ಲಾಕ್ ಡೌನ್ ತಂದ ಗಂಡಾಂತರ; ಮನೆಯಲ್ಲಿ ಬೇಸರ ಕಳೆಯಲು ಲೂಡೋ ಆಟ ಆಡುವಾಗ ಪತ್ನಿ ಸತತವಾಗಿ ಗೆದ್ದಿದ್ದಕ್ಕೆ ಬೆನ್ನು ಮೂಳೆಯನ್ನು ಮುರಿದ ಗಂಡ.!

0
319

ದೇಶದಲ್ಲಿ ಈಗಾಗಲೇ ಜಾರಿಯಲ್ಲಿರುವ ಲಾಕ್ ಡೌನ್ ವ್ಯವಸ್ಥೆಯಿಂದ ಏನೆಲ್ಲಾ ಅವಾಂತರಗಳು ಆಗುತ್ತಿವೆ ಎನ್ನುವುದು ಗೊತ್ತೆಯಿದೆ, ಮನೆಯಲ್ಲಿಯೇ ಗಂಡ ಹೆಂಡತಿ ಇರೋದ್ರಿಂದ ಡೈವರ್ಸ್ ಕೇಸ್-ಗಳು ಕೂಡ ಹೆಚ್ಚಾಗುತ್ತಿರುವುದು ವರದಿಯಾಗಿದೆ. ಚೀನಾದಲ್ಲಿ ಇಂತಹ ಪ್ರಕರಣಗಳು ಅತೀ ಹೆಚ್ಚಾಗಿದ್ದು, ಸಹಜ ಸ್ಥಿತಿಗಿಂತ ಎರಡರಷ್ಟು ಪ್ರಕರಣಗಳು ಹೆಚ್ಚಾಗಿಯೇ ಇದಕ್ಕೆ ಸರಿಯಾದ ಕಾರಣ ಕೊರೊನಾ ಎನ್ನಲಾಗಿದೆ. ಅಷ್ಟೇ ಅಲ್ಲದೆ ಒಂದೇ ಕಡೆಯಲ್ಲಿ ಇದ್ದು, ಹಳೆಯ ವಿಚಾರಗಳ ಚರ್ಚೆಯಿಂದ ವಿಷಯ ವಿಕೋಪಕ್ಕೆ ತಿರುಗಿ ಸಂಬಂಧಗಲ್ಲಿ ಬಿರುಕು ಕಾಣುತ್ತಿವೆ. ಇದಕ್ಕೆ ಸಾಕ್ಷಿಯಾದ ಘಟನೆಯೊಂದು ನಡೆದಿದ್ದು, ಟೈಮ್ ಪಾಸ್ ಮಾಡಲು ಮನೆಯಲ್ಲಿ ಲೂಡೋ ಗೇಮ್ ಆಡುವಾಗ ಪತ್ನಿ ಸತತವಾಗಿ ಗೆದ್ದಿದಕ್ಕೆ ಗಂಡ ಬೆನ್ನು ಮೂಳೆ ಮುರಿದಿದ್ದು ಭಾರಿ ವೈರಲ್ ಆಗಿದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಹೌದು ಲಾಕ್‌ಡೌನ್‌ ನಿಂದ ಎಲ್ಲರೂ ಮನೆಯಲ್ಲಿಯೇ ಇರುವಂತಾಗಿದೆ. ಲಾಕ್‌ಡೌನ್‌ ಬೇಸರ ಕಳೆಯಲು ಮನೆಯಲ್ಲಿ ಬಹುತೇಕರು ಆನ್‌ಲೈನ್‌ಗಳನ್ನು ಆಡುತ್ತಿದ್ದಾರೆ. ಆ ಪೈಕಿ ಸದ್ಯ ಲೂಡೋ ಕಿಂಗ್ ಗೇಮ್‌ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಹೀಗೆ ಸ್ಮಾರ್ಟ್‌ಫೋನಿನಲ್ಲಿ ಲೂಡೋ ಕಿಂಗ್ ಆಟ ಆಡುವಾಗ ಪತ್ನಿ ಸತತವಾಗಿ ಸೋಲಿಸಿದಳು ಎಂದು ಆಕೆಯ ಪತಿರಾಯ ಬೆನ್ನು ಮೂಳೆಯನ್ನೇ ಮುರಿದಿದ್ದಾನೆ. ವರದಿಯಂತೆ ಆನ್‌ಲೈನ್‌ನಲ್ಲಿ ಲೂಡೋ ಆಟ ಆಡುವಾಗ ಪತ್ನಿ ಸತತವಾಗಿ ಗೆದ್ದಿದ್ದು, ಇದರಿಂದ ಕೋಪಗೊಂಡ ಆಕೆಯ ಪತಿರಾಯ ಪತ್ನಿಯ ಬೆನ್ನು ಮೂಳೆ ಮುರಿದಿರುವ ಘಟನೆ ಗುಜರಾತ್‌ನ ವಡೋದರದ ವೆಮಾಲಿಯಲ್ಲಿ ವರದಿಯಾಗಿದೆ. ಲಾಕ್‌ಡೌನ್‌ ಇರುವುದರಿಂದ ಪತಿ ಮನೆಯಿಂದ ಹೊರಹೋಗದಿರಲು ಆತನ ಪತ್ನಿ ಸ್ಮಾರ್ಟ್‌ಫೋನಿನಲ್ಲಿ ಲೂಡೋ ಗೇಮ್‌ ಆಡುವುದನ್ನು ಕಲಿಸಿದ್ದಳು. ಲಾಕ್‌ಡೌನ್ ಸಮಯ ಕಳೆಯಲು ಇಬ್ಬರೂ ಲೂಡೋ ಆಟದಲ್ಲಿ ಆಡುತ್ತಿದ್ದರು ಎನ್ನಲಾಗಿದೆ.

