ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಯಾವ ವಯಸ್ಸಿನಲ್ಲಿ ಯಾವ ಆಹಾರ ಮುಖ್ಯ? ಇಲ್ಲಿದೆ ನೋಡಿ ಮಾಹಿತಿ.!

0
2436
  ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಆಹಾರ ಕೊಡುವುದು ಬಹುಮುಖ್ಯವಾಗಿದೆ. ಅದರಂತೆ ಪೋಷಕರಿಗೆ ಮಕ್ಕಳು ಸರಿಯಾದ ರೀತಿಯಲ್ಲಿ ಆಹಾರ ಸೇವಿಸಿದರೆ ಅದುವೇ ದೊಡ್ಡ ಕೆಲಸವಾಗಿರುತ್ತೆ, ಆದರೆ ಪ್ರತಿನಿತ್ಯವೂ ಏನೋ ಒಂದು ಆಹಾರ ನೀಡುವುದು ಸಾಮಾನ್ಯವಾಗಿತ್ತೆ. ಸ್ಥೂಲಕಾಯದ ಮಕ್ಕಳೇ ಹೆಚ್ಚುತ್ತಿರುವುದು ಕಂಡು ಬಂದಿದ್ದು ಇದರಿಂದಾಗಿ ರೋಗ ನಿರೋಧಕ ಶಕ್ತಿಯು ಕಡಿಮೆಯಾಗಿ 3 ರಿಂದ 11ನೇ ವರ್ಷದವರೆಗಿನ ಮಕ್ಕಳ ಆಹಾರ ಶೈಲಿಯು ಅವರ ಭೌತಿಕ, ದೈಹಿಕ, ಮಾನಸಿಕ, ಬೌದ್ಧಿಕ ಮಟ್ಟದ ಮೇಲೆ ಪ್ರಭಾವ ಬೀರುತ್ತದೆ.

  ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
  ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

  ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

  Also read: ಮಕ್ಕಳಲ್ಲಿ ಸಾಯುವಂತ ಬಾಧೆ ನೀಡುವ ಜಂತುಹುಳ ಸಮಸ್ಯೆಗೆ ಇಲ್ಲಿದೆ ನೋಡಿ ಸುಲಭ ಮನೆಮದ್ದುಗಳು..

  ಒಂದರಿಂದ ಮೂರು ವರ್ಷದ ಮಕ್ಕಳಿಗೆ:

  ಒಂದು ವರ್ಷದಿಂದ ಮೂರು ವರ್ಷವೆಂದರೆ ಆಗಷ್ಟೆ ಅಂಬೆಗಾಲಿಡುತ್ತ ತೊದಲು ನುಡಿಯನ್ನು ಪ್ರಾರಂಭಿಸುವ ಕಾಲವಿದು. ಈ ಸಮಯದಲ್ಲಿ ತಾಯಿಯ ಹಾಲಿಗೆ ಹೊಂದಿಕೊಂಡು ಬೆಳೆಯುತ್ತಾರೆ. ಆದ್ದರಿಂದ ಅವರಿಗೆ ಯಾವುದೇ ಆಹಾರವನ್ನು ಅತಿ ಹೆಚ್ಚಾಗಿ ನೀಡಬಾರದು. ಮೊದಲಿಗೆ ರಾಗಿ, ದವಸ ಧಾನ್ಯಗಳನ್ನು ಪುಡಿ ಮಾಡಿ, ಬೇಯಿಸಿ ನಿಯಮಿತವಾಗಿ ತಿನಿಸಲು ಆರಂಭ ಮಾಡಬೇಕು. ಈ ವಯಸ್ಸಿನಲ್ಲಿ ಮಕ್ಕಳಲ್ಲಿ ಹಸಿವು ಹೆಚ್ಚಾಗಿರುತ್ತದೆ. ಹಲ್ಲುಗಳು ಕೂಡ ಸ್ಪಷ್ಟವಾಗಿ ಬಂದಿರುವುದಿಲ್ಲ . ಆದ್ದರಿಂದ ಗಟ್ಟಿ ಪದಾರ್ಥವನ್ನು ತಿನ್ನಿಸಿದರೆ ಅಜೀರ್ಣವಾಗುತ್ತದೆ. ಮಗುವಿಗೆ ದೊಡ್ಡವರು ತುತ್ತು ಮಾಡಿ ತಿನ್ನಿಸಿದರೆ ಹೆಚ್ಚು ಖುಷಿಯಿಂದ ತಿನ್ನುತ್ತವೆ.

  ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
  ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

  ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

  Also read: ಪಾಲಕರೇ ಮಕ್ಕಳ ಕೈಯಲ್ಲಿ ಮೊಬೈಲ್ ಕೊಡುವ ಮುನ್ನ ಎಚ್ಚರ; ಮೊಬೈಲ್ ಬಳಕೆ ಮಕ್ಕಳ ಮೆದುಳಿನ ಬೆಳೆವಣಿಗೆಯನ್ನು ಕುಂಟಿತಗೊಳಿಸುತ್ತೆ..

  ಪೌಷ್ಠಿಕ ಆಹಾರ ಅಗತ್ಯ

  1 ರಿಂದ 10ನೇ ವಯಸ್ಸು ಬೆಳವಣಿಗೆಯ ಹಂತವಾಗಿರುತ್ತದೆ. ಈ ಹಂತದಲ್ಲಿ ಉತ್ತಮ ಜೀರ್ಣಕಾರಿ ವ್ಯವಸ್ಥೆಯನ್ನು ರೂಪಿಸಲು ಸಂಸ್ಕರಿಸಿದ ತಾಜಾ ಆಹಾರವನ್ನು ನೀಡಬೇಕಾಗುತ್ತದೆ. ಇದರಿಂದಾಗಿ ರೋಗ ನಿರೋಧಕ ಶಕ್ತಿಯು ವೃದ್ದಿಸುತ್ತದೆ. ವಿಭಿನ್ನ ಆಹಾರದ ಅಭಿರುಚಿ ಹಾಗೂ ಕುತೂಹಲಗಳು ಕೂಡಾ ಅವರ ಮೂಲಭೂತ ಅಗತ್ಯತೆಯನ್ನು ನಿರ್ಧರಿಸುತ್ತದೆ. ಕಾಲಕ್ಕೆ ತಕ್ಕಂತೆ ತರಕಾರಿಗಳು ( ತಾಜಾ ಮತ್ತು ಬೇಯಿಸಿದ) , ಮೊಸರು, ಮಜ್ಜಿಗೆ, ಅನ್ನ, ರೊಟ್ಟಿ, ಉಪ್ಪಿಟ್ಟು, ಇಡ್ಲಿ, ದೋಸೆ, ಪೋಹಾ, ತುಪ್ಪು, ಬೆಣ್ಣೆ, ಮೊಟ್ಟೆ, ಚಿಕ್ಕನ್, ಮೀನು, ಪನ್ನೀರ್, ಮತ್ತಿತರ ಪೌಷ್ಟಿಕಯುಕ್ತ ಆಹಾರವನ್ನು ನೀಡಬೇಕು. ಆದರೆ, ಇವುಗಳನ್ನು ಹೆಚ್ಚಾಗಿ ಕೊಡಬಾರದು. ಹಿತ ಮಿತವಾಗಿ ಸಾಧ್ಯವಾದಷ್ಟು ಎಲ್ಲ ಆಹಾರಗಳನ್ನು ಪೂರೈಸಬೇಕು.

  Also read: ಪೋಷಕರೇ ನಿಮ್ಮ ಮಕ್ಕಳಿಗೆ ಕ್ಯಾನ್ಸರ್ ಬರದಂತೆ ತಡೆಯಲು ಈ ಕ್ರಮಗಳನ್ನು ಪಾಲಿಸಿ..

