ವಿರಾಟ್ ಕೊಹ್ಲಿಯನ್ನು ನಮಗೆ ಕೊಟ್ಟು ಇಡೀ ಪಾಕ್ ತಂಡವನ್ನೇ ಭಾರತ ತೆಗೆದುಕೊಳ್ಳಲಿ ಏನಪ್ಪಾ ಅಂತೀರಾ ಇಲ್ಲಿ ನೋಡಿ..!

0
653

ಇದೇನಪ್ಪ ಅಂತೀರಾ ನಿಜ ಇದನ್ನ ಹೇಳಿದ್ದು ಯಾರು ಏನು ಇಲ್ಲಿದೆ ನೋಡಿ ಉತ್ತರ

Image result for virat kohli
ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಯನ್ನು ಪಾಕಿಸ್ತಾನಕ್ಕೆ ಕೊಟ್ಬಿಡಿ.ಬೇಕಿದ್ರೆ ಇದಕ್ಕೆ ಬದಲಾಗಿ ಇಡೀ ಪಾಕ್ ತಂಡವನ್ನು ಭಾರತ ತೆಗೆದುಕೊಳ್ಳಲಿ.

Image result for virat kohli

ಒಂದು ವರ್ಷದ ಮಟ್ಟಿಗೆ ಕೊಹ್ಲಿಯನ್ನು ಕೊಟ್ಬಿಡಿ ಎಂದು ಹೀಗಂತ ತಂಡದ ಸೋಲಿನ ಹತಾಶೆಯಲ್ಲಿ ಪಾಕ್ ಪತ್ರಕರ್ತ ನಜರಾನಾ ಗಫರ್ ಟ್ವಿಟ್ ಮಾಡಿದ್ದಾರೆ.

ಇದಕ್ಕೆ ಭಾರೀ ಪ್ರಮಾಣದಲ್ಲಿ ಪರ ವಿರೋಧದ ಟ್ವೀಟ್‍ಗಳು ಹರಿದುಬಂದಿವೆ. ಟೀಂ ಇಂಡಿಯಾದ ಕಟ್ಟಾ ಅಭಿಮಾನಿಯಿಬ್ಬರು ರೀ ಟ್ವೀಟ್ ಮಾಡಿದ್ದು, ‘K’ ಅಕ್ಷರದಿಂದ ಕಾಶ್ಮೀರ ಬೇಕು ಅಂತಿದ್ರಿ.. ಇದೀಗ ‘K’ ಅಕ್ಷರದ ಕೊಹ್ಲಿಯೂ ಬೇಕಾ.. ಅವರೆಡು ನಿಮಗೆ ಸಿಗಲ್ಲ ಎಂದು ಕಿಚಾಯಿಸಿದ್ದಾರೆ.

 

ಮತ್ತೊಬ್ಬರು ನಾವು ಭಿಕ್ಷುಕರನ್ನು ಪ್ರೋತ್ಸಾಹಿಸುವುದಿಲ್ಲ. ನಿಮ್ಮ ತಂಡವನ್ನು ಜಿಂಬಾಬ್ವೆ ಸಹ ಖರೀದಿಸಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದಲ್ಲಿ ಜನ ನಜರಾನಾ ಗಫರ್ ಮೇಲೆ ಮುಗಿ ಬಿದ್ದಿದ್ದು,ಟ್ವೀಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.