ವ್ಯದ್ಯರಿಂದ ವಾಸಿಯಾಗದ ಕ್ಯಾನ್ಸರ್-ಗೆ ಇಲ್ಲಿ ಸಿಗುತ್ತೆ ಔಷಧಿ; ಈ ಔಷಧಿಯಿಂದ ಲಕ್ಷಾಂತರ ಜನರ ಕೊನೆಯ ಹಂತದಲ್ಲಿರುವ ಕ್ಯಾನ್ಸರ್ ವಾಸಿಯಾಗಿದೆ..

0
785

ಮಾನವನಿಗೆ ಸಾಮಾನ್ಯವಾಗಿ ಬರುವ ಖಾಯಿಲೆಗಳಲ್ಲಿ ಕ್ಯಾನ್ಸರ್ ಕೂಡ ಒಂದು ಈ ಖಾಯಿಲೆ ಎಷ್ಟೊಂದು ಭಯಾನಕ ಅಂದ್ರೆ ವ್ಯಕ್ತಿಗೆ ಒಂದು ಸಾರಿ ಬಂದ್ರೆ ಮುಗೀತು ಬದುಕುವ ಬರವೆಸೆ ಕಡಿಮೆಯಾಗಿ ಸಾವಿನ ಬಸ್ ಹತ್ತಿದಹಾಗೇನೆ. ಇಂತಹ ಖಾಯಿಲೆ ಇಂದ ಸಾಯಿವುದು ಒಂದು ಕಡೆ ಯಾದರೆ ಈ ಖಾಯಿಲೆಗೆ ಖರ್ಚು ಮಾಡಲು ಲಕ್ಷಾಂತರ ಹಣ ಬೇಕಾಗುತ್ತೆ ಮನೆಯ ನೆಮ್ಮದಿಯನ್ನು ಹಾಳು ಮಾಡುವುದರ ಜತೆಗೆ ಇದ್ದ ಬಿದ್ದ ಎಲ್ಲ ಹಣವನ್ನು ನೆಕ್ಕಿ ಹೋಗುತ್ತೆ ಈ ಹಾಳಾದ ಕ್ಯಾನ್ಸರ್. ಈ ಎಲ್ಲ ಸಮಸ್ಯೆಯಿಂದ ಬೇಸತ ಜನರ ಯೋಚನೆ ಅಂದ್ರೆ ಕ್ಯಾನ್ಸರ್ ರೋಗಕ್ಕೆ ಕಡಿಮೆ ಖರ್ಚಿನಲ್ಲಿ ಚಿಕಿತ್ಸೆ ಇಲ್ಲ? ಅಥವಾ ಬೇರೆ ಖಾಯಿಲೆಗಳಿಗೆ ಸಿಗುವ ಹಾಗೆ ಆಯಿರ್ವೇದಿಕ್. ನಾಟಿ ಔಷಧಿ ಇಲ್ವಾ ಎಂಬುವುದು ಒಂದು ಪ್ರಶ್ನೆಯಾಗಿತ್ತು ಈ ಎಲ್ಲ ಪ್ರಶ್ನೆಗಳಿಗೆ ಈಗ ಉತ್ತಮ ಸಿಕ್ಕಿದ್ದು ಅದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಹೌದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕು ನರಸಪುರ ಎಂಬ ಊರಲ್ಲಿ ಕ್ಯಾನ್ಸರ್ ರೋಗಕ್ಕೆ ನಾಟಿ ಔಷಧಿ ಸಿಗುತ್ತೆ ಈ ಔಷಧಿಯಿಂದ ಲಕ್ಷಾಂತರ ಮಂದಿ ಗುಣಮುಖರಾಗಿದ್ದಾರೆ.

Also read: ದೀರ್ಘಕಾಲದ ಯಕೃತ್ತಿನ ರೋಗ ಲಕ್ಷಣಗಳು ಮತ್ತು ಪರಿಣಾಮಗಳಿಗೆ ಸರಳವಾದ ಮನೆಮದ್ದು; ಆಹಾರ ಕ್ರಮಗಳು ಇಲ್ಲಿದೆ ನೋಡಿ..

ಈ ಔಷಧಿ ನೀಡುವ ಆಯುರ್ವೇದಿಕ್ ಪಂಡಿತ ಯಾರು?

