ವಾರ-ಭವಿಷ್ಯ: 09 ಫೆಬ್ರವರಿ ರಿಂದ 15 ಫೆಬ್ರವರಿ, ರವರೆಗೆ, 2020!!

0
384

Astrology in kannada | kannada news ವಾರ-ಭವಿಷ್ಯ: 09 ಫೆಬ್ರವರಿ ರಿಂದ 15 ಫೆಬ್ರವರಿ, ರವರೆಗೆ, 2020!!

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು
ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ವಾರ-ಭವಿಷ್ಯ: 09 ಫೆಬ್ರವರಿ ರಿಂದ 15 ಫೆಬ್ರವರಿ, ರವರೆಗೆ, 2020!!

ಮೇಷ:

ದಿನ ಭವಿಷ್ಯ

ಮೇಷ:- ಪ್ರತಿಯೊಂದರಲ್ಲೂ ಹೆಚ್ಚಿನ ಉತ್ಸಾಹದಿಂದ ಮುಂದುವರೆಯುವ ನಿಮಗೆ ಆರೋಗ್ಯದ ಬಗ್ಗೆ ಗಮನ ಬರದೇ ಹೋಗಬಹುದು. ಸಣ್ಣ ಸಣ್ಣ ವಿಷಯಕ್ಕೂ ಹೆಚ್ಚಿನ ಪ್ರಾಮುಖ್ಯತೆ ಕೊಡುವುದರಲ್ಲಿ ಏನೂ ಅರ್ಥವಿಲ್ಲ. ನೈಜ ಪ್ರಸಂಗಗಳ ಕಡೆಗೆ ಗಮನ ಹರಿಸಿ. ಮಗನ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ ಕಂಡು ಬರಲಿದೆ. ಪಾಲುಗಾರಿಕೆ ವ್ಯವಹಾರದಲ್ಲಿ ಅನಿರೀಕ್ಷಿತ ತಿರುವು ಕಂಡು ಬರಲಿದೆ. ನ್ಯಾಯಾಲಯದ ವ್ಯಾಜ್ಯಗಳು ಅನವಶ್ಯಕವಾಗಿ ನಿಮ್ಮ ಆತಂಕವನ್ನು ಹೆಚ್ಚಿಸುತ್ತಾ ಹೋಗುವುದರಿಂದ ರಾಜಿ ಪಂಚಾಯ್ತಿ ಮೂಲಕ ಬಗೆಹರಿಸಿಕೊಳ್ಳಿರಿ.

ವೃಷಭ:

ದಿನ ಭವಿಷ್ಯ

ವೃಷಭ:- ನಿಮ್ಮ ನಾಯಕತ್ವದಲ್ಲಿ ನಡೆಯಲಿರುವ ಶುಭ ಸಮಾರಂಭಕ್ಕೆ ಸಮಸ್ತ ಬಾಂಧವರ ನೆರವು ದೊರೆಯಲಿದೆ. ಮನೆಯಲ್ಲಿ ಹಬ್ಬದ ವಾತಾವರಣ ಇರುವುದು. ಬಿಡುವಿಲ್ಲದ ಕೆಲಸ ನಿಮ್ಮದಾಗುವುದು. ಮನೆಗೆ ಅತಿಥಿಗಳ ಆಗಮನ ವಿಶೇಷವಾಗಿ ನಡೆಯಲಿದೆ. ಹಣಕಾಸಿನ ಅನುಕೂಲತೆ ಕಂಡು ಬರುವುದರಿಂದ ನೆನೆಗುದಿಗೆ ಬಿದ್ದಿದ್ದ ಹೊಸ ಯೋಜನೆಗಳಿಗೆ ಮರು ಚಾಲನೆ ದೊರೆಯಲಿದೆ. ಆಸ್ತಿಗೆ ಸಂಬಂಧಪಟ್ಟಂತೆ ನೀವು ತುಸು ಧೈರ್ಯ ತೋರಿದರೆ ಆಸ್ತಿಯು ನಿಮ್ಮ ಕೈವಶವಾಗುವುದು. ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿರಿ.

