ಅಂದರು ಗಿಡ, ಇದರ ಬಗ್ಗೆ ನೀವು ಕೇಳಿರೋದು ಕಡಿಮೆ. ಇದರಿಂದಾಗುವ ಪ್ರಯೋಜನಗಳನ್ನು ಅರಿತರೆ, ಖಂಡಿತ ಆಶ್ಚರ್ಯವಾಗುತ್ತೆ!!

0
1864

ಹೌದು ಈ ಅಂದರು ಗಿಡದಲ್ಲಿ ಹಲುವು ರೀತಿಯ ಉಪಯೋಗಗಳಿವೆ. ಹಾಗೆಯೆ ಈ ಅಂದರು ಗಿಡ ಅಂದ್ರೆ ಏನು ಎದು ಎಲ್ಲಿ ಸಿಗುತ್ತೆ ಅನ್ನೋದು ಇಲ್ಲಿದೆ ನೋಡಿ.
ಇದು ಪೊದೆಯ ರೀತಿಯಲ್ಲಿ ಬೆಳೆಯವು ಗಿಡ. ಮಲೆನಾಡಿನ ಈ ಸಸ್ಯ ಬೇಸಿಗೆಯಲ್ಲಿ ತನ್ನ ಎಲೆಯನ್ನು ಉದುರಿಸುತ್ತದೆ. ಈ ಸಸ್ಯವು ಎಲೆಯುದುರುವ ಮೈದಾನದಲ್ಲಿ ಒಣ ಸಸ್ಯಗಳಾದ ಕಳ್ಳಿ ಗಿಡಗಳನ್ನೊಳಗೊಂಡ ವಾತಾವರಣದಲ್ಲಿ ಇದು ಬೆಳೆಯುತ್ತದೆ.
ಈ ಗಿಡವು ಅತಿ ಚಕ್ಕ ತೊಟ್ಟುಗಳ ಕಾಂಡದ ಮೇಲೆ ಜೋಡಣೆಯಾಗಿರುತ್ತದೆ. ತೊಟ್ಟಿನ ಸಂದಿಯಲ್ಲಿ ಹೋವಿನ ಗೊಂಚಲುಗಳಿರುತ್ತದೆ ಬೇರೆ ಬೇರೆ ಗಿಡದಲ್ಲಿ ಗಂಡು ಮತ್ತು ಹೆಣ್ಣು ಹೊಗಳಿರುತ್ತದೆ.

ಅಂದರು ಗಿಡದ ಉಪಯೋಗಗಳು;

ಇದನ್ನು ಮೂಳೆ ಮುರಿದ ಜಾಗದಲ್ಲಿ ಪಟ್ಟು ಹಾಕಲು ಉಪಯೋಗಿಸುತ್ತಾರೆ.

Related image

ಇದರ ಚೂರ್ಣವನ್ನು ಹಚ್ಚುವುದರಿಂದ ಗಾಯವಾಸಿಯಾಗುತ್ತದೆ ಹಾಗು ಗಾಯದ ಕಲೆ ಉಳಿಯುವುದಿಲ್ಲ.

Image result for The bone is broken

ಇದನ್ನು ಹಾವು ಕಚ್ಚಿದ ಜಾಗದಲ್ಲಿ ಹಚ್ಚುವುದರಿಂದ ಜೊತೆಗೆ ಸೇವಿಸುವುದರಿಂದ ವಿಷವು ಇಳಿಯುತ್ತದೆ.

ಇದರ ಎಲೆಯ ಚೂರ್ಣವನ್ನು ಆಡಿನ ಹಾಲಿನಲ್ಲಿ ಸೇವನೆ ಮಾಡುವುದರಿಂದ ಸರ್ವವ್ಯಾಧಗಳು ಗುಣವಾಗುತ್ತದೆ.

ಇದರ ಎಲೆಯೆ ಕಷಾಯದಿಂದ ಜ್ವರವು ಪರಿಹಾರವಾಗುತ್ತದೆ.