ಅಪರೂಪದಲ್ಲಿ ಅಪರೂಪ ಈ ಉಸುಕಿನ ಪ್ರಾಣದೇವರ ದೇವಸ್ಥಾನ..! ಸಾಧ್ಯವಾದರೆ ನೀವೊಮ್ಮೆ ಭೇಟಿ ಕೊಡಿ.!

0
2326

ಇತ ಮುಖ್ಯ ಪ್ರಾಣದೇವರು ಎಂದು ಖ್ಯಾತಿ ಪಡೆದ ರಾಮ ಧೂತ. ಕುಮಾರ ರಾಕ್ಷಸರ ಸಂಹಾರ ಮಾಡಿದವನು. ಸಂಜೀವಿನಿ ತಂದು ಧೀರ ಸಾಗರವ ದಾಟಿದ ಕುಂತಿಯ ಕಂದ ಕೀಚಕನ ಕುಂದ. ರಾವಣ ರಾಕ್ಷಸನಿಂದ ಸೀತೆಯನ್ನು ರಕ್ಷಿಸಿ ರಾಮನಿಗೆ ಒಪ್ಪಿಸಿದ ಪ್ರಾಣ ದೇವರು. ಇಂಥಹದೇ ಒಂದು ದೇವರು ರಾಯಚೂರು ನಗರದ ಸೂಪರ್‌ ಮಾರ್ಕೆಟ್‌ನಿಂದ ಮಾವಿನಕೆರೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ, ಕೋಟೆ ಪ್ರದೇಶದ ಈಗಿನ ಗಂಗಾ ನಿವಾಸದ ಬಳಿ ವೀರಾಜಮಾನವಾಗಿದ್ದಾನೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಹೌದು, ಪ್ರತಿ ಊರಿಗೆ ಒಬ್ಬ ಆಂಜನೇಯ ದೇವರು ಗ್ರಾಮ ರಕ್ಷಕನಾಗಿ ಊರ ಅಗಸೆಯ ಮುಂದೆ ಇರುತ್ತಾನೆ. ಆದರೆ ರಾಯಚೂರಿನ ಈ ವಾಯು ಪುತ್ರ ಮಾತ್ರ ಕಾಲ ಘಟ್ಟದಲ್ಲಿ ಸ್ವತಃ ತನಗೆ ರಕ್ಷಣೆ ಇಲ್ಲದಿದ್ದರೂ ತನ್ನ ಭಕ್ತರನ್ನು ಕಾಯುತ್ತ ಬಂದಿದ್ದಾನೆ. ದೇವರ ಮೂರ್ತಿ ಚಿಕ್ಕದಾದರೂ ಕೀರುತಿ ದೊಡ್ಡದು. ತ್ರೇತಾಯುಗದ ಇತಿಹಾಸವುಳ್ಳ ಶಕ್ತಿ ದೇವರಾದ ಈ ಉಸುಕಿನ ಪ್ರಾಣ ದೇವರು. ನೂರು ವರ್ಷಗಳ ಇತಿಹಾಸ ಹೊಂಡಿದ್ದು, ದುಷ್ಟಶಕ್ತಿಗಳಿಂದ ಕಾಪಾಡುವ ದೇವರು ಎಂಬ ನಂಬಿಕೆ ಭಕ್ತರಲ್ಲಿದೆ.

