ಟಿಕ್ ಟಾಕ್ ಸಂಸ್ಥೆಯ ಸ್ಥಾಪನೆಯ ಮೂಲ ಉದ್ದೇಶ ಈ ಒಂದು ಇ-ಮೇಲ್ ನಲ್ಲಿ ಲೀಕ್ ಆಗಿದೆ, ನಿಜವಾದ ವಿಷಯ ತಿಳಿದರೆ ಬೆಚ್ಚಿ ಬೀಳ್ತೀರ!!

0
417

ಚೀನಾ ಮೂಲದ ಬೈಟ್‌ಡ್ಯಾನ್ಸ್ ಸಂಸ್ಥೆಯ ಒಡೆತನದ ಟಿಕ್ ಟಾಕ್ ಆ್ಯಪ್, ಶಾರ್ಟ್ ವಿಡಿಯೋ ಆ್ಯಪ್ ಇದಾಗಿದ್ದು, ಕಡಿಮೆ ಟೈಮ್‌ನಲ್ಲಿಯೇ ದೊಡ್ಡ ಜನಪ್ರಿಯತೆ ಪಡೆಯಿತು. ಯುವ ಜನತೆಯ ಫೇವರೇಟ್‌ ಆ್ಯಪ್‌ಗಳಲ್ಲಿ ಟಿಕ್ ಟಾಕ್ ಮುಂಚುಣಿಯಲ್ಲಿ ಇದೆ. ಟಿಕ್‌ ಟಾಕ್ ಆಪ್ ಅನ್ನು ಭಾರತದಲ್ಲಿಯೇ ಅತಿ ಹೆಚ್ಚು ಬಳಕೆ ಮಾಡುತ್ತಾರೆ. ಟಿಕ್‌ ಟಾಕ್‌ ಭಾರತದಲ್ಲಿ 119.3 ಮಿಲಿಯನ್‌ ಬಳಕೆದಾರನ್ನು ಹೊಂದಿದೆ. ಭಾರತದ ನಂತರ ಅಮೆರಿಕಾ, ಟರ್ಕಿ, ರಷ್ಯಾ, ಬ್ರೆಜಿಲ್ ಹಾಗೂ ಪಾಕಿಸ್ತಾನದಲ್ಲಿ ಟಿಕ್‌ಟಾಕ್ ಬಳಕೆದಾರರು ಹೆಚ್ಚಾಗಿದ್ದಾರೆ. ಆಶ್ಚರ್ಯ ಎಂದರೇ ಚೀನಾದಲ್ಲಿಯೇ ಟಿಕ್‌ಟಾಕ್‌ ಬಳಕೆಯನ್ನು ಹೆಚ್ಚು ಮಾಡುವುದಿಲ್ಲ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ನಿಜ ಹೇಳಬೇಕೆಂದರೆ ಈ ಟಿಕ್ ಟಾಕ್ ಆ್ಯಪ್ ಮೂಲ ಉದ್ದೇಶವೇ ಭಾರತೀಯರನ್ನು ಟಾರ್ಗೆಟ್ ಮಾಡುವುದು. ನಂಬಲಸಾಧ್ಯವಾದರೂ ಇದು ಸತ್ಯ. ಚೀನಾ ಸರ್ಕಾರದ ವಿರುದ್ಧ ವಿಷಯವನ್ನು ಸೆನ್ಸಾರ್ ಮಾಡಲು 2018ರಲ್ಲಿ ಬೈಟ್‌ಡ್ಯಾನ್ಸ್ ಸಂಸ್ಥಾಪಕ ಜಾಂಗ್ ಯಿಮಿಂಗ್ ಅವರನ್ನು ಕೇಳಿತ್ತು. ದೇಶದ ಅಧಿಕೃತ ಮಾಧ್ಯಮಗಳೊಂದಿಗಿನ ಸಹಕಾರವನ್ನು ಗಾಢವಾಗಿಸುವ ಮೂಲಕ ಅಧಿಕೃತ ಮಾಧ್ಯಮ ವಿಷಯವನ್ನು ಹರಡಲಾಗುತ್ತಿದೆ ಎಂದು ಚೀನಾ ಸರ್ಕಾರಕ್ಕೆ ಬೈಟ್‌ಡ್ಯಾನ್ಸ್ ಸಂಸ್ಥಾಪಕ ಜಾಂಗ್ ಭರವಸೆ ನೀಡಿದರು.