ತಿರುಪತಿ collection ಹೆಚ್ಚಾಗಲು ಶಂಕರಾಚಾರ್ಯರ ಧನಾಕರ್ಷಣ ಚಕ್ರವೇ ಕಾರಣವಂತೆ…

0
3683

ತಿರುಪತಿ ಎಂದ ತಕ್ಷಣ ಪ್ರತಿಯೊಬ್ಬ ಭಕ್ತನಿಗೂ ನೆನಪಾಗುವುದು ತಿರುಪತಿ ತಿಮ್ಮಪ್ಪನ ದರುಶನ, ಲಾಡು, ಜನಜಂಗುಳಿ, ಮತ್ತು ಹುಂಡಿ ಎಂದರೆ ತಪ್ಪಾಗಿರಲಿಕ್ಕಿಲ್ಲ!! ತಿರುಪತಿ ದೇವಾಲಯದಲ್ಲಿರುವ ಬಾಲಾಜಿ, ಕಲಿಯುಗದ ದೈವ ವೆಂಕಟೇಶ್ವರನನ್ನು ದರ್ಶನ ಮಾಡಿದಷ್ಟೂ ಮತ್ತೆ ಮತ್ತೆ ದರ್ಶನ ಮಾಡಬೇಕೆನಿಸುತ್ತದೆ. ವರ್ಷದಿಂದ ವರ್ಷಕ್ಕೆ ಏಳು ಬೆಟ್ಟಗಳ ಒಡೆಯನ ಭಕ್ತಾದಿಗಳು, ಸಂಪತ್ತು ಎರುತ್ತಲೇ ಇದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ದೇವರ ದರ್ಶನಕ್ಕಾಗಿ ಬರುತ್ತಿರುವುದರಿಂದ ದೇವಾಲಯದ ಆದಾಯವೂ ಸಹ ವಿಶ್ವ ದಾಖಲೆ ನಿರ್ಮಿಸಿ ಶ್ರೀಮಂತ ದೇವಾಲಯ ಎನಿಸಿಕೊಂಡಿದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಇಷ್ಟೆಲ್ಲಾ ಪ್ರಖ್ಯಾತಿಗೆ ಆದಿ ಶಂಕರಾಚಾರ್ಯರು ಎಂದರೆ ನೀವು ನಂಬಲೇ ಬೇಕು… ತಿರುಪತಿ ದೇವಾಲಯಕ್ಕೆ ಜನಾಕರ್ಷಣೆ, ಧನಾಕರ್ಷಣೆ ಹಿಂದಿರುವ ಆ ರಹಸ್ಯವಾದರೂ ಏನು ಎಂಬುದರ ಬಗ್ಗೆ ಕುತೂಹಲ ಮೂಡುತ್ತದೆ. ದೇವಾಲಯದ ಆಕರ್ಷಣೆಯ ಬಗ್ಗೆ ಹಲವು ಸ್ವಾರಸ್ಯಕರ ಘಟನಾವಳಿಗಳಿಗಳಿವೆ. ದೇವಾಲಯದ ಹಿಂದಿರುವ ಜನಾಕರ್ಷಣೆ ಹಾಗೂ ಧನಾಕರ್ಷಣೆ ವಿಷಯ ಪ್ರಸ್ತಾಪವಾದಾಗಲೆಲ್ಲಾ ಆದಿ ಶಂಕರಾಚಾರ್ಯರ ಹೆಸರು ಉಲ್ಲೇಖವಾಗುತ್ತದೆ.

ಈಗ ನಾವು ನೋಡುತ್ತಿರುವ ಶ್ರೀವಾರಿ ಹುಂಡಿಯ ತಳಭಾಗದಲ್ಲಿ ಶ್ರೀ ಚಕ್ರ (ಧನಾಕರ್ಷಣೆಗಾಗಿ) ಹಾಗೂ ವೆಂಕಟೇಶ್ವರ ಸ್ವಾಮಿಯ ಪಾದಗಳ ಅಡಿಯಲ್ಲಿ ಜನಾಕರ್ಷಣ ಚಕ್ರಗಳನ್ನು ಸ್ಥಾಪಿಸುತ್ತಾರೆ. ಇದರ ಪ್ರಭಾವದಿಂದಲೇ ಇಂದಿಗೂ ತಿರುಪತಿಗೆ ಸಾಗರೋಪಾದಿಯಲ್ಲಿ ಜನರು ದೇವರನ್ನು ದರ್ಶಿಸಲು ಬರುತ್ತಿದ್ದು, ಶ್ರೀಚಕ್ರ ( ಧನಾಕರ್ಷಣ ಚಕ್ರ) ದಿಂದಾಗಿಯೇ ಅಪಾರ ಸಂಪತ್ತು ಸಂಗ್ರಹವಾಗುತ್ತಿದೆ ಎಂಬ ನಂಬಿಕೆ ಇದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

