ಪಾಲಕರೇ ನಿಮ್ಮ ಮಕ್ಕಳಲ್ಲಿ ಉತ್ತಮ ನಡೆವಳಿಕೆ ರೂಪಿಸಿ ಸತ್ಪ್ರಜೆಯನ್ನಾಗಿ ಮಾಡಲು ಇಲ್ಲಿದೆ ಕೆಲವೊಂದು ಟಿಪ್ಸ್ ಗಳು…

0
1587

ಮಗುವಿನ ನಡುವಳಿಕೆಯ ಸಮಸ್ಯೆಗಳಿಗೆ ಪಾಲಕರು,ಕುಟುಂಬದ ಇನ್ನಿತರರೂ ಹಾಗು ಸಮಾಜವೂ ಸಾಕಷ್ಟು ಹೊಣೆಗಾರರಾಗಿವೆಯಂಬುದನ್ನು ನಾವೆಲ್ಲಾ ಅರಿಯಬೇಕು.ನಮ್ಮ ಬಿಡುವಿಲ್ಲದ ಜೀವನ ಶೈಲಿಯಿಂದ ಅದರಲ್ಲೂ ಇಬ್ಬರೂ ಪಾಲಕರು ಹೊರಗೆ ದುಡಿಯುತ್ತಿದ್ದಾಗ ಮಗುವಿನ ಬಗ್ಗೆ ಕಾಳಜಿ ಕಡಿಮೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಮಗು ಇನ್ನು ಚಿಕ್ಕದಿದ್ದಾಗಲೇ ಕೆಲಸಕ್ಕೆ ಅನುಕೂಲವಾಗಲೆಂಬ ದೃಷ್ಟಿಯಿಂದ ಮೊಲೆ ಹಾಲು ಬಿಡಿಸಿ, ಮೇಲಿನ ಹಾಲು ನೀಡುವುದು, ಇನ್ನೊಬ್ಬರ ಆಶ್ರಯದಲ್ಲಿ ಬಿಡುವುದು, ಬೇಗನೆ ಶಾಲೆಗೆ ಕಳಿಸುವುದು ಮುಂತಾದ ಜೀವನ ಶೈಲಿಯ ಬದಲಾವಣೆಗಳು ಮಗುವಿನ ಮೇಲೆ ತಮ್ಮದೇ ಆದ ಪರಿಣಾಮ ಬೀರಬಲ್ಲ ಘಟನೆಗಳಾಗಿವೆ.ಹೀಗೆ ಮಗುವಿನೊಂದಿಗೆ ಕಡಿಮೆ ಸಮಯ ಕಳೆಯುವ ಪಾಲಕೃ ಮಗುವಿನೊಂದಿಗೆ ಸಮಯ ಸಿಕ್ಕಾಗ ತಪ್ಪಿತಸ್ಥ ಭಾವನೆಯಿಂದ ಅಗತ್ಯಕ್ಕಿಂತ ಹೆಚ್ಚಿನ ಪ್ರೀತಿ, ಸಹನೆ, ಔದಾರ್ಯ ತೋರುವುದರಿಂದ ಮಗು ಇವುಗಳ ದುಷ್ಪ್ರಯೋಜನ ಪಡೆಯುವ ಸಾಧ್ಯತೆ ಹೆಚ್ಚಾಗುತ್ತದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

