ಕುಡಿತದ ಮತ್ತಿನಲ್ಲಿ ನದಿ ದಡದಲ್ಲಿ ಬಿದ್ದಿದ್ದ ಅರೆಬರೆ ಬೆಂದ ಮೃತದೇಹ ಮನೆಗೆ ತಂದು ಫ್ರೈ ಮಾಡಿದ ಭೂಪ; ವಿಚಿತ್ರ ದೃಷ್ಯ ಕಂಡ ಹೆಂಡತಿ ಏನು ಮಾಡಿದಳು ನೋಡಿ.!

0
362

ಕುಡಿತಕ್ಕೂ ಮಾಂಸಕ್ಕೂ ಅದೇನೋ ನಟ್ತಿದ್ದು, ಕುಡಿಯುವಾಗ ಕುಡುಕರಿಗೆ ಸ್ವಲ್ಪ ಮಾಂಸ ಇದ್ದರೆ ಸಾಕು ಎನ್ನುತ್ತಾರೆ. ಕೆಲವು ಸಮಯದಲ್ಲಿ ಕೆಲವರು ಮಾಸ ತರಲು ದುಡಿಲ್ಲದಾಗ ಕೋಳಿ, ಕುರಿ ಕಳ್ಳತನ ಮಾಡಿ ತಿಂದ ಅದೆಷ್ಟೋ ಉದಾಹರಣೆಗಳಿವೆ. ಇದೆಲ್ಲ ಏನು ವಿಶೇಷವಲ್ಲ ಅಂದು ಕೊಳ್ಳಬಹುದು. ಆದರೆ ಇಲ್ಲೊಬ್ಬ ಕುಡುಕ ಮಾಡಿದ ಮಾಂಸದ ಊಟದ ಬಗ್ಗೆ ಕೇಳಿದರೆ ಎದೆ ಒಡೆದು ಹೋಗುತ್ತೆ, ಏಕೆಂದರೆ ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ಅರ್ಧ ಸುಟ್ಟ ಹೆಣದ ಮಾಂಸವನ್ನು ತಂದು ಮನೆಯಲ್ಲಿ ಅಡುಗೆ ಮಾಡಿದ್ದಾನೆ. ಇದನ್ನು ಕಂಡ ಹೆಂಡತಿ ಹೆದರಿ ಮನೆಬಿಟ್ಟು ಓಡಿ ಹೋಗಿದ್ದಾಳೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಹೌದು ಕುಡಿದರೆ ಏನು ಮಾಡುತ್ತಾರೆ ಎನ್ನುವ ಪ್ರಜ್ಞೆ ಇರೋದಿಲ್ಲ, ಹೀಗೆ ಕುಡಿದ ಉತ್ತರ ಪ್ರದೇಶದ ಬಿಜನೂರ್​ನಲ್ಲಿರುವ ಟಿಕ್ಕಾಪುರ್​ ಗ್ರಾಮದ 32 ವರ್ಷದ ಸಂಜಯ್ ಎಂಬ ವ್ಯಕ್ತಿ ಕಂಠಪೂರ್ತಿ ಕುಡಿದು, ಕುಡಿತದ ಮತ್ತಿನಲ್ಲಿ ನದಿ ದಡದಲ್ಲಿ ಬಿದ್ದಿದ್ದ ಅರೆಬರೆ ಬೆಂದ ಮೃತದೇಹದ ಕೈಗಳನ್ನು ಬ್ಯಾಗ್​ಗೆ ತುಂಬಿಸಿಕೊಂಡು ಬಂದಿದ್ದ ಆ ಪತಿರಾಯ. ಮನೆಗೆ ಬಂದವನೇ ಹೆಂಡತಿ ಇಲ್ಲದ್ದನ್ನು ನೋಡಿ, ತಾನೇ ಅಡುಗೆ ಮಾಡುತ್ತೇನೆಂದು ಒಲೆ ಮೇಲೆ ಬಾಣಲಿಯಿಟ್ಟಿದ್ದ. ಆ ಬಾಣಲಿಗೆ ಬ್ಯಾಗ್​ನಲ್ಲಿದ್ದ ಮನುಷ್ಯನ ಕೈಗಳನ್ನು ಹಾಕಿ ಫ್ರೈ ಮಾಡುತ್ತಿರುವಾಗ ಹೆಂಡತಿ ಅಂಗಡಿಯಿಂದ ವಾಪಾಸ್ ಬಂದಿದ್ದಳು. ಈ ವೇಳೆ ಅಡುಗೆಮನೆಯಿಂದ ಏನೋ ಕೆಟ್ಟ ವಾಸನೆ ಬರುತ್ತಿದೆಯಲ್ಲ ಎಂದು ಒಳಗೆ ಬಂದು ನೋಡಿದ ಹೆಂಡತಿ ಮನುಷ್ಯನ ದೇಹದ ಮಾಂಸವನ್ನು ಬಾಣಲಿಯಲ್ಲಿ ಹಾಕಿ ಫ್ರೈ ಮಾಡುತ್ತಿದ್ದ ಗಂಡನನ್ನು ನೋಡಿ ಹೆದರಿದ ಹೆಂಡತಿ ಜೋರಾಗಿ ಕಿರುಚಿಕೊಳ್ಳುತ್ತಾ ಓಡಿಹೋಗಿ ನೆರೆಯ ಜನರಿಗೆ ತಿಳಿಸಿದ್ದಾಳೆ.

