2ನಿಮಿಷದಲ್ಲಿ ಮಾಡುವ ಎಗ್ ಟೋಸ್ಟ್ ನಿಮಗಾಗಿ..!

0
1019

೨ ನಿಮಿಷದಲ್ಲಿ ಮಾಡುವ ಎಗ್ ಟೋಸ್ಟ್ ನಿಮಗಾಗಿ ಅತೀ ಬೇಗನೆ ತಿನ್ನಲಿಕೆ ಬೇಕು ಅನ್ಸಿದ್ರೆ ಖಂಡಿತ ಇದನ್ನ ಮಾಡಿ ಅದೇ ಹೇಗ್ ಟೋಸ್ಟ್ ಇದುನ್ನ ಮಾಡೋದು ಹೇಗೆ ಅಂತೀರಾ ಬನ್ನಿ ನಾವು ಹೇಳಿ ಕೊಡ್ತೀವಿ
ಬೇಕಾಗುವ ಸಾಮಗ್ರಿಗಳು;
ನಿಮಗೆ ಎಷ್ಟು ಟೋಸ್ಟ್ ಬೇಕಾಗುತ್ತದೆ ಅನ್ನವು ಆಧಾರದಮೇಲೆ ಸಾಮಗ್ರಿಗಳನ್ನು ಬಳಸಿ
ಹಾಲು
ಪುಡಿ ಸಕ್ಕರೆ
ಮೊಟ್ಟೆ
ಬ್ರೆಡ್ ಸ್ಲೈಸ್
ತುಪ್ಪ

Image result for toast

ಇದನ್ನು ಮಾಡುವ ವಿಧಾನ ಇಲ್ಲಿದೆ ನೋಡಿ.

ಮೊದಲಿಗೆ ಮೊಟ್ಟೆಯನ್ನು ಒಂದು ಬೌಲ್ ಬಲ್ಲಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ . ಇದಕ್ಕೆ ಹಾಲು ಹಾಗೂ ಸಕ್ಕರೆ ಸೇರಿಸಿ ಚೆನ್ನಾಗಿ ಕಲಸಿ. ಇದರಲ್ಲಿ ಬ್ರೆಡ್ ಸ್ಲೈಸ್ ಗಳನ್ನು ಅದ್ದಿ, ತವಾದ ಮೇಲೆ ತುಪ್ಪ ಹಾಕಿ ಟೋಸ್ಟ್ ಮಾಡಿಕೊಳ್ಳಿ. ಎಗ್ ಟೋಸ್ಟ್ ಮಾಡಿದ ಮೇಲೆ ಏನ್ ಮಾಡಬೇಕು ಅಂತ ಗೊತ್ತುತಾನೆ. ನಿಮ್ಮ ಹೊಟ್ಟೆಗೆ ಸೇವಿಸಿ