ಮಹಾಕಾಳಿ, ಸರಸ್ವತಿ ಮತ್ತು ಲಕ್ಷ್ಮಿ ದೇವತೆಗಳ ಶಕ್ತಿಯ ಅನುಗ್ರಹ ಪಡೆಯುವುದು ಹೇಗೆ ಅಂತ ತಿಳಿದುಕೊಳ್ಳಿ..

0
3818

ಪ್ರತಿಯೊಬ್ಬರಲ್ಲೂ ಮೂರು ರೀತಿಯ ಶಕ್ತಿಗಳಿರುತ್ತವೆ.

1) ಇಚ್ಛಾಶಕ್ತಿ; 2) ಕ್ರಿಯಾಶಕ್ತಿ; 3) ಜ್ಞಾನ ಶಕ್ತಿ. ಅದೇ ರೀತಿಯಾಗಿ ಮಹಾಕಾಳಿ (ಬಲದ ಸಂಕೇತ), ಮಹಾಲಕ್ಷ್ಮೀ (ಭೌತಿಕ ಸಂಪತ್ತು) ಮತ್ತು ಮಹಾಸರಸ್ವತಿಯು (ಜ್ಞಾನದ ಸಂಕೇತ)  ಜೀವನವನ್ನು ಆಳುವ ಸೂಕ್ಷ್ಮ ಶಕ್ತಿಗಳು. ಪೂಜೆಯ ಮೂಲಕ ಈ ಸೂಕ್ಷ್ಮ ಶಕ್ತಿಗಳೊಡನೆ  ಸಂಪರ್ಕವನ್ನು ಬೆಳೆಸುವುದು. ನಾವು ಕಾಣುವ ಜಗತ್ತು ಒಂದು ಮಂಜುಗಡ್ಡೆಯ ತುದಿಯು ಮಾತ್ರ. ಕಾಣದಿರುವುದು ಊಹಿಸಲಾರದಷ್ಟು ವಿಪುಲವಾಗಿದೆ. ಪೂಜೆಗಳಿಂದ, ಮಂತ್ರಗಳಿಂದ ಆ ಕಡೆಗೆ ಸಂಪರ್ಕವನ್ನು ಬೆಳೆಸುತ್ತೇವೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

 

ಇದನ್ನು ಮಾಡುವ ರೀತಿಯೆಂದರೆ ಆಳವಾದ ಧ್ಯಾನದಲ್ಲಿ ಕುಳಿತು ಮಂತ್ರಗಳನ್ನು ಕೇಳುವುದು. ಇದನ್ನು “ಮಂತ್ರ ಸ್ನಾನ” ಎನ್ನುತ್ತಾರೆ. ಕುಳಿತುಕೊಂಡು ಮಂತ್ರಗಳನ್ನು ಆಲಿಸುತ್ತಾ ಮಂತ್ರಗಳ ಶಬ್ದದಲ್ಲಿ ಮೀಯುವುದು. ಪ್ರಾಚೀನವಾದ ಮಂತ್ರಗಳ ಕಂಪನಗಳು ನಮ್ಮ ಇಡೀ ಆತ್ಮವನ್ನು ಶಕ್ತಿಯುತವಾಗಿ ಮಾಡುತ್ತವೆ.

ಪೂಜೆಯಲ್ಲಿ ಮಾಡಲಾಗುವ ಎಲ್ಲವೂ ನಮಗೆ ಅರ್ಥವಾಗದಿದ್ದರೂ ಸುಮ್ಮನೆ ಕುಳಿತು ಕಣ್ಣು ಮುಚ್ಚಿಕೊಂಡು ಅಥವಾ ಕಣ್ಣನ್ನು ತೆರೆದು ನಡೆಯುತ್ತಿರುವುದನ್ನು ಆನಂದಿಸಬೇಕು. ಇದನ್ನೇ ಶ್ರದ್ಧೆ ಎನ್ನುವುದು, ಅಜ್ಞಾತವಾದುದರೊಡನೆ ಪ್ರೇಮದಲ್ಲಿ ಬೀಳುವುದು. ಏನೋ ಒಂದು ಇದೆಯೆಂದು ಗೊತ್ತು, ಆದರೆ ಅದೇನೆಂದು ಗೊತ್ತಿಲ್ಲ. ಒಮ್ಮೆ ಪ್ರೀತಿಸತೊಡಗಿದಾಗ ಅದನ್ನು ತಿಳಿಯಲು ಪ್ರಾರಂಭಿಸುತ್ತೀರಿ. ಆಗ, “ಹಾ! ಇದೊಂದು ಶಕ್ತಿ” ಎಂದು ಅನುಭವಿಸುತ್ತೀರಿ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಆಗ ಜಗನ್ಮಾತೆಯು ಯಾರ ಮನಸ್ಸಿನಲ್ಲೋ ಎದ್ದ ಒಂದು ಸಿದ್ಧಾಂತವಲ್ಲ, ಅದು ವಾಸ್ತವತೆ ಎಂಬ ಅರಿವಾಗುತ್ತದೆ. ಅದು ವಿಶ್ವದ ವಾಸ್ತವತೆ. ಸೂಕ್ಷ್ಮ ಶಕ್ತಿಯು ಅತೀ ನೈಜವಾದದ್ದು. ಇದು ಬಹಳ ನಿಜವಾಗಿ ಸುಸ್ಪಷ್ಟವಾಗುವವರೆಗೂ ಅಜ್ಞಾತವಾದುದನ್ನು ಪ್ರೀತಿಸುವುದು. ಎರಡು ಹಂತಗಳಿವೆ : 1) ಅಜ್ಞಾತವಾದುದನ್ನು ಪ್ರೀತಿಸುವುದು. ಹೀಗೆ ಮಾಡಿದಾಗ, 2) ಅಜ್ಞಾತವಾದುದನ್ನು ತಿಳಿಯಲು ಆರಂಭಿಸುತ್ತೀರಿ. ಅದನ್ನು ತಿಳಿದಾಗ ಅದು ನಿಮ್ಮದೇ ಭಾಗ ಮತ್ತು ಅದು ನಿಮಗಿಂತಲೂ ಬೇರೆಯಾಗಿಲ್ಲ ಅಥವಾ ದೂರವಾಗಿಲ್ಲ ಎಂಬ ಅರಿವಾಗುತ್ತದೆ. ಇದೇ ವೇದ ಮತ್ತು ವೇದಾಂತ – ದೈವವನ್ನು ತಿಳಿದು ಅದರಲ್ಲಿ ಲೀನವಾಗುವುದು. ದೀಪಾವಳಿಯು ಗುಜರಾತಿಯರಿಗೆ ಹೊಸವರ್ಷವೂ ಹೌದು. ಆದ್ದರಿಂದ ಹೊಸವರ್ಷವನ್ನು ಜಗನ್ಮಾತೆಗೆ ಮತ್ತು ಗೋಚರವಾದ ಹಾಗೂ ಅಗೋಚರವಾದ ದೈವದ ಅಭಿವ್ಯಕ್ತಿಗಳಿಗೆ ಪೂಜಿಸಿ ಆರಂಭಿಸುವ ಪದ್ಧತಿಯಿದೆ.

Also read: ಮನೆಯಲ್ಲೇ ರಾಘವೇಂದ್ರ ಸ್ವಾಮಿ ಆರಾಧನೆ ಮಾಡಿ ರಾಯರ ಅನುಗ್ರಹಕ್ಕೆ ಪಾತ್ರರಾಗಿ…!

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522