ಮೊದಲಿನಿಂದ ಲೂಡೋ ಆಡುವಾಗ ಆಟದಲ್ಲಿ ಯಾವಾಗಲೂ ಹೆಂಡತಿಯೇ ಮೊದಲು ಗೆಲ್ಲುತ್ತಿದ್ದಳು. ಅಲ್ಲದೆ, ಆಟದಲ್ಲಿ ಗಂಡನನ್ನು ಸೋಲಿಸಿ ಮುಂದೆ ಹೋಗುತ್ತಿದ್ದಳು. ಇದರಿಂದ ಕೋಪಗೊಂಡಿದ್ದ ಗಂಡ ಆಕೆಯೊಂದಿಗೆ ಜಗಳವಾಡುತ್ತಿದ್ದ. ಕೆಲವೊಮ್ಮೆ ಇದೇ ವಿಷಯಕ್ಕೆ ಅವರ ಜಗಳ ಅತಿರೇಕಕ್ಕೆ ಹೋಗುತ್ತಿತ್ತು. ಪದೇ ಪದೇ ಹೆಂಡತಿಯಿಂದ ಲೂಡೋದಲ್ಲಿ ಸೋಲನ್ನು ಅನುಭವಿಸುತ್ತಿದ್ದುದರಿಂದ ಕೋಪಗೊಂಡ ಗಂಡ ಆಕೆಗೆ ಜೋರಾಗಿ ಥಳಿಸಿದ್ದಾನೆ. ಜೋರಾಗಿ ಥಳಿಸಿದ್ದರ ಪರಿಣಾಮವಾಗಿ ಹೆಂಡತಿಯ ಬೆನ್ನಿನ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿದ್ದು, ಮಹಿಳೆ ನೋವಿನಿಂದ ನರಳುತ್ತಿದ್ದಳು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಬೆನ್ನು ಮೂಳೆ ಮುರಿದಿದೆ ಎಂದು ವೈದ್ಯರು ಹೇಳಿದ್ದಾರೆ. ನಂತರ ಮಹಿಳೆ ಗುಜರಾತ್ ಸರ್ಕಾರದ ಅಭಯಮ್ ಮಹಿಳಾ ಸಹಾಯವಾಣಿಗೆ ಕರೆ ಮಾಡಿದ್ದಾರೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಅಭ್ಯಮ್ ಅಧಿಕಾರಿ ಚಂದ್ರಕಾಂತ್ ಮಕ್ವಾನಾ ಅವರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಆದರೆ ಪ್ರಸ್ತುತ ಮಹಿಳೆ ಗಂಡನ ವಿರುದ್ಧ ದೂರು ದಾಖಲಿಸಲು ಹಿಂದೇಟು ಹಾಕಿದ್ದಾರೆ. ನಂತರ ಅಧಿಕಾರಿಗಳು ದಂಪತಿಗಳ ಸಮಾಲೋಚನೆ ಮಾಡಿ ಒಟ್ಟಿಗೆ ವಾಸಿಸಲು ಸಲಹೆ ನೀಡಲಾಯಿತು. ಕೆಲವು ದಿನಗಳು ಮಹಿಳೆ ಹೆತ್ತವರೊಂದಿಗೆ ಇದ್ದು, ನಂತರ ಗಂಡನ ಮನೆಗೆ ಮರಳಲು ಹೇಳಿದ್ದಾರೆ. ಹಾಗೆಯೇ ಆಕೆಯ ಪತಿಗೆ ದೈಹಿಕ ಹಿಂಸೆ ಮಾಡುವುದು ಅಪರಾಧ ಎಂದು ಎಚ್ಚರಿಕೆ ನೀಡಲಾಗಿದೆ. ಇದು ಒಂದೇ ಅಲ್ಲ ದೇಶದಲ್ಲಿ ಹತ್ತಾರು ಪ್ರಕರಣಗಳು ಕೇಳಿ ಬರುತ್ತಿದ್ದು ಕೊರೊನಾ ನಿಯಂತ್ರಣವಾದ ನಂತರ ಕುಟುಂಬ ನ್ಯಾಯಾಲಯ ಗಂಡ ಹೆಂಡತಿಯರ ಜಗಳ ತೀರಿಸಲು ಅದೆಷ್ಟೋ ವರ್ಷಗಳು ಬೇಕಾಗುತ್ತೆ ಎನ್ನುವ ಚರ್ಚೆಗಳು ಶುರುವಾಗಿದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: 75 ಕೊರೊನಾ ಸೋಂಕಿತರಿಗೆ ಆಯುರ್ವೇದ ಔಷಧಗಳ ಮೂಲಕ ಚಿಕಿತ್ಸೆ; ಯಶಸ್ವಿಯಾಗುತ್ತಾ ಈ ಪ್ರಯತ್ನ.?