ತಿರುಪತಿಗೆ ಪದೇ ಪದೇ ಹೋಗಕ್ಕಾಗಾಗ್ತಿಲ್ಲ ಅಂತ ಯೋಚ್ನೆ ಮಾಡ್ಬೇಡಿ ಅಷ್ಟೇ ಮಹತ್ವ ಹೊಂದಿರುವ ಬೆಂಗಳೂರಿನ ವಸಂತಪುರದ ಪುರಾಣ ಪ್ರಸಿದ್ಧ ಶ್ರೀ ವಸಂತ ವಲ್ಲಭರಾಯನ ದರ್ಶನ ಮಾಡಿ…

0
2116

ಒಂದು ಸಾವಿರದ ಇನ್ನೂರು ವರ್ಷಗಳ ಸುಧೀರ್ಘ ಇತಿಹಾಸ ಹೊಂದಿರುವ ಋಷಿಶ್ರೇಷ್ಠ ಮಾಂಡವ್ಯ ಮಹರ್ಷಿಗಳಿಂದ ಭಗವಂತನ ಸ್ವಇಚ್ಛೆಯಿಂದ ಪ್ರತಿಷ್ಠಾಪಿಸಲ್ಪಟ್ಟ ವಸಂತ ವಲ್ಲಭ ರಾಯನ ಮೂರ್ತಿಯು ಬೆಂಗಳೂರಿನ ವಸಂತಪುರದ ಅರಿ ವಸಂತ ವಲ್ಲಭರಾಯ ಸ್ವಾಮೀ ದೇವಸ್ಥಾನದಲ್ಲಿದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಬೆಂಗಳೂರು ಮಹಾನಗರ ಹೇಗೆ ಉದ್ಯಾನನಗರಿ, ಐಟಿ ಬಿಟಿ ನಗರವೂ ಹಾಗೆ ಪುರಾಣ, ಇತಿಹಾಸ ಪ್ರಸಿದ್ಧ ದೇಗುಲನ್ನೊಳಗೊಂಡ ಪುಣ್ಯಭೂಮಿಯು ಹೌದು. ಕನಕಪುರ ರಸ್ತೆಯ ಕೋಣನಕುಂಟೆ ಕ್ರಾಸ್ ನ ಸಮೀಪದಲ್ಲಿರುವ ವಸಂತಪುರವೆಂಬ ಗ್ರಾಮದಲ್ಲಿಶ್ರೀ ವೆಂಕಟೇಶ್ವರ ಸ್ವಾಮಿಯು ತಿರುಪತಿಯ ನಾರಾಯಣ ವನದಲ್ಲಿ ವಿವಾಹವಾದ ನಂತರ ವಸಂತವಾಡಲು ಈ ದಿವ್ಯ ಸನ್ನಿಧಿಯಲ್ಲಿ ಬಂದು ನೆಲೆಸಿದರಂತೆ..ಸುಮಾರೂ ೧೨೦೦ ವರ್ಷಗಳ ಹಿಂದೆ ಶ್ರೀ ಭೂನೀಳಾ ವಸಂತಾನಾಯಕಿಯ ಸಮೇತ ಶ್ರೀ ವಲ್ಲಭರಾಯ ಸ್ವಾಮಿಯನ್ನು ಶ್ರೀ ಮಾಂಡವ್ಯ ಮುನಿಗಳು ಇಲ್ಲಿ ಪ್ರತಿಷ್ಠಾಪಿಸಿದ್ದಾರೆ. ತಿರುಪತಿ ಶ್ರೀ ವೆಂಕಟೇಶ ಸ್ವಾಮಿಯ ಸ್ಥಾನವನ್ನೇ ಪಡೆದಿರುವ ಶ್ರೀ ವಸಂತ ವಲ್ಲಭ ರಾಯ ಸ್ವಾಮಿಯು ಸರ್ವಾಲಂಕಾರದಲ್ಲಿ ತಿರುಪತಿ ವೆಂಕಟೇಶ್ವರನ ತದ್ರೂಪದಂತೆ ಗೋಚರಿಸುತ್ತಾರೆ.ಯಾರು ತಿರುಪತಿಗೆ ಹೋಗಿಬರಲು ಸಾಧ್ಯವಿಲ್ಲವೋ ಆ ಭಕ್ತರು ಈ ದಿವ್ಯ ಸನ್ನಿಧಿಗೆ ಬಂದು ಭಗವಂತನ ದರ್ಶನ ಮಾಡಿದರೆ ಸರ್ವ ಪಾಪಗಳಿಂದ ಮುಕ್ತರಾಗುತ್ತಾರೆಂಬ ನಂಬಿಕೆ ಆಸ್ತಿಕರಲ್ಲಿ ಶಾಶ್ವತವಾಗಿ ಮನೆ ಮಾಡಿದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಪ್ರಸ್ತುತ ಮುಜರಾಯಿ ಇಲಾಖೆಯ ಸ್ವಾಧೀನದಲ್ಲಿರುವ ದೇಗುಲವು ವೈಕುಂಠ ಏಕಾದಶಿಯಂದು ಸುಮಾರೂ ೬೦ ಸಾವಿರ ಭಕ್ತರನ್ನು ಬರಮಾಡಿಕೊಳ್ಳುತ್ತದೆ. ಈ ಕ್ಷೇತ್ರದಲ್ಲಿ ಪ್ರತಿ ಫೆಬ್ರವರಿಯಲ್ಲಿ ರಥೋತ್ಸವವೂ ಹಾಗು ಹದಿನೈದು ದಿನಗಳ ಕಾಲ ಜಾತ್ರೆಯು ನಡೆಯುತ್ತದೆ. ಶ್ರಾವಣ ಶನಿವಾರಗಳಂದು, ಹಬ್ಬ ಹರಿದಿನಗಳಂದು , ವಿಶೇಷ ಪೂಜೆ ಪುನಸ್ಕಾರ ಹಾಗು ವಿಶೇಷ ಅಲಂಕಾರಗಳಿಂದ ಸ್ವಾಮಿಯನ್ನು ಕಣ್ತುಂಬಿಕೊಳ್ಳಬಹುದು. ಬ್ರಹ್ಮೋತ್ಸವದ ಪ್ರಯುಕ್ತ ಕಲ್ಯಾಣೋತ್ಸವ, ಹನುಮಂತೋತ್ಸವ, ಹಂಸವಾಹನೋತ್ಸವ, ಮಂಟಪೋತ್ಸವ, ಸಿಂಹವಾಹನೋತ್ಸವ, ಶೇಷವಾಹನೋತ್ಸವ, ಉಯ್ಯಾಲೋತ್ಸವ, ಕಲ್ಯಾಣಗರುಡೋತ್ಸವ, ಹೂವಿನ ತೆಪ್ಪೋತ್ಸವ, ಪ್ರಾಕಾರೋತ್ಸವ, ಶಯನೋತ್ಸವ ಅಲ್ಲದೆ ವಸಂತಗರುಡೋತ್ಸವ ಸೇವೆಗಳು ಅತ್ಯಂತ ವಿಜೃಂಭಣೆಯಿಂದ ಜರಗುತ್ತದೆ. ಈ ವೇಳೆಯಲ್ಲಿ ಪೌರಾಣಿಕನಾಟಕ, ಹೂವಿನ ಪಲ್ಲಕಿ ಉತ್ಸವಗಳು ನಡೆಯುತ್ತವೆ.