ಮಿಥುನ:

ದಿನ ಭವಿಷ್ಯ

ಮಿಥುನ:- ಒಂದೇ ರೀತಿಯಾದ ಏಕತಾನತೆಯಿಂದ ವೃತ್ತಿಯಲ್ಲಿ ಆಸಕ್ತಿ ಕಳೆದುಕೊಂಡು ವಿಭಿನ್ನವಾಗಿ ಆಲೋಚಿಸುವಿರಿ. ಇದಕ್ಕೆ ಮನೆಯವರ ಬೆಂಬಲ ಸಂಪೂರ್ಣ ಸಿಗಲಿದೆ. ಖಾಸಗಿ ಕಂಪನಿ ನೌಕರರು ಮೇಲಧಿಕಾರಿಗಳ ಕೃಪೆ ಅಥವಾ ಮರ್ಜಿಗಾಗಿ ಕಾಯಬೇಕಾಗುವುದು. ಸ್ನೇಹಿತರ ವಿಷಯಕ್ಕೆ ಸಂಬಂಧಪಟ್ಟಂತೆ ಜಾಮೀನಾಗುವುದು. ಖಾಲಿ ಚೆಕ್ಕುಗಳನ್ನು ಕೊಡುವುದು ಇತ್ಯಾದಿಗಳನ್ನು ಮಾಡುವುದರಿಂದ ಹೆಚ್ಚಿನ ತೊಂದರೆಗೆ ಸಿಲುಕುವಿರಿ. ನೀವು ಕೊಡಬೇಕಾಗಿದ್ದ ಬಾಕಿ ಸಾಲಗಳು ಇಷ್ಟರಲ್ಲೇ ಚುಕ್ತವಾಗಲಿದೆ.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ:- ಜೀವನದಲ್ಲಿ ಬರಲಿರುವ ಕೆಲವು ಪ್ರಸಂಗಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ. ಕ್ರೀಡಾ ಮನೋಭಾವದಿಂದ ಸ್ವೀಕರಿಸಿರಿ. ಅನಿರೀಕ್ಷಿತವಾಗಿ ಮತ್ತೊಬ್ಬರ ಒತ್ತಾಸೆಗೆ ಒಳಗಾಗಿ ಜವಾಬ್ದಾರಿಯೊಂದನ್ನು ತೆಗೆದುಕೊಳ್ಳಬೇಕಾಗುವುದು. ಆದಾಯದಲ್ಲಿ ಆಗುತ್ತಿರುವ ಹೆಚ್ಚಳ ಮತ್ತು ಅದಕ್ಕೆ ಪೂರಕವಾದ ಖರ್ಚು ಆಗುವುದರಿಂದ ಈ ವಾರ ಹಣ ಉಳಿತಾಯ ಮಾಡಲು ಆಗುವುದಿಲ್ಲ. ಮಕ್ಕಳ ವಿದ್ಯಾಭ್ಯಾಸಕ್ಕೆ ಹಣ ಜೋಡಿಸಲು ಪರದಾಟ ಉಂಟಾಗುವುದು. ಸ್ನೇಹಿತರ ನೆರವು ನಿಮ್ಮ ಆತಂಕವನ್ನು ದೂರ ಮಾಡಲಿದೆ.

ಸಿಂಹ:

