ವಾಸ್ತು ಪ್ರಕಾರ ಮನೆ ಕಟ್ಟಲು ಸಾವಿರಗಟ್ಟಲೇ ಖರ್ಚು ಮಾಡುವುದು ನಿಲ್ಲಿಸಿ… ಈ ಟಿಪ್ಸ್ ಫಾಲೋ ಮಾಡಿ ಅಷ್ಟೇ ಸಾಕು..

0
2143

ವಾಸ್ತು ಪ್ರಕಾರ ಮನೆ ಕಟ್ಟಬೇಕು ಎಂದು ಎಲ್ಲರೂ ಅಂದುಕೊಳ್ಳುತ್ತಾರೆ.. ಆದರೆ ಯಾವುದೋ ಕಾರಣದಿಂದ ಸಾಧ್ಯವಾಗಿರುವುದಿಲ್ಲ.. ಅಷ್ಟು ತಲೆ ಕೆಡಿಸಿಕೊಳ್ಳುವ ಅವಷ್ಯಕತೆ ಇಲ್ಲ.. ಇಲ್ಲಿ ನೋಡಿ ನಿಮಗಾಗಿ ಸಿಂಪಲ್ ವಾಸ್ತು..

ಮನೆ ಕಟ್ಟುವಾಗ ಯಾವ ಯಾವ ಮೂಲೆಯಲ್ಲಿ ಯಾವ ಯಾವ ಕೋಣೆ ಇಡಬೇಕೆಂದು ಅರಿತರೆ ಸಾಕು.. ಅದಕ್ಕಿಂತ ಇನ್ನೇನು ಬೇಕಿಲ್ಲ.. ಸಾವಿರಾರು ರೂಪಾಯಿ ಖರ್ಚು ಮಾಡಬೇಕಿಲ್ಲ.. ನಿಮಗಾಗಿ ಯಾವ ದಿಕ್ಕಿನಲ್ಲಿ ಏನಿರಬೇಕೆಂದು ಮಾಹಿತಿ ಇಲ್ಲಿದೆ ನೋಡಿ.. ಶೇರ್ ಮಾಡಿ ಸ್ನೇಹಿತರಿಗೂ ಉಪಯೋಗವಾಗಬಹುದು..

ಮೊದಲನೆಯದಾಗಿ ಮನೆಯ ಬಾಗಿಲು..

ಮನೆಯ ಮುಖ್ಯ ದ್ವಾರ ಯಾವಾಗಲೂ ಪೂರ್ವ ದಿಕ್ಕು ಅಥವ ಉತ್ತರ ದಿಕ್ಕಿನಲ್ಲಿ ಇರಬೇಕು..

ನೀರಿನ ಸಂಪ್..
ನೀರಿನ ಸಂಪ್ ಯಾವಗಲೂ ಈಶಾನ್ಯ(north east) ದಿಕ್ಕಿನಲ್ಲಿರಬೇಕು.. ಅಂದರೆ ಪೂರ್ವ ಮತ್ತು ಉತ್ತರ ದಿಕ್ಕಿನ ಮಧ್ಯ ಬರುವ ಮೂಲೆ..

ಮಾಸ್ಟರ್ ಬೆಡ್ ರೂಮ್..
ಮಾಸ್ಟರ್ ಬೆಡ್ ರೂಮ್ ಯಾವಾಗಲೂ ಕುಬೇರನ (ನೈರುತ್ಯ) ದಿಕ್ಕಿನಲ್ಲಿರಬೇಕು ಅಂದರೆ ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನ ಮಧ್ಯ ಬರುವ ಮೂಲೆ south west..

ಅಡುಗೆ ಮನೆ..
ಅಡುಗೆ ಮನೆ ಯಾವಾಗಲೂ ಆಗ್ನೇಯ(south east) ದಿಕ್ಕಿನಲ್ಲಿ ಅಂದರೆ ಪೂರ್ವ ಮತ್ತು ದಕ್ಷಿಣ ದಿಕ್ಕಿನ ಮಧ್ಯ ಬರುವ ಮೂಲೆ ಯಲ್ಲಿ ಇರಬೇಕು..

ಬಾತ್ ರೂಮ್
ಬಾತ್ ರೂಮ್ ಯಾವಗಲೂ ವಾಯುವ್ಯ(north west) ದಿಕ್ಕು ಅಂದರೆ ಪಶ್ಚಿಮ ಮತ್ತು ಉತ್ತರ ದಿಕ್ಕಿನ ಮಧ್ಯ ಬರುವ ಮೂಲೆಯಲ್ಲಿರಬೇಕು..

ನೀರಿನ ಟ್ಯಾಂಕ್..
ಟ್ಯಾಂಕ್ ಯಾವಾಗಲೂ ಮನೆಯ ಮೇಲಿನ ನೈರುತ್ಯ(south west) ದಿಕ್ಕು ಅಂದರೆ ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನಲ್ಲಿ ಬರುವ ಮೂಲೆಯಲ್ಲಿ ಇಡಬೇಕು…

ಶುಭವಾಗಲಿ ಶೇರ್ ಮಾಡಿ.. ಮಾಹಿತಿ ಹಂಚುವುದಕ್ಕಿಂತ ಮಿಗಿಲಾದದ್ದು ಇನ್ನೇನಿದೆ..