  ಬೆಳಗಿನ ಉಪಹಾರ, ಮಧ್ಯಾಹ್ನದ ಊಟ ಹಾಗೂ ರಾತ್ರಿಯ ಊಟವನ್ನು ಯಾವುದೇ ಕಾರಣಕ್ಕೂ ತಪ್ಪಿಸಬಾರದು. ಜೊತೆಗೆ ಐದು ಗ್ರಾಮ್ ತುಪ್ಪ ನೀಡಬೇಕು. ಇದರಿಂದಾಗಿ ದೇಹದಲ್ಲಿ ಉತ್ತಮ ಕೊಬ್ಬಿನ ಆಮ್ಲ ಹಾಗೂ ವಿಟಮಿನ್ ಡಿ ಸಿಗುತ್ತದೆ. ಹಣ್ಣಿನ ಸ್ನ್ಯಾಕ್ಸ್ , ಸಾಲಾಡ್ಸ್, ಒಣದ್ರಾಕ್ಷಿ ಹಾಗೂ ಕಡ್ಲೆಕಾಯಿ ನೀಡಬಹುದು, ಆಟಕ್ಕೂ ಮುನ್ನ ಒಂದು ಗ್ಲಾಸ್ ಪೂರ್ತಿ ಹಾಲನ್ನು ಕುಡಿಸಬೇಕು. ಹೀಗೆ ಮಾಡುವುದರಿಂದ ಮಕ್ಕಳಲ್ಲಿ ಜೀರ್ಣಕ್ರಿಯೆ ವ್ಯವಸ್ಥೆಯನ್ನು ಸಮತೋಲಿತ ಪ್ರಮಾಣದಲ್ಲಿ ಇಡಬಹುದಾಗಿದೆ.

  10ರಿಂದ 18 ವರ್ಷದ ಮಕ್ಕಳ ಆಹಾರಗಳು

  Also read: ಚಿಕ್ಕ ಮಕ್ಕಳಿಗೆ ಹಲ್ಲು ಹುಳುಕಾಗಿ ನರಕಯಾತನೆ ಪಡುವುದನ್ನ ತಪ್ಪಿಸಬೇಕೆಂದರೆ ಇದನ್ನು ತಪ್ಪದೇ ಓದಿ!!

  ಸಾಮಾನ್ಯವಾಗಿ 10 ರಿಂದ 18 ವರ್ಷದ ಮಕ್ಕಳಲ್ಲಿ ಹಾರ್ಮೋನುಗಳಲ್ಲಿ ಬದಲಾವಣೆ ಕಾಣಬಹುದಾಗಿದೆ. ಮಾನಸಿಕ ಹಾಗೂ ದೈಹಿಕವಾಗಿ ಬೆಳವಣಿಗೆಯ ಈ ಹಂತದಲ್ಲಿ ಸಕ್ಕರೆಯಿಂದ ಸಂಸ್ಕರಿಸಿದ ಆಹಾರಕ್ಕಾಗಿ ಹಂಬಲಿಸಬಹುದು. ಇಂತಹ ಸಂದರ್ಭದಲ್ಲಿ ನಿಂಬೆ ರಸ ಅಥವಾ ಮಿಂಟ್ ಕುಡಿಯಬೇಕು. ಇದರಿಂದಾಗಿ ಜೀರ್ಣಕ್ರಿಯೆ ಚೆನ್ನಾಗಿ ಆಗುವುದರ ಜೊತೆಗೆ ಸ್ನ್ಯಾಕ್ ಕಡೆಗಿನ ಮನಸ್ಸನ್ನು ತಡೆಯುತ್ತದೆ. ಸಕ್ಕರೆಯಿಂದ ಸಂಸ್ಕರಿಸಿದ ಆಹಾರ ತಿನ್ನುವ ಬದಲು ಸಿಹಿ ಹಾಗೂ ಹುಳಿಯಾದ ಹಣ್ಣುಗಳನ್ನು ತಿನ್ನಬೇಕು.

  ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

  ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522