ವಿಜಯ್ ಮಲ್ಯರನ್ನು ಕಳ್ಳ ಕಳ್ಳ ಎಂದು ಕೂಗಿದ ಕ್ರಿಕೆಟ್ ಅಭಿಮಾನಿಗಳು ಇಲ್ಲಿದೆ ನೋಡಿ ವಿಡಿಯೋ…!

0
628

ದಕ್ಷಿಣ ಆಫ್ರಿಕಾದ ವಿರುದ್ಧದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಪಂದ್ಯ ವೀಕ್ಷಿಸಲು ಓವಲ್ ಅರೇನಾಕ್ಕೆ ಪ್ರವೇಶಿಸಿದಾಗ ಉದ್ಯಮಿ ವಿಜಯ್ ಮಲ್ಯ ಅವರು ಭಾರತದ ಬೆಂಬಲಿಗರ ವಿಭಾಗದಲ್ಲಿ ಅಪಹಾಸ್ಯ ಹೊಂದಿದ್ದರು.

ಹೌದು ನಿನ್ನೆ ನೆಡದ ದಕ್ಷಿಣ ಆಫ್ರಿಕಾ ಮತ್ತು ಭಾರತದ ಪಂದ್ಯ ವೀಕ್ಷಿಸಿಲು ಕ್ರೀಡಾಂಗಣದ ಮುಂಭಾಗಕ್ಕೆ ಆಗಮಿಸಿದ ಮಧ್ಯದ ದೊರೆ ವಿಜಯ್ ಮಲ್ಯನ್ನು ಹಲವು ಕ್ರಿಕೆಟ್ ಅಭಿಮಾನಿಗಳು ಚೋರ್ ಚೋರ್ ಎಂದು ಕೂಗಿದರು ಇದರ ಮಧ್ಯಯೇ ಹಲವು ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಇಲ್ಲಿದೆ ನೋಡಿ ಚೋರ್ ಚೋರ್ ಅನ್ನೋ ವಿಡಿಯೋ.

 

ಈ ವೇಳೆ ತುಂಬ ಮುಜಗರಕ್ಕೆ ಹಿಡದ ಮಲ್ಯ ಸುಮ್ಮನೆ ಒಳ ಪ್ರವೇಶಿಸಿದರು. ಇನ್ನು ಭಾರತ ಸರ್ಕಾರ ಮಲ್ಯನ್ನು ಭಾರತಕ್ಕೆ ಕರೆತರಲು ಹರಸಾಹಸ ಮಾಡುತ್ತಿದೆ ಇತ್ತ ಮಲ್ಯ ಆರಾಮಾಗಿ ಸುತ್ತಾಡುತ್ತಿರುವುದು ಆಶ್ಚರ್ಯದ ವಿಷಯವಾಗಿದೆ.