ದಿನ ಭವಿಷ್ಯ

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಸಿಂಹ:- ಬಹಳ ಕಾಲದಿಂದಲೂ ಬಗೆ ಹರಿಯದಿದ್ದ ಸಮಸ್ಯೆಗಳಿಗೊಂದು ಅಂತ್ಯ ಹಾಡುವುದು ಉತ್ತಮ. ನಿಮ್ಮ ಕಾರ್ಯಾಲಯದಲ್ಲಿ ನೌಕರರು ಸ್ಥಿರವಾಗಿ ನಿಲ್ಲುವುದಿಲ್ಲ ಎಂಬ ನಿಮ್ಮ ಕೊರಗು ಸಹಜವಾದದ್ದು. ಆದರೆ ಅವರಿಗೆ ಹೆಚ್ಚಿನ ಪಗಾರ ಕೊಟ್ಟು ಅವರ ವಿಶ್ವಾಸವನ್ನು ಹೊಂದುವುದು ಅನಿವಾರ್ಯ. ಆಗ ಸಮಾಜದ ಗಣ್ಯರು ನಿಮ್ಮ ನಾಯಕತ್ವವನ್ನು ಕೊಂಡಾಡುವರು. ವಿದ್ಯಾದಾನಕ್ಕೆ ವಿಶೇಷ ದೇಣಿಗೆ ಸಂಗ್ರಹವಾಗಲಿದೆ. ಇತಿಮಿತಿ ಮಾತುಗಳಿಂದ ಬಾಂಧವ್ಯ ವೃದ್ಧಿಯಾಗುವುದು. ಹಿರಿಯರ ಆಶೀರ್ವಾದ ಪಡೆಯಿರಿ.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ಮತ್ತೊಬ್ಬರ ಹಿತದಲ್ಲೇ ಸುಖ ಕಾಣುತ್ತಿದ್ದ ನಿಮಗೆ ನಿಮ್ಮ ವೈಯಕ್ತಿಕ ಕೆಲಸಗಳು ಬಾಕಿ ಇರುವುದು ಗಮನಕ್ಕೆ ಬರುವುದು ಮತ್ತು ಆಗಿರುವ ನಷ್ಟ ಕಂಡು ಗಾಬರಿಯಾಗುವಿರಿ. ಸಮಾಜಕ್ಕೆ ನಿಮ್ಮಿಂದ ದೇಣಿಗೆ ಸಂದಾಯವಾಗಲಿದೆ. ಇದರಿಂದ ನಿಮ್ಮ ಪ್ರತಿಷ್ಠೆ ಹಾಗೂ ಕೀರ್ತಿ ಹೆಚ್ಚಲಿದೆ. ಅನುಭವಿಗಳ ಸಲಹೆಯಂತೆ ನಡೆಯುವುದು ಉತ್ತಮ. ಆದಾಯದ ವಿಷಯದಲ್ಲಿ ತೊಂದರೆಯಿಲ್ಲ. ಪರಿಶ್ರಮಕ್ಕೆ ತಕ್ಕಷ್ಟು ಆದಾಯ ಬರಲಿದೆ. ಅನವಶ್ಯಕ ಖರೀದಿಗಳನ್ನು ಮಾಡದಿರುವುದು ಉತ್ತಮ.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ:- ಈ ಹಿಂದೆ ಕಂಡು ಬಂದಿದ್ದ ಕಷ್ಟದ ದಿನಗಳು ದೂರವಾಗಲಿದ್ದು ಕುಟುಂಬದಲ್ಲಿ ನೆಮ್ಮದಿ ಸೌಖ್ಯ ನೆಲೆಸಲಿದೆ. ಅವಿವಾಹಿತರಿಗೆ ಕಂಕಣಬಲ ಕೂಡಿ ಬರುವುದು. ಮನೆಯಲ್ಲಿ ಶುಭ ಕಾರ್ಯಗಳಿಗೆ ಸಿದ್ಧತೆ ನಡೆಯುವುದು. ಆಪೇಕ್ಷಿತ ಕೆಲಸ ಕಾರ್ಯಗಳು ಸರಿಯಾದ ಕ್ರಮದಲ್ಲಿ ನಡೆಯಲಿದೆ. ನಿಮ್ಮ ಶ್ರಮ ಹಗುರವಾಗುವುದು. ಮಡದಿ ಮತ್ತು ಚಿಕ್ಕ ಮಕ್ಕಳ ಆರೋಗ್ಯದಲ್ಲಿ ಅನಿರೀಕ್ಷಿತ ವ್ಯತ್ಯಾಸ ಕಂಡು ಬರುವುದು. ಸೂಕ್ತ ವೈದ್ಯಕೀಯ ಚಿಕಿತ್ಸೆ ಕೊಡಿಸುವುದು ಒಳ್ಳೆಯದು. ಈ ವಿಷಯದಲ್ಲಿ ಹಿರಿಯರ ಸಲಹೆ ಪಡೆಯಿರಿ.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ಸ್ವಂತವಾಗಿ ಆಲೋಚಿಸುವುದನ್ನು ಬಿಟ್ಟು ಮತ್ತೊಬ್ಬರ ಸಲಹೆ, ಸೂಚನೆ ಅವಲಂಬಿಸಿ ಕೆಲಸ ಮಾಡುವ ಸ್ವಭಾವವನ್ನು ಮೊದಲು ಬಿಡಿ. ಚಾಡಿ ಮಾತುಗಳನ್ನು ನಂಬಿ ಏನಾದರೂ ನಿರ್ಣಯ ತೆಗೆದುಕೊಂಡಲ್ಲಿ ಅನಾಹುತ ಆಗುವುದು. ಆಡುವ ಮಾತಿನಲ್ಲಿ ನಡೆ, ನುಡಿಗಳಲ್ಲಿ ಬದಲಾವಣೆ ತಂದುಕೊಳ್ಳಿರಿ. ಗುರುವಿನ ಲಾಭ ಸ್ಥಾನದ ಪಯಣವು ನಿಮ್ಮಲ್ಲಿ ಆತ್ಮಸ್ಥೈರ್ಯವನ್ನು ತುಂಬುವುದು. ಮತ್ತು ಆ ಮೂಲಕ ಹೊಸ ಹೊಸ ವಿಚಾರಗಳು ನಿಮ್ಮ ಮನದಲ್ಲಿ ಮೂಡುವುದು. ನಿಮ್ಮ ಜಾಣತನದ ನಡೆ ನಿಮ್ಮನ್ನು ರಕ್ಷಿಸುವುದು.