ವಿದ್ಯಾನಾರಾಯಣಮೂರ್ತಿ ಇವರೇ ಆ ಆಯುರ್ವೇದಿಕ್ ಪಂಡಿತ? ಕ್ಯಾನ್ಸರ್ ಗೆ ಔಷಧಿ ಕೊಡುವಂತಹ ದೇವರಾಗಿದ್ದಾನೆ. ವಿದ್ಯಾನಾರಾಯಣಮೂರ್ತಿ ಅವರು ಒಬ್ಬ ಆಯುರ್ವೇದಿಕ್ ಪಂಡಿತರಾಗಿದ್ದಾರೆ, ಶಿವಮೊಗ್ಗ ಜಿಲ್ಲೆಯ ನರಸಾಪುರ ಅನ್ನುವ ಚಿಕ್ಕ ಗ್ರಾಮದಲ್ಲಿ ವಾಸಿಸುತ್ತಾರೆ, ಇವರು ಮಾತ್ರವೇ ಅಲ್ಲ ಇವರ ಫ್ಯಾಮಿಲಿ ಕೂಡ ಜನರಿಗೆ ಆಯುರ್ವೇದಿಕ್ ಮುಖಾಂತರ ಸೇವೆಯನ್ನು ಕೊಡುತ್ತಿದ್ದಾರೆ, ವೈದ್ಯರಿಂದ ಆಗದೇ ಇರುವಂತಹ ಕೆಲವು ರೋಗಗಳಿಗೆ ಮೂಲಿಕೆಗಳಿಂದ ಔಷಧಿ ನೀಡಿ ಗುಣಪಡಿಸುತ್ತಾರೆ.

ಯಾವ ರೋಗಕ್ಕೆ ಔಷಧಿ ಸಿಗುತ್ತೆ?

ವಿದ್ಯಾನಾರಾಯಣಮೂರ್ತಿ ಅವರು ಕ್ಯಾನ್ಸರ್, ಮಧುಮೇಹ, ಹೃದಯಕ್ಕೆ ಸಂಬಂಧಪಟ್ಟ ರೋಗಗಳು ಹಾಗೂ ಕಿಡ್ನಿಗೆ ಸಂಬಂಧಪಟ್ಟಂತಹ ರೋಗಗಳಿಗೆ ಔಷಧಿಯನ್ನು ನೀಡುತ್ತಾರೆ. ಇವರಲ್ಲಿ ಹೆಚ್ಚು ಬೇಡಿಕೆಯಿರುವ ಔಷಧಿ ಎಂದರೆ ಕ್ಯಾನ್ಸರ್ ಟ್ರೀಟ್ಮೆಂಟ್, ಇವರು ಈ ಕ್ಯಾನ್ಸರ್ ಟ್ರೀಟ್ಮೆಂಟ್ ಕೊಡುವಂತಹ ಔಷಧಿಯನ್ನು ಗುರುವಾರ ಹಾಗೂ ಭಾನುವಾರ ನೀಡುತ್ತಾರೆ. ಈ ಎರಡು ದಿನದಲ್ಲಿ ಬೇರೆ ಬೇರೆ ರಾಜ್ಯದಿಂದ ಎಲ್ಲ ಜಿಲ್ಲೆಯಿಂದ ಸಾವಿರಾರು ಜನರು ರಾತ್ರಿಯಿಂದಾನೆ ಲೈನ್ ಹಚ್ಚುತಾರೆ.
ಔಷಧಿ ಯಾವುದರಿಂದ ಕೊಡುತ್ತಾರೆ?


Also read: ಉತ್ತರ ಭಾರತದ ವರು ಊಟದಲ್ಲಿ ಈ ಒಂದು ಪದಾರ್ಥ ಜಾಸ್ತಿ ಉಪಯೋಗಿಸೋದ್ರಿಂದ, ದಕ್ಷಿಣದವರ ಥರ ಜಾಸ್ತಿ ಹೃದಯ ಸಂಬಂಧಿ ಖಾಯಿಲೆಗಳಿಗೆ ತುತ್ತಾಗಲ್ವಂತೆ!!