ಈ ವ್ಯಕ್ತಿ ಕುಡಿದುಕೊಂಡು ರಸ್ತೆ ಬದಿ ಬಿದ್ದಿರುತ್ತಿದ್ದ ಆತ ಮನೆಗೆ ಬಂದ ಕೂಡಲೆ ಹೆಂಡತಿಗೆ ಹೊಡೆಯುತ್ತಿದ್ದ. ಆದರೂ ಆತನ ಹೆಂಡತಿಗೆ ಗಂಡನ ಮೇಲೆ ಪ್ರೀತಿಯೇನೂ ಕಡಿಮೆಯಾಗಿರಲಿಲ್ಲ. ಕೆಲಸ ಮಾಡಿ, ಸುಸ್ತಾಗಿ, ಒಂದೆರಡು ಪೆಗ್ ಏರಿಸಿಕೊಂಡು ಮನೆಗೆ ಬರುವ ಗಂಡನಿಗೆ ರುಚಿಯಾಗಿ ಅಡುಗೆ ಮಾಡಬೇಕೆಂದು ಅಡುಗೆಮನೆ ಹೊಕ್ಕ ಆಕೆಗೆ ತರಕಾರಿ ಖಾಲಿಯಾಗಿರುವುದು ನೆನಪಾಯಿತು. ಗಂಡ ಮನೆಗೆ ಬರುವುದರೊಳಗೆ ಅಂಗಡಿಗೆ ಹೋಗಿ ತರಕಾರಿ ತಂದುಬಿಡಬೇಕು ಎಂದು ಬ್ಯಾಗ್ ತೆಗೆದುಕೊಂಡು ಹೋದವಳು ವಾಪಾಸ್ ಮನೆಗೆ ಬಂದಾಗ ಹೆಣದ ಮಾಂಸವನ್ನು ನೋಡಿದ್ದಾಳೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಅಡುಗೆಮನೆಗೆ ಬಂದು ನೋಡಿದ ಸಂಜಯ್​ನ ಹೆಂಡತಿಗೆ ಬಾಣಲೆಯಲ್ಲಿ ಮನುಷ್ಯನ ಕೈ ಮತ್ತು ಬೆರಳುಗಳಿರುವುದು ಕಂಡಿದ್ದೇ ತಡ ಆಕೆ ಜೋರಾಗಿ ಕಿರುಚಿಕೊಂಡು ಪಕ್ಕದ ಮನೆಯವರಿಗೆ ವಿಷಯ ತಿಳಿಸಿದಳು. ವಿಷಯ ತಿಳಿದ ಅಕ್ಕಪಕ್ಕದ ಮನೆಯವರು ಆತನನ್ನು ಮನೆಯೊಳಗೇ ಕೂಡಿಹಾಕಿ, ಬಾಗಿಲನ್ನು ಹೊರಗಿನಿಂದ ಲಾಕ್ ಮಾಡಿದರು. ನಂತರ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಈ ವಿಷಯ ತಿಳಿಸಿದ್ದು, ಸ್ಥಳಕ್ಕೆ ಬಂದ ಪೊಲೀಸರು ಸಂಜಯ್​ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಗಂಗಾನದಿ ದಡದ ಬಳಿಯಿಂದ ಆ ಮಾಂಸವನ್ನು ತಂದಿದ್ದಾಗಿ ಆತ ಹೇಳಿದ್ದಾನೆ. ಅದಕ್ಕಾಗಿ ಕುಡಿಯುವ ಮೊದಲು ಇಂತಹ ಘಟನೆ ಬಗ್ಗೆ ತಿಳಿದರೆ ಪ್ರಜ್ಞೆ ಇಟ್ಟುಕೊಂಡು ಕುಡಿಯುದನ್ನು ಕಲಿಯುತ್ತಾರೆ.

Also read: ಒಂದು ಬೈಕ್ ಇಲ್ಲವೆಂದು ವ್ಯಂಗ್ಯ ಮಾಡಿದ ಪ್ರೇಯಸಿ, ಪ್ರೇಯಸಿಯನ್ನು ಮೆಚ್ಚಿಸಲು ಬರೋಬರಿ 8 ಬೈಕ್, ಆಟೋ ಕದ್ದ ಪಾಗಲ್ ಪ್ರೇಮಿ.!