ಕಫ ಕಟ್ಟಿದಿಯಾ? ಹಾಗಾದ್ರೆ ಮಾತ್ರೆಗಳ ಮೊರೆ ಹೋಗೋ ಮೊದ್ಲು ಈ ೫ ಸಿಂಪಲ್ ಟಿಪ್ಸ್ ಫಾಲೋ ಮಾಡಿ ತಕ್ಷಣ ಪರಿಹಾರ ಹೊಂದಿ..

0
3286

ಕಫಕ್ಕೆ ಮಾತ್ರೆ ಯಾಕ್ರೀ ಬಿಸಿ ನೀರು ಇರುವಾಗ?? 

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ವಾತಾವರಣದಲ್ಲಿ ಬದಲಾವಣೆ ಆದಂತಲ್ಲ ನೆಗಡಿ,ಕೆಮ್ಮು, ಕಫ, ಗಂಟಲೂರಿ ಇದೆಲ್ಲ ಸಾಮಾನ್ಯವಾಗಿ ಕಾಡಲಾರಂಭಿಸುತ್ತದೆ. ಈ ಸಮಸ್ಯೆಗಳು ನಮ್ಮ ದೈನಂದಿನ ಕೆಲಸಗಳಲ್ಲಿ ಗಮನ ಕೊಡದಷ್ಟು ಪೀಡಿಸುತ್ತವೆ.ಮಾತ್ರೆ ಔಷಧಿಗಳು ತೆಗೊಂಡ್ರೆ ಹೆಚ್ಚು ನಿದ್ದೆ ಬರುತ್ತೆ ಅನ್ನೋ ಚಿಂತೆ, ಮನೆಮದ್ದು ಮಾಡೋಣ ಅಂದ್ರೆ ಟೈಮ್ ಸಾಕಾಗಲ್ಲ ಅನ್ನೋ ಚಿಂತೆ. ಹೀಗಿರ್ಬೇಕಾದ್ರೆ ಹೇಗಪ್ಪಾ ಈ ಸಮಸ್ಯೆಗಳಿಂದ ಮುಕ್ತಿ ಪಡೆಯೋದು ಅಂತ ಯೋಚಿಸ್ತಿದ್ರೆ ಇಲ್ಲಿದೆ ಪರಿಹಾರ.

೧) ಫೇಶಿಯಲ್ ಸ್ಟೀಮ್/ಹಬೆ:
ಮನೇಲಿ ಸ್ಟೀಮ್ ಇನ್ಹೇಲರ್ ಇದ್ದೀಯ ಹಾಗಿದ್ರೆ ಏನ್ ಯೋಚ್ನೆ ಮಾಡ್ತಿದೀರಾ? ಅದಕ್ಕೆ ನೀರಿನ ಜೊತೆ ನೀಲಗಿರಿ ಅಥವಾ ತುಳಸಿ ಎಲೆಗಳನ್ನು ಬೆರೆಸಿ ೫-೭ ನಿಮಿಷಗಳ ಕಾಲ ಹಬೆ ತೆಗೆಂದುಕೊಂಡಲ್ಲಿ ತಲೆನೋವು, ಮೂಗು ಕಟ್ಟುವಿಕೆಯಿಂದ ತತ್ತಕ್ಷಣ ಪರಿಹಾರ ದೊರಕುತ್ತದೆ. ಸ್ಟೀಮ್ ಇನ್ಹೇಲರ್ ಇಲ್ಲದಿದ್ದಲ್ಲಿ ಓಲೆ ಮೇಲೆ ನೀರನ್ನು ಇಟ್ಟು ಹಬೆ ಬರೋವರೆಗೆ ಕಾಯಿಸಿ ಅದರಿಂದಲೂ ಹಬೆಯನ್ನು ತೆಗೆದುಕೊಳ್ಳಬಹುದು.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522


೨) ಬಿಸಿ ಪಾದ ಮತ್ತುಅಂಗೈ ಸ್ನಾನ:
ಎರಡು ಕೈ-ಕಾಲುಗಳನ್ನು ಬಿಸಿ ನೀರಿನಲ್ಲಿ ೧೫ ನಿಮಿಷಗಳ ಕಾಲ ಅದ್ದಿಟ್ಟಲ್ಲಿ ನೆಗಡಿ ಇಂದ ಉಂಟಾದ ತಲೆಬಾರ, ತಲೆ ನೋವು, ಎದೆ ಬಿಗಿತ ಕಡಿಮೆಯಾಗುತ್ತದೆ. ಬಿಸಿ ನೀರಿನಲ್ಲಿ ಅದ್ದಿಡುವುದರಿಂದ ಕೈ ಮತ್ತು ಕಾಲುಗಳ ರಕ್ತಸಂಚಾರ ಅಧಿಕವಾಗಿ ತಲೆಯ ಒತ್ತಡ ಕಡಿಮೆಯಾಗುವುದಲ್ಲದೆ ಶ್ವಾಸಕೋಶಗಳ ಕಾರ್ಯಕ್ಷಮತೆಯು ಹೆಚ್ಚಾಗುತ್ತದೆ.


೩) ಬಿಸಿ ಎದೆ ಪಟ್ಟಿ;
ಒಂದು ಟವೆಲ್ ಅನ್ನು ಬಿಸಿ ನೀರಿನಲ್ಲಿ ಅದ್ಧಿ ಎದೆಯ ಸುತ್ತ ಕಟ್ಟುವುದರಿಂದ ಕಫ ನೀರಾಗಿ ಹೊರ ಬರುತ್ತದೆ. ಕಫದಿಂದ ಉಂಟಾದ ಎದೆ ಭಾರ ಕೆಮ್ಮು ಸಹ ಕಡಿಮೆಯಾಗುತ್ತದೆ. ನಿರಂತರ ಬಿಸಿ ಶಾಖ ನೀಡಬೇಕೆಂದಿದ್ದರೆ ಬಿಸಿ ನೀರಿನ ಬ್ಯಾಗ್ ಅನ್ನು ಮೇಲಿನ ಬೆನ್ನಿನ ಮೇಲೆ ಸಹ ಇಡಲು ಬಹುದು.


೪) ಬಿಸಿ ನೀರು ಸೇವನೆ:
ದಿನಕ್ಕೆ ಕನಿಷ್ಠ ೩ ಲೀಟರ್ ಬಿಸಿ ನೀರು ಕುಡಿದ್ದಲ್ಲಿ ಕೆಮ್ಮು ಕಫ ನಿಯಂತ್ರಣಕ್ಕೆ ಬರುತ್ತದೆ. ಬಿಸಿ ನೀರು ಕುಡಿಯುವಾಗ ಗಂಟಲಿನ ಸ್ನಾಯುಗಳು ರಿಲಾಕ್ಸ್ ಆಗಿ ಅಲ್ಲಿರುವ ಉರಿ,ನೋವುಗಳು ಶಮನವಾಗುತ್ತವೆ.

ಈ ಮೇಲಿನ ಕ್ರಮಗಳನ್ನು ದಿನದಲ್ಲಿ ೩ ಸಾರಿ ಪಾಲಿಸಿದ್ದಲ್ಲಿ ನಿಮ್ಮ ಸಮಸ್ಯೆಗಳಿಂದ ಬೇಗನೆ ಗುಣ ಹೊಂದಬಹುದು.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522