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಚೀನಾ ಸರ್ಕಾರಕ್ಕೆ ನೀಡಿದ ಭರವಸೆಯಂತೆ ಕಳೆದ ಎರಡು ವರ್ಷಗಳಿಂದ ಟಿಕ್ ಟಾಕ್ ಚೀನಾ ವಿರೋಧಿ ವಿಷಯವನ್ನು ತನ್ನ ವೇದಿಕೆಯಿಂದ ವ್ಯವಸ್ಥಿತವಾಗಿ ತೆಗೆದುಹಾಕಿದೆ. ಈ ಹಿಂದೆ ಕಂಪನಿಯು ತನ್ನ ಉದ್ಯೋಗಿಗಳಿಗೆ ಟಿಕ್‌ ಟಾಕ್ ವೀಡಿಯೊಗಳನ್ನು ಮಾಡರೇಟ್ ಮಾಡಲು ಕೇಳಿದೆ. ಟಿಯಾನ್ಮೆನ್ ಸ್ಕ್ವೇರ್ ಅಥವಾ ಟಿಬೆಟಿಯನ್ ಸ್ವಾತಂತ್ರ್ಯ ಅಥವಾ ನಿಷೇಧಿತ ಧಾರ್ಮಿಕ ಗುಂಪುಗಳಾದ ಫಾಲುನ್ ಗಾಂಗ್ ಮತ್ತು ಹಾಂಗ್ ಕಾಂಗ್ ಪ್ರತಿಭಟನೆಯನ್ನು ಉಲ್ಲೇಖಿಸುವ ವೀಡಿಯೊಗಳನ್ನು ವೇದಿಕೆಯಿಂದ ತೆಗೆದುಹಾಕುವಂತೆಯೂ ಸೂಚಿಸಲಾಗಿದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಇದೀಗ ಚೀನಾ ಸರ್ಕಾರದ ವಿರುದ್ಧ ವಿಷಯವನ್ನು ಸೆನ್ಸಾರ್ ಮಾಡಲು ಟಿಕ್ ಟಾಕ್ ತನ್ನ ಮಾಡರೇಟರ್‌ಗಳನ್ನು ಕೇಳಿರುವ ಇ ಮೇಲ್ ಭಾರತದ ಟಿಕ್ ಟಾಕ್ ತಂಡಕ್ಕೆ ಕಳುಹಿಸಲಾಗಿದೆ. ಉದಾಹರಣೆಗೆ, ಇದರಲ್ಲಿ ದಲೈ ಲಾಮಾ ಅಥವಾ ಟಿಬೆಟ್ ಬಗ್ಗೆ ಮಾತನಾಡಲಾಗುತ್ತದೆ. ಟಿಕ್‌ ಟಾಕ್ ಚೀನಾದ ರಹಸ್ಯ ವಿದೇಶಾಂಗ ನೀತಿ ಸಾಧನವಾಗಿದೆ. ಈ ಇಮೇಲ್ ಸರಿಯಾಗಿದ್ದರೆ, ಅದು ಜಾಗತಿಕ ಮಾಹಿತಿ ಯುದ್ಧದ ಅನುಭವವನ್ನು ನೀಡುತ್ತದೆ. ಇದಕ್ಕೆ ಉತ್ತಮ ಕೆಲಸವೆಂದರೆ ಟಿಕ್‌ ಟಾಕ್ ಅನ್ನು ನಿಷೇಧಿಸುವುದು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಈ ಇ-ಮೇಲ್ ಬಗ್ಗೆ ಪರಿಶೀಲನೆ ನಡೆಯುತ್ತಿದ್ದು ಸತ್ಯಾಸತ್ಯತೆ ತಿಳಿದು ಬರಬೇಕಿದೆ.

Also read: ಬಹಳಷ್ಟು ಜನ ಟಿಕ್-ಟಾಕ್ ಅನ್ನು ಟೈಮ್ ಪಾಸ್-ಗೆ ಬಳಸಿದರೆ ದರ್ಶನ್ ಸಿನಿಮಾದ ನಟಿ ಟಿಕ್‌ಟಾಕ್‌ ಮೂಲಕ 5 ಕೋಟಿ ರೂ. ಗಳಿಸಿ ಅದನ್ನೇ ದೇಣಿಗೆ ನೀಡಿ ಎಲ್ಲರಿಗೂ ಮಾದರಿಯಾಗಿದ್ದಾರೆ!!