ವಾಸ್ತು ಶಾಸ್ತ್ರದ ಪ್ರಕಾರ ನಿಮ್ಮ ಅಡುಗೆ ಮನೆಯನ್ನು ಈ ರೀತಿ ಇಟ್ಟುಕೊಳ್ಳಿ, ನಿಮಗೆ ಯಶಸ್ಸು ಹಾಗೂ ದೀರ್ಘಾಯುಷ್ಯ ಸಿಕ್ಕೇ ಸಿಗುತ್ತದೆ!!

0
551

Astrology in kannada | kannada news

ಪ್ರತಿಯೋಬ್ಬರಲ್ಲಿವೂ ವಾಸ್ತು ಎನ್ನುವುದು ಅತೀಯಾದ ಮಹತ್ವ ಪಡೆದುಕೊಂಡಿದೆ, ಅದರಂತೆ ಬಾಳುವುದು ಈಗಿನ ಕಾಲದಲ್ಲಿ ಅನಿವಾರ್ಯವಾಗಿದೆ, ಹಾಗಾಗಿ ಮನೆ ಹಾಗೂ ಕಚೇರಿಯ ನಿರ್ಮಾಣದಲ್ಲಿ ಸೂಕ್ತ ರೀತಿಯ ವಾಸ್ತುವನ್ನು ಅನುಸರಿಸಬೇಕು. ಇಲ್ಲವಾದರೆ ಮನೆಯಲ್ಲಿ ಕಿರಿಕಿರಿ, ಜಗಳ, ನಷ್ಟ, ನೋವು, ಅಭಿವೃದ್ಧಿ ಆಗದೆ ಇರುವುದು ಹೀಗೆ ಅನೇಕ ತೊಂದರೆಗಳು ತಲೆದೂರುತ್ತವೆ ಎಂದು ಹೇಳಲಾಗುವುದು. ಅದಕ್ಕಾಗಿಯೇ ಇತ್ತೀಚಿಗೆ ಪ್ರತಿಯೊಬ್ಬರೂ ಮೊದಲು ತಿಳಿಯುವುದು ವಾಸ್ತು. ಯಾವುದೇ ವಿಚಾರ ಬಂದರು ಜೋತಿಷ್ಯರನ್ನು ಬೇಟಿ ಮಾಡಿ ತಮಗಾದ ಸಮಸ್ಯೆಗೆ ವಾಸ್ತುವೇ ಕಾರಣ ಎನ್ನುವುದನ್ನು ಅರಿಯುತ್ತಾರೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

source: getbackyourlostlove.files.wordpress.com

ಹೌದು ಪರಿಸರದಲ್ಲಿ ಹೊರ ಸೂಸುವ ಶಕ್ತಿಯು ನಮ್ಮ ಮನಃಸ್ಥಿತಿಯ ಮೇಲೆ ಗಂಭೀರವಾದ ಪರಿಣಾಮವನ್ನು ಬೀರುತ್ತದೆ. ನಮ್ಮ ಮನಃಸ್ಥಿತಿಯ ಆಧಾರದ ಮೇಲೆಯೇ ನಮ್ಮ ವರ್ತನೆ ಹಾಗೂ ಕೆಲಸಗಳು ನಿರ್ಣಯವಾಗುವುದು. ಹಾಗಾಗಿ ನಾವು ಆದಷ್ಟು ಸಕಾರಾತ್ಮಕ ಶಕ್ತಿ ನಮ್ಮ ಸುತ್ತಲು ಇರುವಂತೆ ನೋಡಿಕೊಳ್ಳಬೇಕು. ಆಗಲೇ ನಾವು ಅಂದುಕೊಂಡಿರುವುದಕ್ಕಿಂತ ಉತ್ತಮ ಜೀವನ ಹಾಗೂ ಯಶಸ್ಸು ದೊರೆಯುವುದು. ಅದರಲ್ಲಿ ಮನೆಯಲ್ಲಿ ಮುಖ್ಯವಾಗಿ. ಪ್ರಪಂಚದಲ್ಲಿ ಅಡುಗೆ ಮನೆ, ಮಲಗುವ ಕೋಣೆ, ದೇವರ ಸ್ಥಾನ ಎಲ್ಲವೂ ಸೂಕ್ತ ರೀತಿಯಲ್ಲಿ ಇರಬೇಕು. ಇಲ್ಲವಾದರೆ ತೊಂದರೆಗಳು ಕಾಣಿಸಿಕೊಳ್ಳುವುದು ಸಹಜ. ಮನೆಯ ವಾಸ್ತು ಸೂಕ್ತ ರೀತಿಯಲ್ಲಿದ್ದರೆ ಕುಟುಂಬದ ಸದಸ್ಯರೆಲ್ಲರೂ ಉತ್ತಮ ಅಭಿವೃದ್ಧಿ ಹೊಂದುವರು.