source: vijaykarnataka.indiatimes.com

ಆಂಜನೇಯ ಸ್ವಾಮಿಗೆ ಹಲವಾರು ಹೆಸರುಗಳಿವೆ. ಸ್ಥಳ ಮಹಿಮೆ ಆಧಾರದ ಮೇಲೆ ಒಂದು ಸ್ಥಳ ದಿಂದ ಇನ್ನೊಂದು ಸ್ಥಳದಲ್ಲಿ ಒಂದೊಂದು ಹೆಸರಿನಲ್ಲಿ ಪ್ರಸಿದ್ದಿಯನ್ನು ಪಡೆದಿದ್ದಾನೆ. ಇಲ್ಲಿನ ಪ್ರತೀತಿವೇನೆಂದರೆ, ಹಿಂದೊಮ್ಮೆ ಮುಖ್ಯಪ್ರಾಣದೇವರ ವಿಗ್ರಹವಿದ್ದ ಬಂಡೆಯು ಗಿಡಗಂಟೆಗಳಿಂದ ಆವರಿಸಿತ್ತು. ಪೂಜೆಯೂ ನಡೆಯುತ್ತಿರಲಿಲ್ಲ. ಬೆಟ್ಟಗುಡ್ಡಗಳಿಂದ ಆವೃತ ಪ್ರದೇಶವಾದ್ದರಿಂದ ಮುಂಗ್ಲಿಗಳು ದೇವರ ಮೂರ್ತಿಯ ಮೇಲೆಲ್ಲ ಹರಿದಾಡುತ್ತಿದ್ದವು. ಅಂತೆಯೇ ಜನತೆ ಈ ದೇವರನ್ನು ಮುಂಗ್ಲಿ ಮುಖ್ಯಪ್ರಾಣ ದೇವರೆಂದು ಆನಂತರದಲ್ಲಿ ಹೆಸರಿಸಿ ಕರೆದಿದ್ದಾರೆಂಬುದು ಪ್ರತೀತಿ. ಮುಂಗ್ಲಿ ಮುಖ್ಯಪ್ರಾಣದೇವರು ನಗರದ ಪ್ರಸಿದ್ಧ ಹಾಗೂ ಸಂಕಷ್ಟ ಹರ ದೇವರೆಂದೇ ಭಕ್ತರಿಂದ ಕರೆಯಿಸಿಕೊಂಡಿದ್ದಾನೆ.

ಮುಂಗ್ಲಿ ಮುಖ್ಯಪ್ರಾಣ ದೇವಾಲಯದ ಎರಡು ಪ್ರವೇಶ ದ್ವಾರಗಳ ಪೈಕಿ ಒಂದರಲ್ಲಿ 47 ಅಡಿ ಎತ್ತರದ ಶ್ರೀರಾಮನ ಮೂರ್ತಿ ನಿರ್ಮಾಣ ಮಾಡಲಾಗಿದೆ. ನಗರದಲ್ಲಿಯೇ ಇದೊಂದು ಅತಿ ಎತ್ತರದ ರಾಮದೇವರ ಮೂರ್ತಿಯಾಗಿದೆ. ದೇವಾಲಯಕ್ಕೆ ಆಗಮಿಸುವವರಿಗೆ ರಾಮದೇವರ ಪುತ್ಥಳಿ ಆಕರ್ಷಿಸುತ್ತದೆ. ಅಷ್ಟೇ ಅಲ್ಲ ಇಲ್ಲಿರೋ ಉಸುಕಿನ ಆಂಜನೇಯ ಮೂರ್ತಿಯಲ್ಲಿ ಕೂಡ ವಿಶೇಷವಿದೆ. ಅದೇನೆಂದರೆ ಈ ಮೂರ್ತಿಯು ಸಾಣೆ ಕಲ್ಲಿನಿಂದ ಆಗಿರುವುದರಿಂದ ಮೂರು ವರ್ಣಗಳಿವೆ. ಒಂದು ಕೆಂಪು ವರ್ಣ, ಬಿಳಿ ವರ್ಣ ಮತ್ತು ಶಿಖಾದಲ್ಲಿ ಕಪ್ಪು ವರ್ಣ. ಈ ರೀತಿ ಮೂರು ವರ್ಣಗಳಿಂದ ಇರುವಂಥ ಈ ವಾಯುದೇವರನ್ನು ಯಾರಾದರೂ ತಮ್ಮ ಮನದಲ್ಲಿ ನೆನಪಿಸಿಕೊಂಡರೆ ಸಾಕು ಅವರ ಕೆಲಸ ಕಾರ್ಯವೆಲ್ಲಾ ಪೂರೈಸುತ್ತವೆ.

