ಆರು ದಿನ ಹನಿಮೂನ್ ಗೆ ಬಂದ ನವ ಜೋಡಿ ಐಷಾರಾಮಿ ರೆಸಾರ್ಟ್-ನಲ್ಲಿ ತಿಂಗಳವರೆಗೆ ಉಳಿದು ಫಜೀತಿಗೆ ಸಿಲಿಕಿದ್ದು ಹೇಗಿದೆ ನೋಡಿ.!

0
191

ವಿಶ್ವದಲ್ಲಿ ಕೊರೊನಾ ವೈರಸ್ ಏನೆಲ್ಲಾ ಅವಾಂತರ ಸೃಷ್ಟಿಸಿದೆ ಎನ್ನುವುದು ಹೇಳಲು ಅಸಾಧ್ಯವಾಗಿದೆ. ನಿತ್ಯ ಸಾವಿರಾರು ಜನರನ್ನು ಬಲಿ ತೆಗೆದುಕೊಳ್ಳುತ್ತಿದೆ. ಇದರಿಂದ ಸಾವಿರಾರು ಮದುವೆಗಳು ಕೂಡ ಬಂದ್ ಆಗಿವೆ ಕೆಲವರು ಊರು ಬಿಟ್ಟು ಹೋದ ಸ್ಥಳಗಳಲ್ಲೇ ನೆಲೆಸಿದ್ದಾರೆ. ಅದರಲ್ಲಿ ಕೆಲವರು ಹನಿಮೂನ್ ಹೋಗಿ ಫಜೀತಿಗೆ ಸಿಲುಕಿದ್ದಾರೆ. ಇಂತಹ ಸಂಕಷ್ಟಕ್ಕೆ ಒಳಗಾದ ಜೋಡಿ ಮಾಲ್ಡೀವ್ಸ್ ಸಿಲುಕಿದ್ದ ನಗೆಬೇಕೋ ಅಳಬೇಕು ಎನ್ನುವಂತೆ ಆಗಿದೆ. ಏಕೆಂದರೆ ಆರು ದಿನಕ್ಕೆ ಹನಿಮೂನ್-ಗೆ ಬಂದ ಜೋಡಿ ಲಾಕ್ ಡೌನ್-ನಿಂದ 26 ದಿನ ಐಷಾರಾಯಿ ಹೋಟೆಲ್-ನಲ್ಲೆ ಸಿಲುಕಿದ್ದಾರೆ, ಇದರಲ್ಲಿ ವಿಶೇಷ ಎಂದರೆ ದೊಡ್ಡ ಹೋಟೆಲ್-ನಲ್ಲಿ ಇಬ್ಬರು ಜೋಡಿಗಳೇ ಇರುವಂತಾಗಿದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಹೌದು ಮದುವೆ ಮಾಡಿಕೊಂಡು ಎಂಜಾಯ್ ಮಾಡಲು ಹನಿಮೂನ್ ಬಂದ ಜೋಡಿಗಳು ಬರಿ ಆರು ದಿನಕ್ಕೆ ಬಂದು ತಿಂಗಳ ವರೆಗೆ ರೆಸಾರ್ಟ್-ನಲ್ಲಿ ಸಿಲುಕಿದ್ದಾರೆ. ಇವರು ರೆಸಾರ್ಟ್ ಹೋಗಿ 26 ದಿನಗಳು ಅಲ್ಲೇ ಕಳೆಯಬೇಕಾದ ಪರಸ್ಥಿತಿ ಎದುರಾಗಿದೆ ಇದಕ್ಕೆ ಕಾರಣವಾಗಿದ್ದು ಕೊರೊನಾ ತಂದಿಟ್ಟ ಸಂಕಷ್ಟ ಎನ್ನಲಾಗಿದೆ. ಇಂತಹ ಸಮಸ್ಯೆಗೆ ಸಿಲುಕಿದ ಜೋಡಿ ಹೈರಣಾಗಿದೆ. ಈ ಜೋಡಿ ಮಾಲ್ಡೀವ್ಸ್ ನ ಐಷಾರಾಮಿ ರೆಸಾರ್ಟ್ ಗೆ ಆರು ದಿನ ಹನಿಮೂನ್ ಆಚರಿಸೋಕೆ ಆಗಮಿಸಿತ್ತು. ಆದರೆ ಬಹುತೇಕ ರಾಷ್ಟ್ರಗಳು ಲಾಕ್ ಡೌನ್ ಆದ ಹಿನ್ನೆಲೆಯಲ್ಲಿ ಅವರು ಅದೇ ರೆಸಾರ್ಟ್-ನಲ್ಲಿ 26 ದಿನಗಳು ಉಳಿಯುವಂತಾಗಿದೆ. ವಿಶೇಷ ಎಂದರೆ ಆ ರೆಸಾರ್ಟ್ ನಲ್ಲಿ ಇವರನ್ನು ಬಿಟ್ಟು ಬೇರಾರೂ ಅತಿಥಿಗಳು ಇಲ್ಲ. ಈ ದಂಪತಿಗಳು ಆಪ್ರಿಕಾದ ಒಲಿವಿಯಾ ಮತ್ತು ರೌಲ್ ಡೇ ಫೈಟೆಸ್ ಎಂಬ ದಂಪತಿ ಪ್ಯಾಕೇಜ್ ಮೂಲಕ ಮಾಲ್ಡೀವ್ಸ್ –ಗೆ ಬಂದಿದರು.