ನೀರಿಲ್ಲದೆ ಕಾರನ್ನು ಸ್ವಚ್ಚಗೊಳಿಸುವ ಸಸ್ಯಗಳ ಆಧಾರಿತ ಸ್ಪ್ರೇ ಕಂಡು ಹಿಡಿದ ಈ ವ್ಯಕ್ತಿ; ವ್ಯರ್ಥವಾಗುವ ನೀರನ್ನು ಉಳಿಸಿ ಮಾದರಿಯಾಗಿದ್ದಾರೆ.!

0
519

ಒಂದು ಬೈಕ್ ತೊಳೆಯಲು ಅಥವಾ ಕಾರು ತೊಳೆಯಲು ಎಷ್ಟೊಂದು ನೀರು ಬೇಕು ಎನ್ನುವುದು ಎಲ್ಲರಿಗೂ ತಿಳಿದಿದೆ. ಹೇಗೋ ಕಡಿಮೆ ನೀರಲ್ಲಿ ಸ್ವಚಗೊಳಿಸುತ್ತೇನೆ ಅಂದರು 50 ರಿಂದ 100 ಲೀಟರ್ ನೀರು ಬೇಕಾಗುತ್ತೆ, ಅದಕ್ಕಾಗಿ ಬೆಂಗಳೂರಿನಂತ ನಗರದಲ್ಲಿ ಲಕ್ಷಾಂತರ ಕಾರುಗಳಿದ್ದು ಅವುಗಳನೆಲ್ಲ ತೊಳೆಯಲು ಅಪಾರ ನೀರು ಬೇಕಾಗುತ್ತೆ. ಹಾಗಾದ್ರೆ ಇಷ್ಟೊಂದು ಪ್ರಮಾಣದ ನೀರನ್ನು ವ್ಯರ್ಥ ಮಾಡಿದರೆ ಮುಂದಿದ ದಿನಗಳಲ್ಲಿ ನೀರಿನ ಅಭಾವ ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ, ಇದೆಲ್ಲವನ್ನು ಅರಿತ ಇಲ್ಲೊಬ್ಬರು ಹನಿ ನೀರು ಬಳಸದೆ ವಾಹನಗಳ ಮೇಲಿರುವ ಧೂಳನ್ನು ಸ್ವಚ್ಛಗೊಳಿಸಲು ಸಸ್ಯಗಳ ಆಧಾರಿತ ಸ್ಪ್ರೇ ಕಂಡು ಹಿಡಿದಿದ್ದಾರೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ನೀರಿಲ್ಲದೆ ವಾಟರ್ ವಾಸ್?

ಹೌದು ಕಾರನ್ನು ತೊಳೆಯುವಾಗ ಎಷ್ಟು ನೀರನ್ನು ಸೇವಿಸುತ್ತೀರಿ? ಸಾಮಾನ್ಯವಾಗಿ ವಾಟರ್ ವಾಶ್ ಮಾಡುವಾಗ ತಲಾ 10 ಲೀಟರ್ ಹಿಡಿಸುವ 10 ಬಕೆಟ್ ನೀರನ್ನು ತೆಗೆದುಕೊಳ್ಳುತ್ತದೆ ಅಂದರೆ ಸರಾಸರಿ 100 ಲೀಟರ್ ನೀರು, ಹಾಳಾಗುತ್ತೆ. ಎಂದು ತಿಳಿದಿದೆ. ಅದರಂತೆ ಬೆಂಗಳೂರಿನಲ್ಲಿ 10 ಲಕ್ಷ ಕಾರುಗಳಿದ್ದು, ವಾರಕ್ಕೆ 10 ಕೋಟಿ ಲೀಟರ್ ನೀರನ್ನು ಕಾರು ತೊಳೆಯಲು ಬಳಸಲಾಗುತ್ತದೆ ಎಂದು ಅಂದಾಜಿಸಲಾಗಿದೆ, ಇದು ಬೆಲ್ಲಂದೂರು