source: 3.bp.blogspot.com

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಅರಣ್ಯ ಪ್ರದೇಶದಲ್ಲಿರುವ ಈ ಆಂಜನೇಯನಿಗೆ ಗೊಲ್ಲಕುಂಟಿ ಪ್ರಾಣದೇವರು ಅಂತಾನೂ ಕರೆಯುತ್ತಾರೆ. ಇತ್ತೀಚಿಗೆ ೧೫೦ ವರುಷಗಳಿಂದ ಪ್ರವರ್ಧಮಾನಕ್ಕೆ ಬಂದಿರುವ ಉಸುಕಿನ ಆಂಜನೇಯನಿಗೆ ತ್ರೇತಾಯುಗದ ನಂಟಿದೆ. ಸುಮಾರು ೧೫೦ ವರ್ಷಗಳ ಹಿಂದೆ ದೋಭಿಗಳಾದ ಶೇಷಯ್ಯ ಎಂಬ ದಂಪತಿಗಳು ನಿತ್ಯ ಇದೆ ಜಗದಲ್ಲಿ ಇದ್ದ ಕೆರೆಗೆ ಬಟ್ಟೆ ಒಗೆಯಲು ಬರುತ್ತಿದ್ದರು. ಅವರು ನಿತ್ಯವೂ ಒಂದು ದೊಡ್ಡ ಕಲ್ಲಿನ ಮೇಲೆ ಬಟ್ಟೆ ಯನ್ನು ಒಗೆದುಕೊಂಡು ಹೋಗುತ್ತಿದ್ದರು. ಇದ್ದಕಿದ್ದ ಹಾಗೆ ಒಂದು ದಿನ ಆಂಜನೇಯ ಶೇಷಯ್ಯನ ಕನಸಿನಲ್ಲಿ ಬಂದು “ಇಷ್ಟು ದಿನ ನನ್ನ ಮೇಲೆ ಬಟ್ಟೆ ಒಗೆದಿದ್ದು ಸಾಕು ನಿಲ್ಲಿಸು ಎಂದನಂತೆ. ಗಾಬರಿಗೊಂಡ ಶೇಷಯ್ಯ ಅಲ್ಲಿಗೆ ಓಡಿಬಂದು ಬಂಡೆಯ ಸುತ್ತನಲ್ಲಿರುವ ಉಸುಕನ್ನು ತೆಗೆದು ಬಂಡೆಯನ್ನು ತಿರುಗಿ ಹಾಕಿದಾಗ ಆಂಜನೇಯ ದರ್ಶನ ನೀಡಿದನಂತೆ. ಆಗ ಅವರಿಗೆ ದೊರಕಿದ ಆಂಜನೇಯ ಮೂರ್ತಿಯು ಸಾಣೆ ಕಲ್ಲಿನದು ಈಗಲೂ ಆಂಜನೇಯ ಮೂರ್ತಿಯನ್ನು ಸ್ಪರ್ಶಿಸಿದರೆ ಉಸುಕನ್ನು ಮುಟ್ಟಿದಂತೆ ಭಾಸವಾಗುವುದು ಹಾಗಾಗಿ ಉಸುಕಿನ ಆಂಜನೇಯ ಅಂತ ಹೆಸರು ಪ್ರಸಿದ್ಧಿಗೆ ಬಂತು.

ಹಿಂದೊಮ್ಮೆ ನಿಜಾಮರ ಕಾಲದಲ್ಲಿ ಹೋರಾಟ ನಿರತರಾಗಿದ್ದ ಸಂಜೀವಯ್ಯ ಶೆಟ್ಟಿ ಎಂಬುವವರನ್ನು ಆಗಿನ ಪೊಲೀಸರು ಬಂಧಿಸಿ ಕರೆದೊಯ್ಯುತ್ತಿದ್ದಾಗ ಈ ಹನುಮಂತ ದೇವರಿದ್ದ ಬಂಡೆಯ ಬಳಿ ಸಾಗುವಾಗ ತನ್ನನ್ನು ಸುರಕ್ಷಿತವಾಗಿ ಮರಳಿ ಬರುವಂತೆ ಮಾಡಿದಲ್ಲಿ ದೇಗುಲ ಕಟ್ಟಿಸುವುದಾಗಿ ಹರಕೆ ಹೊತ್ತಿದ್ದರಂತೆ. ಅವರು ಅಂದುಕೊಂಡಂತೆಯೇ ಮುಖ್ಯಪ್ರಾಣದೇವರು ಬೇಡಿಕೆ ಈಡೇರಿಸಿದ್ದರಿಂದ ಮುಂದೆ ಅದೇ ಸಂಜೀವಯ್ಯ ಶೆಟ್ಟಿ ಅವರು ಮುಂಗ್ಲಿ ಮುಖ್ಯಪ್ರಾಣ ದೇವರ ವಿಶಾಲವಾದ ದೇಗುಲ ಕಟ್ಟಿಸಿದ್ದಾರೆಂಬುದು ತಿಳಿದುಬರುತ್ತದೆ.