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ರೆಸಾರ್ಟ್-ನಲ್ಲಿ ಆರು ದಿನಗಳು ನಂತರ ಅವರು ಮತ್ತೆ ದಕ್ಷಿಣ ಅಪ್ರಿಕಾಕ್ಕೆ ಹಿಂತಿರುಗಬೇಕಿತ್ತು. ಆದರೆ ಕೊರೊನಾ ತಂದಿಟ್ಟ ಭೀತಿಯಿಂದ ಜಗತ್ತಿನ ಅನೇಕ ರಾಷ್ಟ್ರಗಳು ದಕ್ಷಿಣ ಆಫ್ರಿಕಾ ಮತ್ತು ಮಾಲ್ಡೀವ್ಸ್ ಕೂಡಾ ಲಾಕ್ ಡೌನ್ ಆದ ಹಿನ್ನೆಲೆಯಲ್ಲಿ ಈ ಜೋಡಿ ರೆಸಾರ್ಟ್ನಲ್ಲೆ ಉಳಿಯಬೇಕಾಗಿದೆ. ಇವರ ಜರ್ನಿ ವಿವರದಂತೆ ದಕ್ಷಿಣ ಆಫ್ರಿಕಾದಿಂದ ಎಪ್ರಿಲ್ 16 ರ ವರಗೆ ಲಾಕ್ ಡೌನ್ ಆಗಿದೆ. ಮಾರ್ಚ್ 26 ರಂದು ಅವರಿಗೆ ನೋಟಿಸ್ ತಲುಪಿತ್ತಾದರೂ ಅವರು ಶೀಘ್ರವಾಗಿ ಮಾಲ್ಡೀವ್ಸ್ ನಿಂದ ಹೊರಟು ದಕ್ಷಿಣ ಆಫ್ರಿಕಾ ಸೇರುವುದು ಸಾಧ್ಯವಿಲ್ಲದೆ ಇಲ್ಲೇ ಉಳಿಯಬೇಕಾಯಿತು. ರೆಸಾರ್ಟ್ ಇವರಿಗೆ ಪ್ರತಿದಿನ ಬಾಡಿಗೆಯಲ್ಲಿ 750 ಡಾಲರ್ ರಿಯಾಯತಿ ನೀಡಿದೆಯಾದರೂ. ಉಳಿತಾಯ ಮಾಡಿದ್ದ ಹಣ ನೀರಿನಂತೆ ಖರ್ಚಾಗುತ್ತಿದೆ ಎಂಬ ಆತಂಕ ಕೂಡಾ ಅವರಿಗೆ ಇದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಲಾಕ್ ಡೌನ್ ಮುಗಿದ ಕೂಡಲೇ ತಮ್ಮ ತಾಯ್ನಾಡಿಗೆ ಹಿಂದಿರುಗುವುದಕ್ಕೆ ಎದುರು ನೋಡುತ್ತಿದ್ದಾರೆ ಈ ದಂಪತಿ ಈ ಹನಿಮೂನ್ ಅವಧಿಯನ್ನು ಅನುಭವಿಸಬೇಕೂ ಅಥವಾ ಆತಂಕದಲ್ಲಿ ದಿನದೂಡಬೇಕೂ ಎಂಬ ಗೊದಲದಲ್ಲೇ ಬದುಕು ಸಾಗಿದೆ. ಈ ನಡುವೆ, ಸಂಕಷ್ಟದ ಸಮಯವಾದ್ದರಿಂದ. ಸಧ್ಯ ಸ್ವಲ್ಪ ಹೊತ್ತು ಬೋಟಿಂಗ್ ಮಾಡಿ, ನಂತರ ರೆಸಾರ್ಟ್ ನಲ್ಲಿ ಅಡ್ಡಾಡುತ್ತಾ ಕಾಲ ಕಳೆಯುತ್ತಿದೆ ಈ ಜೋಡಿ. ಲಾಕ್ ಡೌನ್ ಹಿಂತೆಗೆದುಕೊಂಡಿದ ನಂತರ ಹೋಗಬೇಕಾಗುತ್ತೆ, ಈ ಕುರಿತು ಅನುಭವ ಹಂಚಿಕೊಂಡ ಜೋಡಿ ನಮಗೆ ಹನಿಮೂನ್ ಸಾಕಾಗಿದೆ ಮೊದಲು ಮನೆ ಸೇರಿದರೆ ಸಾಕು ಎನ್ನುವಂತಾಗಿದೆ. ಎಂಜಾಯ್ ಮಾಡಲು ಬಂದು ಕೊರೊನಾ ಸಂಕಷ್ಟಕ್ಕೆ ಸಿಲುಕಿದಂತೆ ಆಗಿದೆ ಎಂದು ದಂಪತಿಗಳು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

Also read: ನಿತ್ಯ ದೇಶಾದ್ಯಂತ 500ಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ; ಎಪ್ರಿಲ್ 14 ರ ನಂತರವೂ ಲಾಕ್ಡೌನ್ ಮುಂದುವರಿಸಿ ಟಾಸ್ಕ್ಫೋರ್ಸ್ ವೈದ್ಯರಿಂದ ಸರ್ಕಾರಕ್ಕೆ ಶಿಫಾರಸು.!