25 ಫ್ಲಾಟ್‍ಗಳನ್ನು ಹುತಾತ್ಮ ಯೋಧರ ಕುಟುಂಬಕ್ಕೆ ನೀಡಿದ ನಟ ವಿವೇಕ್ ಒಬೆರಾಯ್…!

0
600

ಇತ್ತೆಚೆಗೆ ಹುತಾತ್ಮರಾದ ಯೋಧರ ಕುಟುಂಬಗಳಿಗೆ ಬಾಲಿವುಡ್ ನಟ ಕ್ಷಯ್ ಕುಮಾರ್ 1.08 ಕೋಟಿ ರೂ. ಸಹಾಯ ಮಾಡಿದ್ದರು.

ಇದೆ ಸಲಿಗೆ ನಟ ವಿವೇಕ್ ಓಬೆರಾಯ್ ಸೇರಿದ್ದಾರೆ. ತಮ್ಮ ಕಂಪನಿ ವತಿಯಿಂದ ಹುತಾತ್ಮ ಯೋಧರ ಕುಟುಂಬಕ್ಕೆ ಸಹಾಯ ಮಾಡಲಿದ್ದಾರೆ.

Image result for vivek oberoi

ಬಾಲಿವುಡ್ ನಟ ವಿವೇಕ್ ಓಬೆರಾಯ್ ಹುತಾತ್ಮ ಸಿಆರ್‍ಪಿಎಫ್ ಯೋಧರ ಕುಟುಂಬಸ್ಥರಿಗೆ 25 ಫ್ಲಾಟ್‍ ಗಳನ್ನು ನೀಡಿದ್ದಾರೆ.

ಈ ಬಗ್ಗೆ ತಮ್ಮ ಕಂಪನಿ ವತಿಯಿಂದ ಹುತಾತ್ಮ ಯೋಧರ ಸಂಬಂಧಿಕರಿಗೆ ಪತ್ರ ಬರೆಯಲಾಗಿದೆ. ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಯೋಧರ ಕುಟುಂಬಸ್ಥರಿಗೆ ಫ್ಲಾಟ್‍ ಗಳನ್ನು ನೀಡುವುದಾಗಿ ಪತ್ರದಲ್ಲಿ ಹೇಳಲಾಗಿದೆ.

ಮತ್ತು ತಮ್ಮ ಕಂಪನಿಯಿಂದ ಈಗಾಗಲೇ ನೀಡಿರುವ ಹುತಾತ್ಮ ಯೋಧರ ಪಟ್ಟಿಯನ್ನು ಸಹ ಬಿಡುಗಡೆ ಮಾಡಿದೆ.ಹಾಗೆ ಇನ್ನು ಕೆಲ ಯೋಧರಿಗೆ ಶೀಘ್ರದಲ್ಲಿಯೇ ಫ್ಲಾಟ್‍ಗಳನ್ನು ನೀಡಲಾಗವುದು ಎಂದು ಹೇಳಿಕೊಂಡಿದ್ದೆ.