ಧನಸ್ಸು:

ದಿನ ಭವಿಷ್ಯ

ಧನಸ್ಸು:- ನಿರುದ್ಯೋಗಿಗಳಿಗೆ ಉತ್ತಮ ವೇತನದ ನೌಕರಿ ಸಿಗುವುದು. ಇದರಿಂದ ಆರ್ಥಿಕ ಸ್ಥಿತಿ ಹೆಚ್ಚಿನ ಮಟ್ಟದಲ್ಲಿ ಸುಧಾರಿಸಲಿದೆ. ವಾಹನ ಖರೀದಿ ಸದ್ಯಕ್ಕೆ ಬೇಡ. ಹೊಸ ಮನೆ ಖರೀದಿಯ ಬಗ್ಗೆ ಚಿಂತಿಸಿದಲ್ಲಿ ಇದು ಉತ್ತಮ ಕಾಲ ಅಥವಾ ಬೇರೊಂದು ನೂತನ ಬಾಡಿಗೆ ಮನೆಗೆ ಹೋಗುವ ಆಲೋಚನೆಯು ಸಿದ್ಧಿಸುವುದು. ಕಚೇರಿಯ ಕಾಗದ ಪತ್ರಗಳಿಗೆ ಸಹಿ ಹಾಕುವ ಮುನ್ನ ಬರವಣಿಗೆಯನ್ನು ಎರಡು ಬಾರಿ ಓದಿ. ಲಾಭಾಲಾಭಗಳ ವಿಮರ್ಶೆ ಮಾಡಿ ನಿರ್ಧಾರ ತೆಗೆದುಕೊಳ್ಳಿರಿ. ಹಿರಿಯರ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುವಿರಿ.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

.
ಮಕರ:

ದಿನ ಭವಿಷ್ಯ

ಮಕರ:- ನೀವು ಮಾಡ ಬಯಸುವ ಎಲ್ಲಾ ಕೆಲಸಗಳಿಗೂ ಸ್ನೇಹಿತರಿಂದ ಸಂಪೂರ್ಣ ಸಹಾಯ ಸಿಗಲಿದೆ. ಎಲ್ಲರ ಪ್ರೋತ್ಸಾಹ ನಿಮ್ಮಲ್ಲಿ ನವ ಚೈತನ್ಯ ಮೂಡಿಸಲಿದೆ. ಪರಿವಾರದವರೊಂದಿಗೆ ಮಾಡಲಿರುವ ತೀರ್ಥಯಾತ್ರೆ ನೆಮ್ಮದಿ, ಸಂತೋಷ ತರಲಿದೆ. ನೆರೆಹೊರೆಯವರು ಸಹಾಯ ಕೋರಿ ನಿಮ್ಮಲ್ಲಿಗೆ ಬರುವರು. ಸಾಧ್ಯವಾದಲ್ಲಿ ಅವರಿಗೆ ಸ್ಪಂದಿಸಿರಿ. ವ್ಯಾಪಾರಿಗಳು ತಮ್ಮ ವ್ಯವಹಾರಗಳಲ್ಲಿ ಹೆಚ್ಚಿನ ಬಂಡವಾಳ ಹೂಡಲು ಅಭ್ಯಂತರವಿಲ್ಲ. ನೀವು ಆಡುವ ಕೆಲವು ಮಾತುಗಳು ಇತರರಿಗೆ ಮುಜುಗರ ಉಂಟು ಮಾಡದಿರಲಿ.