ಶ್ರೀ ವಸಂತ ವಲ್ಲಭರಾಯ ಸನ್ನಿಧಿಯೂ ಹರಿ-ಹಾರ ಕ್ಷೇತ್ರವೂ ಹೌದು. ಶ್ರೀ ಸನ್ನಿಧಿಯ ಪಕ್ಕದಲ್ಲೇ ಪುರಾತನ ದಾಸಶ್ರೇಷ್ಠಗಳನ್ನೊಳಗೊಂಡ ಏಕಾಂತ ವಾತಾವರಣದಲ್ಲಿ ಭವಾನಿ ಶಂಕರ , ಭವಾನಿ ಅಮ್ಮ , ಗಣಪತಿ, ಸುಬ್ರಮಣ್ಯ ದೇವಸ್ಥಾನಗಳು ಇವೆ.

ಬೆಂಗಳೂರಿನ ಮೆಜೆಸ್ಟಿಕ್, ಕೃಷ್ಣರಾಜ ಮಾರುಕಟ್ಟೆ ಹಾಗು ಶಿವಾಜಿನಗರಗಳಿಂದ ಸಾಕಷ್ಟು ಬಸ್ ಸೌಕರ್ಯವಿದೆ. ಅಂತೆಯೇ ಪದ್ಮನಾಭನಗರ, ಚಿಕ್ಕಲಸಂದ್ರ, ಉತ್ತರಹಳ್ಳಿ, ಸುಬ್ರಮಣ್ಯಪುರ ಮಾರ್ಗದಲ್ಲಿಯೂ ಈ ದಿವ್ಯ ಸನ್ನಿಧಿಗೆ ಬರಬಹುದು.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522