ಪೆಟ್ರೋಲ್ ದುಬಾರಿಯೇ ? ಇಲ್ಲಿದೆ ನೋಡಿ ನೀರಿನಿಂದ ಓಡುವ ಕಾರ್.

0
2074

Image result for water car india

ಇದು ಕಟ್ಟು ಕಥೆಯಲ್ಲ ಅಥವಾ ಕಲ್ಪನೆಯೂ ಅಲ್ಲ ಬದಲಾಗಿ ಭಾರತದ ಮಧ್ಯ ಪ್ರದೇಶದ ಮೊಹಮ್ಮದ್ ರಈಸ್ ಮರ್ಕನಿ ಎಂಬುವವನ ಸಂಶೋದನೆಯ ಫಲ. ಇವನು ಕಾರ್ ಮೆಕ್ಯಾನಿಕ್ , ಕಳೆದ 5 ವರ್ಷಗಳಿಂದ ಒಂದು 800 ಸೀಸೀ ಯ ಎಂಜಿನ್ ಅನ್ನು ಮಾರ್ಪಾಡುಗೊಳಿಸುತ್ತಿದ್ದನು, ಅದರ ಪ್ರತಿಫಲವೇ ಈ ಕಾರ್.

Image result for Mohammed Raees Mehmood Makrani
Mohammed Raees Mehmood Makrani

ಇದು ಪ್ರಕೃತಿ ಸ್ನೇಹಿ

ಇದಕ್ಕೆ ಬಳಸುವುದು ನೀರು ಹಾಗೂ ಕಾರ್ಬೈಡ್‍ಗಳ ಮಿಶ್ರಣ ಈ ಮಿಶ್ರಣದ ಒಂದು ಲೀಟರ್ಗೆ 2 ರೂಪಾಯಿ ಬೀಳುತ್ತದೆ . ಆದ್ದರಿಂದ ಇದು ಬೇರೆ ಇಂಧನಗಳಿಗಿಂತ ಉತ್ತಮ. ಈ ಕಾರ್ ಓಡುವುದು ಏಸೆಟೈಲಿನ್ ಅನಿಲದಿಂದ . ಇದನ್ನು ನೀರು ಹಾಗೂ ಕ್ಯಾಲ್ಶಿಯಮ್ ಕಾರ್‌ಬೈಡ್ ನಾ ನಡುವೆ ನಡೆಯುವ ರಾಸಾಯಿನಿಕ ಪ್ರತಿಕ್ರಿಯೆಯಿಂದ ತಯಾರಿಸಲಾಗುತ್ತದೆ . ಈ ಅನಿಲ ಹಲವು ಕಾರ್ಕಾನೆಗಳಲ್ಲಿ ವೆಲ್‌ಡಿಂಗ್ ಗಾಗಿ , ಗಣಿಗಾರಿಕೆಗಾಗಿ ಉಪಯೋಗಿಸಲಾಗುತ್ತದೆ , ಆದರೆ ಇವರು ಇದನ್ನು ಕಾರ್-ನಾ ಎಂಜಿನ್ ಅನ್ನು ಮುಂದೂಡಲು ಉಪಯೋಗಿಸಿದ್ದಾರೆ. ಇವರು ಸ್ಕೂಲ್ ಮೆಟ್ಟಿಲ್ಲನ್ನು ಹತ್ತಿಲ್ಲ , ಓದಲು ಬರೆಯಲು ಬರುವುದಿಲ್ಲ .ಅವರ ಈ ಸಂಶೋಧನೆಗೆ ಅವರ 15 ವರ್ಷದ ಅನುಭವವೇ ಕಾರಣ.

Image result for water car india

ಅವರ ಈ ಕಾರ್‌ಗೆ ಪೇಟೆಂಟ್ ಪಡೆದುಕೊಂಡಿದ್ದಾರೆ , ಇವರನ್ನು ಚೀನಾದವರು ಅವರಲ್ಲಿಗೆ ಆಹ್ವಾನಿಸಿದ್ದಾರೆ . ಇವರ ಜೊತೆ ಕೆಲಸ ಮಾಡುವ ಇಚ್ಛೆ ಇರುವ ಯಾವುದೇ ಕಂಪನೀ ಗೆ ಇವರದೊಂದೇ ಷರತ್ತು , ಈ ಕಾರ್ ನಾ ಉತ್ಪಾದನಾ ಘಟಕ ಮಧ್ಯ ಪ್ರದೇಶದಲ್ಲೇ ಇರಬೇಕು ಎಂದು .