ಯುನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ, ಹೆಚ್ಚಿನ ವಿವರಕ್ಕಾಗಿ ಇದನ್ನು ಓದಿ…

0
597

ಯುನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಬ್ಯಾಂಕ್ ಹೆಸರು:
ಯುನಿಯನ್ ಬ್ಯಾಂಕ್ ಆಫ್ ಇಂಡಿಯಾ.

ಹುದ್ದೆ ಸ್ಥಳ:
ಭಾರತಾದ್ಯಂತ.

ಹುದ್ದೆಯ ಹೆಸರು:
ವಿದೇಶಿ ವಿನಿಮಯ ಅಧಿಕಾರಿ.

ವಿದ್ಯಾರ್ಹತೆ:
ಭಾರತ ಸರ್ಕಾರದಿಂದ ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯಗಳಲ್ಲಿ ಪದವಿ ಪೂರ್ಣಗೊಳಿಸಿರಬೇಕು.

ಸಂಬಳ:
ಮಾಸಿಕ ರೂ. 31705 ರಿಂದ 45950 /-

ಹುದ್ದೆಯ ಹೆಸರು:
ಖಜಾನೆ ಅಧಿಕಾರಿ

ವಿದ್ಯಾರ್ಹತೆ:
ಭಾರತ ಸರ್ಕಾರದಿಂದ ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯಗಳಲ್ಲಿ ಸಂಖ್ಯಾಶಾಸ್ತ್ರ, ಫೈನಾನ್ಸ್, ಗಣಿತ ವಿಷಯಗಳಲ್ಲಿ ಪದವಿ ಪೂರ್ಣಗೊಳಿಸಿರಬೇಕು.

ಸಂಬಳ:
ಮಾಸಿಕ ರೂ. 31705 ರಿಂದ 45950 /-

ಅರ್ಜಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಬ್ಯಾಂಕಿನ ವೆಬ್-ಸೈಟ್ ibps.sifyitest.com/unisoftdec17/ ಗೆ ಭೇಟಿ ನೀಡಿ.