ಮನೆಮನದಲ್ಲಿ ಶಾಂತಿ ನೆಲೆಸಲು ಉಡುಪಿಯ ಶ್ರೀ ಬನ್ನಂಜೆ ಶನೀಶ್ವರನ ಕ್ಷೇತ್ರಕ್ಕೆ ಒಮ್ಮೆ ಭೇಟಿ ಕೊಡಿ..!!

0
1460

ಸೂರ್ಯ ಮತ್ತು ಛಾಯ ದೇವಿಯ ಪುತ್ರನಾದ ಶನಿದೇವ ಬಹಳ ಶಕ್ತಿವಂತ. ರವಿಪುತ್ರ ಎಂಬ ಹೆಸರಿನಿಂದಲೇ ಶನಿದೇವನನ್ನು ಕರೆಯಲಾಗುತ್ತದೆ. ಎಲ್ಲರೂ ಶನಿ ಇಂದಲೇ ಸಂಕಷ್ಟ, ಆತನೇ ಎಲ್ಲರಿಗೂ ಕಷ್ಟಕೊಡುವಾತ ಎಂದು ನಂಬಿದ್ದಾರೆ. ಆದರೆ ಶನಿದೇವ, ನಾವು ಪೂರ್ವಜನ್ಮದಲ್ಲಿ ಮಾಡಿದ ಪಾಪಗಳನ್ನು ಈ ಜನ್ಮದಲ್ಲಿ ನನಪಿಸಿ, ಕರ್ಮಗಳನ್ನು ಕಳೆದುಕೊಳ್ಳಲು ಮಾರ್ಗ ತೋರುವ ದೇವರಾಗಿದ್ದಾನೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ದೇವಾಲಯಗಳ ನಗರಿ ಉಡುಪಿಯಲ್ಲಿ ಬನ್ನಂಜೆ ಶನೀಶ್ವರನ ಕ್ಷೇತ್ರವು ಒಂದು. ಉಡುಪಿ ನಗರದ ಮಧ್ಯ ಭಾಗದಲ್ಲಿರುವ ಈ ಶನೀಶ್ವರ ದೇವಾಲಯ, ಪ್ರವರ್ಧಮಾನಕ್ಕೆ ಬರುತ್ತಿರುವ ಶ್ರೀ ಕ್ಷೇತ್ರಗಳಲ್ಲಿ ಒಂದು. ಶನಿ ಮಹಾತ್ಮನ ಏಕಶೀಲಾವಿಗ್ರಹ ವಿರಾಜಮಾನವಾಗಿ ದರ್ಶನ ನೀಡುತ್ತಿದ್ದಾನೆ. ಈ ಸ್ವಾಮಿಗೆ ೨೩ ಸಂಖ್ಯೆ ತುಂಬಾ ಪ್ರೀಯ. ಏಕೆಂದರೆ ಈ ೨೩ ಶಿಲ್ಪಿಗಳು ಸೇರಿ ೨೩ ತಿಂಗಳುಗಳ ಕಾಲ ಈ ೨೩ ಅಡಿ ಎತ್ತದರ ಶನಿದೇವನ ವಿಗ್ರಹವನ್ನು ಕೆತ್ತನೆ ಮಾಡಿದ್ದಾರೆ. ಹೀಗಾಗಿ ಇಲ್ಲಿ ಬರುವವರು ೨೩ ವಾರಗಳ ಕಾಲ ಶನಿಗೆ ಪೂಜೆ ಪುನಸ್ಕಾರಗಳನ್ನು ಮಾಡ್ತಾರೆ.

