ಕೊರೊನಾ ನಿಯಂತ್ರಣಕ್ಕೆ ಡೊನಾಲ್ಡ್ ಟ್ರಂಪ್ ಕೊಟ್ಟ ‘ಸೂಪರ್ ಸುಪ್ರೀಂ ಸಲಹೆಗೆ ವ್ಯೆದ್ಯರೆ ಶಾಕ್.!

0
226

ಮಹಾಮಾರಿ ಕೊರೊನಾ ವೈರಸ್ ಗೆ ಜಗತ್ತೇ ನಡುಗಿ ಹೋಗಿದ್ದು, ಭಾರತದಲ್ಲಿವೂ ಭಾರಿ ಅವಾಂತರವನ್ನು ಸೃಷ್ಟಿಸಿದೆ, ಇದರ ನಿಯಂತ್ರಣಕ್ಕಾಗಿ ಮತ್ತು ಔಷಧಿಗಾಗಿ ಇಡೀ ವಿಶ್ವವೇ ಪರದಾಡುತ್ತಿದೆ. ಆದರು ಕೂಡ ಈ ಮಾಹಾಮರಿ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ, ಆದರೆ ಕೆಲವು ದೇಶಗಳ ಮಾಹಿತಿಯಂತೆ ಈಗಾಗಲೇ ಔಷಧಿ ಅಭಿವೃದ್ದಿಯಾಗಿದೆ ಎನ್ನುವ ವರದಿ ಕೇಳಿ ಬರುತ್ತಿದೆ. ಇದಕ್ಕೆ ಮಿರುವಂತಹ ಸುದ್ದಿಯನ್ನು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊರಡಿಸಿದ್ದು ವೈದ್ಯರೆ ಶಾಕ್ ಆಗಿದ್ದಾರೆ. ಅಂತಹ ಸಲಹೆ ಏನೆಂದರೆ ‘ಸೂರ್ಯನ ಬೆಳಕು, ಬಿಸಿಲು ಮತ್ತು ತೇವಾಂಶ ಇರುವ ಪ್ರದೇಶದಲ್ಲಿ ಕೊರೊನಾ ವೈರಸ್ ನಶಿಸಿ ಹೋಗುತ್ತದೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ”

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಟ್ರಂಪ್ ಐಡಿಯಾ’ಗೆ ವೈದ್ಯರೇ ತಬ್ಬಿಬ್ಬು?

ಹೌದು ಕೊರೊನಾ ವೈರಸ್ ಅಮೇರಿಕಾದಲ್ಲಿ 50 ಸಾವಿರಕ್ಕೂ ಅಧಿಕ ಮಂದಿಯನ್ನ ಬಲಿ ಪಡೆದಿದೆ. ಕೋವಿಡ್-19 ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುವ ಔಷಧಿಯನ್ನು ಕಂಡುಹಿಡಿಯುವ ನಿಟ್ಟಿನಲ್ಲಿ ವಿವಿಧ ದೇಶಗಳ ವಿಜ್ಞಾನಿಗಳು, ಸಂಶೋಧಕರು ತೊಡಗಿರುವಾಗಲೇ ‘ಹೈಡ್ರಾಕ್ಸಿಕ್ಲೋರೋಕ್ವಿನ್’ ಡ್ರಗ್ ನತ್ತ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಖ ಮಾಡಿದರು. ಮಲೇರಿಯಾಗೆ ಬಳಸುವ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧ ಕೋವಿಡ್-19 ರೋಗಿಗಳಿಗೂ ಉಪಯುಕ್ತ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದರು. ಅದನ್ನ ಭಾರತದಿಂದ ತರಿಸಿಕೊಂಡು ರೋಗಿಗಳ ಮೇಲೆ ಪ್ರಯೋಗ ಮಾಡಿದರು. ಆದ್ರೆ, ರೋಗಿಗಳಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ನಿಂದ ಯಾವುದೇ ಪ್ರಯೋಜನ ಆಗಲಿಲ್ಲ. ಅಸಲಿಗೆ, ಹೈಡ್ರಾಕ್ಸಿಕ್ಲೋರೋಕ್ವಿನ್ ಪಡೆದ ರೋಗಿಗಳ ಪೈಕಿ 27.8% ಮಂದಿ ಮೃತಪಟ್ಟರು.

