೆಗೆ ಎತ್ತಿಟ್ಟ ಹಣವನ್ನು ನೀಡದಿರಿ.

4. ಕೊಟ್ಟ ಸಾಲವನ್ನು ವಾಪಸ್‌ ಕೇಳಲು ಮುಜುಗರ ಬೇಡ:

ಸ್ನೇಹಿತರಿಗೆ ಹಣ ನೀಡಿದರೆ ಕೇಳಲು ಹಿಂಜರಿಕೆಯಾಗುವುದು ಸಾಮಾನ್ಯ. ಆದರೆ ಈ ರೀತಿಯಾಗಿ ಮಾಡದೇ ನಿಮ್ಮ ಹಣ ವಾಪಸ್ ಕೇಳಲು ಅಂಜದಿರಿ. ಏಕೆಂದರೆ ನೀವು ಕೆಲವೊಮ್ಕೆ ಯಾವುದೇ ನಿರೀಕ್ಷೆ ಇಲ್ಲದೆ, ಬಡ್ಡಿ ಇಲ್ಲದೆ ಹಣ ನೀಡಿರುತ್ತಿರಿ. ಆದರೆ ಅವರು ಸರಿಯಾದ ಸಮಯಕ್ಕೆ ಹಣ ಹಿಂದಿರುಗಿಸದಿದ್ದರೆ ಸಮಸ್ಯೆ ಖಂಡಿತ. ನಿಮಗೆ ಅನಿವಾರ್ಯತೆ ಇದ್ದರೆ ಹಣ ಕೇಳಲು ಹಿಂಜರಿಕೆ ಬೇಡ. ಯಾರೂ ನಿಮ್ಮನ್ನು ಲಘುವಾಗಿ ತೆಗೆದುಕೊಳ್ಳದಂತೆ ನಿಮ್ಮನ್ನು ಸಿದ್ದರಾಗಿ.

5. ಸಾಲ ತೆಗೆದುಕೊಳ್ಳುವಾಗ ಜವಾಬ್ದಾರಗಬೇಡಿ:

ಸಂಬಂಧಿಕರಲ್ಲಿ ಸಾಲ ಪಡೆಯುವವರಿಗೆ ಗ್ಯಾರೆಂಟರ್ ಆಗುವುದನ್ನು ತಿಳಿಯದೇ ಕೇವಲ ಸಾಕ್ಷಿದಾರರೆಂದು ತಿಳಿದು ಸಹಿ ಹಾಕಿರುವ ಉದಾಹರಣೆ ಇದೆ. ಒಂದು ವೇಳೆ ನೀವು ಸಾಕ್ಷಿದಾರರಾದಾಗ ಸರಿಯಾಗಿ ಕಂತುಗಳಲ್ಲಿ ಸಾಲ ಹಿಂದಿರುಗುವುದಿಲ್ಲ, ಆ ಸಂದರ್ಭದಲ್ಲಿ ಗ್ಯಾರೆಂಟರ್ ಆಗಿದ್ದವರಿಗೆ ನೋಟಿಸ್ ಕಳುಹಿಸುತ್ತದೆ. ನೀವು ಗ್ಯಾರೆಂಟರ್ ಆದರೆ ಆ ವ್ಯಕ್ತಿ ಸರಿಯಾಗಿ ಸಾಲ ಹಿಂದಿರುಗಿಸದಿದ್ದರೆ, ನಿಮ್ಮ ಸಿಬಿಲ್ ರಿಪೋರ್ಟ್‌ನಲ್ಲಿ ಅದನ್ನು ದಾಖಲಿಸಲಾಗಿರುತ್ತದೆ. ಇದು ನೀವು ಎಂದಾದರೂ ಸಾಲ ಪಡೆಯಬೇಕೆಂದರೆ ತೊಂದರೆಯಾಗುತ್ತದೆ. ಅದಕ್ಕಾಗಿ ಹಣಕಾಸು ಸಲಹೆಗಾರರ ಸೂಚನೆ ಏನೆಂದರೆ ಗ್ಯಾರೆಂಟರ್ ಆಗುವುದಕ್ಕಿಂತ ಆದಷ್ಟು ಸಹಾಯ ಮಾಡಿ ಕೈ ತೊಳೆದುಕೊಳ್ಳಿ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522