ಬನ್ನಂಜೆ ಸ್ವಾಮಿಗಳು ಕಳೆದ ೧ ದಶಕದಿಂದ ದೇಶ್ಯಾದ್ಯಂತ ವಿಶ್ವಶಾಂತಿಗಾಗಿ ಸುತ್ತಿದ್ದಾರೆ. ಶನಿಯ ಭಕ್ತರಿಗೆ ತನ್ನ ಮಹೋನ್ನತ ಕಾರ್ಯ ಚಿರಸ್ಥಾಯಾಗಿರಲು ಉಡುಪಿಯಲ್ಲಿ ಈ ಏಕ ಶಿಲಾ ವಿಗ್ರಹವನ್ನು ಸ್ಥಾಪಿಸಿದ್ದಾರೆ. ಉಡುಪಿಯಲ್ಲಿ ಕೋಟಿ ಎಳ್ಳು ದೀಪ ಹಚ್ಚಿ ಈ ಕ್ಷೇತ್ರಕ್ಕೆ ಪುಣ್ಯಧಾರೆ ಎರೆದಿದ್ದಾರೆ. ಮಂದಸ್ಮಿತನಾಗಿ ನಿಂತಿರುವ ಶನಿದೇವ ತೇಜಸ್ಸಿನಿಂದ ಕೂಡಿದ್ದಾನೆ. ಮೂರ್ತಿಯಲ್ಲಿ ಸೆಳೆತಕಾಣನು ಬನ್ನಂಜೆ ಸ್ವಾಮಿಯವರ ಭಕ್ತಿಯೇ ಕಾರಣ ಎಂದು ಇಲ್ಲಿ ಬರುವ ಭಕ್ತರ ನಂಬಿಕೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ರಾಶಿಯಲ್ಲಿ ಶನಿ ಪ್ರವೇಶಿಸಿದರೆ ತೊಂದರೆ ಇಲ್ಲ, ಯಾಕೆಂದರೆ ಪೂರ್ವಜನ್ಮದ ಕರ್ಮಗಳು ನಿವಾರಣೆ ಆಗುತವೆ ಎನ್ನೋನಂಬಿಕೆ. ಹಾಗಾಗಿ ಈ ಕ್ಷೇತ್ರಕ್ಕೆ ಬರೋ ಪ್ರತಿಯೊಬ್ಬರೂ ಶನಿದೇವನಿಗೆ ಎಣ್ಣೆ ಅಭಿಷೇಕ ಮಾಡಿ ಇಷ್ಟಾರ್ಥಗಳನ್ನ ಈಡೇರಿಸಿ ಕೊಳ್ಳುತ್ತಿದ್ದಾರೆ. ಇಲ್ಲಿನ ಮಹಿಮೆ ಯಿಂದಾಗಿ ನಿತ್ಯ ಭಕ್ತ ಸಮೂಹ ಹರಿದು ಬರುತ್ತಿದೆ. ಕಾರಣ ಈ ದೇವಸ್ಥಾನದಲ್ಲಿ ನಡೆಯುವ ಪೂಜೆ ವಿಧಿ ವಿಧಾನ. ಈ ದೇವಸ್ಥಾನದ ಇನ್ನೊಂದು ವಿಶೇಷವೆಂದರೆ ಮಹಿಳೆಯರಿಗೆ ಎಳ್ಳು ಅಭಿಷೇಕ ಮಾಡುವ ಅವಕಾಶ ಇರುವುದಿಲ್ಲ. ಆದರೆ ಈ ಕ್ಷೇತ್ರದಲ್ಲಿ ಮಹಿಳೆಯರು ಕೂಡ ಸ್ವಾಮಿಗೆ ಎಣ್ಣೆ ಅಭಿಷೇಕ ಮಾಡ ಬಹುದಾಗಿದೆ. ಯಾವುದೇ ಸಮಯದಲ್ಲೂ ಬಂದ್ರು ಶನಿದೇವನಿಗೆ ಎಣ್ಣೆಯ ಅಭ್ಯಂಜನ ಮಾಡಿ ಕೃತಾರ್ಥರಾಗ್ತಾರೆ.