source: 3.bp.blogspot.com

ಮುಂಗ್ಲಿ ಮುಖ್ಯಪ್ರಾಣದೇವಾಲಯ ದಾಸಸಾಹಿತ್ಯ ಶ್ರೀಮಂತಗೊಳಿಸಿದ ಅನೇಕ ದಾಸರಿಗೆ ನಿತ್ಯ ಪೂಜೆ ಕೈಗೊಳ್ಳುವ ತಾಣವೂ ಹೌದು. ಮುಖ್ಯಪ್ರಾಣ ದೇವರ ಮೂರ್ತಿಯ ಬಳಿಯೇ ಕಳೆದ ಕೆಲ ದಶಕಗಳ ಹಿಂದೆ ಸ್ಥಾಪಿಸಿದ ಪುರಂದರದಾಸರು, ವಿಜಯ ದಾಸರು, ಗೋಪಾಲದಾಸರು, ಜಗನ್ನಾಥದಾಸರ ವಿಗ್ರಹಗಳನ್ನು ಪ್ರತಿಷ್ಠಾಪಿಸಿದ್ದು ನಿತ್ಯ ಪೂಜೆ ಕೈಗೊಳ್ಳಲಾಗುತ್ತದೆ. ದೇವಾಲಯದ ಅರ್ಚಕ ಮನೆತನದವರು ಶ್ರೀರಾಮ ನವಮಿ, ಶ್ರೀಹನುಮ ಜಯಂತಿ, ಕಾರ್ತಿಕ ದೀಪೋತ್ಸವದ ಸಂದರ್ಭ ವಿಶೇಷ ಧಾರ್ಮಿಕ ಕಾರ್ಯಕ್ರಮ ಹಾಗೂ ದೇವರಿಗೆ ಅಭಿಷೇಕ ಆಯೋಜಿಸುವುದು ನಡೆದುಬಂದಿದೆ. ಪ್ರಮುಖ ಮಠಾಧೀಶರಾದ ಮಂತ್ರಾಲಯದ ಶ್ರೀರಾಘವೇಂದ್ರಸ್ವಾಮಿಗಳ ಮಠದ ಪೀಠಾಧಿಪತಿಗಳು, ಶ್ರೀಉತ್ತರಾಧಿಮಠಾಧೀಶರು, ಉಡುಪಿಯ ಪೇಜಾವರ ಶ್ರೀಗಳು, ಅದಮಾರು, ಫಲಿಮಾರು ಸೇರಿ ಅನೇಕರು ದೇಗುಲಕ್ಕೆ ಭೇಟಿ ನೀಡಿ ದೇವರಿಗೆ ಅಭಿಷೇಕ ಇದುವರೆಗೆ ನೆರವೇರಿಸಿದ್ದು ವಿಶೇಷ.

ಶ್ರೀಹನುಮ ಜಯಂತಿ ಸಂದರ್ಭ ದೇವಾಲಯದಲ್ಲಿ ಬೆಳಗ್ಗೆಯಿಂದ ದಿನವಿಡೀ ಹತ್ತು ಹಲವು ವಿಶೇಷ ಕಾರ್ಯಕ್ರಮ ನಡೆಯುತ್ತವೆ. ನಗರದ ನೂರಾರು ಸಂಖ್ಯೆಯ ಭಕ್ತರು ಅಂದಿನ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ. ದೇವರನ್ನು ತೊಟ್ಟಿಲಲ್ಲಿ ಇರಿಸಿ ತೊಟ್ಟಿಲು ಸೇವೆ ನೆರವೇರಿಸುವುದು, ರಥೋತ್ಸವ, ಪಂಡಿತರಿಂದ ಪ್ರವಚನ ಭಜನೆ ಸಂಕೀರ್ತನೆ ನಡೆಯುತ್ತವೆ. ಶನಿವಾರಕ್ಕೊಮ್ಮೆ ದೇವಾಲಯದಲ್ಲಿ ವಿಶೇಷ ಪೂಜೆ, ಸಂಜೆ ವೇಳೆ ಭಜನೆ ಮತ್ತಿತರೆ ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತವೆ.

ವಿಳಾಸ
ಶ್ರೀಮುಂಗ್ಲಿ ಮುಖ್ಯಪ್ರಾಣ ದೇವಾಲಯ, ಕೋಟೆ, ರಾಯಚೂರು.
(ರಾಯಚೂರು ಸೂಪರ್‌ ಮಾರ್ಕೆಟ್‌ನಿಂದ ಮಾವಿನಕೆರೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ, ಕೋಟೆ ಪ್ರದೇಶದ ಈಗಿನ ಗಂಗಾ ನಿವಾಸದ ಬಳಿ ಈ ಪುರಾತನ ದೇಗುಲವಿದೆ.)

ದರ್ಶನಕ್ಕೆ ಸಮಯ- ಪ್ರತಿ ದಿನ ಬೆಳಗ್ಗೆ 5 ರಿಂದ ರಾತ್ರಿ 9 ರವರೆಗೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522