ಕುಂಭ:

ದಿನ ಭವಿಷ್ಯ

ಕುಂಭ:- ಸಮಾಜದಲ್ಲಿ ನಿಮ್ಮ ಮಾತಿಗೆ ಹೆಚ್ಚಿನ ಬೆಲೆಯಿದೆ. ನಿಮ್ಮ ಈ ಗುಣವೇ ನಿಮ್ಮ ಎಲ್ಲಾ ಕೆಲಸವನ್ನು ಸುಲಲಿತವಾಗಿ ಮಾಡಿಸುವುದು. ಆದರೆ ಇದು ಬೇರೆಯವರಿಂದ ದುರುಪಯೋಗವಾಗದಂತೆ ಎಚ್ಚರ ವಹಿಸಿರಿ. ವ್ಯಕ್ತಿಗಳ ಸ್ವಭಾವಕ್ಕೆ ತಕ್ಕಂತೆ ನಡೆದುಕೊಳ್ಳಿರಿ. ಮಹತ್ವದ ವಿಚಾರಗಳಿಗೆ ಮಂತ್ರಾಲೋಚನೆಯಿರಲಿ. ಸ್ವಯಂ ಉದ್ಯೋಗಿಗಳಿಗೆ ಗುರುವಿನ ಅವಕೃಪೆಯಿಂದ ಕೆಲಕಾಲ ಹಿನ್ನಡೆ ಉಂಟಾಗುವುದು. ಗುರುವಿನ ಸ್ತೋತ್ರ ಪಠಿಸಿರಿ. ಅಪರಿಚಿತ ವ್ಯಕ್ತಿಯೊಬ್ಬರಿಂದ ಹೊಸ ಯೋಜನೆ ಆರಂಭಿಸುವ ಸಾಧ್ಯತೆ ಇದೆ.

ಮೀನ:

ದಿನ ಭವಿಷ್ಯ

ಮೀನ:- ನಿಮ್ಮ ಹಿರಿತನ ಹಾಗೂ ಬೌದ್ಧಿಕ ಮಟ್ಟದಿಂದ ಜನರು ನಿಮ್ಮನ್ನು ಆದರಿಸುವರು. ಕಚೇರಿ ಕೆಲಸಗಳಲ್ಲಿ ಬಾಸ್‌ ನಿಮ್ಮ ಮೇಲೆ ಪೂರ್ಣ ಭರವಸೆ ಇಟ್ಟು ಹೆಚ್ಚಿನ ಗುರುತರ ಜವಾಬ್ದಾರಿಯನ್ನು ವಹಿಸುವರು. ಇದನ್ನು ಸದುಪಯೋಗ ಪಡಿಸಿಕೊಂಡಲ್ಲಿ ನಿಮ್ಮಂತಹ ಭಾಗ್ಯವಂತರು ಯಾರೂ ಇಲ್ಲ. ಆದರೆ ಅತಿಯಾದ ಆತ್ಮವಿಶ್ವಾಸದಿಂದ ಸಾಗಿದಲ್ಲಿ ಅಧಃಪತನದ ಜೊತೆಗೆ ಅವಮಾನ ಮತ್ತು ನಗೆಪಾಟಲು ಅನುಭವಿಸಬೇಕಾಗುವುದು. ನಿಮ್ಮ ಉದ್ಯಮಕ್ಕೆ ಸರ್ಕಾರಿ ಕಾನೂನುಗಳಿಂದ ಅಡೆತಡೆ ಉಂಟಾಗುವ ಸಾಧ್ಯತೆ ಇರುತ್ತದೆ.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ವಾರ-ಭವಿಷ್ಯ: 09 ಫೆಬ್ರವರಿ ರಿಂದ 15 ಫೆಬ್ರವರಿ, ರವರೆಗೆ, 2020!!