ಅಡುಗೆ ಮನೆಯ ವಾಸ್ತು;

ಅಡುಗೆ ಮನೆಯು ಯಾವಾಗಲೂ ಆಗ್ನೇಯ ದಿಕ್ಕಿನಲ್ಲಿ ಇರಬೇಕು. ಇದು ಈಶಾನ್ಯದಿಕ್ಕಿನಲ್ಲಿ ಇದ್ದರೆ ನಕಾರಾತ್ಮಕ ಶಕ್ತಿಯ ಹರಿವನ್ನು ಉಂಟುಮಾಡುತ್ತದೆ. ನೈಋತ್ಯ ದಿಕ್ಕಿನಲ್ಲಿ ಇದ್ದರೆ ಕುಟುಂಬದ ಸದಸ್ಯರ ನಡುವೆ ಜಗಳ ಮತ್ತು ಭಿನ್ನಾಭಿಪ್ರಾಯಗಳಿಗೆ ಕಾರಣವಾಗುವುದು. ವಾಯುವ್ಯ ದಿಕ್ಕಿನಲ್ಲಿ ಇದ್ದರೆ ಹಲವಾರು ವೆಚ್ಛಗಳಿಗೆ ಕಾರಣವಾಗಬಹುದು. ಉತ್ತರ ದಿಕ್ಕಿನಲ್ಲಿ ಇದ್ದರೆ ಅನಿರೀಕ್ಷಿತ ಮತ್ತು ಅನಿಯಂತ್ರಿತ ಖರ್ಚುಗಳು ಉಂಟಾಗುವುದು. ಹಾಗಾಗಿ ಅಡುಗೆ ಮನೆಗೆ ಸೂಕ್ತವಾದ ದಿಕ್ಕು ಎಂದರೆ ಆಗ್ನೇಯ ದಿಕ್ಕು ಎನ್ನಲಾಗುವುದು.

ಶೌಚಾಲಯ ಮತ್ತು ಅಡುಗೆ ಮನೆ ಇರುವ ವಾಸ್ತು;

ಅಡುಗೆ ಮನೆಯ ಮೇಲ್ಭಾಗದಲ್ಲಿ ಮತ್ತು ಅಡುಗೆ ಮನೆಯ ಒಳ ಭಾಗದಲ್ಲಿಯೇ ಶೌಚಾಲಯ ಇರಬಾರದು. ಇದು ಆಹಾರದಲ್ಲಿ ಋಣಾತ್ಮಕತೆ ಹಾಗೂ ಅಶುದ್ಧತೆಯನ್ನು ತರುತ್ತದೆ. ದೇವರ ಮನೆಯ ಮೇಲ್ಭಾಗದಲ್ಲಿ ಅಥವಾ ಕೆಳಭಾಗದಲ್ಲಿ ಇದ್ದರೂ ಅದು ಸಹ ದುಃಖಕರವಾದ ಸಂಗತಿ ಎಂದು ಪರಿಗಣಿಸಲಾಗುವುದು. ಅಡುಗೆ ಮನೆಯು ಮಲಗುವ ಕೋಣೆಯ ಮೇಲೆ ಅಥವಾ ಕೆಳಭಾಗದಲ್ಲಿ ಇರಬಾರದು.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಅಡುಗೆ ಮನೆಯ ಬಾಗಿಲು:

ಅಡುಗೆ ಮನೆಯ ಬಾಗಿಲು ಈಶಾನ್ಯ ಅಥವಾ ಪಶ್ಚಿಮ ಗೋಡೆಯಲ್ಲಿ ಇರಬೇಕು. ಯಾವುದೇ ಒಂದು ಮೂಲೆಯಲ್ಲಿ ಇರಬಾರದು. ಅಡುಗೆ ಕೋಣೆಗೆ ಕಪ್ಪು ಬಣ್ಣವನ್ನು ಬಳಸಬಾರದು. ಹಳದಿ, ಕಿತ್ತಳೆ, ಗುಲಾಬಿ, ಚಾಕೊಲೇಟ್ ಅಥವಾ ಕೆಂಪು ಬಣ್ಣಗಳನ್ನು ಬಳಸಬಹುದು.

ಫ್ರಿಜ್ ಮತ್ತು ಗ್ಯಾಸ್;

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಫ್ರಿಜ್‍ಅನ್ನು ಈಶಾನ್ಯ ದಿಕ್ಕಿನಲ್ಲಿ ಇಟ್ಟುಕೊಳ್ಳಬಾರದು. ಇದನ್ನು ಆಗ್ನೇಯ, ನೈಋತ್ಯ ಮತ್ತು ಉತ್ತರ ದಿಕ್ಕಿನಲ್ಲಿ ಇರಿಸಬಹುದು. ನೈರುತ್ಯ ಭಾಗದಲ್ಲಿ ಕನಿಷ್ಠ ಒಂದು ಅಡಿ ದೂರದ ಅಂತರವಿರಲಿ. ಗ್ಯಾಸ್ ಬರ್ನರ್/ ಸ್ಟೋವ್ ಅನ್ನು ಪ್ರವೇಶದ್ವಾರದಲ್ಲಿ ಇರಿಸಬಾರದು. ಇದನ್ನು ಅಡುಗೆಮನೆಯ ದಕ್ಷಿಣ, ಪೂರ್ವ ದಿಕ್ಕಿನಲ್ಲಿ ಇರಿಸಬಹುದು. ಗೋಡೆಯಿಂದ ಕೆಲವು ಇಂಚುಗಳಷ್ಟು ದೂರದಲ್ಲಿ ಇರಬೇಕು. ಇನ್ನು ಗ್ಯಾಸ್ ಸ್ಟವ್ ಅನ್ನು ಅಗ್ನೇಯ ದಿಕ್ಕಿನಲ್ಲಿ ಇದ್ದರೆ ಒಳ್ಳೆಯದು. ನೀವು ಅಡುಗೆ ಮಾಡುವಾಗ ನೀವು ನಿಂತಿರುವ ಸ್ಥಳ ಪೂರ್ವಕ್ಕೆ ವಿರುದ್ಧವಾಗಿರಬೇಕು.