ಸರೋವರವನ್ನು 50 ಬಾರಿ ಖಾಲಿ ಮಾಡಲು ಸಮನಾಗಿರುತ್ತದೆ. ಅದಕ್ಕಾಗಿ “ಪ್ರತಿದಿನ 14 ಮಿಲಿಯನ್ ಲೀಟರ್ ನೀರನ್ನು ವ್ಯರ್ಥವಾಗುತ್ತಿದೆ. ಅದಕ್ಕಾಗಿ ಏನಾದರು ಒಂದು ಉಪಾಯವನ್ನು ಕಂಡು ಹಿಡಿಯಲು ಯೋಚಿಸಿದ ಮಹಾರಾಷ್ಟ್ರದ ನಿತಿನ್ ಶರ್ಮಾ ಅವರು ‘ಗೋ ವಾಟರ್‌ಲೆಸ್’ ಎನ್ನುವ ಉಪಕ್ರಮವನ್ನು ಪ್ರಾರಂಭಿಸಿದ್ದು, ಇದು ಮುಂಬೈ ಮತ್ತು ನಾಗ್ಪುರದಲ್ಲಿ ಹನಿ ನೀರನ್ನು ಬಳಸದೆ ತೊಳೆಯುವ ಸೇವೆಯನ್ನು ಒದಗಿಸುತ್ತದೆ. ನಿತಿನ್ ಶರ್ಮಾ, ಸಂಸ್ಥಾಪಕ, ಗೋ ವಾಟರ್‌ಲೆಸ್ ಎನ್ನುವ ಹನಿ ನೀರನ್ನು ವ್ಯರ್ಥ ಮಾಡದೆ ವಾಹನಗಳ ಮೇಲಿನಿಂದ ಧೂಳನ್ನು ತೆಗೆಯಬಲ್ಲ ಸಸ್ಯ ಆಧಾರಿತ ಹೈ ಲೂಬ್ರಿಸಿಟಿ ಸ್ಪ್ರೇ ಅನ್ನು ನಿತಿನ್ ಕಂಡುಹಿಡಿದ್ದಾರೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಇದರಿಂದ ಸಾವಿರಾರು ಲೀಟರ್ ನೀರನ್ನು ಉಳಿಸುತ್ತಿದ್ದಾರೆ. “ಪೈಪ್ ಮೂಲಕ ಮನೆಯಲ್ಲಿ ಕಾರುಗಳನ್ನು ತೊಳೆಯುವಾಗ ಸುಮಾರು 80 ರಿಂದ 90 ಲೀಟರ್ ನೀರನ್ನು ಬಳಸಲಾಗುತ್ತದೆ ಅಥವಾ ಬಕೆಟ್ ಲೆಕ್ಕದಲ್ಲಿ ಬಳಸಿದರೆ 40 ಲೀಟರ್ ವ್ಯರ್ಥವಾಗುತ್ತದೆ ಅಲ್ಲದೇ ಸರ್ವಿಸ್ ಸೆಂಟರ್‌ಗಳಲ್ಲಿ ತೊಳೆಯಲು ಕೊಟ್ಟರೆ ಸುಮಾರು 200 ಲೀಟರ್ ಬಳಸಲಾಗುತ್ತದೆ. ಒಟ್ಟಾರೆಯಾಗಿ ದೇಶದಲ್ಲಿನ ಕಾರುಗಳನ್ನು ಲೆಕ್ಕಹಾಕಿದರೆ ಕನಿಷ್ಠ 23 ಕೋಟಿ ಕಾರುಗಳೆಂದು ಅಂದಾಜಿಸಿದರೂ ಅದು ವ್ಯರ್ಥವಾಗುವ ನೀರಿನ ಪ್ರಮಾಣ ಹೆಚ್ಚಿದೆ. ಅದಕ್ಕಾಗಿ ಶರ್ಮಾ ರವರ ಗೋ ವಾಟರ್‌ಲೆಸ್‌ನೊಂದಿಗೆ, ವ್ಯರ್ಥವಾಗುವ ಅಷ್ಟೂ ನೀರನ್ನು ಸಂರಕ್ಷಿಸಬಹುದು,” ಎಂದು ನಿತಿನ್ ಶರ್ಮಾ ಹೇಳಿದ್ದಾರೆ.