1939 ರಲ್ಲಿ ಅಂದಿನ ಮದ್ರಾಸ್ ಸರ್ಕಾರ ಪ್ರಕಟಿಸಿದ್ದ ದಿ ಹೋಲಿ ಶ್ರೈನ್ ಆಫ್ ತಿರುಪತಿ ಪುಸ್ತಕದಲ್ಲೂ ಈ ಬಗ್ಗೆ ಉಲ್ಲೇಖಗಳಿದ್ದು, ಶಂಕರಾಚಾರ್ಯರು ತಿರುಪತಿಯಲ್ಲಿ ಧನಾಕರ್ಷಣ ಚಕ್ರವನ್ನು ಸ್ಥಾಪಿಸಿದ್ದರು ಎನ್ನುವ ಉಲ್ಲೇಖವಿದೆ. ತಿರುಪತಿಯಂತೆಯೇ ಶ್ರೀರಂಗಂ ನಲ್ಲಿಯೂ ಶಂಕರಾಚಾರ್ಯರು ಜನಾಕರ್ಷಣ ಚಕ್ರವನ್ನು ಸ್ಥಾಪನೆ ಮಾಡಿದ್ದಾರೆ ಎಂಬ ಉಲ್ಲೇಖವಿದೆ. ಇನ್ನು ಇದಕ್ಕೆ ಪೂರಕವೆಂಬಂತೆ ದೇವಾಲಯದ ವಿನ್ಯಾಸವನ್ನು ಕಾಲಕ್ರಮೇಣ ಸ್ವಲ್ಪ ಬದಲಾವಣೆ ಮಾಡಲಾಗಿದ್ದರೂ, ಶಂಕರಾಚಾರ್ಯರು ಶ್ರೀಚಕ್ರ ಸ್ಥಾಪಿಸಿದ್ದ ಸ್ಥಳವಾದ ಶ್ರೀವಾರಿ ಹುಂಡಿಯನ್ನು ಮಾತ್ರ ಶತಶತಮಾನಗಳಿಂದ ಆ ಜಾಗದಿಂದ ಕದಲಿಸಿಲ್ಲ.

ಅಷ್ಟೇ ಅಲ್ಲದೇ, ತಿರುಪತಿಗೆ ಆದಿ ಶಂಕರಾಚಾರ್ಯರು ಭೇಟಿ ನೀಡಿದಾಗ, ವೆಂಕಟೇಶ್ವರನ ದರ್ಶನ ಮಾಡಿ ವಿಷ್ಣು ಪದಾತಿ ಕೇಷಾಂತ ಸ್ತ್ರೋತ್ರವನ್ನು ರಚಿಸುತ್ತಾರೆ. ಅದರಲ್ಲಿ ನಯನ ಮನೋಹರವಾದ ವೆಂಕಟೇಶ್ವರನ ಸೌಂದರ್ಯವನ್ನು ವರ್ಣಿಸುತ್ತಾರೆ.

ಆದಿ ಶಂಕರಾಚಾರ್ಯರು ತಿರುಪತಿಗೆ ಭೇಟಿ ನೀಡಿರುವ ಸಂಗತಿಗೆ ತಿರುಪತಿ ಕ್ಷೇತ್ರ ಮಹಾತ್ಮೆ ಪುಸ್ತಕದಲ್ಲಿಯೂ ಉಲ್ಲೇಖವಿದ್ದು, ತಿರುಪತಿ ದೇವಾಲಯಕ್ಕೆ ಜನಾಕರ್ಷಣೆ, ಧನಾಕರ್ಷಣೆ ಹಿಂದಿರುವ ಆ ರಹಸ್ಯ ಆದಿ ಶಂಕರಾಚಾರ್ಯರು ಸ್ಥಾಪಿಸಿರುವ ಜನಾಕರ್ಷಣೆಯ ಚಕ್ರ ಎಂಬ ನಂಬಿಕೆ ಇದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522