ಅಬ್ಬಾ ಹಳ್ಳಿ ಅಡುಗೆ ವಿಶ್ವಕ್ಕೆ ಸಾರಿದ ಹಳ್ಳಿ ಅಜ್ಜಿ ಸ್ವಂತ ಯೂಟ್ಯೂಬ್ ಚಾನಲ್ ಏನಪ್ಪಾ ಇದೆಲ್ಲ ಅಂತೀರಾ ಈ ಸ್ಟೋರಿ ನೋಡಿ..!

0
1423

ಹಳ್ಳಿ ಅಡುಗೆ ಅಂದ್ರೆ ಯಾರಿಗೆ ಇಷ್ಟ್ ಆಗಲ್ಲ ಹೇಳಿ ಪ್ರತಿಯೊಬ್ಬರಿಗೂ ಇಷ್ಟ್ ಆಗುತ್ತೆ ಅದರಲ್ಲೂ ನಾನ್ವೆಜ್ ಅಂದ್ರೆ ಇನ್ನು ಇಷ್ಟ್ ಎಸ್ ಇಂತಹ ಅದುಗ್ಗಳನ್ನು ಮಾಡಿ ಹಳ್ಳಿ ಅಜ್ಜಿ ಇಂದು ವಿಶ್ವದ ಯೂಟ್ಯೂಬ್ ಸ್ಟಾರ್ ಆಗಿದ್ದರೆ. ಆಂಧ್ರಪ್ರದೇಶದ ಮಸ್ತಾನಮ್ಮ ವಿಶ್ವದ ಅತ್ಯಂತ ಹಿರಿಯ ಯೂಟ್ಯೂಬರ್ ಎನಿಸಿಕೊಂಡಿದ್ದಾರೆ. ಮಸ್ತಾನಮ್ಮ ಅವರು ಕಂಟ್ರಿ ಫುಡ್ಸ್ ಎಂಬ ಸ್ವಂತ ಯೂಟ್ಯೂಬ್ ಚಾನಲ್ ಹೊಂದಿದ್ದಾರೆ. ಮಸ್ತಾನಮ್ಮ ಅವರ ಚಾನಲ್‍ಗೆ ಸದ್ಯಕ್ಕೆ 2 ಲಕ್ಷದ 61 ಸಾವಿರಕ್ಕೂ ಹೆಚ್ಚು ಸಬ್ಸ್‍ಸ್ಕ್ರೈಬರ್‍ಗಳಿದ್ದಾರೆ.

ಅಗಾದರೆ ಅಜ್ಜಿ ಮಾಡುವ ಅಡುಗೆ ವಿಡಿಯೋ ಇಲ್ಲಿದೆ ನೋಡಿ.

ಹಳ್ಳಿ ವಾತಾವರಣದಲ್ಲಿ, ಸೌದೆ ಒಲೆಯಲ್ಲಿ ಮಸ್ತಾನಮ್ಮ ಅಡುಗೆ ಮಾಡ್ತಾರೆ. ಚಿಕನ್ ಬಿರಿಯಾನಿ, ಮೀನು ಸಾರು, ಮೊಟ್ಟೆಯ ರೆಸಿಪಿಗಳು, ಬದನೆಕಾಯಿ ಮಸಾಲಾ, ಬೆಂಡೇಕಾಯಿ ಫ್ರೈ, ಫ್ರೆಂಚ್ ಫ್ರೈಸ್ ಹೀಗೆ ವಿವಿಧ ಬಗೆಯ ವೆಜ್ ಹಾಗೂ ನಾನ್ ವೆಜ್ ಅಡುಗೆಗಳನ್ನ ಮಾಡೋದು ಹೇಗೆ ಅನ್ನೋದನ್ನ ಮಸ್ತಾನಮ್ಮ ವಿಡಿಯೋಗಳಲ್ಲಿ ತೋರಿಸಿಕೊಡ್ತಾರೆ. ಅಜ್ಜಿಯ ಅಡುಗೆಗಳನ್ನ ತುಂಬಾ ಇಷ್ಟ ಪಡೋ ಮಸ್ತಾನಮ್ಮ ಅವರ ಮರಿಮೊಮ್ಮಗ ಕೆ. ಲಕ್ಷ್ಮಣ್ ಈ ಯೂಟ್ಯೂಬ್ ಚಾನಲ್‍ನ ನಿರ್ವಹಣೆ ಮಾಡ್ತಾರೆ.