ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

0
399

ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ. ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (ಯುಪಿಎಸ್‌ಸಿ) ಏರ್ ಸೇಫ್ ಅಧಿಕಾರಿ, ಸಹಾಯಕ ನಿರ್ದೇಶಕ, ಡೆಪ್ಯುಟಿ ಡೈರೆಕ್ಟರ್ ನೇಮಕಾತಿ ಪ್ರಕಟಣೆ ಹೊರಡಿಸಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 13 2018 ರ ಒಳಗೆ ಅರ್ಜಿ ಸಲ್ಲಿಸಬೇಕು.


Also read: ಕೆಪಿಎಸ್‌ಸಿ-ಯಲ್ಲಿ 554 ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ…

ಹುದ್ದೆಗೆ ಸಂಬಂಧಪಟ್ಟ ಮಾಹಿತಿ:

  • ಹುದ್ದೆ ಹೆಸರು  (Name of the post): ಸುರಕ್ಷತಾ ಅಧಿಕಾರಿ, ಸಹಾಯಕ ನಿರ್ದೇಶಕ, ವಿಜ್ಞಾನಿ- B ಮತ್ತು ಉಪ ನಿರ್ದೇಶಕ ಪೋಸ್ಟ್‌ಗಳು.
  • ಸಂಸ್ಥೆ ಹೆಸರು (Organisation): ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (ಯುಪಿಎಸ್‌ಸಿ)
  • ಉದ್ಯೋಗ ಸ್ಥಳ  (Job Location): ಆಲ್ ಇಂಡಿಯಾ.
  • ವಿದ್ಯಾರ್ಹತೆ (Educational Qualification):  ಏರ್ ಸುರಕ್ಷತಾ ಅಧಿಕಾರಿ: ಏರೋನಾಟಿಕಲ್ ಎಂಜಿನಿಯರಿಂಗ್ *ಸಹಾಯಕ ನಿರ್ದೇಶಕ: ಸಿವಿಲ್ ಅಥವಾ ಮೆಕ್ಯಾನಿಕಲ್ ಅಥವಾ ಕಂಪ್ಯೂಟರ್ ಸೈನ್ಸ್ ಅಥವಾ ಇನ್ಫರ್ಮೇಷನ್ ಟೆಕ್ನಾಲಜಿ ಎಂಜಿನಿಯರಿಂಗ್. *ವಿಜ್ಞಾನಿ- ಬಿ: ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ * ಉಪ ನಿರ್ದೇಶಕರು: ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ.


Also read: ಅಬಕಾರಿ ಇಲಾಖೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

  • ವಯೋಮಿತಿ (age limit): 35 ವರ್ಷ ಮೀರಬಾರದು.
  • ಅರ್ಜಿ ಶುಲ್ಕ  Fee  : ಸಾಮಾನ್ಯ: ರೂ. 25  -/ sc/st ಯವರಿಗೆ ಸಂಪೂರ್ಣ ವಿನಾಯಿತಿ ಇದೆ.
  • ನೇಮಕಾತಿ ಪ್ರಕ್ರಿಯೆ :   ಪರೀಕ್ಷೆ ಮತ್ತು ಸಂದರ್ಶನದ ಮೂಲಕ.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ (Application End Date): December 5, 2018.
  • ಹೆಚ್ಚಿನ ಮಾಹಿತಿಗಾಗಿ: http://www.upsconline.nic.in ಕ್ಲಿಕ್ ಮಾಡಿ.