ವಾಟ್ಸಪ್ ವಿಡಿಯೋಕಾಲ್ ಮಾಡುವವರೆ ಎಚ್ಚರ!

0
1755

ಮುಂಬೈ :ವಾಟ್ಸಪ್ ವಿಡುಯೋ ಕಾಲಿಂಗ್. ಸ್ಕೇಪ್ ಮತ್ತು ಗೂಗಲ್ ಡಿಯೋಗೆ ಪ್ರತಿ ಸ್ಪರ್ಧಿಯಾಗಿ ವಾಟ್ಸಪ್ ನಲ್ಲಿ ವಿಡಿಯೋ ಕಾಲಿಂಗ್ ನೀಡಲು ಫೇಸ್ ಬುಕ್ ಚಿಂತನೆ ನಡೆಸಿತ್ತು. ಈ ಹಿನ್ನಲೆಯಲ್ಲಿ ಸದ್ಯ ಬೀಟಾ ಆವರತ್ತಿಯನ್ನು ಬಿಡುಗಡೆ ಮಾಡಿದೆ.

ನೀವೇನಾದರು ವಿಡಿಯೋ ಕಾಲಿಂಗ್ ಆಸೆಗೆ ಬಿದ್ದು ಆ ಮೇಸೆಜ್ ಓಪನ್ ಮಾಡಿ, ಅಲ್ಲಿ ಕೇಳಿರುವ ನಿಮ್ಮ ವಿವರಗಳನ್ನು ನೀಡದರೆ ನಿಮ್ಮ ಮೊಬೈಲ್ ಹ್ಯಾಕ್ ಆಗುವುದು ಖಂಡಿತ. ನಂತರ ನಿಮ್ಮ ಫೋನಿನಲ್ಲಿರುವ ಎಲ್ಲಾ ಮಾಹಿತಿಗಳು ಹ್ಯಾಕರ್ಸ ಪಾಲಗಲಿದೆ.

ಆದರೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ಹ್ಯಾಕರ್ ಗಳು ವಾಟ್ಸಪ್ ನಲ್ಲಿ ಮೇಸೆಜ್ ಮೂಲಕ ವಾಟ್ಸಪ್ ವಿಡಿಯೋ ಕಾಲಿಂಗ್ ಅನ್ನು ಇಲ್ಲಿ ಡೌನ್ ಲೋಡ್ ಮಾಡಿಕೊಳ್ಳಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಎಂಬ ಸಂದೇಶವನ್ನು ಹರಡುತ್ತಿದ್ದಾರೆ.

ನೀವೇನಾದರು ವಿಡಿಯೋ ಕಾಲಿಂಗ್ ಆಸೆಗೆ ಬಿದ್ದು ಆ ಮೇಸೆಜ್ ಓಪನ್ ಮಾಡಿ, ಅಲ್ಲಿ ಕೇಳಿರುವ ನಿಮ್ಮ ವಿವರಗಳನ್ನು ನೀಡದರೆ ನಿಮ್ಮ ಮೊಬೈಲ್ ಹ್ಯಾಕ್ ಆಗುವುದು ಖಂಡಿತ. ನಂತರ ನಿಮ್ಮ ಫೋನಿನಲ್ಲಿರುವ ಎಲ್ಲಾ ಮಾಹಿತಿಗಳು ಹ್ಯಾಕರ್ಸ ಪಾಲಗಲಿದೆ.

ವಾಟ್ಸಪ್ ಯಾವುದಾರು ಅಪ್ಡೇಟ್ ಬಿಟ್ಟರೆ ಅದನ್ನು ಯಾವುದೇ ರೀತಿಯಲ್ಲೂ ಮೇಸೆಜ್ ಮೂಲಕ ಕಳಿಸುವುದಿಲ್ಲ, ಬದಲಿಗೆ ಗೂಗಲ್ ಪ್ಲೇಸ್ಟೋರಿನಲ್ಲಿ ಮಾತ್ರ ಇರುತ್ತದೆ ಹಾಗಾಗಿ ಬಳಕೆದಾರು ಈ ರೀತಿಯ ಮೋಸದ ಜಾಲಕ್ಕೆ ಸಿಲುಕದೆ ಎಚ್ಚರ ವಹಿಸಿ.