ಅಯೋಧ್ಯೆಯ ರಾಮ ಲಲ್ಲಾ ವಿಗ್ರಹವನ್ನು ಕಾಪಾಡಿದವರು ಪೇಜಾವರ ಶ್ರೀಗಳು, ಅಂದಿನ ರೋಚಕ ಕಥೆ ಇಲ್ಲಿದೆ ಓದಿ!!

0
232

ಆವತ್ತು ಕರ ಸೇವಕರು 1992 ಡಿ.26ರಂದು ಅಯೋಧ್ಯೆಯಲ್ಲಿನ ರಾಮಜನ್ಮ ಭೂಮಿ ಯಲ್ಲಿ ಬಾಬರ್ ನಿರ್ಮಿಸಿದ್ದ ಕಟ್ಟಡ ಕೆಡವಲು ಮುಂದಾದರು. ಆಗ ರಾಮ ಲಲ್ಲಾನ ವಿಗ್ರಹವನ್ನು ರಕ್ಷಿಸಿದವರು ಪೇಜಾವರ ಮಠಾಧೀಶ ವಿಶ್ವೇಶತೀರ್ಥರು. ಹೌದು ಆ ಗಲಾಟೆಯಲ್ಲಿ ರಾಮ ಲಲ್ಲಾ ವಿಗ್ರಹವನ್ನು ಪೇಜಾವರ ಶ್ರೀಗಳು ರಕ್ಷಿಸಿದ್ದರು.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಅಯೋಧ್ಯೆಯಲ್ಲಿ ನಡೆದ ಮಸೀದಿ ನೆಲಸಮದ ಕರಸೇವೆಯಲ್ಲಿ ಭಾಗಿಯಾಗಿದ್ದ ಉಡುಪಿ ಮೂಲದ ಮೈಸೂರಿನಲ್ಲಿ ನೆಲೆಸಿರುವ ನಿವೃತ್ತ ಬ್ಯಾಂಕ್ ಉದ್ಯೋಗಿ ರವಿಚಂದ್ರ ಬಲ್ಲಾಳ್ ಅವರು, ಅಂದಿನ ದಿನಗಳನ್ನು ಮೆಲುಕು ಹಾಕಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಬಲ್ಲಾಳ್ ಅವರು ನೇಮಕ ಗೊಂಡಿದ್ದರು. ಆ ದಿನಗಳನ್ನು ನೆನೆದ ಬಲ್ಲಾಳ್ ಅವರು ಅಂದಿನ ದಿನದ ಬಗ್ಗೆ ಮಾತನಾಡಿದ ಅವರು, ಅಂದು ಸಮಯ ಸುಮಾರು ಮಧ್ಯಾಹ್ನ 12.30ರ ಆಸುಪಾಸಾಗಿತ್ತು. ಆಗ ಅಲ್ಲೇ ಇದ್ದ ವಿಶ್ವೇಶತೀರ್ಥರು ತಕ್ಷಣವೇ ಕಟ್ಟಡದೊಳಗೆ ಹೋಗಿ ರಾಮ ಲಲ್ಲಾನ ವಿಗ್ರಹವನ್ನು ಹೊರಗೆ ತಂದರು. ಕಟ್ಟಡದ ಸಮೀಪದಲ್ಲೇ ಇದ್ದ ಮರವೊಂದರ ಕೆಳಗೆ ವಿಗ್ರಹವನ್ನಿಟ್ಟುಕೊಂಡು ಕೂತರು. ಪೇಜಾವರರಿಗೆ ಅದಮಾರು, ಶಿರೂರಿನ ಮಠಾಧೀಶರು ಸಾಥ್ ನೀಡಿದರು. ಪರ್ಯಾಯ ಮಠಗಳ ಮೂರು ಉಪ ಮಠಗಳ ಸ್ವಾಮೀಜಿಗಳು ಅಲ್ಲಿದ್ದರು ಎಂದು ಬಲ್ಲಾಳ್ ಹೇಳಿದ್ದಾರೆ.

