ಪಾಲಕರೇ ಮಕ್ಕಳ ಕೈಯಲ್ಲಿ ಮೊಬೈಲ್ ಕೊಡುವ ಮುನ್ನ ಎಚ್ಚರ; ಮೊಬೈಲ್ ಬಳಕೆ ಮಕ್ಕಳ ಮೆದುಳಿನ ಬೆಳೆವಣಿಗೆಯನ್ನು ಕುಂಟಿತಗೊಳಿಸುತ್ತೆ..

0
921

ಈಗಿನ ಕಾಲದ ಮಕ್ಕಳಿಗೂ ಮೊಬೈಲ್-ಗೂ ಅದೇನೋ ಸಂಬಂಧವಿದೆ, ಹುಟ್ಟಿದ ಮಗು ಕೂಡ ಹೆಚ್ಚು ನೋಡುವ ವಸ್ತು ಎಂದರೆ ಮೊಬೈಲ್ ಆಗಿದೆ. ಇದರಿಂದ ಪಾಲಕರಿಗೆ ಏನೋ ಒಂದು ಅನುಕೂಲವಾಗಿದೆ. ಏಕೆಂದರೆ ಮೊದಲಿನ ಹಾಗೆ ಮಕ್ಕಳನ್ನು ಹೆಗಲ ಮೇಲೆ ಹೊತ್ತುಕೊಂಡು ಪ್ರಾಣಿಪಕ್ಷಿಗಳನ್ನು ತೋರಿಸಿ, ಚಂದ್ರನನ್ನು ತೋರಿಸಿ ಊಟ ಮಾಡಿಸುವ, ಅಳುವ ಮಗುವನ್ನು ಸಮಾಧಾನ ಪಡಿಸುವ ಹರಸಾಹಸ ಕಡಿಮೆಯಾಗಿ ಅದೆಲ್ಲವನ್ನು ತೋರಿಸುವ ಒಂದೇ ಅಸ್ತ್ರವೆಂದರೆ ಮೊಬೈಲ್ ಆಗಿದೆ. ಅದರಂತೆ ಮನೆಯಲ್ಲಿ ಮಗುವಿಗೆ ಮೊಬೈಲ್ ಕೊಟ್ಟರೆ ಮತ್ತೇನೂ ಬೇಡ ಎನ್ನುವುದು ಸತ್ಯವಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಅಧ್ಯಯನಯೊಂದು ನಡೆದಿದ್ದು ಬೆಳವಣಿಗೆಯ ಹಂತದಲ್ಲಿರುವ ಮಗುವಿನ ಮೆದುಳಿನ ಮೇಲೆ ಮೊಬೈಲ್ ಸಾಕಷ್ಟು ಪರಿಣಾಮ ಬಿರುತ್ತೆ ಎಂದು ತಿಳಿಸಿದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಪಾಲಕರೆ ನಿಮ್ಮ ಮಕ್ಕಳನ್ನು ಟಿಕ್​ಟಾಕ್​ ಚಟದಿಂದ ಈಗಲೇ ಹೊರತನ್ನಿ, ಇಲ್ಲದಿದ್ದರೆ ಏನಾಗುತ್ತೆ ನೋಡಿ..

ಹೌದು ಪೀಡಿಯಾಟ್ರಿಕ್ಸ್ ಜರ್ನಲ್‌ನಲ್ಲಿ ಇತ್ತೀಚೆಗೆ ವರದಿಯಾದ ಅಧ್ಯಯನ ಫಲಿತಾಂಶದಂತೆ, ಮಲಗುವ ಮುನ್ನ ಸ್ಮಾರ್ಟ್‌ಫೋನ್ ಬಳಕೆಯು ಮಕ್ಕಳಲ್ಲಿ ನಿದ್ರಾಹೀನತೆ ಸೇರಿದಂತೆ ಇತರೆ ಸಮಸ್ಯೆಗಳನ್ನು ತರುತ್ತೇವೆ ಎಂದು ಅಧ್ಯಯನ ತಿಳಿಸಿದ್ದು. ಹೌದು, ತಂತ್ರಜ್ಞಾನ ಸಾಧನಗಳನ್ನು ಅತಿಯಾಗಿ ಬಳಸುತ್ತಿರುವುದರಿಂದ ಮಕ್ಕಳ ಮೇಲೆ ಆಗಬಹುದಾದ ಪರಿಣಾಮಗಳ ಬಗ್ಗೆ ಹಲವು ಸಾಮಾಜಿಕ ಮತ್ತು ವೈಜ್ಞಾನಿಕ ಅಧ್ಯಯನಗಳು ನಡೆದಿವೆ. ಈ ಎಲ್ಲಾ ಅಧ್ಯಯನಗಳಲ್ಲೂ ಬಾಲ್ಯದ ಪಾಲಿಗೆ ತಂತ್ರಜ್ಞಾನದ ಬಳಕೆ ಅಪಾಯಕಾರಿ ಎಂಬುದು ಸಾಬೀತಾಗಿರುವುದರಿಂದ ಮುಳುಗಿಹೋಗುತ್ತಿರುವ ಆತಂಕಕಾರಿ ವಿದ್ಯಮಾನದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಪೋಷಕರಿಗೆ ಎಚ್ಚರಿಕೆ ನೀಡಿದೆ.

ಏನಿದು ಅಧ್ಯಯನ?

Also read: ಪೋಷಕರೇ ನಿಮ್ಮ ಮಕ್ಕಳಿಗೆ ಕ್ಯಾನ್ಸರ್ ಬರದಂತೆ ತಡೆಯಲು ಈ ಕ್ರಮಗಳನ್ನು ಪಾಲಿಸಿ..