ವಿದ್ಯಾನಾರಾಯಣಮೂರ್ತಿ ಕೊಡುವಂತಹ ಔಷಧಿಗಳು ಕೇವಲ ಮರದ ತೊಗಟೆಗಳು, ಹಾಗೂ ಮರದ ಎಲೆಗಳು ಗಿಡದ ಕಾಂಡ ಗಳನ್ನು ಬಳಸಿಕೊಂಡು ಔಷಧಿ ನೀಡುತ್ತಾರೆ. ಈ ಔಷಧಿ ಎಷ್ಟೊಂದು ಪರಿಣಾಮಕಾರಿ ಎಂದರೆ ಸಾಯಿವ ಸ್ಥಿತಿಯಲ್ಲಿರುವ ಕೆಲವೊಂದು ಕ್ಯಾನ್ಸರ್ ರೋಗಿಗಳು ಗುಣಮುಖರಾಗಿದ್ದಾರೆ. ಮತ್ತೆ ವ್ಯದ್ಯರಿಂದ ಕ್ಯಾನ್ಸರ್ ಇರುವುದು ಖಾತ್ರಿಯಾಗಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕ್ಸಿತೆ ಪಡೆದು ವಾಸಿಯಾಗದ ರೋಗಿಗಳು ಇವರ ಹತ್ತಿರ ಬಂದು ಔಷಧಿಯನ್ನು ಪಡೆದ ನಂತರ ಮತ್ತೆ ಆಸ್ಪತ್ರೆಯಲ್ಲಿ ಪರಿಕ್ಷಿಸಿದ್ದಾಗ ಕ್ಯಾನ್ಸರ್ ಗುಣವಾಗಿದ್ದು ಖಾತರಿಯಾಗಿದೆ. ಇಂತಹ ಉದಾಹರಣೆಗಳು ತುಂಬಾನೇ ಇವೆ.

ಅಲ್ಲಿಗೆ ಹೋಗುವುದು ಹೇಗೆ? ಔಷಧಿಗೆ ಹಣವೆಷ್ಟು?


Also read: ಬಂಜೆತನದಿಂದ ಬಳಲುತ್ತಿರುವವರಿಗೆ ಆಶಾ ಕಿರಣ ಈ ಪ್ರಕೃತಿ ಚಿಕಿತ್ಸಾಲಯ..

ಶಿವಮೊಗ್ಗ ಜಿಲ್ಲೆಯಿಂದ ಸಾಗರಕ್ಕೆ ಹೋಗುವ ಮಾರ್ಗದಲ್ಲಿ ಸುಮಾರು 65 ಕಿಲೋಮೀಟರ್ ನರಸೀಪುರಕ್ಕೆ ಇದೆ ಈ ಮಾರ್ಗದಲ್ಲಿ ಅನಂತಪುರ ರೈಲ್ವೆ ಸ್ಟೇಷನ್ ಇದೆ ಅಲ್ಲಿ ನರಸಾಪುರ ಗ್ರಾಮದ ವಿದ್ಯಾನಾರಾಯಣಮೂರ್ತಿ ಔಷಧಿ ಎಲ್ಲಿ ಸಿಗುತ್ತೆ ಅಂದರೆ ಪ್ರತಿಯೊಬ್ಬರೂ ಹೇಳಿತ್ತಾರೆ. ಅಲ್ಲಿ ಕ್ಯಾನ್ಸರ್ ಅಂತ ರೋಗದ ಔಷಧಿಗೆ ಬರಿ 300 ರೂ ಇದೆ ಅಷ್ಟೇ ಇಲ್ಲಿ ಭಾನುವಾರ ಮತ್ತು ಗುರುವಾರ .ಬೆಳಿಗ್ಗೆ 7 ರಿಂದ ಔಷಧಿ ನೀಡಲಾಗುತ್ತೆ.
ವಿಳಾಸ: ಶ್ರೀ ವಿದ್ಯಾ ನಾರಾಯಣ ಮೂರ್ತಿ, ನರಸೀಪುರ, ಆನಂದಪುರ ಸಾಗರ ತಾಲ್ಲೂಕು, ಶಿವಮೊಗ್ಗ ಡಿಸ್ಟಿಕ್, ಕರ್ನಾಟಕ. 5 7 7 4 0 1