ಎಳ್ಳು ಶನಿ ದೇವನಿಗೆ ಪ್ರಿಯವಾದದ್ದು. ಹಾಗಾಗಿ ಎಳ್ಳುಎಣ್ಣೆ, ಎಳ್ಳುಹೋಮ, ಎಳ್ಳು ಪ್ರಸಾದಗಳಿಂದ ಶನಿಗೆ ಪೂಜೆಸಲ್ಲಿಸ್ತಾರೆ. ಶನಿಯ ವಾಹನ ಕಾಗೆ ಹೀಗಾಗಿ ಶನಿಗೆ ನವಗ್ರಹಗಳಲ್ಲಿ ಹೆಚ್ಚಿನ ಪ್ರಾರಸ್ತೆವಿದೆ. ಶನಿ ಮಂತ್ರ ಪಠಿಸುತ್ತ ಈ ಶನಿದೇವನ ಪ್ರದಕ್ಷಿಣೆ ಹಾಕಿದರೆ ದೋಷಗಳು ಪರಿಹಾರ ಆಗುತ್ತವೆ ಎಂದು ಭಕ್ತರ ನಂಬಿಕೆ, ಮತ್ತೆ ೨೩ ಶನಿವಾರ ೨೩ ಎಳ್ಳು ದೀಪ ಹಚ್ಚಿದರೆ ಎಲ್ಲ ಸಮಸ್ಯೆಗಳು ಪರಿಹಾರ ಆಗುತ್ತದಂತೆ. ಹಾಗೇನೇ ಪ್ರತಿ ಶನಿವಾರ ಶಿಲಾ ವಿಗ್ರಹದ ಮುಂಭಾಗದ ಗುಡಿಯಲ್ಲಿ ಉತ್ಸವ ಮೂರ್ತಿ ಇಟ್ಟು ಕಲ್ಪೋಕ್ತಿ ಪೂಜೆ ಮಾಡಿ ಶನಿದೇವನನ್ನು ಅವ್ಹಾಹನೆ ಮಾಡಿಕೊಳ್ಲಲಾಗುತ್ತೆ ನಂತರ ಆರ್ಗ್ಯಾ ಅರ್ಪಿಸಿ ಪೂಜೆಸಲ್ಲಿ ಸಲಾಗುತ್ತೆ ನಂತರ ಮೂಲಮೂರ್ತಿಗೆ ಚಾಮರ ಸೇವೆ ಮತ್ತು ಮಹಾ ಮಂಗಳಾರತಿ ಕೂಡ ನಡಿಯುತ್ತೆ. ಈ ಸಮಯದಲ್ಲಿ ನೂರಾರು ಭಕ್ತರು ಎಳ್ಳಿನ ದೀಪ ಹಚ್ಚಿ ತಮ ನಿವೇದನೆ ಸಲ್ಲಿಸ್ತಾರೆ.

ನೀವು ಈ ಕ್ಷೇತ್ರಕ್ಕೆ ಹೋಗ್ಬೇಕಾದ್ರೆ ಉಡುಪಿ ಜಿಲ್ಲೆಯ ಬನ್ನಂಜೆ ಗ್ರಾಮಕ್ಕೆ ಪ್ರಯಾಣ ಬೆಳೆಸಬೇಕು. ಈ ಪುಣ್ಯ ಕ್ಷೇತ್ರದ ದರ್ಶನ ಪಡೆದು ಮನೆಮನದಲ್ಲಿ ಶಾಂತಿ ನೆಲೆಸಲಿ ಎಂದು ಈ ಲೇಖನದ ಮೂಲಕ ಪ್ರಾರ್ಥಿಸುತ್ತೇವೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಎಲ್ಲರಿಗೂ ಶುಭವಾಗಲಿ.

Also read: ಜ್ಯೋತಿಶಾಸ್ತ್ರದ ಪ್ರಕಾರ ಪ್ರತಿಯೊಬ್ಬರಿಗೂ ಒಂದೊಂದು ಅದೃಷ್ಟ ಸಂಖ್ಯೆ ಇರುತ್ತೆ, ಇಲ್ಲಿದೆ ನೋಡಿ ನಿಮ್ಮ ಹೆಸರಿಂದಲೇ ಅದೃಷ್ಟ ಸಂಖ್ಯೆ ತಿಳಿದುಕೊಳ್ಳುವ ಬಗೆ…!!