ಪ್ರಸ್ತುತ, 23 ಜನರು ಗೋ ವಾಟರ್‌ಲೆಸ್ ತಂಡದಲ್ಲಿದ್ದಾರೆ, ಈಗ ಇದು ಇದು 1,000 ಗ್ರಾಹಕರನ್ನು ಹೊಂದಿದೆ. “ಫ್ರ್ಯಾಂಚೈಸ್ ಮಾದರಿಯಲ್ಲಿ ನನ್ನ ಉಪಕ್ರಮವನ್ನು ವಿಸ್ತರಿಸುವ ಮೂಲಕ ನೀರನ್ನು ಉಳಿಸಲು ಹೆಚ್ಚಿನ ಜನರನ್ನು ಪ್ರೋತ್ಸಾಹಿಸಿದರೆ ಇದು ದೇಶದೆಲ್ಲೆಡೆ ಎಲ್ಲರಿಗೂ ಸಿಗುವಂತೆ ಆಗುತ್ತೆ. ಅದರಂತೆ ಬುಕಿಂಗ್‌ಗಾಗಿ ಆಂಡ್ರಾಯ್ಡ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲು ನಾನು ಯೋಜಿಸುತ್ತಿದ್ದೇನೆ,” ಎಂದು ನಿತಿನ್ ಹೇಳಿದ್ದಾರೆ. ಹೈ ಲೂಬ್ರಿಸಿಟಿ ಸ್ಪ್ರೇ ಬಳಕೆಯಲ್ಲಿ ಯಾವುದೇ ಅಪಾಯವಿಲ್ಲ ಎಂದು ಹೇಳಿದ್ದಾರೆ. ಶರ್ಮಾ ಬಗ್ಗೆ ಹೇಳಬೇಕೆಂದರೆ ರಾಜಸ್ಥಾನದ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಇನ್ ಎಜುಕೇಶನ್- ನಲ್ಲಿ ಬಿಬಿಎ ಮುಗಿಸಿದ ನಿತಿನ್, ತನ್ನ ತಂದೆಯ ವಾಹನ ವ್ಯವಹಾರವನ್ನು ವಹಿಸಿಕೊಂಡರು. ಅವರು ಚತ್ತೀಸ್‌ಗಢದಲ್ಲಿ ಮೆಕ್ಯಾನಿಕ್ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದರು ಬ್ಯಾಟರಿ ಮತ್ತು ಕಾರುಗಳ ಸೇವೆಗಳನ್ನು ನೀಡುತ್ತಿದ್ದರು. ಆ ಸಮಯದಲ್ಲಿ ಬೇಸಿಗೆಯಲ್ಲಿ, ಬೋರ್‌ವೆಲ್‌ನಲ್ಲಿ ನೀರಿಲ್ಲ ಎಂಬ ವಿಷಯ ಅವರಿಗೆ ತಿಳಿಯಿತು ಅಗಾ ಕಾರು ತೊಳೆಯಲು ಬೇಕಾದ ನೀರನ್ನು ಲೆಕ್ಕ ಹಾಕಿ ಈ ಹೊಸ ಆವಿಸ್ಕಾರವನ್ನು ಮಾಡಿದ್ದಾರೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಹೋಟೆಲ್ ರೆಸ್ಟೋರೆಂಟ್‍ಗಳಲ್ಲಿ ಕರಿದು ವೇಸ್ಟ್ ಆದ ಅಡುಗೆ ಎಣ್ಣೆಯಲ್ಲಿ ಡೀಸೆಲ್ ತಯಾರಿಸುತ್ತಿರುವ ನಮ್ಮ ರಾಜ್ಯದ ವ್ಯಕ್ತಿಗೆ ಅಮೆರಿಕಾದಿಂದ ಅವಾರ್ಡ್.!