ಮುಂದುವರಿಯುತ್ತಾ, ಸಂಜೆ 4.30ರಿಂದ 5 ಗಂಟೆಯೊಳಗೆ ಕಟ್ಟಡ ನೆಲಸಮವಾಯಿತು. ತಕ್ಷಣವೇ ಪೇಜಾವರರು ತಮ್ಮ ಬಳಿಯಿದ್ದ ರಾಮ ಲಲ್ಲಾನ ವಿಗ್ರಹವನ್ನು ಮತ್ತೆ ಮೂಲ ಸ್ಥಾನಕ್ಕೆ ಕೊಂಡೊಯ್ದು ಪ್ರತಿಷ್ಠಾಪಿಸಿದರು. ಇದರ ಬೆನ್ನಿಗೆ ಕಟ್ಟಡ ಕಟ್ಟುವ ಕರಸೇವೆಗೂ ಚಾಲನೆ ನೀಡಿದರು. ಪೇಜಾವರರು ಪ್ರತಿಷ್ಠಾಪಿಸಿದ ರಾಮಲಲ್ಲಾ ವಿಗ್ರಹದ ಸುತ್ತಲೂ ಐದು ಅಡಿ ಎತ್ತರದ ಇಟ್ಟಿಗೆಯ ಗೋಡೆಯನ್ನು ಆಗಲೇ ನಿರ್ಮಿಸಲಾಯಿತು. ಇದರ ಸುತ್ತಲೂ 10 ಅಡಿ ಎತ್ತರದ ಮರದ ನಾಲ್ಕು ಕಂಬ ನೆಟ್ಟು ಟಾರ್ಪಲ್ ಹೊದಿಸಲಾಯಿತು ಎಂದು ಹೇಳಿದರು.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಇನ್ನು ಆಗಿನ ಪ್ರಧಾನಿ ನರಸಿಂಹರಾವ್ ಅದೇ ಜಾಗದಲ್ಲಿ ಮಸೀದಿ ನಿರ್ಮಿಸುವುದಾಗಿ ಹೇಳಿದ್ದಾರೆ ಎಂಬ ಹೇಳಿಕೆ ಪೇಜಾವರರ ಕಿವಿಗೆ ಬಿದ್ದಿತು. ತಕ್ಷಣವೇ ಫೋನಾಯಿಸಿದ ಶ್ರೀಗಳು, ಅತ್ತ ಕಡೆಯಿಂದ ಪ್ರಧಾನಿಯವರ ಆಪ್ತ ಕಾರ್ಯದರ್ಶಿಯಾಗಿದ್ದ ಶಾರದಾ ಪ್ರಸಾದ್ ಕರೆ ಸ್ವೀಕರಿಸಿದರಂತೆ. ಆಗ ವಿಶ್ವೇಶತೀರ್ಥರು ‘ದೇವರ ಸಂಕಲ್ಪವಿತ್ತು. ಕಟ್ಟಡ ಉರುಳಿತು. ಮತ್ತೆ ಮಸೀದಿ ಕಟ್ಟುವ ಮಾತು ಬೇಡ. ಪ್ರಧಾನಿ ಅವರಿಗೆ ನಮ್ಮ ಈ ಮಾತನ್ನು ತಿಳಿಸಿ’ ಎಂದು ಹೇಳಿದರು ಎಂದು ಬಲ್ಲಾಳ್ ವಿವರಿಸಿದರು.

ಅಯೋಧ್ಯೆಯಲ್ಲಿ ಕರಸೇವೆ ಯಶಸ್ವಿಗೊಳ್ಳಲು ಕಲ್ಯಾಣ್ ಸಿಂಗ್ ಪ್ರಮುಖರು. ಮುಖ್ಯಮಂತ್ರಿ ಹುದ್ದೆಗೆ ಕಂಟಕವಾಗಲಿದೆ ಎಂಬುದು ಗೊತ್ತಿದ್ದರೂ, ಕರಸೇವಕರನ್ನು ಕಾಪಾಡಿದರು. ಅಂಥಹವರನ್ನು, ನಿನ್ನೆ ನಡೆದ ರಾಮ ದೇಗುಲ ನಿರ್ಮಾಣ ಶಿಲಾನ್ಯಾಸಕ್ಕೆ ಆಹ್ವಾನ ನೀಡಬೇಕಿತ್ತು ಎಂದು ಬಲ್ಲಾಳ್ ಅವರು ಬೇಸರ ವ್ಯಕ್ತಪಡಿಸಿದರು.

ವಿಶ್ವೇಶತೀರ್ಥರ ಜೊತೆಗೆ ಉಡುಪಿಯಿಂದ ಬಂದಿದ್ದ ಸ್ವಾಮೀಜಿಗಳು ಸಹ ಕರಸೇವೆ ನಡೆಸಿದರು. ಇದನ್ನು ಕಣ್ತುಂಬಿಕೊಳ್ಳುವ ಭಾಗ್ಯ ನನ್ನದಾಗಿತ್ತು ಅಂತಾರೆ ಬಲ್ಲಾಳ್ ಅವರು.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522