ಈ ವಿಷಯವಾಗಿ ಶ್ವೇತ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡೊನಾಲ್ಡ್ ಟ್ರಂಪ್, ವೈದ್ಯರಿಗೆ ವಿಚಿತ್ರ ಸಲಹೆಗಳನ್ನು ನೀಡಿದ್ದಾರೆ. “ಕೊರೋನಾ ವೈರಸ್ ಬಂದ ವ್ಯಕ್ತಿಯ ದೇಹದ ಒಳಗೆ ಸೋಂಕು ನಿವಾರಕವನ್ನು ಸೇರಿಸಿ. ಇದರ ಜೊತೆಗೆ ಅಲ್ಟ್ರಾವಯಲೆಟ್ ಕಿರಣ ಹಾಯಿಸುವ ಮೂಲಕ ವೈರಸ್ ಸಾಯಿಸಿ,” ಎಂದು ಟ್ರಂಪ್ ಸೂಚನೆ ನೀಡಿದ್ದಾರೆ. ಟ್ರಂಪ್ ಮಾತನಾಡುವುದಕ್ಕೂ ಮೊದಲು ಮಾತನಾಡಿದ್ದ ಹೋಮ್ಲ್ಯಾಂಡ್ನ ವಿಜ್ಞಾನ ಹಾಗೂ ತಂತ್ರಜ್ಞಾನ ಸಲಹೆಗಾರ ವಿಲಿಯಮ್ಸ್, “ಅಲ್ಟ್ರಾವಯಲೆಟ್ ಕಿರಣಗಳು ಕೊರೋನಾ ವೈರಸ್ ನಾಶ ಮಾಡುವ ಶಕ್ತಿ ಹೊಂದಿವೆ, ಬ್ಲೀಚ್ ಐದು ನಿಮಿಷಗಳಲ್ಲಿ ವೈರಸ್ ನಾಶ ಮಾಡುತ್ತದೆ. ಶುದ್ಧ ಆಲ್ಕೋಹಾಲ್ ಒಂದು ನಿಮಿಷದಲ್ಲಿ ರೋಗಕಾರಕಗಳನ್ನು ನಾಶ ಮಾಡುತ್ತವೆ,” ಎಂದು ಹೇಳಿದ್ದರು. ಇದಾದ ನಂತರದಲ್ಲಿ ಟ್ರಂಪ್ ಈ ರೀತಿಯ ಹೇಳಿಕೆ ನೀಡಿದ್ದಾರೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಡೊನಾಲ್ಡ್ ಟ್ರಂಪ್ ಹೇಳಿದ್ದೇನು.?

ವಿಲಿಯಂ ಬ್ರಿಯಾನ್ ಮಾತುಗಳನ್ನು ಕೇಳಿ, ”ಕೊರೊನಾ ವೈರಸ್ ನ ಕೊಲ್ಲಲು ಮನುಷ್ಯನ ದೇಹದೊಳಗೆ light, heat ಅಥವಾ disinfectant inject ಮಾಡಬಹುದಾ.? ಸೂರ್ಯನ ಬೆಳಕು ಮತ್ತು ಶಾಖದಿಂದ ರೋಗಿಗಳನ್ನು ಗುಣಮುಖಪಡಿಸುವ ಬಗ್ಗೆ ವೈದ್ಯರ ಬಳಿ ನಾನು ಮಾತನಾಡುತ್ತೇನೆ. ಅದು ವರ್ಕ್ ಆಗಬಹುದು, ಆಗದೆಯೂ ಇರಬಹುದು. ನಾನು ವೈದ್ಯ ಅಲ್ಲ” ಎಂದು ಡೊನಾಲ್ಡ್ ಟ್ರಂಪ್ ಹೇಳಿದರು. ಟ್ರಂಪ್ ಹೇಳಿಕೆ ಕುರಿತು ಕೆಲ ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ. ಯುವಿ ಕಿರಣಗಳನ್ನು ದೇಹದ ಒಳಗೆ ಹಾಯಿಸುವುದು ತುಂಬಾನೇ ಅಪಾಯಕಾರಿ. ಈ ರೀತಿ ಆಲೋಚನೆ ಮಾಡುವ ಬದಲು ಹೆಚ್ಚೆಚ್ಚು ಜನರನ್ನು ಪರೀಕ್ಷೆಗೆ ಒಳಪಡಿಸುವುದು ಉತ್ತಮ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಒಟ್ಟಾರೆಯಾಗಿ ಕೊರೊನಾ ನಿಯಂತ್ರಣಕ್ಕೆ ಟ್ರಂಪ್ ಸಲಹೆ ಕೆಲಸ ಮಾಡುತ್ತಾ ಎನ್ನುವುದು ಕಾದು ನೋಡಬೇಕಿದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಭಾರೀ ಸುದ್ದಿಯಲ್ಲಿರುವ “ಹೆಲಿಕಾಫ್ಟರ್ ಮನಿ” ಎಂದರೆ ಹೆಲಿಕಾಪ್ಟರ್‌ನಿಂದ ದುಡ್ಡನ್ನು ಕೆಳಕ್ಕೆ ಎಸೆಯುವುದಲ್ಲ; ಆರ್ಥಿಕತೆಯಲ್ಲಿ ಅದಕ್ಕೆ ಅರ್ಥವೇ ಬೇರೆಯಂತೆ.!