ಕೇಂದ್ರ ಲೋಕಸೇವಾ ಆಯೋಗವು (UPSC) ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ, ಹೆಚ್ಚಿನ ಮಾಹಿತಿಗಾಗಿ ಇದನ್ನು ಓದಿ.

0
791

ಕೇಂದ್ರ ಲೋಕಸೇವಾ ಆಯೋಗವು (UPSC) ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

ಹುದ್ದೆ ಸಂಸ್ಥೆ:
ಕೇಂದ್ರ ಲೋಕಸೇವಾ ಆಯೋಗ (UPSC).

ಒಟ್ಟು ಹುದ್ದೆಗಳು:
9

ಉದ್ಯೋಗ ಸ್ಥಳ:
ಭಾರತಾದ್ಯಂತ.

1. ಹುದ್ದೆ ವಿವರ:
ಸಹಾಯಕ ಕಾನೂನು ಸಲಹೆಗಾರ.

ಒಟ್ಟು ಹುದ್ದೆಗಳು:
4

ವಿದ್ಯಾರ್ಹತೆ:
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯಗಳಲ್ಲಿ LLB ಮತ್ತು LLM ಪದವಿ ಪಡೆದಿರಬೇಕು.

ಸಂಬಳ :
ಮಾಸಿಕ ರೂ. 67700 ರಿಂದ 208700 /-

ವಯೋಮಿತಿ:
ಗರಿಷ್ಟ ವಯೋಮಿತಿ 40 ವರ್ಷಗಳು.

2. ಹುದ್ದೆ ವಿವರ:
ಅಸಿಸ್ಟೆಂಟ್ ಡೈರೆಕ್ಟರ್.

ಒಟ್ಟು ಹುದ್ದೆ:
3

ವಿದ್ಯಾರ್ಹತೆ:
ಇಂಜಿನಿಯರಿಂಗ್ ಪದವಿ ಹೊಂದಿರಬೇಕು.

ಸಂಬಳ:
ಮಾಸಿಕ ರೂ. 15600 ರಿಂದ 39100 /-

ವಯೋಮಿತಿ:
ಗರಿಷ್ಟ ವಯೋಮಿತಿ 35 ವರ್ಷಗಳು.

3. ಹುದ್ದೆ ವಿವರ:
ಡೆಪ್ಯೂಟಿ ಡೈರೆಕ್ಟರ್.

ಒಟ್ಟು ಹುದ್ದೆಗಳು:
1

ವಿದ್ಯಾರ್ಹತೆ:
ಇಂಜಿನಿಯರಿಂಗ್ ಪದವಿ ಹೊಂದಿರಬೇಕು.

ಸಂಬಳ:
ಮಾಸಿಕ ರೂ. 15600 ರಿಂದ 39100 /-

ವಯೋಮಿತಿ:
ಗರಿಷ್ಟ ವಯೋಮಿತಿ 43 ವರ್ಷಗಳು.

4. ಹುದ್ದೆ ವಿವರ:
ಅಸೋಸಿಯೇಟ್ ಪ್ರೊಫೆಸರ್.

ಒಟ್ಟು ಹುದ್ದೆಗಳು:
1

ವಿದ್ಯಾರ್ಹತೆ:
ಮಾಸ್ಟರ್ ಆಫ್ ಇಂಜಿನಿಯರಿಂಗ್ M.E ಅಥವಾ ಮಾಸ್ಟರ್ ಆಫ್ ಟೆಕ್ನಾಲಜಿ M.TECH ಪೂರ್ಣಗೊಳಿಸಿರಬೇಕು.

ಸಂಬಳ:
ಮಾಸಿಕ ರೂ. 37400 ರಿಂದ 67000 /-

ವಯೋಮಿತಿ:
ಗರಿಷ್ಟ ವಯೋಮಿತಿ 55 ವರ್ಷಗಳು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
11-01-2018

ಅರ್ಜಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ವೆಬ್-ಸೈಟ್ http://www.upsc.gov.in/ ಗೆ ಭೇಟಿ ನೀಡಿ.