ಅನಾರೋಗ್ಯದಿಂದ ಬಳಲುತ್ತಿರುವ ತಂದೆಯನ್ನು ನೋಡಲು ಬರೋಬ್ಬರಿ 2,100 ಕಿ.ಮೀ. ದೂರ ಸೈಕಲ್ನಲ್ಲೇ ಹೊರಟಿರುವ ವ್ಯಕ್ತಿ.!

0
110

ದೇಶದಲ್ಲಿ ಲಾಕ್ಡೌನ್ ಜಾರಿಯಾದ ನಂತರ ಕೆಲವು ವಿಚಿತ್ರ ಪ್ರಕರಣಗಳು ಕಂಡು ಬಂದಿವೆ, ಏಕೆಂದರೆ ದೂರದ ಊರಿಗೆ ಕೆಲಸ ಹುಡಿಕಿಕೊಂಡು ಹೋದ ಜನರು ವಾಪಸ್ ಬರದೆ ನೂರಾರು ಕಿಮೀ ನಡೆದುಕೊಂಡೇ ಹೋಗಿರುವುದು ಬೆಳೆಕಿಗೆ ಬಂದಿವೆ ಕೆಲವರಂತೂ ಇನ್ನೂ ದೂರವ ರಾಜ್ಯ, ಜಿಲ್ಲೆಗಳಿಂದ ನಡೆದುಕೊಂಡು ಹೋಗುತ್ತಿದ್ದಾರೆ, ಬೆಂಗಳೂರಿನಿಂದ ಬೀದರ್, ಬಾಗಲಕೋಟೆ, ಬೆಳಗಾವಿ ಮಹಾರಾಷ್ಟ್ರದ ವರೆಗೆ ನಡೆದುಕೊಂಡೇ ಹೋಗುತ್ತಿದ್ದಾರೆ. ಇಂತಹ ಪರಿಸ್ಥಿತಿ ಯಾವತ್ತು ಬರುತ್ತೆ ಎನ್ನುವ ಕನಸು ಕಂಡಿರದ ಜನರಿಗೆ ಈ ಬಂದಿರುವ ಸ್ಥಿತಿಯನ್ನು ಅನುಭವಿಸಲು ಸಾಧ್ಯವಾಗದಾಗಿದೆ. ಇದೆಲ್ಲವನ್ನು ಮೀರಿಸುವಂತೆ ಇಲ್ಲೊಬ್ಬ ವ್ಯಕ್ತಿ, ತನ್ನ ತಂದೆಯನ್ನು ನೋಡಲು ಬರೋಬ್ಬರಿ 2,100 ಕಿಮೀ ದೂರ ಹೋಗುತ್ತಿರುವುದು ಕೇಳಿದರೆ ಆಶ್ಚರ್ಯಿಯಾಗುತ್ತೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ತಂದೆಯನ್ನು ನೋಡಲು 2,100 ಕಿಮೀ ಸೈಕಲ್ ಪ್ರಯಾಣ:

ಹೌದು ಕೊರೊನಾದಿಂದ ಇಡೀ ದೇಶದಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿದೆ. ಆದರೆ ಕೆಲವರು ಊರಿಗೆ ಹೋಗಲೇಬೇಕಾದ ಅನಿವಾರ್ಯತೆ ಇದೆ. ಆದ ಕಾರಣಕ್ಕೆ ನೂರಾರು ಕಿಮೀ ನಡೆದುಕೊಂಡು ಹೋಗುತ್ತಿದ್ದಾರೆ. ಅದರಂತೆ ಮುಂಬೈನಲ್ಲಿ ಕಾವಲುಗಾರನಾಗಿ ಕೆಲ್ಸ ಮಾಡುತ್ತಿರುವ ಮೊಹಮ್ಮದ್ ಆರಿಫ್ ಜಮ್ಮು ಮತ್ತು ಕಾಶ್ಮೀರದ ರಾಜೌರಿನಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ತಂದೆಯನ್ನು ಭೇಟಿಯಾಗಲು ಸೈಕಲ್ ನಲ್ಲಿ ತೆರಳಲು ನಿರ್ಧರಿಸಿದ್ದಾರೆ. ಇದಕ್ಕಾಗಿ, ಮುಂಬೈನ ಬಾಂದ್ರಾ ವೆಸ್ಟ್ ಪ್ರದೇಶದ ತುಲಾ ಗೋಪುರದಲ್ಲಿ ಕಾವಲುಗಾರನಾಗಿ ಕೆಲಸ ಮಾಡುವ ಮೊಹಮ್ಮದ್ ಆರಿಫ್ ಸುಮಾರು 2,100 ಕಿ.ಮೀ.ದೂರ ಪ್ರಯಾಣಿಸಬೇಕು.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಮುಂಬೈನ ಬಾಂದ್ರಾ ವೆಸ್ಟ್ ಪ್ರದೇಶದಲ್ಲಿ ಕಾವಲುಗಾರನಾಗಿ ಕೆಲಸ ಮಾಡುತ್ತಿರುವ ಮೊಹಮ್ಮದ್ ಆರಿಫ್ ಗುರುವಾರ ತನ್ನ ಪ್ರಯಾಣವನ್ನು ಪ್ರಾರಂಭಿಸಿದ್ದಾರೆ. ಗಂಭೀರ ಸ್ಥಿತಿಯಲ್ಲಿರುವ ತನ್ನ ತಂದೆಯನ್ನು ಭೇಟಿಯಾಗಲು ಸುಮಾರು 2,100 ಕಿ.ಮೀ. ದೂರ ಸೈಕಲ್ ನಲ್ಲಿ ಪ್ರಯಾಣಿಸುತ್ತಿದ್ದಾರೆ. ಈ ಬಡ ವ್ಯಕ್ತಿಯ ತಂದೆ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದಾರೆ ಮತ್ತು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಮಂಗಳವಾರ ಮನೆಯಿಂದ ಕರೆ ಬಂದಿತ್ತು. ಹೀಗಾಗಿ, ಅವರು ಮುಂಬೈನಿಂದ ರಾಜೌರಿಗೆ ಪ್ರಯಾಣಿಸಲು ಹತ್ತಿರವಾದ ಅನೇಕ ಮಾರ್ಗಗಳನ್ನು ಹುಡುಕಿದರು. ಆದರೆ, ಕೊರೋನಾ ವೈರಸ್ ಕಾರಣದಿಂದ ದೇಶದಲ್ಲಿ ಲಾಕ್ ಡೌನ್ ಆಗಿರುವುದರಿಂದ, ಯಾವುದೇ ರೈಲು ಅಥವಾ ಬಸ್ ದೊರೆಯಲಿಲ್ಲ. ನಾನು ಸಹಾಯಕ್ಕಾಗಿ ಜನರನ್ನು ಕೇಳಿದೆ ಆದರೆ ಯಾರೂ ಮಾಡಲಿಲ್ಲ. ನಂತರ ನಾನು ಅದೇ ಕಟ್ಟಡದಲ್ಲಿ ಕೆಲಸ ಮಾಡುವ ಸಹ ಕಾವಲುಗಾರನಿಗೆ 500 ರೂ. ನೀಡಿ ಅವನ ಸೈಕಲ್ ಖರೀದಿಸಿದೆ. ನನ್ನ ತಂದೆಯನ್ನು ನಾನು ನೋಡಬೇಕಾಗಿದೆ ಎಂಸು ಆರಿಫ್ ಶುಕ್ರವಾರ ಸಿಎನ್ಎನ್-ನ್ಯೂಸ್ 18 ಗೆ ತಿಳಿಸಿದರು.

ನಾನು ಗುರುವಾರ ಬೆಳಿಗ್ಗೆ 10 ರ ಸುಮಾರಿಗೆ ಗೋಪುರದಿಂದ ಹೊರಟೆ. ಮಾರ್ಗದಲ್ಲಿ ನಾನು ಕೆಲವು ಪೊಲೀಸರನ್ನು ಭೇಟಿಯಾದೆ, ನನ್ನ ಕಷ್ಟದ ಬಗ್ಗೆ ಹೇಳಿದೆ, ಆದರೆ ಅವರು ಯಾವುದೇ ಸಹಾಯವನ್ನು ನೀಡಲಿಲ್ಲ” ಎಂದು ಆರಿಫ್ ಹೇಳಿದ್ದರು. ಆದರೆ, ಅವರು ನನ್ನನ್ನು ತಡೆಯಲಿಲ್ಲ. ಲಾಕ್‌ಡೌನ್ ಆದೇಶಗಳ ಪ್ರಕಾರ, ಜನರು ಯಾವ ಸ್ಥಳದಲ್ಲಿ ಇದ್ದಾರೋ ಅಲ್ಲಿಯೇ ಇರಬೇಕು. ನನ್ನದು ಬೇರೆ ಪ್ರಕರಣವಾದ್ದರಿಂದ ಪೊಲೀಸರು ತಮ್ಮ ಪ್ರಯಾಣವನ್ನು ಮುಂದುವರಿಸಲು ಅವಕಾಶ ನೀಡಿರಬಹುದು ಎಂದು ಆರಿಫ್ ಹೇಳಿದ್ದಾರೆ. ಒಟ್ಟಾರೆಯಾಗಿ ಯಾವುದಕ್ಕೂ ಲಾಕ್ ಡೌನ್ ಇದ್ದರೂ ಸಂಬಂಧಗಳಿಗೆ ಲಾಕ್ಡೌನ್ ಇಲ್ಲ ಎನ್ನುವುದು ತಿಳಿಸಿದ್ದಾರೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ದುಬೈನಿಂದ ಬಂದು ತಾಯಿಯ ತಿಥಿಗೆ 1,500 ಜನರನ್ನು ಸೇರಿಸಿ ಊಟ ಹಾಕಿಸಿದ ಕೊರೋನಾ ಸೋಂಕಿತ; ತಿಥಿಗೆ ಬಂದ 15 ಅತಿಥಿಗಳಿಗೆ ಕೊರೊನಾ ಪಾಸಿಟಿವ್.!