ಪೀಡಿಯಾಟ್ರಿಕ್ಸ್ ಜರ್ನಲ್‌ನಲ್ಲಿ ಇತ್ತೀಚೆಗೆ ವರದಿಯಾದ ಅಧ್ಯಯನದಂತೆ, ಮಗುವಿನ ಮೆದುಳು ಇನ್ನೂ ಬೆಳವಣಿಗೆಯ ಹಂತದಲ್ಲಿರುತ್ತದೆ. ಸ್ಮಾರ್ಟ್‌ಪೋನ್‌ಗಳು ಹಾಗೂ ಇತರೆ ಗ್ಯಾಜೆಟ್‌ಗಳು ಹೊರಸೂಸುವ ನೀಲಿಬೆಳಕು ಅವರ ಜೈವಿಕ ಗಡಿಯಾರವನ್ನು ಡಿಸ್ಟರ್ಬ್ ಮಾಡುತ್ತದೆ. ಮಕ್ಕಳ ಕಣ್ಣಿನ ದೊಡ್ಡ ಪಾಪೆಗಳು ಬಹುಬೇಗ ಬೆಳಕಿನ ಕುಕ್ಕುವಿಕೆಗೆ ಡ್ಯಾಮೇಜ್ ಆಗುತ್ತವೆ. ಇವೆರಡೂ ಒಟ್ಟಾಗಿ ಮಗುವಿನ ದೇಹದಲ್ಲಿ ಮೆಲಟೋನಿನ್ ಹಾರ್ಮೋನ್ ಮಟ್ಟದ ಮೇಲೆ ದುಷ್ಪರಿಣಾಮ ಬೀರುತ್ತವೆ. ಮೆಲಟೋನಿನ್ ನಮ್ಮ ದೇಹದಲ್ಲಿ ನಿದ್ರೆಯನ್ನು ನಿಯಂತ್ರಿಸುವ ಹಾರ್ಮೋನ್. ಹೆಚ್ಚಿನ ಬೆಳಕು ರೆಟಿನಾಗೆ ಬಿದ್ದಾಗ ಮೆಲಟೋನಿನ್ ಮಟ್ಟ ಕಡಿಮೆಯಾಗುತ್ತದೆ.

Also read: ಚಿಕ್ಕ ಮಕ್ಕಳಿಗೆ ಹಲ್ಲು ಹುಳುಕಾಗಿ ನರಕಯಾತನೆ ಪಡುವುದನ್ನ ತಪ್ಪಿಸಬೇಕೆಂದರೆ ಇದನ್ನು ತಪ್ಪದೇ ಓದಿ!!

ಹಾಗಿದ್ದರೆ, ನೀವೇ ಕಲ್ಪಿಸಿಕೊಳ್ಳಿ, ಸ್ಕ್ರೀನ್ ಹೆಚ್ಚು ನೋಡಿದಷ್ಟೂ ಮಕ್ಕಳ ದೇಹದಲ್ಲಿ ಮೆಲಟೋನಿನ್ ಹೇಗೆ ಕಡಿಮೆಯಾಗುತ್ತದೆ, ಇದರಿಂದ ಅವರ ನಿದ್ರೆಯ ಮೇಲೆ ಎಷ್ಟು ಪರಿಣಾಮ ಬೀರುತ್ತದೆ. ಇದಕ್ಕಾಗಿ ತಂತ್ರಜ್ಞಾನ ಸಾಧನಗಳು ಮಕ್ಕಳ ಬಾಲ್ಯವನ್ನು ಕಿತ್ತುಕೊಳ್ಳುವಂತಹ ವ್ಯವಸ್ಥೆ ಬದಲಾಗಬೇಕು ಎಂದು ಅಭಿಪ್ರಾಯಪಟ್ಟಿರುವ ವಿಶ್ವ ಆರೋಗ್ಯ ಸಂಸ್ಥೆಯ ಅಭಿಪ್ರಾಯದಂತೆ, ಅಧ್ಯಯನ ಕೂಡ ಸಲಹೆ ನೀಡಿದ್ದು, ತಂತ್ರಜ್ಞಾನ ಸಾಧನಗಳಿಂದ ಮಕ್ಕಳನ್ನು ದೂರ ಇಡುವ ಮಾರ್ಗಸೂಚಿಯನ್ನೇ ಪ್ರಕಟಿಸಿದೆ. ಈ ಮಾರ್ಗಸೂಚಿಯಲ್ಲಿ ಮಕ್ಕಳು ಸ್ಕ್ರೀನ್ ಟೈಮ್ ನೋಡುವುದು ಹೇಗಿರಬೇಕು ಎಂಬುದನ್ನು ಪೋಷಕರಿಗೆ ತಿಳಿಸಲಾಗಿದ್ದು. ಆಸೆಯಿದ್ದರೆ ಅರ್ಧ ರಾತ್ರಿವರೆಗೆ ನೆಟ್‌ಫ್ಲಿಕ್ಸ್, ಪ್ರೈಮ್ ಮೂವೀಸ್ ನೋಡುವುದು, ಸೋಷ್ಯಲ್ ಮೀಡಿಯಾ ಸ್ಕ್ರಾಲ್ ಮಾಡುತ್ತಿರುವುದನ್ನು ಬಿಡಿ. ಮಗು ನಿದ್ರೆಗೆ ಹೋಗುವ ಕನಿಷ್ಠ 2 ಗಂಟೆ ಮುನ್ನ ಫೋನ್ ದೂರವಿಡಿ ಎಂದು ಅಧ್ಯಯನ ತಿಳಿಸಿದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522