State bank of India ದಲ್ಲಿ ಉದ್ಯೋಗ ಅವಕಾಶ, ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ!!

0
801

ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿರುವವರಿಗೆ ಸಿಹಿಸುದ್ದಿ ಬ್ಯಾಂಕಿಂಗ್ ಕ್ಷೆತ್ರದಲೇ ಹೆಸರು ಮಾಡಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಹಲವಾರು ಹುದ್ದೆಗೆ ನೇಮಕಾತಿ ಪ್ರಕಟಣೆ ಹೊರಡಿಸಿ, ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ, ಆಸಕ್ತ ಅಭ್ಯರ್ಥಿಗಳು ಸೆಪ್ಟಂಬರ್ 24, 2018 ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಉದ್ಯೋಗಕೆ ಸಂಬಂಧಪಟ್ಟತೆ ಮಾಹಿತಿ ಇಲ್ಲಿದೆ ನೋಡಿ.
1. ಸ್ಥಳ (Job Location): ಭಾರತ
2. ಉದ್ಯಮ (Industry): ಬ್ಯಾಂಕಿಂಗ್
3. ಉದ್ಯೋಗದ ಹೆಸರು (Name Of The Posts): ಡೆಪ್ಯುಟಿ ಮ್ಯಾನೇಜರ್ ಮತ್ತು ಫೈರ್ ಆಫೀಸರ್
4. ಸಂಸ್ಥೆ (Organisation): ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
5. ವಿದ್ಯಾರ್ಹತೆ (Educational Qualificatio): ಸಂಬಂಧಪಟ್ಟ ಫೀಲ್ಡ್‌ನಲ್ಲಿ ಪದವಿ
6. ಅನುಭವ (Experience): 5 ರಿಂದ 10 ವರ್ಷ
7. ಅರ್ಜಿಸಲ್ಲಿಕೆಗೆ ಪ್ರಾರಂಭ (Application Start Date): September 7, 2018
8. ಕೊನೆಯ ದಿನಾಂಕ (Application End Date): September 28, 2018

ಅರ್ಜಿ ಸಲ್ಲಿಕೆಯ ವಿಧಾನ:
ಸ್ಟೆಪ್ 1: https://bank.sbi/careers/ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆಫೀಶಿಯಲ್ ವೆಬ್‌ಸೈಟ್ ಗೆ ಲಾಗಿನ್ ಆಗಿ
ಸ್ಟೆಪ್ 2: ಹೋಮ್ ಪೇಜ್ ನಲ್ಲಿ ಇರುವ Recruitment Of Specialist Cadre Officers(Regular/Contractual) ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ಸ್ಕ್ರೀನ್ ಮೇಲೆ ಪ್ರಸ್ತುತ ನೇಮಕಾತಿ ಇರುವ ನೋಟಿಫಿಕೇಶನ್ ನ ಲಿಸ್ಟ್ ಮೂಡುತ್ತದೆ
ಸ್ಟೆಪ್ 4: ಸಂಬಂಧಪಟ್ಟ ಹುದ್ದೆಯ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 5: ಅಪ್ಲಿಕೇಶನ್ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 6: ಐಬಿಪಿಎಸ್ ವೆಬ್‌ಸೈಟ್‌ ಬಗ್ಗೆ ಡೈರೆಕ್ಷನ್ ನೀಡಲಾಗುತ್ತದೆ
ಸ್ಟೆಪ್ 7: Click here for New Registration ಬಟನ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 8: ಪ್ರಮುಖ ಸೂಚನೆಗಳು ಮೂಡಲಿದ್ದು, ಗಮನವಿಟ್ಟು ಓದಿಕೊಳ್ಳಿ
ಸ್ಟೆಪ್ 9: ಕಂಟಿನ್ಯೂ ಬಟನ್ ಕ್ಲಿಕ್ ಮಾಡಿ
ಸ್ಟೆಪ್ 10: ರಿಜಿಸ್ಟ್ರೇಶನ್ ಫಾರ್ಮ್ ಮೂಡುತ್ತದೆ ಕೇಳಿರುವ ಎಲ್ಲಾ ಡೀಟೆಲ್ಸ್ ಭರ್ತಿ ಮಾಡಿ
ಸ್ಟೆಪ್ 11: ಸೆಕ್ಯುರಿಟಿ ಕೋಡ್ ಎಂಟರ್ ಮಾಡಿ
ಸ್ಟೆಪ್ 12: ರಿಜಿಸ್ಟ್ರೇಶನ್ ಕ್ರಿಯೆ ಕಂಪ್ಲೀಟ್ ಆದ ಬಳಿಕ Save & Next ಬಟನ್ ಕ್ಲಿಕ್ ಮಾಡಲಾಗುವುದು
ಹೆಚ್ಚಿನ ಮಾಹಿತಿಗಾಗಿ: 1: https://bank.sbi/careers/ ಕ್ಲಿಕ್ ಮಾಡಿ