    • ಪಾಲಕರು ಬಿಡುವು ಸಿಕ್ಕಾಗ ಸಾಕಷ್ಟು ಸಮಯವನ್ನು ಮಕ್ಕಳೊಂದಿಗೆ ಕಳೆಯಬೇಕು. ಪ್ರತಿದಿನ ಕೆಲವು ಸಮಯ ಮಕ್ಕಳಿಗಾಗಿ ಮೀಸಲಿಟ್ಟು ಅವುಗಳ ಸಾನಿಧ್ಯ ತಮಗೆ ತುಂಬ ಮಹತ್ವದ್ದು, ಅಮೂಲ್ಯವಾದದ್ದು ಹಾಗು ಆನಂದ ತರುವಂತಹದ್ದೆಂಬ ಭಾವನೆ ಮಕ್ಕಳಲ್ಲಿ ಮೂಡಿಸಬೇಕು.
    • ಪಾಲಕರಲ್ಲಿ ಜಗಳ, ವಾಗ್ವಾದ ಹಾಗು ಮನೆಯಲ್ಲಿಯ ಅಶಾಂತತೆಯ ವಾತಾವರಣ ಮಗುವಿನ ಮೇಲೆ ಹೆಚ್ಚಿನ ಒತ್ತಡ ಹೇರುವುದಷ್ಟೇ ಅಲ್ಲ, ಮಗು ಶಾಲೆಯಲ್ಲಿಯ ಅಥವಾ ತನ್ನ ಇತರ ಸಮಸ್ಯೆಗಳನ್ನು ಪಾಲಕರ ಮುಂದೆ ಬಿಚ್ಚಿಡಲು ಹಿಂದೇಟು ಹಾಕಿವುದರಿಂದ ನಡುವಳಿಕೆಯ ಸಮಸ್ಯೆಗಲುಂಟಾಗುತ್ತದೆ. ಆಗ ಪ್ರೀತಿಯಿಂದ ವಿಚಾರಿಸಿ, ಮನಸಂತೈಸಿ ಸಮಸ್ಯೆ ಪರಿಹರಿಸಬೇಕು.

    • ಮಗು ಯಾವುದೋ ದುಗುಡದಿಂದಿದ್ದಾಗ ಪಾಲಕರು ಮಗುವಿನೊಂದಿಗೆ ಮಾತನಾಡಿ ಅದರ ದುಗುಡ ಕಡಿಮೆ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಶಾಲೆಯಲ್ಲಿ ಶೀಘ್ರ ಕೋಪಿ ಶಿಕ್ಷಕರು ಅಥವಾ ಪೀಡಿಸುವ ಗೆಳೆಯರ ಸಮಸ್ಯೆಗಳಿದ್ದಲ್ಲಿ ಪಾಲಕರು ಸೂಕ್ತ ಕ್ರಮಗಳಿಂದ ಇವುಗಳನ್ನು ಪರಿಹರಿಸಬೇಕು.
    • ಮಗು ತಾನು ಒಳ್ಳೆಯ ಕೆಲಸ ಮಾಡಿದಾಗ ಶ್ಲಾಘಿಸಿ ಪ್ರತಿಫಲ ನೀಡುವುದರಿಂದ ಒಳ್ಳೆಯ ಉತ್ತೇಜಕ ಮಾತುಗಳಾಡಿ ಪ್ರೋತ್ಸಾಹಿಸುವುದರಿಂದ ಅದರ ನಡುವಳಿಕೆಗಳಲ್ಲಿ ಒಳ್ಳೆಯ ಬದಲಾವಣೆಗಳಾಗಿ ಒಂದು ಉತ್ತಮ ಆತ್ಮವಿಶ್ವಾಸ ಮೂಡುತ್ತದೆ.

  • ಮಗು ತಪ್ಪು ಮಾಡಿದಾಗ ಅದನ್ನು ಲೇವಡಿ ಮಾಡುವುದು, ಬೈಯುವುದು, ಹೀಯಾಳಿಸುವುದು ಹಾಗು ಮಗುವನ್ನು ಇತರ ಮಕ್ಕಳೊಂದಿಗೆ ಹೋಲಿಸುವುದರಿಂದ ಮಕ್ಕಳಲ್ಲಿ ಪ್ರತಿಕೂಲ ಪರಿಣಾಮಗಳಾಗಬಹುದು.
  • ಮಗು ತಪ್ಪನ್ನು ಮಾಡಿದಾಗ ಅದು ಏಕೆ ತಪ್ಪು ಹಾಗು ಅದರಿಂದ ಉಂಟಾಗುವ ಪರಿಣಾಮಗಳನ್ನು ತಿಳಿಸಿ ಹೇಳಬೇಕು. ಪಾಲಕರು ಹೇಳಿದಂತೆ ನಡೆಯುವುದು ಮುಖ್ಯವಾಗುತ್ತದೆ.

MRR ನ್ಯೂಲೈಫ್
ನ್ಯೂ ನಂ 7 , ಎರಡನೇ ಮಹಡಿ, 50 ಅಡಿ ರಸ್ತೆ,
ಹನುಮಂತನಗರ, ಬೆಂಗಳೂರು 50
ದೂರವಾಣಿ ಸಂಖ್ಯೆ: 9071904622 , 8217224840